ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಮೇಘನಾ ರಾಜ್ ಅವರ ಮನೆಗೆ ಹಿರಿಯ ನಟಿ ಆದಂತಹ ತರ ಅಮ್ಮ ಅವರು ದಿಡೀರನೆ ಮೇಘನಾ ಅವರ ಮನೆಗೆ ಬಂದಿದ್ದಾರೆ ಇವರು ತಮ್ಮ ಮಗನ ಸಮೇತ ಮೇಘನಾ ಅವರ ಮನೆಗೆ ಬಂದಿದ್ದರು ಏನಕ್ಕೆ ಎನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಸ್ನೇಹಿತರೆ ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ತರ ಜೋಡಿಗಳಲ್ಲಿ ಅಭಿಮಾನಿಗಳ ಮನಸ್ಸನ್ನು ಸೆಳೆಯುತ್ತಿದ್ದ ಒಂದು ಜೋಡಿ ಎಂದರೆ ಅದು ಚಿರಂಜೀವಿ ಸರ್ಜಾ ಮತ್ತು ಮೇಘನ ರಾಜದಂಪತಿಗಳು
ಹಾಗಾಗಿ ಇವರನ್ನು ಅಭಿಮಾನಿಗಳು ಯಾವಾಗಲೂ ಕೂಡ ಆ ಸ್ಮರಿಸಿಕೊಳ್ಳುತ್ತಾರೆ ಜೂನಿಯರ್ ಕಿರುಚಿತ್ರವನ್ನು ಮೇಘನ ಹಂಚಿಕೊಂಡಾಗ ಚಿರಂಜೀವಿ ಸರ್ಜಾ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಎಲ್ಲರೂ ಕೂಡಾ ಬೇಸರವನ್ನು ಮಾಡಿಕೊಳ್ಳುತ್ತಿದ್ದಾರೆ ಹೌದು ಸ್ನೇಹಿತರೆ ಇವರಿಬ್ಬರೂ ಕೂಡ ಜೀವನದಲ್ಲಿ ಬಹಳ ಅನ್ಯೋನ್ಯವಾಗಿದ್ದರು ಆದರೆ ಇವರ ಬದುಕಿನಲ್ಲಿ ವಿಧಿ ಎನ್ನುವುದು ಆಟವಾಡಿ ಬಿಟ್ಟಿತ್ತು ಹಾಗಾಗಿ ಮೇಘನಾರಾಜ್ ಬದುಕನ್ನು ವಿಧಿ ಆಟ ಅಲ್ಲೋಲಕಲ್ಲೋಲ ಮಾಡಿಬಿಟ್ಟಿತ್ತು ಸ್ನೇಹಿತರೆ ಹಾಗಾಗಿ ಮೇಘನಾ ಸರ್ಜಾ ಅವರು ಸಾಮಾಜಿಕ ಜಾಲತಾಣದಲ್ಲಿ ಕೊಂಚ ದೂರ ಉಳಿದಿದ್ದರು
ಆದರೆ ಜೂನಿಯರ್ ಚಿರು ಆಗಮನದ ನಂತರ ಅಂದರೆ ಕೊಂಚ ಚೇತರಿಕೆಯನ್ನು ಕಂಡಿದ್ದಾರೆ ಹಾಗಾಗಿ ಅವರನ್ನು ಮಾತನಾಡಿಸಿಕೊಂಡು ಹೋಗಲು ತಾರಾ ಅಮ್ಮವರು ಮೇಘನಾ ರಾಜ್ ಅವರ ಮನೆಗೆ ಬಂದಿದ್ದಾರೆ ಅವರು ಕೆಲವೊಂದು ಗಿಫ್ಟ್ ಗಳನ್ನು ತೆಗೆದುಕೊಂಡು ಮೇಘನಾರಾಜ್ ಅವರ ಮನೆಗೆ ಬಂದಿದ್ದಾರೆ ಎಂದು ಹೇಳಲಾಗಿದೆ ಹೌದು ಸ್ನೇಹಿತರೆ ಜೂನಿಯರ್ ಚಿರು ಮೇಲಿನ ಪ್ರೀತಿಯಿಂದ ಆ ನಟಿ ತಾರಾ ಅವರು ಮಗುವಿಗೆ ನೆಲಗಟ್ಟನ್ನು ಕೊಟ್ಟಿದ್ದಾರೆ ಗೊತ್ತಾ
ಹೌದು ಸ್ನೇಹಿತರೆ 2018ರಲ್ಲಿ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರೊಡನೆ ಮೇಘನರಾಜ್ ಅವರು ವಿಹಾ ವಿವಾಹವಾದರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಇರುತ್ತಿದ್ದ ಮೇಘನಾ ಅವರು ಚಿರು ಬಿಟ್ಟು ಹೋದ ನಂತರ ಎಲ್ಲದರಿಂದಲೂ ಕೂಡ ಸ್ವಲ್ಪ ದೂರವುಳಿದಿದ್ದರು ಅಕ್ಟೋಬರ್ 22ರಂದು ಚಿರು ಮೇಘನಾ ಪ್ರೀತಿಯ ಸಂಕೇತವಾಗಿ ಜೂನಿಯರ್ ಜನಿಸಿದ ನಂತರ ಮೇಘನಾ ಅವರ ಬಾಳಲ್ಲಿ ಬೆಳಕು ಮೂಡಿದೆ ನಟಿ ಮೇಘನರಾಜ್ ಅವರು ಈಗ ಹೆಚ್ಚಾಗಿ ಮಾಧ್ಯಮದ ಮುಂದೆ ಕಾಣಿಸಿಕೊಳ್ಳುತ್ತಿಲ್ಲ ಮೇಘನಾ ಮತ್ತು ಜೂನಿಯರ್ ಚಿತ್ರವನ್ನು ನೋಡಲು ಆಗಾಗ ಅತಿಥಿಗಳ ಬಂದುಹೋಗುತ್ತಾರೆ
ಈಗ ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅವರು ಜೂನಿಯರ್ ಚಿರು ಮತ್ತು ಮೇಘನಾ ರಾಜ್ ಅವರನ್ನು ನೋಡಲು ಮನೆಗೆ ಹೋಗಿದ್ದಾರೆ ನಟಿ ತಾರಾ ಮತ್ತು ಸುಂದರ ಕುಟುಂಬ ಹಾಗೂ ಸರ್ಜಾ ಕುಟುಂಬ ಅವರ ಜೊತೆ ಜೊತೆ ಉತ್ತಮವಾದಂತಹ ಒಡನಾಟವಿದೆ ಸುಂದರ್ ರಾಜ್ ಅವರ ಮನೆ ಮತ್ತು ತಾರಾ ಅವರ ಮನೆ ಒಂದೇಕಡೆ ಇರುವುದರಿಂದ ಇವತ್ತು ಇನ್ನಷ್ಟು ಆತ್ಮೀಯರಾಗಿದ್ದಾರೆ
ಇದ್ದಕ್ಕಿದ್ದಹಾಗೆ ಸುಂದರ್ ರಾಜ್ ರವರ ಮನೆಗೆ ಭೇಟಿ ನೀಡಿ ಮೇಘನಾ ರಾಜ್ ಅವರಿಗೆ ಒಂದು ಭರ್ಜರಿ ಆದಂತಹ ಸಿರಿಯನ್ನು ಗಿಫ್ಟಾಗಿ ನೀಡಿದ್ದಾರೆ ಹಾಗೆಯೆ ಜೂನಿಯರ್ ಚಿರುಗಾಲಿ ಮುದ್ದಾದ ಬಟ್ಟೆಗಳು ಹಾಗೂ ಜೂನಿಯರ್ ಶುರುವಾಗಿ ಮಕ್ಕಳು ಇಷ್ಟಪಡುವಂತಹ ಬಣ್ಣಬಣ್ಣದ ಆಟಿಕೆಗಳನ್ನು ಕೂಡ ಜೂನಿಯರ್ ಚಿರುಗೆ ಕೊಟ್ಟಿದ್ದಾರೆ. ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ