ನಟ ಉಪೇಂದ್ರ ಅವರು ರೈತರು ಬೆಳೆದ ಟಮೊಟೊವನ್ನು ನೇರವಾಗಿ ಖರೀದಿ ಮಾಡಿ ಮತ್ತೆ ಅದನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ ಮತ್ತೊಮ್ಮೆ ಹೃದಯವಂತಿಕೆಯನ್ನು ಮೆರೆದಿದ್ದಾರೆ …!!!

95

ಇವತ್ತಿನ ಕಾಲಮಾನದಲ್ಲಿ ನಿಂದಾಗಿ ಸಾಕಷ್ಟು ಜನರು ಆಹಾರವಿಲ್ಲದೇ ಪರದಾಡುತ್ತಾ ಇನ್ನೂ ಕೆಲವರು ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿರುವ ಈ ಸಮಯದಲ್ಲಿ ನಟ ಉಪೇಂದ್ರ ಅವರು ಮಾಡಿರುವ ಈ ಕೆಲಸ ನಿಜಕ್ಕೂ ಶ್ಲಾಘನೀಯ ಹಾಗಾದರೆ ಉಪೇಂದ್ರ ಅವರು ಮಾಡಿದ್ದೇನು ಉಪೇಂದ್ರ ಅವರ ಈ ಸಹಾಯದಿಂದ ಅನ್ನದಾತರಿಗೆ ಹೇಗೆ ಉಪಯೋಗವಾಯಿತು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಈ ಲೇಖನದ ಮೂಲಕ. ಸಂಪೂರ್ಣವಾಗಿ ಇವತ್ತಿನ ಲೇಖನವನ್ನು ತಿಳಿದು ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೇ ಕಾಮೆಂಟ್ ಮಾಡಿ, ಹಾಗೆ ನೀವು ಕೂಡ ಯಾರಿಗಾದರೂ ಲಾಕ್ ಡೌನ್ನಲ್ಲಿ ಸಹಾಯ ಮಾಡಿದ್ದರೆ ಪಕ್ಕದ ಕಾಮೆಂಟ್ ಮಾಡಿ ತಿಳಿಸಿ.

ಹೌದು ಇಂದಿನ ಕಾಲಮಾನದಲ್ಲಿ ಅಂದರೆ ನಾಸಿಕ್ ಡೋಲ್ ಸಮಯದಲ್ಲಿ ರೈತರು ಕೂಡ ಕಷ್ಟವನ್ನೇ ಅನುಭವಿಸುತ್ತಾ ಇದ್ದಾರೆ ಹೇಗಿದೆಯೆಂದರೆ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ಆ ಬೆಳೆ ನಷ್ಟ ಆಗುತ್ತಾ ಇದೆ. ಇದರಿಂದ ರೈತರು ಕೂಡ ಕಷ್ಟವನ್ನು ಎದುರಿಸಬೇಕಾಗುತ್ತದೆ ಇದನ್ನು ಯೋಚನೆ ಮಾಡಿ ನಟ ಉಪೇಂದ್ರ ಅವರು ರೈತರಿಂದ ತಾವು ಬೆಳೆದ ಬೆಳೆಯನ್ನು ಖರೀದಿಸಿ ನಂತರ ಆ ತರಕಾರಿಯನ್ನು ರೈತರು ಬೆಳೆದ ಬೆಳೆಯನ್ನು ಅವಶ್ಯಕತೆ ಇರುವವರಿಗೆ ಅಂದರೆ, ಬಡವರಿಗೆ ರೇಶನ್ ಜೊತೆಗೆ ಅಥವಾ ಆಹಾರ ಕಿಟ್ ಜೊತೆಗೆ ನೀಡುತ್ತಾ ಇದ್ದಾರೆ.

ಇದರಿಂದ ಅವಶ್ಯಕತೆ ಇರುವವರಿಗೆ ಆಹಾರವು ಜರಿಯುತ್ತಾ ಇದೆ ಇನ್ನೂ ಅನ್ನದಾತರು ತಾವು ಬೆಳೆದ ಬೆಳೆಯನ್ನು ನಷ್ಟದಿಂದ ಪಾರು ಮಾಡಿಕೊಳ್ಳಬಹುದು ಹೀಗೆ ನಟ ಉಪೇಂದ್ರ ಅವರು ಮಾಡುತ್ತಿರುವ ಈ ಸಹಾಯದಿಂದ ಸಾಕಷ್ಟು ಜನರು ಆಹಾರವನ್ನು ಪಡೆದುಕೊಂಡಿದ್ದಾರೆ. ಇನ್ನು ಟ್ವಿಟ್ಟರ್ ಮೂಲಕ ಉಪೇಂದ್ರ ಅವರು ಅನ್ನದಾತರಿಗೆ ಮಾಹಿತಿಯೊಂದನ್ನು ಕೂಡ ತಿಳಿಸಿದ್ದಾರೆ ಅದೇನೆಂದರೆ ರೈತರು ಅನ್ನದಾತರು ತಾವು ಬೆಳೆದ ಬೆಳೆಯನ್ನು ಬಿಸಾಡುವ ಬದಲು ನಷ್ಟ ಮಾಡುವ ಬದಲು ಅದನ್ನು ತಾವು ಖರೀದಿಸುತ್ತೇವೆ ನಂತರ ಅದನ್ನು ಅವಶ್ಯಕತೆ ಇರುವವರಿಗೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ನಿಜಕ್ಕೂ ಇದು ಉತ್ತಮವಾದ ಕೆಲಸ ಹಾಗೂ ಸಮಾಜಕ್ಕೆ ಇಂತಹವರ ಅವಶ್ಯಕತೆ ತುಂಬಾ ಇರುತ್ತದೆ ಯಾಕೆಂದರೆ ಇವತ್ತಿನ ಈ ಸಂದರ್ಭದಲ್ಲಿ ಆಹಾರವಿಲ್ಲದೇ ಪರದಾಡುತ್ತಾ ಇರುವವರಿಗೆ 1ಹೊತ್ತು ಊಟಕ್ಕೆ ಆಹಾರವನ್ನು ನೀಡಿದರೂ ಅವರು ಬಹಳ ಸಂತಸಗೊಳ್ಳುತ್ತಾರೆ ಅವರು ಧೈರ್ಯದಿಂದ ಇರುತ್ತಾರೆ. ಈ ಉಪಾಯದ ಮೂಲಕ ಉಪೇಂದ್ರ ಅವರು ಅನ್ನದಾತರಿಗೂ ಸಹಾಯ ಮಾಡುತ್ತಿದ್ದಾರೆ ಮತ್ತು ಬಡವರಿಗೂ ಮತ್ತು ಲಾಕ್ ಡೌನಿಂದ ತತ್ತರಿಸಿದವರೆಗೆ ಈ ರೀತಿ ಸಹಾಯ ಮಾಡುವ ಮೂಲಕ ತಮ್ಮ ಸಹಾಯ ಹಸ್ತವನ್ನು ನೀಡಿದ್ದಾರೆ ಉಪೇಂದ್ರ. ಅವರ ಈ ಕೆಲಸಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಲಿ ಹಾಗೂ ಉಪೇಂದ್ರ ಅವರಂಥೆ ಇನ್ನಷ್ಟು ಜನರು ಬಡವರಿಗೆ ಕೆಲಸವಿಲ್ಲದವರಿಗೆ ಕೆಲಸ ಕಳೆದುಕೊಂಡವರಿಗೆ ಸಹಾಯ ಮಾಡಲಿ ಎಂದು ಕೇಳಿಕೊಳ್ಳೋಣ ಇನ್ನು ಉಪೇಂದ್ರ ಅವರ ಈ ಸಹಾಯವನ್ನು ಕುರಿತು ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದಗಳು.