Ad
Home ಅರೋಗ್ಯ ನಮ್ಮ ಕಣ್ಣಿಗೆ ಎಷ್ಟು ಮೆಗಾಪಿಕ್ಸೆಲ್ ಇದೆ ಅಂತ ನಿಮಗೇನಿದ್ರೂ ಗೊತ್ತಾದ್ರೆ ಮೂರ್ಛೆ ಬೀಳ್ತೀರಾ … ಯಪ್ಪಾ...

ನಮ್ಮ ಕಣ್ಣಿಗೆ ಎಷ್ಟು ಮೆಗಾಪಿಕ್ಸೆಲ್ ಇದೆ ಅಂತ ನಿಮಗೇನಿದ್ರೂ ಗೊತ್ತಾದ್ರೆ ಮೂರ್ಛೆ ಬೀಳ್ತೀರಾ … ಯಪ್ಪಾ ನಮಗೆ ಇಷ್ಟೊಂದು ಪವರ್ ಇದೆಯಾ ..

ಸ್ನೇಹಿತರೇ ನಮ್ಮ ಸುತ್ತಮುತ್ತ ಸಾವಿರಾರು ರೀತಿಯ ಅಚ್ಚರಿಗಳನ್ನು ನಾವು ಕಾಣುತ್ತೇವೆ ಅಚ್ಚರಿಗಳು ಎನ್ನುವುದಕ್ಕಿಂತ ಅವು ನಮಗೆ ತಿಳಿಯದೇ ಇರುವ ಸಂಗತಿಗಳಾಗಿರುತ್ತವೆ ಈ ತಿಳಿಯದೇ ಇರುವ ಸಂಗತಿಗಳನ್ನೇ ಅಚ್ಚರಿಯ ಸಂಗತಿಗಳೆಂದು ನಾವು ಅಂದುಕೊಳ್ಳುತ್ತೇವೆ ಆ ರೀತಿ ಅಚ್ಚರಿಯ ಸಂಗತಿಗಳು ಸಾವಿರಾರಿವೆ.ಅದರಲ್ಲಿ ಕೆಲವೊಂದು ಅಚ್ಚರಿಯ ಸಂಗತಿಗಳನ್ನು ನಾನೀಗ ನಿಮ್ಮ ಮುಂದೆ ತಿಳಿಸಿಕೊಡುತ್ತೇನೆ ಈ ಪೇಜ್ನಲ್ಲಿ ನಾನು ನಿಮಗೆ ಹತ್ತು ಅಚ್ಚರಿಯ ಸಂಗತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ ಆ ಹತ್ತು ಅಚ್ಚರಿಯ ಸಂಗತಿಗಳು.

ಯಾವುವೆಂದರೆ ಮೊದಲನೆಯದಾಗಿ ನಾವು ಸಾಮಾನ್ಯವಾಗಿ ಕ್ಯಾಮೆರಾದಲ್ಲಿ ಮೆಗಾ ಫಿಕ್ಸೆಲ್ ಆರು ಮೆಗಾ ಫಿಕ್ಸಲ್ ಅದು ಮೆಗಾ ಪಿಕ್ಸೆಲ್ ಎಂಬ ಮೆಗಾ ಫಿಕ್ಸಲ್ ಗಳನ್ನು ಇಟ್ಟುಕೊಂಡಿರುತ್ತೇವೆ ಆದರೆ ಒಂದು ಅಚ್ಚರಿಯ ಸಂಗತಿ ನಮ್ಮ ಕಣ್ಣಿನ ಬಗ್ಗೆ ನಾವು ತಿಳಿದುಕೊಳ್ಳಬೇಕು ಅದು ಯಾವುದೆಂದರೆ ನಮ್ಮ ಕಣ್ಣು ಸುಮಾರು ಐನೂರು ಎಪ್ಪತ್ತು ಆರು ಮೆಗಾ ಫಿಕ್ಸಲ್ ಹೊಂದಿರುವುದು ಅಚ್ಚರಿಯಾಗಿದೆ .ಇನ್ನೊಂದು ಅಚ್ಚರಿಯ ವಿಷಯವೆಂದರೆ ಶ್ರೀಮಂತರ ಪಟ್ಟಿಯಲ್ಲಿ ಅತಿ ಹೆಚ್ಚು ಶ್ರೀಮಂತ ಎನ್ನಿಸಿಕೊಂಡಿರುವ ವಾನರ ಬಫೆಟ್ ಸುಮಾರು ಎರಡು ಪಂಡ್ ನಲವತ್ತು ಕೋಟಿಯಷ್ಟು ಹಣವನ್ನು ಹೊಂದಿದ್ದಾರೆ .

ಎಂಬುದನ್ನು ನಾವು ಗಮನಿಸಬಹುದಾಗಿದೆ .ಇನ್ನೊಂದು ವಿಶೇಷವಾದ ಸಂಗತಿಯೆಂದರೆ ನಾವು ಗೂಗಲ್ ಗೂಗಲ್ ಪ್ಲಸ್ ಗೂಗಲ್ ಕ್ರೋಮ್ ಹೀಗೆ ಹಲವಾರು ಗೂಗಲ್ ಗೆ ಸಂಬಂಧಪಟ್ಟ ವಿಷಯಗಳನ್ನು ಹೊಂದಿರುತ್ತವೆ ಅಥವಾ ನೋಡಿರುತ್ತೇವೆ ಇದರಲ್ಲಿ ಒಟ್ಟು ಇನ್ನೂರ ನಲವತ್ತು ಕೋಟಿ ಲಿಂಕ್ ಗಳಿರುತ್ತವೆ ಮೈಕ್ರೋಸಾಫ್ಟ್ ಗೂ ಹೆಚ್ಚು ಲಿಂಕ್ ಗಳನ್ನು ನಾವು ಗೂಗಲ್ ನಲ್ಲಿ ಕಾಣಬಹುದಾಗಿದೆ .

ಇನ್ನೊಂದು ವಿಚಿತ್ರ ಸಂಗತಿಯೆಂದರೆ ಇದುವರೆಗೆ ಭೂಮಿಯ ಮೇಲೆ ಅತಿ ಹೆಚ್ಚಾಗಿ ಕಾಣಿಸಿಕೊಂಡಿರುವ ಕಾಯಿಲೆ ಮಸೂಚಿ ಮತ್ತು ಅತಿ ವೇಗವಾಗಿ ನಿವಾರಣೆಗೊಂಡು ಕಾಯಿಲೆ ಕೂಡ ಮಸೂಚಿಯಾಗಿದೆ .ನಮ್ಮ ಅಕ್ಕಪಕ್ಕದ ದೇಶಗಳಲ್ಲಿ ಆಸ್ಟ್ರೇಲಿಯಾ ಒಂದಾಗಿದ್ದು ಈ ಆಸ್ಟ್ರೇಲಿಯಾದ ಬಗ್ಗೆ ಒಂದು ವಿಚಿತ್ರ ಸಂಗತಿಯೆಂದರೆ ಆಸ್ಟ್ರೇಲಿಯಾದಲ್ಲಿ ವೈನ್ ಬಾಟಲ್ ಗಳು ಅತಿ ಕಡಿಮೆಗೆ ಸಿಗುತ್ತದೆ ಆದರೆ ವಿಚಿತ್ರ ಸಂಗತಿ ಏನೆಂದರೆ ವಾಟರ್ ಬಾಟಲ್ ವೈನ್ ಬಾಟಲ್ ಗಿಂತ ಅತಿ ಹೆಚ್ಚು ದುಡ್ಡನ್ನು ಕೊಟ್ಟು ನಾವು ತೆಗೆದುಕೊಳ್ಳಬೇಕಾಗುತ್ತದೆ .
ನ್ಯೂಜಿಲೆಂಡ್ ದೇಶದ ಬಗ್ಗೆ ನಾವು ಕೇಳಿರುತ್ತೇವೆ.

ಇದರಲ್ಲಿ ಅಚ್ಚರಿಯ ಸಂಗತಿ ಏನಿದೆ ಎಂದರೆ ನ್ಯೂಜಿಲೆಂಡ್ ದೇಶವು ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ್ದು ಅದಕ್ಕೂ ಮುಂಚೆ ಯಾವುದೇ ದೇಶವೂ ಕೂಡ ಮತದಾನದ ಹಕ್ಕನ್ನು ನೀಡಿರಲಿಲ್ಲ ಸಾವಿರದ ಎಂಟು ನೂರಾ ತೊಂಬತ್ಮೂರು ರಲ್ಲಿ ನ್ಯೂಜಿಲೆಂಡ್ ಮಹಿಳೆಯರಿಗೆ ಮತದಾನದ ಹಕ್ಕನ್ನು ಮೊಟ್ಟ ಮೊದಲ ಬಾರಿಗೆ ನೀಡಿದ್ದು ನಂತರ ಸೌದಿ ಅರೇಬಿಯಾ ದೇಶ ಸೌದಿ ಅರೇಬಿಯಾ ದೇಶದಲ್ಲಿ ಮಹಿಳೆಯರು ವಿಮಾನವನ್ನು ಓಡಿಸಿರುತ್ತಾರೆ ಆದರೆ ಅವರಿಗೆ ಕಾರ್ ಡ್ರೈವ್ ಮಾಡುವ ಯಾವುದೇ ಸ್ವಾತಂತ್ರ್ಯವನ್ನು ನೀಡಿರುವುದಿಲ್ಲ ಇನ್ನೊಂದು ಅಚ್ಚರಿಯ ಸಂಗತಿ ಯಾವುದೆಂದರೆ ನಾವು ಹೆಚ್ಚಾಗಿ ಬಳಸುವ ಒನ್ ಪ್ಲಸ್ ವಿವೋ ಒಪ್ಪೋ ಫೋನ್ ಗಳು ಬಿಬಿಕೆ ಕಂಪನಿಗಳಿಂದ ತಯಾರಾಗುತ್ತಿವೆ ಈ ಮೂರೂ ಫೋನ್ಗಳು ಕೂಡ ಒಂದೇ ಕಂಪನಿಯಿಂದ ತಯಾರಾಗುತ್ತಿರುವುದು ಅಚ್ಚರಿಯ ವಿಷಯವಾಗಿದೆ .

ನಾವು ಚೆಸ್ ಬಗ್ಗೆ ತಿಳಿದುಕೊಂಡಿರುತ್ತೇವೆ ಆದರೆ ಚೆಸ್ ಬಗ್ಗೆ ನಾವು ಕಂಡು ಕೇಳಿರದ ಒಂದು ಅಚ್ಚರಿಯ ಸಂಗತಿಯೆಂದರೆ ಸಾವಿರದ ಒಂಬೈನೂರ ಇಪ್ಪತ್ತರಲ್ಲಿ ಎಂಟು ವರ್ಷದ ಬಾಲಕ ಸಾವಿರ ಹದಿನೈದು ಜನರನ್ನು ಸೋಲಿಸಿದ್ದ ಅವನು ಕೇವಲ ಎಂಟು ಪಂದ್ಯಗಳನ್ನು ಮಾತ್ರ ಸೋತಿದ್ದ ನಾವು ದಿನನಿತ್ಯ ಬಳಸುವ ಫೇಸ್ ಬುಕ್ ಆ್ಯಪ್ ಬಗ್ಗೆ ಒಂದು ವಿಶೇಷವಾದ ಮಾಹಿತಿ ಎಂದರೆ ಫೇಸಸ್ ಆಫ್ ಫೇಸ್ ಈ ಆಪ್ ನಲ್ಲಿ ಇದುವರೆಗೂ ಇರುವ ಎಲ್ಲ ಫೇಸ್ಬುಕ್ ಅಕೌಂಟ್ಗಳನ್ನು ತೋರಿಸುತ್ತದೆ ಧನ್ಯವಾದಗಳು ..

Exit mobile version