ಪ್ರಪಂಚವು ಎಷ್ಟು ವೇಗವಾಗಿ ಚಲಿಸುತ್ತಿದೆ ಜನರು ಕೂಡ ಅಷ್ಟೇ ವೇಗವಾಗಿ ಚಲಿಸಲು ಇಷ್ಟಪಡುತ್ತಾರೆ ಆ ರೀತಿ ವೇಗವಾಗಿ ಚಲಿಸುವ ಲ್ಲಿ ಒಂದು ಪ್ರಥಮ ಆಯ್ಕೆ ಎಂದರೆ ಅತಿ ಎತ್ತರದ ಕಟ್ಟಡಗಳು ಜನರು ಈಗಿನ ದಿನಗಳಲ್ಲಿ ಒಬ್ಬರನ್ನೊಬ್ಬರು ನೋಡಿಕೊಂಡು ಎಂಬತ್ತರ ಅಂತಸ್ತು ತೊಂಬತ್ತರ ಅಂತಸ್ತು ನೂರರ ಅಂತಸ್ತು ಹೀಗೆ ಅಂತಸ್ತುಗಳ ಮೇಲೇ ಅಂತಸ್ತು ಮನೆಗಳನ್ನು ಕಟ್ಟಲು ಆರಂಭಿಸಿದ್ದಾರೆ .ಈ ಅಂತಸ್ತುಗಳ ಮೇಲೇ ಅಂತಸ್ತು ಇರುವುದರಿಂದ ಜನರಿಗೆ ಆ ಮನೆಗಳಿಗೆ ತಲುಪಲು ಒಂದು ಮುಖ್ಯ ವಿಧಾನವೆಂದರೆ ಲಿಫ್ಟ್ ಲಿಫ್ಟ್ ನ ಬಗ್ಗೆ ನಾವು ತಿಳಿದುಕೊಳ್ಳುವಂತಹ ಎಷ್ಟೊಂದು ವಿಷಯಗಳನ್ನು ನಾವು ಗಮನಿಸಬಹುದು ಆ ವಿಷಯಗಳನ್ನು ನಾನು ನಿಮಗೆ ಭಾಗ ತಿಳಿಸಿಕೊಡಲು ಇಷ್ಟಪಡುತ್ತೇನೆ.
ಲಿಫ್ಟ್ ಎಂದ ಕೂಡಲೇ ಎಲ್ಲರಿಗೂ ಒಂದು ಕ್ಷಣ ಮೈ ಜುಮ್ಮೆನ್ನುತ್ತದೆ ಎಲ್ಲರೂ ಕೂಡ ಲಿಫ್ಟ್ ಹತ್ತಲು ಭಯ ಪಡುತ್ತಾರೆ ಈ ಲಿಫ್ಟ್ ಹತ್ತಲು ಭಯಪಡುವ ಪ್ರತಿಯೊಬ್ಬರಿಗೂ ಕೂಡ ಭಯವನ್ನು ಕಡಿಮೆ ಮಾಡಬೇಕೆಂದು ಇಂಜಿನಿಯರುಗಳು ಸೇರಿ ಒಂದು ನಿರ್ಣಯಕ್ಕೆ ಬರುತ್ತಾರೆ .ಇತ್ತೀಚೆಗೆ ಸಾಮಾನ್ಯವಾಗಿ ಮನೆಗಳಲ್ಲೂ ಕೂಡ ಲಿಫ್ಟ್ ಗಳನ್ನು ಬಳಸುವುದನ್ನು ನಾವು ಕಾಣುತ್ತೇವೆ ಮನೆಗಳಾದರೆ ಎರಡು ಮೂರು ಅಂತಸ್ತು ಗಳಿರುತ್ತವೆ ಆದರೆ ಕಂಪನಿಗಳಲ್ಲಿ ಸುಮಾರು ಎಂಬತ್ತು ತೊಂಬತ್ತು ಅಂತಸ್ತು ಗಳಿರುತ್ತವೆ .ಈ ಅಂತಸ್ತುಗಳಿಗೆ ಜನ ತಲುಪಲು ಬೇರೆ ಬಾರಿಯಿಂದಲೇ ಟೆಸ್ಟ್ಗಳನ್ನು ಬಳಸಬೇಕಾಗುತ್ತದೆ ಅದರ ಜೊತೆಗೆ ನಾವು ಹೆಚ್ಚಾಗಿ ಬಳಸುವ ಇನ್ನೊಂದು ಜಾಗವೆಂದರೆ ಆಸ್ಪತ್ರೆ ರೋಗಿಗಳನ್ನು ನಾವು ಕರೆದುಕೊಂಡು ಹೋಗಲು ಆಸ್ಪತ್ರೆಯಲ್ಲಿ ನಾವು ಲಿಫ್ಟ್ ಗಳನ್ನು ಬಳಸುವುದು ಅನಿವಾರ್ಯವಾಗಿದೆ ಆದರೆ ಎಲ್ಲರೂ ಕೂಡ ಇನ್ನಿಷ್ಟು ಗಳನ್ನು ಹತ್ತಲು ಮೊದಲು ತುಂಬಾ ಭಯ ಪಡುತ್ತಿರುತ್ತಾರೆ.
ಅದಕ್ಕಾಗಿ ಎಂಜಿನಿಯರ್ಗಳೆಲ್ಲ ಸೇರಿ ಒಂದು ನಿರ್ಣಯಕ್ಕೆ ಬರುತ್ತಾರೆ ಅದೇನೆಂದರೆ ಇಬ್ಬರು ಇಂಜಿನಿಯರ್ಗಳು ಒಂದು ದಿನ ಕುಳಿತುಕೊಂಡು ಏನು ಮಾಡುವುದು ಎಂದು ಯೋಚಿಸುತ್ತಿರುವಾಗ ಅದರಲ್ಲಿ ಒಬ್ಬ ಎಂಜಿನಿಯರ್ ಹೇಳುತ್ತಾನೆ ಲಿಫ್ಟ್ನ ಸ್ಪೀಡ್ ಅನ್ನು ಜಾಸ್ತಿ ಮಾಡೋಣವೆಂದು ಸ್ಪೀಡ್ ಜಾಸ್ತಿ ಮಾಡಿದರೆ ಜನಕ್ಕೆ ಹೋಗಿದ್ದು ಬಂದಿದ್ದು ತಿಳಿಯುವುದಿಲ್ಲ ಆ ಸಂದರ್ಭದಲ್ಲಿ ಭಯ ಕಡಿಮೆಯಾಗುತ್ತದೆ.
ಎಂದು ಒಬ್ಬ ಹೇಳಿಕೆಯನ್ನು ನೀಡುತ್ತಾನೆ ಆ ಸಂದರ್ಭದಲ್ಲಿ ಮತ್ತೊಬ್ಬ ಇಂಜಿನಿಯರ್ ಹೇಳುತ್ತಾನೆ ಸ್ಪೀಡ್ ಬದಲಿಸುವ ಬದಲು ಲಿಫ್ಟ್ ಒಳಗೆ ಕನ್ನಡಿಗಳನ್ನು ನೀಡೋಣ ಕನ್ನಡಿಗಳನ್ನು ಇಡುವುದರಿಂದ ಜನರ ಮನಸ್ಥಿತಿ ಅಥವಾ ಜನರ ನೋಟ ಕನ್ನಡಿ ಕಡೆಗೆ ತಿರುಗುತ್ತದೆ ಆ ಸಂದರ್ಭದಲ್ಲಿ ಜನರು ಕನ್ನಡಿಯನ್ನು ನೋಡುತ್ತಾ ಹೋಗಿದ್ದು ಅವರಿಗೆ ತಿಳಿಯದೆ ಭಯ ಕಡಿಮೆಯಾಗುತ್ತದೆ ಎಂಬ ನಿರ್ಣಯಕ್ಕೆ ಬಂದು ಲಿಫ್ಟ್ ಒಳಗೆ ಕನ್ನಡಿಯನ್ನು ಅಳವಡಿಸಲಾಗಿದೆ .
ಇದಲ್ಲದೆ ಸ್ನೇಹಿತರೇ ಮತ್ತೊಂದು ಅಚ್ಚರಿಯ ಸಂಗತಿ ಏನೆಂದರೆ ಎಲ್ಲರಿಗೂ ಕೂಡ ವಿಮಾನದ ಬಗ್ಗೆ ತಿಳಿದಿದೆ ಆದರೆ ವಿಮಾನವು ಒಂದು ಲೀಟರ್ ಗೆ ಎಷ್ಟು ಮೈಲೇಜ್ ಕೊಡುತ್ತದೆ ಎಂಬುದರ ಬಗ್ಗೆ ಯಾರಿಗೂ ಮಾಹಿತಿ ಇರುವುದಿಲ್ಲ ಅದರ ಬಗ್ಗೆ ನಾನೀಗ ತಿಳಿಸಿಕೊಡುತ್ತೇನೆ ಬೋಯಿಂಗ್ ಸೆವೆಂಟಿ ಫೋರ್ಸ್ ಸೆವೆಂಟಿ ಫೋರ್ಸ್ ಎಂಬ ಒಂದು ವಿಮಾನವು ಒಂದು ಸೆಕೆಂಡಿಗೆ ನಾಲ್ಕು ಲೀಟರ್ ಅನ್ನು ಬಳಸುತ್ತದೆ.
ಆದರೆ ಯುದ್ಧ ವಿಮಾನಗಳು ಮಾತ್ರ ಹದಿನೆಂಟು ಕಿಲೋಮೀಟರ್ ಮೈಲೇಜ್ ಗಳನ್ನ ಕೊಡುತ್ತದೆ ಕಾರಣ ಅದರಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಇರುತ್ತಾನೆ ಆದರೆ ಈ ಬೋಯಿಂಗ್ ವಿಮಾನಗಳಲ್ಲಿ ಸುಮಾರು ಐನೂರು ಮಂದಿ ಪ್ರಯಾಣಿಸುತ್ತಾರೆ ಇದರಿಂದಾಗಿ ಬೋಯಿಂಗ್ ವಿಮಾನಗಳು ಹತ್ತು ಗಂಟೆಗೆ ಸುಮಾರು ಒಂದು ಲಕ್ಷದ ಐವತ್ತು ಸಾವಿರ ಅನ್ನ ಚಲಿಸಲು ಬಳಸುತ್ತದೆ .ಈ ರೀತಿ ಇನ್ನೂ ಅನೇಕ ಆಶ್ಚರ್ಯ ಸಂಗತಿಗಳನ್ನು ನಿಮ್ಮ ಮುಂದಿಡುತ್ತೇವೆ ಧನ್ಯವಾದಗಳು …