ನವಗ್ರಹ ದೇವತೆಗಳು ಸದಾ ಕಾಲ ನಿಮಗೆ ಬೆಂಗಾವಲಾಗಿ ನಿಮಗೆ ಆಶೀರ್ವಾದ ಮಾಡಬೇಕಾದರೆ ಈ ಸಣ್ಣ ಕೆಲಸವನ್ನ ಮಾಡಿ ನೋಡಿ… ನೀವು ಯಾವುದೇ ಕೆಲಸ ಅಥವಾ ನಿರ್ಧಾರ ಮಾಡಿದರು ಕೂಡ ಯಾವುದರಲ್ಲೂ ಸೋಲು ಇಲ್ಲದೆ ಎಲ್ಲದರಲ್ಲೂ ಗೆಲುವನ್ನೇ ಹೊಂದುತ್ತೀರಾ…

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿ ರೆ ತಿಳಿಸಲಿರುವ ಈ ಪರಿಹಾರ ನವಗ್ರಹ ಶಾಂತಿಗಾಗಿ… “ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚಃ ಗುರು ಶುಕ್ರ ಶನಿಭ್ಯಶ್ಚ ರಾಹುವೇ ಕೇತುವೇ ನಮಃ” ನವಗ್ರಹ ಗಳ ಶಾಂತಿ ಮಾಡಿಸುವುದಕ್ಕಾಗಿ ನಾವು ನವಗ್ರಹಗಳನ್ನು ಕೆಲವೊಂದು ವಿಶೇಷ ದಿನಗಳಂದು ಅಂದರೆ ಅಮವಾಸ್ಯೆ ಹುಣ್ಣಿಮೆ ಅಥವಾ ಸೂರ್ಯಗ್ರಹಣ ಚಂದ್ರಗ್ರಹಣದ ಮಾರನೇ ದಿನದಂದು ನ ದೇವಸ್ಥಾನಗಳಿಗೆ ಹೋಗಿ ಕೊಟ್ಟು ಬರುತ್ತೇವೆ ಯಾಕೆ ಅಂದರೆ ನಮ್ಮ ಜಾತಕದಲ್ಲಿ ಕೆಲವೊಮ್ಮೆ ಯಾವ ಗ್ರಹಗಳು ಯಾವ ಮನೆಯಲ್ಲಿ ಇರುತ್ತದೆ ಅನ್ನುವುದು ಗೊತ್ತಾಗುವುದಿಲ್ಲ ಹಾಗಾಗಿ ಶತ್ರುವು ಮನೆಯಲ್ಲಿ ಕೆಲವೊಂದು ಗ್ರಹಗಳು ಕುಳಿತಾಗ ನಮ್ಮ ಜೀವನದಲ್ಲಿ ಗ್ರಹಚಾರಗಳು ಸರಿ ಇರುವುದಿಲ್ಲ. ಆದ್ದರಿಂದ ಕೆಲವೊಂದು ಬಾರಿ ನಾವು ನವಗ್ರಹ ಶಾಂತಿ ಮಾಡಿಸಿಕೊಳ್ಳುವುದು ಅತ್ಯವಶ್ಯಕವಾಗಿರುತ್ತದೆ.

ಇನ್ನು ಕೆಲವರಿಗಂತೂ ನವಗ್ರಹ ದೋಷ ಇದ್ದಾಗ ಅವರು ಯಾವ ರೀತಿ ಸಮಸ್ಯೆಗಳಿಂದ ಬಳಲುತ್ತಾ ಇರುತ್ತಾರೆ ಅನ್ನೋದು ನಾವು ನೀವು ನೋಡಿರುತ್ತೇವೆ ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ ಹಾಗೆ ನಾವು ಮಾಡುತ್ತಿರುವ ವ್ಯಾಪಾರ ವಹಿವಾಟುವಿನಲ್ಲಿ ಲಾಭ ಇರುವುದಿಲ್ಲ. ಹೀಗಿರುವಾಗ ನವಗ್ರಹ ಶಾಂತಿ ಮಾಡಿಸುವುದಕ್ಕೆ ನಾವು ಮುಂದಾಗುತ್ತೇವೆ. ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ಉತ್ತಮ ಪರಿಹಾರವೆಂದರೆ ಬಗ್ಗೆ ಗ್ರಹ ಶಾಂತಿಗಾಗಿ ಮನೆಯಲ್ಲಿ ಮಾಡಿಕೊಳ್ಳಬಹುದಾದ ಪರಿಹಾರ ಒಂದರ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಈ ಪರಿಹಾರ ಮಾಡುವುದಕ್ಕೆ ನಮಗೆ ಬೇಕಾಗಿರುವುದು ಅರಳಿ ಮರದ ಎಲೆ ಹೌದು ಅರಳಿಮರದ ವಿಶೇಷತೆ ನಮಗೆ ಗೊತ್ತೇ ಇದೆ ಇದರಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುತ್ತಾರೆ ಮತ್ತು ಅರಳಿ ಮರದ ಎಲೆಯಲ್ಲಿ ಸಾಕ್ಷಾತ್ ವಿಷ್ಣು ದೇವರು ನೆಲೆಸಿರುತ್ತಾನೆ ಎಂಬ ನಂಬಿಕೆ ಕೂಡ ಇದೆ ಆದ್ದರಿಂದ ನಮ್ಮ ಸಮಸ್ಯೆಗಳಿಗೆ ನವಗ್ರಹ ಶಾಂತಿಗಾಗಿ ಮಾಡಬೇಕಾಗಿರುವ ಈ ಪರಿ ಹರಕೆ ಬೇಕಾಗಿರುವುದು ಅರಳಿ ಮರದ ಎಲೆ.

ಅರಳಿ ಮರದ ಎಲೆಯನ್ನು ತೆಗೆದುಕೊಂಡು ಬನ್ನಿ ಇದನ್ನು ಸ್ವಚ್ಛ ನೀರಿನಲ್ಲಿ ಸ್ವಚ್ಚಗೊಳಿಸದ ಮೇಲೆ ಬೆಳಗಿನ ಸಮಯದ ಪೂಜೆಯ ವೇಳೆಯಲ್ಲಿ ದೀಪರಾಧನೆ ಮಾಡುವಾಗ ಅದನ್ನು ದೀಪದ ಕೆಳಗೆ ಇಡಬೇಕು. ಹೌದು ಅರಳಿ ಮರದ ಎಲೆಯ ಮೇಲೆ ದೀಪವನ್ನು ಇಡಬೇಕು ಬಳಿಕ ದೀಪಾರಾಧನೆಯ ನ ಮಾಡಬೇಕು ಹೇಗೆ ಅಂದರೆ ಅದಕ್ಕೂ ಕೂಡಾ ನಿಯಮವಿದೆ. ಸೋಮವಾರದಂದು 2 ಬತ್ತಿಗಳಿಂದ ಮಂಗಳವಾರ 3 ಬತ್ತಿಗಳಿಂದ ಬುಧವಾರ 5 ಬತ್ತಿಗಳಿಂದ ಗುರುವಾರ 2 ಬತ್ತಿಗಳಿಂದ ಹಾಗೂ ಶುಕ್ರವಾರ ಮತ್ತು ಶನಿವಾರ 12 ಬತ್ತಿಳಿಂದ ದೀಪವನ್ನು ಹಚ್ಚಬೇಕಿರುತ್ತದೆ.

ಹೌದು ಯಾವ ದಿನದಂದು ಯಾವ ಸಂಖ್ಯೆಯಲ್ಲಿ ಬತ್ತಿಯನ್ನು ಹೊಸೆದು ದೀಪವನ್ನು ಹಚ್ಚಬೇಕು ಎಂಬುದನ್ನು ಸರಿಯಾಗಿ ತಿಳಿದಿರಬೇಕು ಬಳಿಕ ಈ ದೀಪವನ್ನು ಆರಾಧಿಸಿ ಅದನ್ನು ಅರಳಿ ಮರದ ಎಲೆಯ ಮೇಲೆ ಇರಿಸಬೇಕು. ಹೌದು ಈ ಮೊದಲೇ ಹೇಳಿದಂತೆ ಅರಳಿ ಮರದ ಎಲೆಯು ವಿಷ್ಣುವಿನ ಸ್ವರೂಪವಾಗಿರುತ್ತದೆ ಆದ್ದರಿಂದ ಅರಳಿಮರದಲ್ಲಿ ವಿಷ್ಣುವಿನ ವಾಸವಿರುವುದರಿಂದ ಮನೆಯಲ್ಲಿ ಅರಳಿ ಮರದ ಎಲೆಯ ಮೇಲೆ ದೀಪವನ್ನು ಹಚ್ಚುವುದರಿಂದ ಸಮಸ್ಯೆಗಳು ಪರಿಹಾರವಾಗುತ್ತದೆ. ವಿಷ್ಣು ದೇವರ ಅನುಗ್ರಹ ಆಗುತ್ತದೆ. ಅಷ್ಟೇ ಅಲ್ಲ ವಿಷ್ಣು ದೇವನ ಅನುಗ್ರಹದಿಂದಾಗಿ ನಮ್ಮ ಸಕಲ ಸಮಸ್ಯೆಗಳು ಮುಖ್ಯವಾಗಿ ನವಗ್ರಹ ದೋಷಗಳು ನಿವಾರಣೆ ಆಗುತ್ತದೆ ಮತ್ತು ಯಾವ ಗ್ರಹ ದೋಷ ಇದ್ದರೆ ಅದು ನಿವಾರಣೆಯಾಗುತ್ತದೆ.

ಹಾಗಾಗಿ ಈ ವಿಶೇಷ ದೀಪ ಆರಾಧನೆಯನ್ನು ಪ್ರತಿದಿನ ಮಾಡಿ ತುಂಬ ಸುಲಭ ಪರಿಹಾರ ಹಾಗೆ ಸುಲಭ ಪರಿಹಾರದಿಂದ ನೀವು ಕೂಡ ಜೀವನದಲ್ಲಿ ಉತ್ತಮರಾಗಿರಬಹುದು. ಪರಿಹಾರ ಮಾಡುವ ಮುನ್ನ ಪರಿಹಾರದ ಬಗ್ಗೆ ಸರಿಯಾಗಿ ತಿಳಿದರೆ ಮತ್ತು ನಂಬಿಕೆ ಇಟ್ಟು ಈ ಪರಿಹಾರವನ್ನು ಮಾಡಿ ಖಂಡಿತಾ ವಿಷ್ಣು ದೇವರ ಅನುಗ್ರಹ ನಿಮ್ಮ ಮೇಲೆ ಸದಾ ಇರುತ್ತದೆ ಎಲ್ಲರಿಗೂ ಒಳ್ಳೆಯದೇ ಆಗುತ್ತದೆ ಒಳ್ಳೆಯದನ್ನೇ ಆಲೋಚಿಸಿ ಮನೆಯಲ್ಲಿ ಸದಾ ಒಳ್ಳೆಯದನ್ನೇ ಮಾತಾಡಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಲ್ಲರಿಗೂ ಶುಭವಾಗಲಿ ಧನ್ಯವಾದಗಳು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.