ನಷ್ಟದಲ್ಲಿದ್ದ ಈ ಹಾವೇರಿ ರೈತ ಕೊನೆಗೆ ಈ ಪ್ಲಾನ್ ಮಾಡಿದರು ನಂತರ ಅವರ ಜೀವನವೇ ಪವಾಡದ ರೂಪದಲ್ಲಿ ಬದಲಾಗಿ ಸಾವಿರಾರು ರೂಪಾಯಿಯ ಒಡೆಯರಾದರು … ಅಷ್ಟಕ್ಕೂ ಆ ಐಡಿಯಾ ಏನು ನೋಡಿ…

71

ಈ ಹಾವೇರಿ ರೈತ ತಾನು ಬೆಳೆದ ಎಲ್ಲಾ ಬೆಳೆ ನಾ..ಶವಾಗುತ್ತಾ ಇತ್ತು ಮತ್ತು ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ತಾನು ಹಾಕಿದಂತಹ ಹಣ ತನಗೆ ಮತ್ತೆ ಹಿಂತಿರುಗುವುದಿಲ್ಲ ಎಂದು ಒಮ್ಮೆ ಆಲೋಚನೆ ಮಾಡುತ್ತಾ ಕುಳಿತಿದ್ದರು. ಹೌದು ತಾನು ಭೂಮಿಗೆ ಹಾಕಿದ ಎಲ್ಲಾ ಹಣ ಇದೇ ರೀತಿ ಪೋಲಾಗುತ್ತಿದೆ ಬೆಳೆ ತಾವು ಅಂದುಕೊಂಡಂತೆ ಸಿಗುತ್ತಾ ಇಲ್ಲ ಅಂದುಕೊಂಡು ಈ ರೈತ ಮಾಡಿದ್ದೇನು ಗೊತ್ತಾ ಹೌದು ನಿಜಕ್ಕೂ ಅಚ್ಚರಿ ಆಗುತ್ತೆ ಇವರು ತಮ್ಮ ಜೀವನದಲ್ಲಿ ಮಾಡಿಕೊಂಡ ಪರಿವರ್ತನೆ ಹೌದು ಇವರು ತಮ್ಮ ಬೆಳೆ ನಾಶ ಆಗ್ತಾ ಇದೆ ಆದಾಯ ಕಡಿಮೆ ಬರುತ್ತಾ ಇದೆ ಎಂದು ರೈತಾಪಿ ಜೀವನವನ್ನ ದೂರ ಮಾಡಿಕೊಳ್ಳಲಿಲ್ಲ ಆದರೆ ತಾವು ಬೆಳೆಯುತ್ತಿದ್ದಂತಹ ಬೇಳೆ ಅನ್ನೋ ಬದಲಾಯಿಸಿಕೊಂಡು ಇದೀಗ ಹೆಚ್ಚಿನ ಆದಾಯವನ್ನು ಗಳಿಸಿಕೊಳ್ಳುತ್ತಾ ಇದ್ದರೆ ಅದು ಹೇಗೆ ಮತ್ತು ಹಾವೇರಿಯ ರೈತ ಯಾವ ಬೆಳೆ ಬೆಳೆದು ಲಕ್ಷ ಲಕ್ಷ ಹಣ ಗಳಿಸಿದ್ದಾರೆ, ಇದೆಲ್ಲದರ ಬಗ್ಗೆ ತಿಳಿಯೋಣ ಬನ್ನಿ ಇವತ್ತಿನ ಈ ಮಾಹಿತಿಯಲ್ಲಿ.

ಹೌದು ಸ್ನೇಹಿತರೇ ನಾವು ಒಮ್ಮೆ ಎಡವಿ ಬಿದ್ದರೆ ಮತ್ತೆ ಆ ದಾರಿ ಕಡೆಗೆ ಕಣ್ಣು ಸಹ ಅನ್ವಯಿಸುವುದಿಲ್ಲ ಯಾಕೆಂದರೆ ಅಲ್ಲಿ ನಾವು ಎಡವಿ ಬಿದ್ದಿದ್ದೆವು ಅಂತ ಮತ್ತೆ ಅದರ ಬಗ್ಗೆ ಯೋಚನೆ ಸಹ ಮಾಡುವುದಿಲ್ಲ. ಆದರೆ ಸ್ನೇಹಿತರೇ ನಾವು ಎಡವಿ ಬಿದ್ದದ್ದು ಯಾಕೆ ಅಂತ ಒಮ್ಮೆ ಆಲೋಚನೆ ಮಾಡಿದರೆ ಆ ದಾರಿಯಲ್ಲಿ ಹೋಗುವ ಧೈರ್ಯ ಮತ್ತೆ ಮತ್ತೆ ಅದೇ ರೀತಿ ಹಾವೇರಿ ರೈತ ಕೂಡ ತಾನು ಎಲ್ಲಿ ಎಡವುತ್ತಿದ್ದೇವೆ, ತಾನು ಯಾವ ಬೆಳೆ ಬೆಳೆದರೆ ಹೆಚ್ಚು ಹಣ ಗಳಿಸಬಹುದು ಎಂದು ಆಲೋಚನೆ ಮಾಡಿದ ಇವರು, ತಮ್ಮ ಜಮೀನಿನಲ್ಲಿ ಕೇವಲ 62 ದಿನಗಳಲ್ಲಿ ಇಳುವರಿ ನೀಡುವಂತಹ ಬೆಳೆಯನ್ನು ಬೆಳೆಯಲು ಮುಂದಾದರು ಹೌದು ಇವರು ಬೆಳೆದ ಬೆಳೆ ಯಾವುದು ಗೊತ್ತಾ ಇದೀಗ ಪ್ರತಿಯೊಬ್ಬರೂ ಸಹ ಇಷ್ಟಪಡುವ ಸ್ನ್ಯಾಕ್ ಅಂತ ಹೇಳಬಹುದು ಸಂಜೆ ಸಮಯದಲ್ಲಿ ತಿನ್ನಲು ಬಹಳ ಹೆಚ್ಚಿನದಾಗಿ ಬಳಸುವ ಸಿಹಿಜೋಳ ಹೌದು ಇದನ್ನು ಸ್ವೀಟ್ ಕಾರ್ನ್ ಅಂತ ಕೂಡ ಕರೆಯುತ್ತಾರೆ ಇದನ್ನು ಬೆಳೆದ ರೈತ ಲಕ್ಷ ಲಕ್ಷ ಹಣ ಗಳಿಸಿದ್ದಾರೆ.

ಹೌದು ಸ್ನೇಹಿತರೆ ಈ ಸ್ವೀಟ್ ಕಾರ್ನ್ ಅಂದರೆ ಸಿಹಿ ಜೋಳ ದ ಬಗ್ಗೆ ನೀವು ಕೇಳಿರುತ್ತಿರಾ… ಇದನ್ನು ನಮ್ಮ ದೇಶಕ್ಕಿಂತ ಬೇರೆ ದೇಶಗಳಲ್ಲಿ ಹೆಚ್ಚಾಗಿ ಬಳಕೆ ಮಾಡ್ತಾರೆ ಸ್ವೀಟ್ ಕಾರ್ನ್ ಅನ್ನು ಹೆಚ್ಚಿನದಾಗಿ ಬಳಸುವ ವಿದೇಶಿಗರು, ನಮ್ಮ ದೇಶದಿಂದ ತಮ್ಮ ದೇಶಕ್ಕೆ ಈ ಸಿಹಿ ಜೋಳವನ್ನು ಇಂಪೋರ್ಟ್ ಮಾಡಿಸಿಕೊಳ್ಳುತ್ತಾರೆ ಆದಕಾರಣ ಈ ರೈತ ಸಹ ಸಿಹಿ ಜೋಳವನ್ನು ಬೆಳೆದು ಹೆಚ್ಚು ಆದಾಯ ಗಳಿಸಿದ್ದಾರೆ ಹಾಗೂ ಖುಷಿ ಪಟ್ಟಿರುವ ಈ ರೈತ ಮುಂದಿನ ದಿವಸಗಳಲ್ಲಿಯೂ ವಿಭಿನ್ನವಾದ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚು ಆದಾಯ ಗಳಿಸಿರುವುದಾಗಿ ನಿರ್ಧಾರ ಮಾಡಿದ್ದಾರೆ.

ಇದೇ ರೀತಿ ಹಲವು ರೈತರುಗಳ ಕೂಡ ಆಲೋಚನೆ ಮಾಡಿದರೆ ಆದಾಯ ಕಡಿಮೆ ಬರುತ್ತಿದೆ ಎಂದು ಆಲೋಚನೆ ಮಾಡೋದೇ ಬೇಡ. ತಮ್ಮ ಜಮೀನಿನಲ್ಲಿ ಯಾವ ಬೆಳೆ ಬೆಳೆದರೆ ಹೆಚ್ಚು ಆದಾಯ ಗಳಿಸಬಹುದು ಹೆಚ್ಚು ಇಳುವರಿ ಬರುತ್ತದೆ ಜತೆಗೆ ಇದೀಗ ಯಾವ ಬೆಳೆಗೆ ಹೆಚ್ಚು ಬೆಲೆ ಇದೆ ಎಂಬುದನ್ನೆಲ್ಲ ಆಲೋಚನೆ ಮಾಡಿ ಅಂತಹ ಬೆಳೆಗಳನ್ನು ರೈತರು ಬೆಳೆದರೆ ಖಂಡಿತವಾಗಿಯೂ ಹೆಚ್ಚು ಲಾಭ ಗಳಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಹೀಗಾಗಿ ರೈತರು ಗಳು ಇತ್ತೀಚಿನ ದಿನಗಳಲ್ಲಿ ವಿಭಿನ್ನ ಬೆಳೆಗಳನ್ನು ಬೆಳೆಯುವ ಮೂಲಕ ಹೆಚ್ಚು ಆದಾಯ ಗಳಿಸುತ್ತಾ ಇದ್ದಾರೆ ಇಂದಿನ ಯುವಜನರು ಸಹ ಇದನ್ನು ಅರ್ಥ ಮಾಡಿಕೊಂಡು ಬೇರೆ ಕೆಲಸಗಳನ್ನು ಹರಸಿ ಪಟ್ಟಣಗಳನ್ನು ಸೇರುವುದಕ್ಕಿಂತ ತಮಗೆ ಸೇರಿರುವ ಸ್ವಲ್ಪ ಜಮೀನಿನಲ್ಲಿಯೇ ಹೆಚ್ಚು ಬೆಳೆ ಬೆಳೆಯುವ ಮೂಲಕ ಆದಾಯ ಗಳಿಸಿಕೊಳ್ಳಬಹುದಾಗಿದೆ ಇ ಮಾಹಿತಿ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.