ನಾಗಿಣಿ ತನ್ನ ಗಂಡನ ಜೊತೆಗೆ ಏಕಾಂತದಲ್ಲಿ ಇರುವಾಗ ಲಾರಿಯೊಂದು ನಾಗಿಣಿ ಗಂಡನನ್ನ ಪರಲೋಕಕ್ಕೆ ಕಳಿಸುತ್ತದೆ … ಅದಕ್ಕೆ ನಾಗಿಣಿ ಯಾವ ರೀತಿಯಾಗಿ ಸೇಡು ತೀರಿಸಿಕೊಂಡಿದೆ ಗೊತ್ತ .. ನಿಜವಾಗ್ಲೂ ನಡೆದ ಸತ್ಯ ಘಟನೆ… ಗೊತ್ತಾದ್ರೆ ಮೈ ಜುಮ್ ಅನ್ನುತ್ತೆ…

475

ನಮಸ್ಕಾರಗಳು ಪ್ರಿಯ ಓದುಗರೇ ಸಾಮಾನ್ಯವಾಗಿ ಈ ಹಾವು ಹಾವಿನ ಸೇಡು ಇದೆಲ್ಲದರ ಬಗ್ಗೆ ನೀವು ಕೇಳಿರುತ್ತೀರಾ ಅಲ್ಲ ಹಾಗೆ ಇವತ್ತಿನ ಲೇಖನಿಯಲ್ಲಿ ಕೂಡ ಇದೇ ರೀತಿಯಾದ ಘಟನೆಯೊಂದರ ಬಗ್ಗೆ ನಿಮಗೆ ತಿಳಿಸಿಕೊಡಲು ಹೊರಟಿದ್ದೇವೆ ಹೌದು ಈ ಘಟನೆ ಕುರಿತು ಕೇಳಿದಾಗ ನಿಮಗೂ ಕೂಡ ನಿಜಕ್ಕೂ ಅಚ್ಚರಿ ಎನಿಸಬಹುದು ಇನ್ನೂ ಕೆಲವರಿಗೆ ಇದೆಲ್ಲ ಊಹಾಪೋಹದ ಮಾತುಗಳು ಘಟನೆಗಳು ಅಂತ ಕೂಡ ಅನಿಸಬಹುದು ಆದರೆ ನೀವು ಸಂಪೂರ್ಣವಾಗಿ ಲೇಖನವನ್ನ ತಿಳಿದಾಗ ಕೆಲವರಿಗಂತೂ ಅನಿಸುತ್ತದೆ ಇದು ಖಂಡಿತವಾಗಿಯೂ ನೈಜವಾಗಿ ನಡೆದ ಘಟನೆಯಾಗಿದೆ ಹಾಗೂ ಹಾವಿನ ಸೇಡು ಇವತ್ತಿಗೂ ಯಾರನ್ನೂ ಬಿಡುವುದಿಲ್ಲ ಎಂಬುದು ಮಾತ್ರ ಅರಿವಾಗುತ್ತದೆ ಹೌದು ಇದೊಂದು ಅಣ್ಣತಮ್ಮಂದಿರ ನಡುವೆ ನಡೆದಿರುವ ಘಟನೆ ಆಗಿದೆ ಈ ಘಟನೆಯಲ್ಲಿ ಅಣ್ಣಾ ನ ಕೊನೆ ಹೇಗೆ ಆಗುತ್ತದೆ ಗೊತ್ತಾದ ಬಳಿಕ ತಮ್ಮ ತನ್ನ ಪ್ರಾಣವನ್ನ ಕಾಪಾಡಿಕೊಳ್ಳಲು ಮಾಡಿದ್ದೇನು ಗೊತ್ತಾ ಎಲ್ಲವನ್ನು ಹೇಳುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಜೀವನ ನಡೆಸಬೇಕೆಂದು ಹಲವರು ಹಲವಾರು ವೃತ್ತಿ ಕರ್ಮಗಳನ್ನು ಮಾಡುತ್ತ ಇರುತ್ತಾರೆ. ಹಾಗೆ ಕೆಲವರು ತಮ್ಮ ಜೀವನ ನಡೆಸಲು ಕೂಲಿ ಮಾಡಿದರೆ ಇನ್ನೂ ಕೆಲವರು ಹಲವಾರು ಬಿಸಿನೆಸ್ ಮಾಡ್ತಾರಾ ಹಾಗೇನು ಕೆಲವರು ದೊಡ್ಡ ದೊಡ್ಡ ಹುದ್ದೆ ಪಡೆದು ಉತ್ತಮ ಜೀವನ ನಡೆಸುತ್ತಾ ಇರುತ್ತಾರೆ ಅದೇ ರೀತಿ ಈ ಅಣ್ಣ ತಮ್ಮ ಟ್ರಕ್ ಹೊಂದಿದ್ದು ಈ ಅಣ್ಣತಮ್ಮ ಆಟೋ ಓಡಿಸಿಕೊಂಡು ತಮ್ಮ ಜೀವನವನ್ನು ನಡೆಸುತ್ತಾ ಇದ್ದರು ಹಾಗೆಯೇ ಒಮ್ಮೆ ಟ್ರಕ್ ಓಡಿಸುವಾಗ ಅಣ್ಣ ತಮ್ಮ ಇಬ್ಬರೂ ಕೂಡ ಟ್ರಾಫಿಕ್ ನಲ್ಲಿಯೇ ಇದ್ದರು ಅಣ್ಣ ಟ್ರಕ್ ಓಡಿಸುತ್ತಿದ್ದರೆ ತಮ್ಮ ಅಣ್ಣನ ಜೊತೆಯಲ್ಲಿ ಕುಳಿತಿದ್ದ ಒಮ್ಮೆ ಟ್ರ್ಯಾಕ್ ನಲ್ಲಿ ಬರುವಾಗ ಅವರಿಗೆ ತಿಳಿಯದ ಹಾಗೆ ನಾಗರ ಹಾವಿನ ಮೇಲೆ ಟ್ರಕ್ ಅನ್ನು ಅರಿಸಿಕೊಂಡು ಹೋಗಿರುತ್ತಾರೆ ಆದರೆ ಈ ವಿಚಾರ ಅಣ್ಣ ತಮ್ಮ ಇಬ್ಬರಿಗೂ ಕೂಡ ತಿಳಿದಿರುವುದಿಲ್ಲ ಅವರು ಮನೆಗೆ ಹೋಗಿ ತಮ್ಮ ಕೆಲಸ ಕಾರ್ಯಗಳನ್ನೆಲ್ಲಾ ಮುಗಿಸಿ ರಾತ್ರಿ ಮಲಗಿರುವ ಸಮಯದಲ್ಲಿ ಅವರಿಗೆ ಕೆಟ್ಟ ಕನಸು ಬರುತ್ತದೆ ಇದೇ ರೀತಿ ಸ್ವಲ್ಪ ದಿನಗಳ ಕಾಲ ಹಾವಿನ ಕನಸುಗಳೇ ಬಂದು ಅವರ ನಿದ್ರೆಗೆಡಿಸುತ್ತ ಇರುತ್ತದೆ.

ಒಮ್ಮೆ ಏನಾಯಿತೆಂದರೆ ಮನೆಗೆ ನಾಗ ಬಂದು ಅಣ್ಣನನ್ನು ಸ್ತನ ಸೇಡಿಗೆ ಬಲಿ ತೆಗೆದುಕೊಳ್ಳುತ್ತದೆ ಹೌದು ಇದೊಂದು ಘಟನೆ ನಡೆದ ಬಳಿಕ ಮನೆಯವರು ಕಂಗಾಲಾಗಿರುತ್ತಾರೆ ಮನೆಗೆ ಹಾವು ಬಂತು ಹಾವು ಕಚ್ಚಿ ತಮ್ಮ ಮಗ ಇದ್ದ ಸ್ಥಿತಿಗೆ ಬಂದ ಎಂದು ತಿಳಿದು ಹಾವಾಡಿಗನನ್ನು ಕರೆಸಿ ಮನೆಯಲ್ಲಿರುವ ಹಾವನ್ನು ಆಚೆ ಹಾಕುವ ಪ್ರಯತ್ನವನ್ನು ಮಾಡುತ್ತಾರೆ. ಬಂದ ಹಾವಾಡಿಗ ನಿಮ್ಮ ಮನೆಗೆ ಸೇರಿಕೊಂಡಿರುವುದು ನಾಗರ ಹಾವು ಅಂದರೆ ಹೆಣ್ಣು ನಾಗರಹಾವು ಅಂದರೆ ನಾಗಿಣಿ ನೀವು ಈ ಕೂಡಲೇ ಈ ಕುರಿತು ಗೊತ್ತಿರುವವರ ಬಳಿ ಮಾಹಿತಿ ತಿಳಿದು ಅದಕ್ಕೆ ತಕ್ಕ ಪರಿಹಾರ ಮಾಡಿಕೊಳ್ಳಿ ಇಲ್ಲವಾದಲ್ಲಿ ನನ್ನ ಜೊತೆ ಬನ್ನಿ ಶಿವಾಲಯಕ್ಕೆ ಹೋಗಿ ಈ ಪರಿಹಾರವನ್ನು ಮಾಡಿಕೊಳ್ಳಿ ಎಂದು ಹಾವಾಡಿಗ ಆ ಮನೆಯವರಿಗೆ ಸೂಚನೆ ನೀಡುತ್ತಾರೆ.

ಈ ಸೂಚನೆ ತಿಳಿದು ಹಾವಾಡಿಗನ ಜೊತೆಗೆ ಆ ಮನೆಯವರು ಶಿವಾಲಯಕ್ಕೆ ಹೋಗಿ ಅಲ್ಲಿ ಪರಮಾತ್ಮನನ್ನ ಬೇಡಿ ಮೃತ್ಯುಂಜಯ ಮಂತ್ರ ಪಠಣೆ ಮಾಡುತ್ತಾರೆ 108 ಬಾರಿ ಮಂತ್ರವನ್ನು ಪಠಣ ಮಾಡಿದ ಮೇಲೆ ತಿಳಿದೋ ತಿಳಿಯದೆಯೋ ಅಲ್ಲಿಗೆ ನಾಗಿಣಿ ಬರುತ್ತಾಳೆ ಆಗ ತಮ್ಮ ನನಕಂಡು ತಮ್ಮನಿಗೆ ಕಚ್ಚಲು ಹೋದಾಗ ತನ್ನ ಸೇಡನ್ನು ತೀರಿಸಿಕೊಳ್ಳಲು ಹೋದಾಗ ಇದ್ದಕಿದ್ದ ಹಾಗೆ ಗುಡುಗು ಮಿಂಚು ಸಿಡಿಲು ಬಂದು ಆ ಹಾವು ಆ ಹುಡುಗಿಗೆ ಸಿಡಿದು ಹೋಗುತ್ತದೆ ಇದೇ ವೇಳೆ ಆ ತಮ್ಮನಿಗೆ ಅರಿವಾಗುತ್ತದೆ ನನ್ನ ಪ್ರಾಣವನ್ನು ಸಾಕ್ಷಾತ್ ಶಿವನೇ ಕಾಪಾಡಿದ್ದಾರೆ ಎಂದು ಈ ರೀತಿ ಹಲವಾರ ಜೀವನದಲ್ಲಿ ನಡೆದಿದೆ. ಸರ್ಪದೋಷ ಎಂಬುದು ಬಹಳಷ್ಟು ಜನರಿಗೆ ಕಾಡುತ್ತಾ ಇರುತ್ತದೆ ಆದರೆ ಹಲವರಿಗೆ ಅದು ಗೊತ್ತಿರುವುದಿಲ್ಲ ಇನ್ನು ಕೆಲವರು ಅದನ್ನು ತಿಳಿದು ತಕ್ಕ ಪರಿಹಾರವನ್ನು ಮಾಡಿಕೊಳ್ತಾರೆ ಹಾಗದರೆ ಹಾವಿನ ಸೇಡು ಸರ್ಪದೋಷ ಇದೆಲ್ಲವನ್ನು ನೀವು ನಂಬ್ತೀರಾ ತಪ್ಪದೇ ಕಾಮೆಂಟ್ ಮಾಡಿ.