ನಿದ್ದೆ ಸರಿ ಬರ್ತಿಲ್ಲ , ಕಣ್ಣಿನಲ್ಲಿ ದೃಷ್ಟಿಯ ಸಮಸ್ಸೆ, ಮರೆವು ಅಗ್ತಾ ಇದ್ರೆ ಇದನ್ನ ಸೇವನೆ ಮಾಡಿ ನೈಸರ್ಗಿಕವಾಗಿ ನಿಮ್ಮ ದೇಹದಲ್ಲಿ ಉತ್ಸಾಹ ಉಲ್ಲಾಸ ಉಂಟಾಗುತ್ತದೆ..

468

ನಮಸ್ಕಾರ ನೀವೇನಾದರು ಕನ್ನಡಕ ಧರಿಸುತ್ತಿದ್ದರೆ ಹಾಗೆ ನಿಮಗೇನಾದರೂ ನಿದ್ರಾಹೀನತೆ ಸಮಸ್ಯೆ ಇದೆಯಾ ಹಾಗಾದ್ರೆ ನಾವು ಹೇಳುವಂತಹ ಈ ಮನೆಮದ್ದನ್ನು ಮಾಡಿದ್ರೆ ಕನ್ನಡ ಕಾನು ಬೇಡ ನಿದ್ರಾಹೀನತೆ ಸಮಸ್ಯೆಗೆ ಮಾತ್ರೆ ಬೇಡ ಈ ಪರಿಹಾರ ಮಾಡಿದ್ರೆ ಸಾಕು ಕನ್ನಡಕ ಧರಿಸುವ ಅವಶ್ಯಕತೆಯೇ ಬರುವುದಿಲ್ಲ ಮಾತ್ರೆ ತೆಗೆದುಕೊಳ್ಳುವ ಪ್ರಮೇಯವೂ ಬರುವುದಿಲ್ಲಾ.

ನಿಮ್ಮ ಸಮಸ್ಯೆ ಪಟ್ ಎಂದು ನಿವಾರಣೆ ಆಗುತ್ತೆ ಇದಕ್ಕಾಗಿ ಮಾಡಬೇಕಿರುವುದು ಏನು ಎಂಬುದನ್ನ ನಾವು ತಿಳಿಸಿಕೊಡುತ್ತದೆ ಬನ್ನಿ ಸ್ನೇಹಿತರೆ ನಾವು ಹೇಳಿಕೊಡುವಂತಹ ಮನೆ ಮದ್ದನ್ನು ಮಾಡಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಂಡು ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಿ.

ಹೌದು ಎಲ್ಲರಿಗೂ ಕೂಡ ಆರೋಗ್ಯ ಉತ್ತಮವಾಗಿ ಇರಬೇಕು ಅನ್ನೋದು ಆಶಯ ಆಗಿರುತ್ತದೆ ಇದಕ್ಕಾಗಿ ಮಾಡುವ ಪ್ರಯತ್ನಗಳನ್ನು ಮಾಡುತ್ತಲೇ ಆದರೆ ಯಾವ ವಿಧಾನದಲ್ಲಿ ಅಂದ್ರೆ ಇವತ್ತಿನ ದಿನಗಳಲ್ಲಿ ಮಾತ್ರ ತೆಗೆದುಕೊಳ್ಳುವ ಮೂಲಕ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವ ಮೂಲಕ ಆದರೆ ಆರೋಗ್ಯ ವೃದ್ಧಿ ಮಾಡಿಕೊಳ್ಳಲು ಹೀಗಲ್ಲ ನೈಸರ್ಗಿಕ ಆಹಾರ ಪದಾರ್ಥಗಳನ್ನು ಬಳಕೆ ಮಾಡುವ ಮೂಲಕ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಆಗಿರುತ್ತದೆ.

ಹಾಗಾಗಿ ನಾವು ನಿದ್ರಾಹೀನತೆಗೆ ಜೊತೆಗೆ ಕಣ್ಣಿನ ದೃಷ್ಟಿಯ ವೃದ್ಧಿಗೆ ಮಾಡಬೇಕಿರುವ ಸರಳ ಮನೆಮದ್ದು ತಿಳಿಸಿಕೊಡಲಿದ್ದೇವೆ ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ತುಂಬಾ ಸುಲಭ ಕೇವಲ ಮೂರೇ ಪದಾರ್ಥಗಳು ಬೇಕಿರುತ್ತದೆ ಈ ಮನೆಮದ್ದನ್ನು ಮಾಡೋದಕ್ಕೆ.ಹೌದು ಯಾವ್ದೋ ಯಾವುದೂ ಪದಾರ್ಥಗಳನ್ನು ಬಳಸಿ ಆರೋಗ್ಯ ನ ವೃದ್ಧಿ ಮಾಡಿಕೊಳ್ಳುವುದರ ಬದಲು ಅತ್ಯಂತ ಪ್ರಯೋಜನಕಾರಿಯಾದ ಆಹಾರ ಪದಾರ್ಥಗಳನ್ನು ಬಳಸಿ ಆರೋಗ್ಯ ವೃದ್ಧಿಸಿ ಕೊಳ್ಳಬಹುದಾಗಿದೆ.

ಹೌದು ಈ ಮನೆಮದ್ದು ಮಾಡೋದಕ್ಕೆ ಬೇಕಾಗಿರುವುದು ಬಾದಾಮಿ ಸೋಂಪು ಜೊತೆಗೆ ಕಲ್ಲುಸಕ್ಕರೆ ಹೌದು ನೀವು ಸಾಮಾನ್ಯವಾಗಿ ಕಾಫಿ ಟೀ ಗೆ ಬಳಸುವ ಸಕ್ಕರೆಯನ್ನ ತೆಗೆದುಕೊಳ್ಳಬೇಡಿ ಕೆಂಪು ಕಲ್ಲುಸಕ್ಕರೆ ಅಥವಾ ಬಿಡಿ ಕಲ್ಲುಸಕ್ಕರೆ ಅನ್ನೋ ಮಾತ್ರ ತೆಗೆದುಕೊಳ್ಳಿ ಈ ಮನೆಮದ್ದು ಮಾಡುವುದಕ್ಕೆ.ಬಾದಾಮಿಯನ್ನು ಸುರಿದುಕೊಂಡು ಜೊತೆಗೆ ಸೋಮನಗೌಡ ಹುರಿದುಕೊಳ್ಳಿ ಇದರ ಜೊತೆಗೆ ಕಲ್ಲು ಸಕ್ಕರೆಯನ್ನು ಮಿಶ್ರಮಾಡಿ ಸಣ್ಣಗೆ ಪುಡಿ ಮಾಡಿಕೊಳ್ಳಿ ನಂತರ ಇದನ್ನು ಏರ್ ಟೈಟ್ ಕಂಟೈನರ್ ನಲ್ಲಿ ಶೇಖರಣೆ ಮಾಡಿದ್ದು ಪ್ರತಿದಿನ ಇದರ ಬಳಕೆಯನ್ನು ಮಾಡುತ್ತ ಬನ್ನಿ ಹೇಗೆಂದರೆ,

ಪ್ರತಿದಿನ ರಾತ್ರಿ ಸಮಯದಲ್ಲಿ ಮಲಗುವ ಮುನ್ನ ಲೋಟದಷ್ಟು ಬಿಸಿ ಹಾಲಿಗೆ ಸ್ವಲ್ಪ ತುಪ್ಪ ಮಿಶ್ರ ಮಾಡಿ ಇದಕ್ಕೆ ತಯಾರಿ ಮಾಡಿ ಇಟ್ಟುಕೊಂಡಂತಹ ಪುಡಿಯನ್ನು ಹಾಕಿ ಈ ಹಾಲನ್ನು ಸೇವನೆ ಮಾಡಿ.ಈ ಹಾಲನ್ನು ಹತ್ತು ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೊಡಬಹುದು ಇದರಿಂದ ಮಕ್ಕಳ ಕಣ್ಣಿನ ದೃಷ್ಟಿ ಉತ್ತಮವಾಗಿ ಇರುತ್ತದೆ ಜೊತೆಗೆ ಜ್ಞಾಪಕ ಶಕ್ತಿ ಕೂಡ ವೃದ್ಧಿಸುತ್ತದೆ.ಹಾಗೆ ಈ ಹಾಡನ್ನ ಪ್ರತಿನಿತ್ಯ ನೀವು ಕುಡಿವುತ ಬರುವುದರಿಂದ ನಿದ್ರಾಹೀನತೆ ನೆರವಾಗುತ್ತೆ ಜೊತೆಗೆ ಆರೋಗ್ಯಕ್ಕೆ ಒಳ್ಳೆಯ ಪುಷ್ಟಿ ಕೊಡುವ ಈ ಹಾಲಿನ ಜೊತೆಗೆ ತುಪ್ಪ ಮಿಶ್ರ ಮಾಡಿ ಕುಡಿಯುವುದರಿಂದ ಜೀರ್ಣಶಕ್ತಿ ಉತ್ತಮವಾಗಿ ನಡೆಯುತ್ತೆ, ಯಾವುದೇ ಕಾರಣಕ್ಕೂ ಶರೀರದಲ್ಲಿ ಕೊಬ್ಬು ಶೇಖರಣೆ ಆಗೋದಿಲ್ಲ.

ಹಾಗಾಗಿ ಈ ಲೇಖನವನ್ನು ಓದಿದ ಮೇಲೆ ನೀವು ತಡಮಾಡಬೇಡಿ ಇಂದಿನಿಂದಲೇ ಈ ಮನೆಮದ್ದನ್ನು ಪಾಲಿಸಿಕೊಂಡು ಬನ್ನಿ ಇದರ ಪ್ರಭಾವ ಮತ್ತು ಇದರ ಫಲಿತಾಂಶ ಬಂದು ಸ್ವಲ್ಪ ದಿನದಲ್ಲಿಯೇ ಕಾಣಬಹುದು, ಒಮ್ಮೆ ನೀವೂ ಟ್ರೈ ಮಾಡಿ ನೋಡಿ. ಮನೆಯಲ್ಲಿ ಹಿರಿಯರಿದ್ದರೆ ಅವರಿಗೂ ಕೂಡ ಈ ಪರಿಹಾರ ಮಾಡಿ ಖಂಡಿತಾ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಧನ್ಯವಾದ.