ನಿಮಗೆ ನಿದ್ರೆ ಏನಾದ್ರು ಸರಿಯಾಗಿ ಬರುತ್ತಾ ಇಲ್ಲ ಅಂದ್ರೆ ಈ ಒಂದು ಮನೆಮದ್ದು ಮಾಡಿ ಸಾಕು … ಹಾಸಿಗೆ ನೋಡಿದ ತಕ್ಷಣ ನಿದ್ದೆ ಬಂದು ಸ್ವರ್ಗ ಬಾಗಿಲು ತಟ್ಟುತ್ತೀರಾ…

255

ನಿದ್ರಾಹೀನತೆ ಇರುವವರಿಗೂ ಕೂಡ ಈ ಸರಳ ಮನೆಮದ್ದು ತುಂಬ ಸುಲಭವಾಗಿ ನಿದ್ರೆ ತರಿಸುತ್ತೆ ಹೌದು ಆಕ್ಯುಪ್ರೆಷರ್ ಪಾಯಿಂಟ್ ಎಂಬುದು ನಮ್ಮ ದೇಹದಲ್ಲಿ ಕೆಲವೊಂದು ಭಾಗದಲ್ಲಿ ಇರುತ್ತದೆ ಈ ಆಕ್ಯುಪ್ರೆಶರ್ ಪಾಯಿಂಟ್ ಸಹಾಯದಿಂದ ನಾವು ನಿದ್ರೆ ತರಿಸಿಕೊಳ್ಳಬಹುದು.ಹಾಗಾದರೆ ಬನ್ನಿ ನಿದ್ರಾಹೀನತೆ ಸಮಸ್ಯೆ ಇರುವವರು ಮಾಡಿಕೊಳ್ಳಬಹುದಾದ ಸರಳ ಪರಿಹಾರದ ಕುರಿತು ತಿಳಿದುಕೊಳ್ಳೋಣ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ ತುಂಬ ಸುಲಭವಾಗಿ ನಿದ್ರೆಗೆ ಜಾರುವುದು ಹೇಗೆ ಎಂಬ ಐಡಿಯಾ ತಿಳಿಸಿ ಕೊಡುತ್ತೇನೆ ಇಂದಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕು.

ನಿದ್ರೆಯ ಪ್ರಯೋಜನಗಳು ;ಹೌದು ಹಲವರಿಗೆ ಗೊತ್ತಿಲ್ಲ ನಿದ್ರೆ ಮಾಡುವುದರಿಂದ ಕೂಡ ನಾವು ಸಾಕಷ್ಟು ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳುತ್ತೇವೆ ಎಂದುಮನುಷ್ಯ ಪ್ರತಿದಿನ ಸರಿಯಾಗಿ 8ಗಂಟೆಗಳ ಕಾಲ ನಿದ್ರಿಸುವುದರಿಂದ ಸ್ಟ್ರೆಸ್ ಎಂಬ ತೊಂದರೆಯಿಂದ ಪರಿಹಾರ ಪಡೆದುಕೊಳ್ಳಬಹುದು ಆದರೆ ಇದು ಹಲವರಿಗೆ ಗೊತ್ತೇ ಇಲ್ಲ.ನಮಗೆ ಬಾಧಿಸುವ ಅದೆಷ್ಟು ಅನಾರೋಗ್ಯ ಸಮಸ್ಯೆಗಳನ್ನು ನಾವು ನಿದ್ರೆ ಮಾಡುವ ಮೂಲಕ ಪರಿಹಾರ ಮಾಡಿಕೊಳ್ಳಬಹುದು ಹಾಗಾಗಿ ನಿದ್ರೆ ಗೆಡದೆ ಸರಿಯಾಗಿ ಸರಿಯಾದ ಸಮಯ ಸರಿಯಾದ ಪ್ರಮಾಣದಷ್ಟು ನಿದ್ರಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

ನಿದ್ರೆ ಮಾಡುವಾಗ ನಮ್ಮ ದೇಹದಲ್ಲಿ ಆಗುವ ಕೆಲವೊಂದು ಕ್ರಿಯೆಗಳು ಆರೋಗ್ಯವೃದ್ಧಿಗೆ ಕಾರಣವಾಗುತ್ತದೆ ಮತ್ತು ಕೆಲವೊಂದು ಹಾರ್ಮೋನ್ ಗಳು ನಿದ್ರಿಸುವಾಗ ಉತ್ಪತ್ತಿಯಾಗುವುದರಿಂದ ನಾವು ನಿದ್ರಿಸಬೇಕು ಸರಿಯಾದ ಪ್ರಮಾಣದಷ್ಟು ನಿದ್ರಿಸಬೇಕು.ಮನುಷ್ಯ ಸತತವಾಗಿ ವಾರದವರೆಗೂ ನಿದ್ರೆ ಮಾಡದೆ ಹೋದರೆ ಅನಾರೋಗ್ಯ ವಾದಿಸುತ್ತ ಕೆಲವೊಂದು ಬಾರಿ ಕೆಲವರಿಗೆ ಸಾ…ವು ಕೂಡ ಸಂಭವಿಸಬಹುದು ಹಾಗಾಗಿ ನಿದ್ರೆ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ.

ನಿದ್ರಾಹೀನತೆ ಬಂದಾಗ ಅದನ್ನ ನಿರ್ಲಕ್ಷ್ಯ ಮಾಡಬಾರದು ಹಾಗೂ ನಿದ್ರಿಸಿದರೆ ನಮ್ಮ ದೇಹ ವಿಶ್ರಾಂತಿ ಪಡೆದುಕೊಳ್ಳುತ್ತದೆ ಮತ್ತು ನಾಳೆ ದಿನದ ಕೆಲಸ ಕಾರ್ಯಕ್ರಮಗಳನ್ನು ನಮ್ಮ ಶರೀರ ನಿರ್ವಹಿಸಲು ಸಾಮರ್ಥ್ಯ ಪಡೆದುಕೊಳ್ಳುತ್ತದೆ.

ಹಾಗಾಗಿ ನೀವು ಕೂಡ ಈ ನಿದ್ರೆಯ ವಿಚಾರದಲ್ಲಿ ಖಂಡಿತಾ ನಿರ್ಲಕ್ಷ್ಯ ಮಾಡಬೇಡಿ ಮತ್ತು ನಿಮ್ಮ ಆರೋಗ್ಯವೃದ್ಧಿಗೆ ಹಾಗೂ ಸರಿಯಾಗಿ ನಿದ್ರೆ ಬರಬೇಕು ಅಂದರೆ ಮಾಡಿ ಈ ಪರಿಹಾರ ನೀಡಿ ಕೈ ತೆಗೆದುಕೊಂಡು ಕೈ ಭಾಗದಲ್ಲಿ ಚುಕ್ಕಿಯೊಂದನ್ನು ಇಟ್ಟುಕೊಂಡು ಅಲ್ಲಿ ಸ್ವಲ್ಪ ಸಮಯ ಪ್ರೆಸ್ ಮಾಡಿಟ್ಟುಕೊಳ್ಳಬೇಕು ಹೀಗೆ 5 ನಿಮಿಷ ಮಾಡಿದರೆ, ನಂತರ ಅದೇ ಚುಕ್ಕಿಯಿಂದ ಇನ್ನೂ ಸ್ವಲ್ಪ ಮುಂದೆ ಬಂದು ಅಲ್ಲಿ ಚುಕ್ಕಿಯೊಂದನ್ನು ಇಟ್ಟು ಅಲ್ಲಿ ಸಹ ಸ್ವಲ್ಪ ಸಮಯ ಪ್ರೆಸ್ ಮಾಡಿ ಇಟ್ಟುಕೊಳ್ಳುವುದರಿಂದ

ಹೀಗೆ ಕೈ ಭಾಗದಲ್ಲಿ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ ಹೃದಯದ ಭಾಗಕ್ಕೆ ರಿಲೀಫ್ ಸಿಗುತ್ತದೆ ಹಾಗೂ ಈಗಲಾದರೂ ಟ್ರಾವೆಲ್ ಮಾಡುವಾಗ ಈ ಪರಿಹಾರವನ್ನು ಪಾಲಿಸಿದರೆ ಸ್ಟ್ರೆಸ್ ಅನುಭವ ಆಗುವುದಿಲ್ಲ.ನಿದ್ರಾಹೀನತೆಯಿಂದ ಬಳಲುತ್ತಿರುವವರು ಮಲಗುವ ಮುನ್ನ ಹರಳೆಣ್ಣೆಗೆ ಕರ್ಪೂರವನ್ನು ಮಿಶ್ರಮಾಡಿ ಈ ಎಣ್ಣೆಯ ಮಿಶ್ರಣವನ್ನು ತಲೆಗೆ ಹಚ್ಚಿ ಮಲಗಬೇಕು ಸ್ವಲ್ಪ ಸಮಯ ಮಸಾಜ್ ಮಾಡಿ ನಂತರ ಎದುರಿಸುವುದರಿಂದ ಚೆನ್ನಾಗಿ ನಿದ್ರೆ ಬರುತ್ತದೆ ಈ ಸರಳ ಉಪಾಯ ಪಾಲಿಸಿ ಖಂಡಿತ ನಿದ್ರಾಹೀನತೆ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.

ಮಲಗುವ ಮುನ್ನ ಹಾಲಿಗೆ ಅರಿಶಿಣ ಸೇರಿಸಿ ಕುಡಿದು ಮಲಗುವುದರಿಂದ ಕೂಡ ಚೆನ್ನಾಗಿ ನಿದ್ರೆ ಬರುತ್ತದೆ ಹಾಗೂ ಆರೋಗ್ಯ ಕೂಡ ವೃದ್ಧಿಸುತ್ತದೆ ಈ ಸರಳ ಮನೆಮದ್ದು ಪಡಿಸುವುದರಿಂದ ಹೀಗೆ ಮಾಡಿ ನಿದ್ರಾಹೀನತೆಯಿಂದ ಪರಿಹಾರ ಪಡೆದುಕೊಳ್ಳಿ ಧನ್ಯವಾದ.