ತಲೆನೋವು ಸಮಸ್ಯೆ ಇದ್ದಲ್ಲಿ ಹೀಗೆ ಮಾಡಿ ಈ 2 ವಿಧಾನವನ್ನು ನೀವು ತಲೆನೋವು ಬಂದಾಗ ಭಾವಿಸಿದರೆ ಸಾಕು ಯಾವುದೇ ಚಿಕಿತ್ಸೆ ಮಾಡಿಕೊಳ್ಳದೇ ಈ ಮನೆಮದ್ದಿನಿಂದಲೇ ತಲೆನೋವು ನಿವಾರಣೆ ಆಗುತ್ತದೆ ಹಾಗಾದರೆ ಬನ್ನಿ ಆ ಮನೆ ಮದ್ದುಗಳು ಯಾವುವು ಎಂಬುದನ್ನು ತಿಳಿಯೋಣ.ತಲೆನೋವು ಸಾಮಾನ್ಯವಾಗಿ ಶೀತಕ್ಕೂ ಬರುತ್ತದೆ ಮತ್ತು ಹವಾಮಾನದಲ್ಲಿ ಉಷ್ಣಾಂಶ ಹೆಚ್ಚಾಗಿ ಆ ಬಿಸಿಲಿಗೂ ಕೂಡ ತಲೆನೋವು ಬರುತ್ತದೆ ಇನ್ನು ಕೆಲವರಿಗೆ ಸ್ಟ್ರೆಸ್ ನಿಂದಾಗಿ ತಲೆನೋವು ಉಂಟಾಗುತ್ತದೆ. ಹೌದು ತಲೆನೋವು ಬಂದಾಗ ಪಿಯುಸಿ ಇದ್ದರೆ ನಾವು ರೆಸ್ಟ್ ಮಾಡಲು ಸಾಧ್ಯವಾಗುವುದಿಲ್ಲ ಆಗ ಅನಿವಾರ್ಯವಾಗಿ ಮಾತ್ರೆ ತೆಗೆದುಕೊಂಡು ನಾವು ಆ ತಲೆನೋವನ್ನು ನಿವಾರಿಸಿಕೊಳ್ಳಲು ಬೇಕಾಗುತ್ತದೆ ಆದರೆ ನಾವೇನಾದರೂ
ತಲೆನೋವು ಬಂದ ಕೂಡಲೇ ಈ ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ರೆಸ್ಟ್ ಮಾಡದೆ ತಲೆನೋವಿಗೆ ಪರಿಹಾರ ಕಂಡುಕೊಳ್ಳಬಹುದು ಜತೆಗೆ ಹೆಚ್ಚು ರಿಸ್ಕ್ ಕೂಡ ಇರುವುದಿಲ್ಲ ಈ ಮನೆಮದ್ದು ಪಾಲಿಸುವುದರಿಂದ.ತಲೆನೋವು ಬಂದಾಗ ನಾವು ಅದಕ್ಕೆ ತಕ್ಷಣ ರೆಸ್ಟ್ ಮಾಡಲೇ ಬೇಕಿರುತ್ತದೆ ಅದರಲ್ಲಿಯೂ ಅರ್ಧ ತಲೆನೋವು ಸಮಸ್ಯೆ ಇದ್ದೋರು ವಿಪರೀತ ನೋವು ಅನುಭವಿಸುತ್ತಾರೆ, ಹಾಗಾಗಿ ತಲೆನೋವು ಇರಲಿ ಅದು ಅರ್ಧ ತಲೆನೋವು ಇರಲಿ ನೀವು ಈ ಮನೆ ಮದ್ದನ್ನು ಪಾಲಿಸಿ ಸಾಕು ಕೇವಲ ಒಂದೇ ನಿಮಿಷದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ತಲೆ ನೋವಿನಿಂದ.
ಅರ್ಧ ತಲೆನೋವು ಬಂದರೂ ಮಾಡುವುದೇನೆಂದರೆ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗುತ್ತಾರೆ ಅರ್ಧ ತಲೆನೋವು ಬಂದಾಗ ಅದನ್ನ ತಡೆಯಲಾರದೆ ಮಾತ್ರೆ ತೆಗೆದುಕೊಳ್ಳುವುದು ಅಥವಾ ಇನ್ಯಾವುದೋ ಕ್ರಮವನ್ನು ಪಾಲಿಸುವುದು ಮಾಡುತ್ತಾರೆ ಆದರೆ ಅರ್ಧ ತಲೆನೋವು ತುಂಬಾ ಡೇಂಜರಸ್ ಆಗಿರುತ್ತವೆ ಆ ತಲೆನೋವು ಕಾಣಿಸಿಕೊಂಡಾಗ ಕತ್ತಲೆ ಕೋಣೆಯಲ್ಲಿ ರೆಸ್ಟ್ ಮಾಡಿ ಹೌದು ಕತ್ತಲೆ ಕೋಣೆಯಲ್ಲಿ ಮಲಗಿ ಕಣ್ಣು ಮುಚ್ಚಿ ರೆಸ್ಟ್ ಮಾಡಬೇಕು
ಹೌದು ಅರ್ಧ ತಲೆನೋವು ಇರುವವರಿಗೆ ಹೆಚ್ಚು ಬಿಸಿಲು ಆಗಿಬರುವುದಿಲ್ಲ ಹಾಗು ಹೆಚ್ಚು ಶಬ್ದ ಆಗುವುದಿಲ್ಲ ಹಾಗಾಗಿ ಅಂಥವರು ಬಿಸಿಲಿಗೆ ಹೋದಾಗ ಅದಕ್ಕೆ ಬೇಕಾದ ಕಾಳಜಿಯನ್ನ ಮಾಡಲೇಬೇಕಾಗಿರುತ್ತದೆ ಮತ್ತು ಛತ್ರಿ ಹಿಡಿದು ಆಚೆ ಬಿಸಿಲಿಗೆ ಹೋಗುವುದು ಒಳ್ಳೆಯದು ಮತ್ತು ಅರ್ಧ ತಲೆನೋವು ಬಂದಾಗ ಸ್ವಲ್ಪ ಸಮಯ ಧ್ಯಾನ ಮಾಡುವುದು ಕೂಡ ತುಂಬಾನೇ ಒಳ್ಳೆಯದುಅರ್ಧ ತಲೆನೋವು ಇರಲಿ ತಲೆನೋವು ಗ್ಯಾಸ್ಟ್ರಿಕ್ ಉಂಟಾಗಿ ಅದಕ್ಕೆ ತಲೆನೋವು ಬಂದಿರಲಿ ಮಾಡಿ ಈ ಪರಿಹಾರ ಮೊದಲಿಗೆ ಮೆಣಸಿನ ಕಾಳುಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಕೊಬ್ಬರಿ ಎಣ್ಣೆಯೊಂದಿಗೆ ಮಿಶ್ರ ಮಾಡಿ ನೋವಿರುವ ಭಾಗಕ್ಕೆ ಅಂದರೆ ಈ ಹಣೆಯ ಭಾಗದಲ್ಲಿ ಲೇಪ ಮಾಡಬೇಕು
ಸ್ವಲ್ಪ ಸಮಯ ಹಾಗೆಯೇ ಬಿಟ್ಟು ನಂತರ ತಣ್ಣೀರಿನಿಂದ ಆಗಲಿ ಅಥವಾ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು ಇದಾದ ಬಳಿಕ ತಲೆನೋವು ಬಂದಾಗ ಬ್ಲ್ಯಾಕ್ ಕಾಫಿ ಮಾಡಿ ಕುಡಿಯಿರಿ ಈ ಬ್ಲಾಗ್ ಕಾಫಿಗೆ ಶುಂಠಿ ಮತ್ತು ಏಲಕ್ಕಿ ಲವಂಗವನ್ನು ಮಿಶ್ರಣ ಮಾಡಿ ಕಾಫಿ ತಯಾರಿಸಿಕೊಂಡು ದಿನಕ್ಕೆ 2 ಬಾರಿ ಕುಡಿಯುತ್ತ ಬಂದರೆ ತಲೆನೋವು ಬಹಳ ಬೇಗ ನಿವಾರಣೆ ಆಗುತ್ತೆಹೌದು ಬ್ಲ್ಯಾಕ್ ಕಾಫಿ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು ಆದರೆ ಇದನ್ನು ಹೆಚ್ಚಾಗಿ ಸೇವಿಸುವ ಅಗತ್ಯ ಇಲ್ಲ ಈ ಬ್ಲ್ಯಾಕ್ ಕಾಫಿ ಅನ್ನು ನಿಯಮಿತವಾಗಿ ಬೆಳಿಗ್ಗೆ ಮತ್ತು ಸಂಜೆ ಕುಡಿಯುತ್ತ ಬರುವುದರಿಂದ ತಲೆನೋವು ಕೂಡ ನಿವಾರಣೆಯಾಗುತ್ತದೆ.