ನಿಮಗೇನಾದರೂ ಹಾವಿನ ಪೊರೆ ಸಿಕ್ಕರೆ ಅದರ ಒಂದು ಚಿಕ್ಕ ತುಂಡನ್ನ ನಿಮ್ಮ ಮನೆಯ ಈ ಜಾಗದಲ್ಲಿ ರಹಸ್ಯವಾಗಿ ಇಡಿ ಸಾಕು… ನಿಮ್ಮ ಮನೆಯಲ್ಲಿ ಇದ್ದಕ್ಕೆ ಇದ್ದ ಹಾಗೆ ಕೆಲವೇ ದಿನಗಳಲ್ಲಿ ದೇವಿಯ ಆಶರ್ವಾದದಿಂದ ನಿಮಗೆ ಹಣ ಹರಿವು ಎತ್ತೇಚ್ಛವಾಗಿ ಆಗುತ್ತೆ…. ಅಷ್ಟಕ್ಕೂ ಎಲ್ಲಿ ಇಡಬೇಕು ಗೊತ್ತ …

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಹಣಗಳಿಸಬೇಕು ಹಣ ಖಾಲಿಯಾಗಬಾರದು ಎಂಬ ಆಸೆ ಇರುತ್ತದೆ ನಾವು ಮೊದಲಿನಿಂದಲೂ ಕೇಳಿದ್ದೇವೆ ನಮ್ಮ ಹಿಂದೂ ಧರ್ಮದಲ್ಲಿ ನಾಗನ ಆರಾಧನೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೇವೆ ಮತ್ತು ನಾಗ ಮಣಿ ಯಾರ ಬಳಿ ಇರುತ್ತದೆಯೋ ಅವರು ಹೆಚ್ಚು ಶ್ರೀಮಂತರಾಗಿರುತ್ತಾರೆ ಎಂಬುದನ್ನ ಕೂಡ ನಾವು ಕೇಳ್ಳಿದ್ದೇವೆ ಆದರೆ ಈ ದಿನ ನಾವು ನಾಗಮಣಿಯ ಬದಲಿಗೆ ನಾಗ ಪೊರೆಯಿಂದ ಹೇಗೆ ಶ್ರೀಮಂತರಾಗಬಹುದು ನಾಗ ಪೊರೆಯು ಯಾವ ರೀತಿಯ ಉಪಯೋಗವನ್ನು ನೀಡುತ್ತದೆ ಎಂಬುದರ ಬಗ್ಗೆ ನಾವು ಈ ದಿನ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಅದರಲ್ಲಿ ಮೊದಲನೆಯದಾಗಿ ನಾವು ಮನೆಯಲ್ಲಿ ಎಷ್ಟೇ ಹಣವನ್ನು ಸಂಪಾದಿಸಿದರೂ ಕೂಡ ಹಣ ವ್ಯರ್ಥವಾಗಿ ಪೋಲಾಗುತ್ತಿದೆ ಎನಿಸಿದರೆ ಹಣ ಇಡುವ ಜಾಗದಲ್ಲಿ ಈ ನಾಗನ ಪೊರೆಯೆನ್ನ ಇಡುವುದರಿಂದ ಹಣ ಹೆಚ್ಚು ವ್ಯರ್ಥವಾಗದೆ ಇರುವುದನ್ನು ನಾವು ಕಾಣಬಹುದಾಗಿದೆ.

ಮತ್ತೊಂದು ವಿಷಯ ಏಷ್ಯಾ ವಿಷಯವೆಂದರೆ ನಿಮಗೆ ಹಾವಿನ ಕನಸು ಹೆಚ್ಚಾಗಿ ಬೀಳುತ್ತಿದ್ದರೆ ನೀವು ಹಾಕಿಕೊಳ್ಳುವ ತಾಯಿತದಲ್ಲಿ ಸ್ವಲ್ಪಮಟ್ಟಿಗೆ ಹಾವಿನ ಪೊರೆಯನ್ನು ಕಟ್ಟಿ ಹಾಕಿಕೊಳ್ಳುವುದರಿಂದ ನಿಮಗೆ ಕೆಟ್ಟ ಕನಸುಗಳು ಬೀಳುವುದು ಕಡಿಮೆಯಾಗುತ್ತದೆ ಮತ್ತು ನಾಗಾ ಕನಸಿನಲ್ಲಿ ಬಂದು ನಿಮಗೆ ತೊಂದರೆ ಕೊಡದೆ ಇರುವುದನ್ನು ನಾವು ಕಾಣಬಹುದಾಗಿದೆ ಮತ್ತೊಂದು ವಿಶೇಷ ವಿಷಯವೆಂದರೆ ನಿಮ್ಮ ಮನೆಯಲ್ಲಿ ಕಳ್ಳತನವಾಗುತ್ತದೆ ಎಂಬ ಭಯವೇನಾದರೂ ನಿಮಗೆ ಕಾಡುತ್ತಿದ್ದರೆ ಮನೆಯ ಮುಖ್ಯ ಬಾಗಿಲಿನ ನೇರಕ್ಕೆ ಹಾವಿನ ಪೊರೆ ನೇತು ಹಾಕುವುದರಿಂದ ಕಳ್ಳತನ ಯಾವುದೇ ರೀತಿ ಆಗುವುದಿಲ್ಲ ಎಂಬುದನ್ನು ಕಾಣಬಹುದು.

ಮತ್ತೊಂದು ವಿಶೇಷ ವಿಷಯವೆಂದರೆ ನಾವು ಇದನ್ನ ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳಬೇಕು ನಿಮಗೆ ಮನೆಯಲ್ಲಿ ಧನ ವೃದ್ಧಿಯಾಗಬೇಕು ಅಂದರೆ ಹಣಕಾಸಿನಲ್ಲಿ ವೃದ್ಧಿಯಾಗಬೇಕು ಹಣದಲ್ಲಿ ಯಾವುದೇ ನಷ್ಟಗಳು ಆಗಬಾರದು ಎಂಬ ಆಸೆ ಏನಾದರೂ ಇದ್ದರೆ ನಾವು ಈಗ ಹೇಳುವ ಕೆಲಸವನ್ನು ತಪ್ಪದೆ ಮಾಡಿ ಇದೊಂದು ಸುಲಭವಾದ ವಿಧಾನವಾಗಿರುವುದರಿಂದ ಹಾವಿನ ಪೊರೆಯನ್ನು ನಾವು ಹೇಳುವ ರೀತಿ ಸರಿಯಾಗಿ ಬಳಕೆ ಮಾಡುವುದರಿಂದ ಖಂಡಿತವಾಗಿಯೂ ನಿಮ್ಮಲ್ಲಿದ್ದರೆ ಎಂಬುದು ನಾವು ಗಮನಿಸಬಹುದಾಗಿದೆ ಅದು ಹೇಗೆ ಎಂಬ ಆಲೋಚನೆ ಎಲ್ಲರಲ್ಲೂ ಇರುತ್ತದೆ ಅದು ತಪ್ಪಲ್ಲ ಇದರಿಂದ ಉಪಯೋಗ ಹೆಚ್ಚಾಗಿರುವುದರಿಂದ ಮತ್ತು ಖರ್ಚು ಕಡಿಮೆಯಾಗಿರುವುದರಿಂದ ಒಮ್ಮೆ ಪ್ರಯತ್ನಿಸುವುದರಿಂದ ನಮಗೆ ಯಾವುದೇ ರೀತಿಯಾದಂತಹ ತೊಂದರೆ ಆಗುವುದಿಲ್ಲ .

ಆ ವಿಧಾನ ಯಾವುದೆಂದರೆ ಮೊದಲು ಮನೆಯಲ್ಲಿ 1 ಬೆಳ್ಳಿಯ ಪೆಟ್ಟಿಗೆಯನ್ನು ತೆಗೆದುಕೊಳ್ಳಿ ಸಾಮಾನ್ಯವಾಗಿ ಬೆಳ್ಳಿಯ ಪೆಟ್ಟಿಗೆ ಎಲ್ಲರ ಮನೆಯಲ್ಲೂ ಇರುವುದನ್ನು ಗಮನಿಸಬಹುದು ಇಲ್ಲದೆ ಇದ್ದರೆ 1 ಸಣ್ಣ ಬೆಳ್ಳಿಯ ಪೆಟ್ಟಿಗೆಯನ್ನು ತೆಗೆದುಕೊಳ್ಳಿ ಆ ಬೆಳ್ಳಿಯ ಪೆಟ್ಟಿಗೆಯ ಒಳಗೆ ಹತ್ತು ರೂಪಾಯಿ ನೋಟು ಅಥವಾ ಒಂದ್ರುಪಾಯಿ ಎರಡ್ರುಪಾಯಿ ಐದ್ರುಪಾಯಿ ಈ ರೀತಿ ಯಾವುದಾದರೂ ಕಾಯಿಲೆ ಏನಾದರೂ ಸರಿ ಹಾಕುವುದು ಉತ್ತಮ ಆ ಬೆಳ್ಳಿಯ ಪೆಟ್ಟಿಗೆಗೆ ಈಗ ಹೇಳಿದಷ್ಟು ಹಣವನ್ನ ಹಾಕಿ ಅದಾದ ನಂತರ ಅದಕ್ಕೆ 1ಹಾವಿನ ಪೊರೆಯನ್ನು ಹಾಕಿ ಅದನ್ನ ನಿಮ್ಮ ಬೀರುವಿನಲ್ಲಿ ಇಡಬೇಕು ಅದು ಆ ಬೆಳ್ಳಿಯ ಪೆಟ್ಟಿಗೆ ಸಮೇತ ಇಡಬೇಕು ಈ ರೀತಿ ಮಾಡುವುದರಿಂದಾಗಿ ಖಂಡಿತವಾಗಿಯೂ ನಿಮ್ಮಲ್ಲಿ ಯಾವುದೇ ರೀತಿಯ ಹಣಕಾಸಿನ ನಷ್ಟವಾಗುವುದಿಲ್ಲ ಮತ್ತು ವೃದ್ಧಿಯಾಗುವುದನ್ನು ನಾವು ಮುಖ್ಯವಾಗಿ ಇಲ್ಲಿ ಗಮನಿಸಬಹುದಾಗಿದೆ.

ಈ ರೀತಿ ಸಣ್ಣಪುಟ್ಟ ಪ್ರಯತ್ನಗಳನ್ನ ಮಾಡುವುದರಿಂದಾಗಿ ನಮಗೆ ಕಳ್ಳರ ಬಾಧೆ ಇರುವುದಿಲ್ಲ ಹಣಕಾಸಿನ ವೃದ್ಧಿಯಾಗುತ್ತದೆ ಮತ್ತು ನಮಗೆ ಕೆಟ್ಟಸ್ವಪ್ನಗಳು ಬೀಳುವುದಿಲ್ಲ ಈ ರೀತಿ ಆಗುತ್ತದೆ ಎಂದರೆ ಅದು ಕೇವಲ 1 ಹಾವಿನ ಪೊರೆಯಿಂದ ಆಗುತ್ತದೆಯೆಂದರೆ ಖಂಡಿತವಾಗಿ ಒಮ್ಮೆ ಪ್ರಯತ್ನಿಸಿ ನೋಡೋಣ ಪರಿಹಾರ ಸಿಗದಿದ್ದರೆ 1ಅನುಭವ ಸಿಕ್ಕಂತೆ ಆಗುತ್ತದೆ ಆದರೆ ಖಂಡಿತವಾಗಿಯೂ ಪರಿಹಾರ ಸಿಕ್ಕೇ ಸಿಗುತ್ತದೆ ಎಂಬುದರಲ್ಲಿ 2ಮಾತಿಲ್ಲ ಒಮ್ಮೆ ಪ್ರಯತ್ನಿಸಿ ಅದಾದ ನಂತರ ಪರಿಹಾರ ಖಂಡಿತವಾಗಿಯೂ ನಿಮಗೆ ದೊರೆಯುತ್ತದೆ ಧನ್ಯವಾದಗಳು

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.