ನಿಮ್ಮನ್ನ ಕಂಡರೆ ಆಗದೆ ಇರುವವರು ಅಥವಾ ನೀವು ಇಷ್ಟಪಡುವವರು ನಿಮ್ಮನ್ನ ಇಷ್ಟಪಡಬೇಕು ನಿಮ್ಮ ಹಿಂದೆ ಹಿಂದೆಯೇ ಬರಬೇಕು ಅಂದರೆ ಒಂದು ಏಲಕ್ಕಿಯಿಂದ ಈ ಸಣ್ಣ ತಂತ್ರ ಮಾಡಿ ಸಾಕು…. ನೀವು ಪಡುವವವರು ನಿಮ್ಮ ಮೇಲೆ ಆಕರ್ಷಣೆಗೆ ಒಳಗಾಗಿ ನಿಮ್ಮ ಹಿಂದೆ ಓಡೋಡಿ ಬರುತ್ತಾರೆ… ಅಷ್ಟಕ್ಕೂ ಈ ತಂತ್ರ ಮಾಡೋದು ಹೇಗೆ ನೋಡಿ…

ನಮಸ್ಕಾರಗಳು ಪ್ರಿಯ ಓದುಗರೆ ಮನುಷ್ಯ ಅಂದಮೇಲೆ ಉಪ್ಪುಕಾರ ತಿಂತಾನೆ ಅಲ್ವಾ ಅದಕ್ಕಾಗಿ ಈ ಕೋಪ ಸಿಟ್ಟು ಬೇಜಾರು ಇವೆಲ್ಲವೂ ಸಾಮಾನ್ಯ ಆದರೆ ಕೆಲವು ಸಂಬಂಧಗಳ ನಡುವೆ ಕೋಪ ಸಿಟ್ಟು ಬೇಜಾರು ಬಂದಾಗ ಅವರ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಅದು ಅಮ್ಮ ಮಗ ಅಮ್ಮ ಮಗಳು ಅಪ್ಪ ಮಗಳು ಅಕ್ಕ ತಂಗಿ ಅಕ್ಕ ತಮ್ಮ ಅಣ್ಣ ತಂಗಿ ಗಂಡ ಹೆಂಡತಿ ಅಥವಾ ಪ್ರೇಮಿಗಳು ಆಗಿರಬಹುದು ಅಥವಾ ಗೆಳೆಯರೆ ಆಗಿರಬಹುದು ಈ ರೀತಿ ಇಬ್ಬರ ನಡುವೆ ಬಿರುಕು ಮೂಡಿದಾಗ ಇಬ್ಬರು ಕೂಡ ಮುನಿಸಿಕೊಂಡು ಮಾತು ಬಿಡುವುದು ಸಹಜ ಅಲ್ವಾ. ಎಲ್ಲರ ಜೀವನದಲ್ಲಿಯೂ ಕೂಡ ಒಮ್ಮೆಯಾದರೂ ತಮ್ಮವರ ಜತೆ ತಮಗೆ ಬೇಕಾದವರ ಜೊತೆ ಮಾತು ಬಿಟ್ಟಿರುತ್ತಾರೆ.

ಇಂತಹ ವೇಳೆ ಕೆಲವರು ಕೆಲವು ಸಮಯದವರೆಗೂ ಮಾತು ಬಿಡುತ್ತಾರೆ ಮತ್ತೆ ಮಾತನಾಡಿಬಿಡುತ್ತಾರೆ ಅದರಲ್ಲಿ ಅಮ್ಮ ಅಪ್ಪನ ಸಂಭಂದ ಈ ಅಮ್ಮ ಮಗುವಿನ ಸಂಬಂಧ ಅಪ್ಪ ಮಗುವಿನ ಸಂಬಂಧದ ನಡುವೆ ಮಾತು ಬಿಡುವುದು ಕಡಿಮೆ ಆದರೆ ಗಂಡ ಹೆಂಡತಿ ಪ್ರೇಮಿಗಳು ಗೆಳೆಯರು ಹೀಗೆ ಇಂತಹವರ ಸಂಬಂಧದ ನಡುವೆ ಮಾತು ಮುರಿದಾಗ ಅವರು ಬಹಳ ಬೇಗ ಮಾತನಾಡುವುದಿಲ್ಲ. ಆ ಮುನಿಸಿ ಎಂಬುದನ್ನೂ ಅದನ್ನು ಇಂಗ್ಲಿಷ್ ನಲ್ಲಿ ಈಗೊ ಅಂತ ಕೂಡ ಕರೀತಾರೆ ಈ ಈಗೋ ಯಿಂದಾಗಿ ಸಹ ಮಾತು ಬಿಡುತ್ತಾರೆ, ಹಾಗಾಗಿ ಇವತ್ತಿನ ದಿವಸಗಳಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲ ಮಾತು ಬಿಟ್ಟರೆ ಅದು ಹಾಗೆ ಮುಂದುವರೆಯುತ್ತ ಹೋಗುತ್ತದೆ ಹೊರತು ಮತ್ತೆ ಮಾತನಾಡಿಸಲು ಯೋಚನೆಯೇ ಮಾಡುವುದಿಲ್ಲ ಇಂತಹ ಸಂದರ್ಭದಲ್ಲಿ ನಾವು ಹೇಳುವ ಈ ಪರಿಹಾರವನ್ನು ಪಾಲಿಸೋದ್ರಿಂದ ನಿಮ್ಮ ಜೊತೆ ಮಾತು ಬಿಟ್ಟವರನ್ನು ಆದಷ್ಟು ಬೇಗನೆ ಮಾತಾಡಿಕೊಳ್ಳುವ ಹಾಗೆ ಮಾಡಬಹುದು.

ಹಾಗಾದರೆ ಈ ತಂತ್ರವನ್ನು ಮಾಡುವುದಕ್ಕೆ ನಿಮಗೆ ಬೇಕಾಗಿರುವುದೇನು ಎಂಬುದನ್ನು ತಿಳಿಯೋಣ ಬನ್ನಿ ಹಾಗೆ ಈ ತಂತ್ರವನ್ನು ನೀವು ಯಾವ ದಿನದಂದು ಮಾಡಬೇಕು ಅಂದರೆ ಮಂಗಳವಾರ ದಿವಸ ಈ ಪರಿಹಾರವನ್ನು ಮಾಡುವುದು ಶ್ರೇಷ್ಠವಾಗಿದೆ. ಆದ್ದರಿಂದ ಮಂಗಳವಾರದ ದಿನದಂದು ಬೆಳಿಗ್ಗೆ ಎದ್ದು ಮನೆಯನ್ನು ಸ್ವಚ್ಛ ಮಾಡಿ ಬಳಿಕ ಮನೆ ದೇವರ ಪೂಜೆ ಮಾಡಿದ ಮೇಲೆಯೇ ಈ ಪರಿಹಾರವನ್ನು ಮಾಡಬೇಕು. ಈ ಪರಿಹಾರವನ್ನು ಹೇಗೆ ಮಾಡೋದು ಅಂದರೆ ಮನೆಯಲ್ಲಿ ಪೂಜೆ ಮುಗಿದ ಮೇಲೆ ಏಲಕ್ಕಿಯನ್ನು ತೆಗೆದುಕೊಳ್ಳಬೇಕು ಹೌದು ಈ ಏಲಕ್ಕಿಯನ್ನು ಹೇಗೆ ತೆಗೆದುಕೊಳ್ಳಬೇಕು ಅಂದರೆ ನೀವು ಯಾರ ಜೊತೆ ಮಾತು ಬಿಟ್ಟಿರುತ್ತೀರಾ, ಅವರು ನಿಮ್ಮನ್ನು ಮಾತಾಡಿಸಬೇಕು ಅಂತ ಅವರ ಹೆಸರಿನ ಅಕ್ಷರಗಳು ಎಷ್ಟು ಇರುತ್ತದೆ ಅದರ ಆಧಾರದ ಮೇಲೆ ಏಲಕ್ಕಿಯನ್ನು ತೆಗೆದುಕೊಳ್ಳಬೇಕು.

ಆ ಹೆಸರಿನ ಅಕ್ಷರಗಳು ಎರಡೇ ಆಗಿದ್ದಲ್ಲಿ 2 ಏಲಕ್ಕಿ ತೆಗೆದುಕೊಳ್ಳಬೇಕು ಅದಕ್ಕೆ ಸಮಾನವಾಗಿ ಪಚ್ಚ ಕರ್ಪೂರವನ್ನು ತೆಗೆದುಕೊಳ್ಳಬೇಕು. ಈ ರೀತಿ ಏಲಕ್ಕಿ ಮತ್ತು ಪಚ್ಚ ಕರ್ಪೂರವನ್ನು ತೆಗೆದುಕೊಂಡ ಮೇಲೆ ಅವರ ಹೆಸರನ್ನು ಹೇಳುತ್ತಾ ಅವರು ಅದೆಷ್ಟು ಬೇಗ ನಮ್ಮನ್ನು ಮಾತನಾಡಿಸುವಂತೆ ಆಗಲಿ ಎಂದು ಕೇಳಿಕೊಳ್ಳಬೇಕು ಈ ಪರಿಹಾರವನ್ನು ಮಾಡುವಾಗ ನೀವು ಯಾವ ಕೋಣೆಯಲ್ಲಿ ಆದರೂ ಇರಿ ಆದರೆ ಸೂರ್ಯೋದಯ ಆಗುವ ಅಂದರೆ ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತು ಈ ಪರಿಹಾರವನ್ನು ಮಾಡಬೇಕು.

ಇಷ್ಟು ಆದ ಮೇಲೆ ಆ ಏಲಕ್ಕಿ ಮತ್ತು ಪಚ್ಚ ಕರ್ಪೂರವನ್ನು ಪೂರ್ಣವಾಗಿ ಸುಡುವವರೆಗೂ ಸುಟ್ಟು ಬಿಡಬೇಕು ನಂತರ ಆ ಬೂದಿಯನ್ನು ಅಂದರೆ ಏಲಕ್ಕಿ ಮತ್ತು ಪಚ್ಚ ಕರ್ಪೂರ ಸುಟ್ಟ ಮೇಲೆ ಉಳಿಯುವ ಬೂದಿ ಅನ್ನು ಯಾರೂ ಓಡಾಟವಿರುವ ಜಾಗದಲ್ಲಿ ಹೋಗಿ ಹಾಕಿ ಬರಬೇಕು. ಇದೇ ರೀತಿ ನೀವು 5 ಮಂಗಳವಾರಗಳ ಕಾಲ ಈ ಪರಿಹಾರವನ್ನು ಮಾಡೋದ್ರಿಂದ ನಂತರ ನೋಡಿ ನೀವು ಈ ಪರಿಹಾರದ ಫಲಿತಾಂಶವನ್ನು ಕಾಣಬಹುದು ಧನ್ಯವಾದ…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.