ನಿಮ್ಮ ಅಂಗೈಯಲ್ಲಿ ಈ ರೀತಿಯಾದ ಗುರುತು ಇದೆಯಾ ಈವಾಗಲೇ ನೋಡಿಕೊಳ್ಳಿ… ಇದ್ರೆ ಇದರ ರಹಸ್ಯ ಕೇಳಿದ್ರೆ ಬೆಚ್ಚಿ ಬೀಳ್ತೀರಾ… ಅಷ್ಟಕ್ಕೂ ಈ ತರ ಇದೆ ಏನಾಗುತ್ತೆ ಗೊತ್ತ …

605

ನಮಸ್ಕಾರಗಳು ಪ್ರಿಯ ಓದುಗರೆ ನಿಮ್ಮ ಕೈ ಮೇಲೆ ಅಂದರೆ ಅಂಗೈಯಲ್ಲಿ ಎಕ್ಸ್ ಆಕಾರದ ಗುರುತು ಇದೆಯಾ ಎಂದು ಎದೆಯ ನೋಡಿಕೊಳ್ಳಿ ಈ ಗುರುತು ವೇನಾದರೂ ನಿಮ್ಮ ಅಂಗೈನಲ್ಲಿ ಇದ್ದದ್ದೇ ಆದಲ್ಲಿ ಖಂಡಿತ ನೀವು ಸಾಮಾನ್ಯ ವ್ಯಕ್ತಿಗಳು ಅಲ್ಲ ಅಂತ ಅರ್ಥ ಹಾಗೆ ಈಜಿಪ್ಟ್ ಸಾಮುದ್ರಿಕಾ ಶಾಸ್ತ್ರ ವೂ ಕೂಡ ತಿಳಿಸುವುದು ಏನು ಅಂತ ನಿಮಗೆ ತಿಳಿದರೆ ಖಂಡಿತ ನೀವು ಶಾಕ್ ಆಗ್ತೀರಾ ಇಂತಹದ್ದೊಂದು ಗುರುತು ನಿಜಕ್ಕೂ ಇಷ್ಟೆಲ್ಲಾ ಅದೃಷ್ಟವನ್ನು ತರುತ್ತದೆ ಹಾಗೂ ಈ ಗುರುತು ಇರುವವರು ಹಸುವನ್ನು ಪ್ರಭಾವಿತ ವ್ಯಕ್ತಿಗಳ ಅಂತ ನಿಮಗೂ ಅನಿಸುತ್ತದೆ ಹಾಗಾದರೆ ಬನ್ನಿ ಯಾರ ಕೈ ಮೇಲೆ ಈ ಎಕ್ಸ್ ಗುರುತು ಇರುತ್ತದೆ ಅವರ ಗುಣ ಸ್ವಭಾವ ಹೇಗಿರುತ್ತದೆ ಅಂತ ತಿಳಿಯೋಣ ಇವತ್ತಿನ ಲೇಖನಿಯಲ್ಲಿ.

ಹೌದು ಇವತ್ತಿಗೂ ಭೂಮಿ ಮೇಲೆ ಎಷ್ಟೋ ಮಂದಿಗೆ ತಮ್ಮ ಸಾಮರ್ಥ್ಯದ ಬಗ್ಗೆ ತಮಗೆ ಗೊತ್ತಿರುವುದಿಲ್ಲ ಯಾರೋ ಬಂದು ತಿಳಿಸಿದಾಗಲೇ ಅವರಿಗೆ ಅವರ ಸಾಮರ್ಥ್ಯದ ಪರಿಚಯವಾಗುವುದು ಅವರು ಏನು ಅಂತ ಅವರಿಗೂ ಕೂಡ ಗೊತ್ತಾಗೋದು. ಆದ್ದರಿಂದಲೆ ಮೊದಲು ನಾವು ಬೇರೆಯವರನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಈ ಜಗತ್ತನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕು ನಮ್ಮೊಳಗಿನ ಸಾಮರ್ಥ್ಯವನ್ನು ನಮ್ಮೊಳಗಿನ ಕಲೆಯನ್ನು ನಾವು ಮೊದಲು ಅರ್ಥ ಮಾಡಿಕೊಂಡು ಆ ಕಲೆಯನ್ನು ಹೊರ ತರುವ ಪ್ರಯತ್ನ ಮಾಡಬೇಕು ಆಗ ನಮ್ಮನ್ನು ಹಿಡಿಯುವವರು ನಮನ ಹಿಂದಿಕ್ಲುವವರು ಯಾರು ಇರುವುದಿಲ್ಲ ಏನೋ ಮಾಹಿತಿಗೆ ಬರುವುದಾದರೆ ನಿಮ್ಮ ಅಂಗೈ ಮೇಲೆ 2 ಗೆರೆಗಳು ಕೂಡಿ ಎಕ್ಸ್ ಆಕಾರದ ಚಿಹ್ನೆ ಮೂಡಿದೆ ಹಾಗಾದರೆ ಇದರ ಅರ್ಥ ಏನು ಅಂತ ನಿಮಗೆ ಗೊತ್ತಿಲ್ವಾ ಲೇಖನವನ್ನು ಓದಿರಿ ನಿಮಗೆ ಗೊತ್ತಾಗುತ್ತೆ ನಿಮ್ಮ ಸಾಮರ್ಥ್ಯದ ಬಗ್ಗೆ.

ಹೌದು ಅದೇನೆಂದರೆ ಯಾರ ಕೈ ಮೇಲೆ ಈ ಗುರುತು ಇರುತ್ತದೆ ಅಂಥವರು ಇಡೀ ಜಗತ್ತನ್ನೇ ಆಳುವಂತಹ ಶಕ್ತಿಯನ್ನ ಹೊಂದಿರುತ್ತಾರಂತೆ ಜಗತ್ತಿನ ಖ್ಯಾತ ನಾಯಕ ಎಂದೇ ಪ್ರಸಿದ್ಧಿಗೊಳ್ಳುತ್ತಾರಂತೆ. ಹೌದು ಜಗತ್ತಿನ ಖ್ಯಾತ ನಾಯಕರಾಗಿದ್ದ ಅಬ್ರಹಾಂ ಲಿಂಕನ್ ಅವರ ಕೈನಲ್ಲಿಯೇ ಇಂತಹ ಗುರುತು ಇತ್ತು ಆದರೆ ಇವರ ಕೈ ನಲ್ಲಿ ಈ 2 ಗೆರೆ ಸೇರಿ ಎಕ್ಸ್ ಆಕಾರದ ಮೂಡಿದ್ದು ಅದು ಅವರ ಕೈಮೇಲೆ ಬಹಳ ಪ್ರಭಾವವಾಗಿ ಕಾಣುತ್ತಿತ್ತಂತೆ ಹೌದು ಸಾಮಾನ್ಯವಾಗಿ ಎಕ್ಸ್ ಆಕರ ಇದ್ದರೂ ಅವರ ಅಂಗೈ ಮೇಲೆ ಅದು ತುಂಬ ಪ್ರಭಾವವಾಗಿ ಏನು ಕಾಣುತ್ತಿರುವುದಿಲ್ಲ.

ಇವರು ಬಹಳ ಪ್ರಭಾವಶಾಲಿಗಳಾಗಿ ಇರುತ್ತಾರೆ ಆದರ್ಶ ವ್ಯಕ್ತಿಗಳು ಕೂಡ ಆಗಿರುತ್ತಾರೆ. ಹಾಗಾದರೆ ಈ ವ್ಯಕ್ತಿಗಳ ಗುಣ ಸ್ವಭಾವದ ಬಗ್ಗೆ ತಿಳಿಯೋಣ ಬನ್ನಿ ಇದರಲ್ಲಿ ನಾಯಕತ್ವ ಗುಣ ಎಂಬುದು ಹುಟ್ಟಿನಿಂದಲೇ ಬಂದಿರುತ್ತದೆ ಈ ರೀತಿ ಎಕ್ಸ್ ಆಕಾರದ ಗುರುತು ಅಂಗೈನಲ್ಲಿ ಇರುತ್ತದೆ, ಅಂಥವರು ಯಾರನ್ನು ಬೇಕಾದರೂ ತಮ್ಮ ಮಾತಿನ ಮೂಲಕ ಆಕರ್ಷಣೆ ಮಾಡುವ ವ್ಯಕ್ತಿಗಳಾಗಿರುತ್ತಾರೆ ಅಷ್ಟೇ ಅಲ್ಲ ಯಾರನ್ನು ಬೇಕಾದರೂ ಮಾತಿನಲ್ಲಿ ಗೆಲ್ಲುವ ಇವರುಗಳು ಬಂದ ಸಮಸ್ಯೆಯನ್ನು ಬೇಗ ಪರಿಹಾರ ಮಾಡಿಕೊಳ್ಳುವಷ್ಟು ಸಮರ್ಥರಾಗಿರುತ್ತಾರೆ. ಹೌದು ಬಹಳ ಒಳ್ಳೆಯತನವನ್ನು ರೂಢಿಸಿಕೊಂಡು ಸಮಾಜ ಸೇವೆಯಲ್ಲಿ ನಿರತರಾಗಿರುವ ಇವರು ತಮಗೆ ಕೆಟ್ಟದಾದರೂ ಪರವಾಗಿಲ್ಲ ತಮ್ಮ ಕುಟುಂಬಸ್ಥರಿಗೆ ತಮ್ಮ ರೈತರಿಗೆ ತಮ್ಮವರಿಗೆ ನೋವು ಆಗದಿರುವ ಹಾಗೆ ನೋಡಿಕೊಳ್ಳುವ ವ್ಯಕ್ತಿಗಳು ಇವರಾಗಿರುತ್ತಾರೆ.

ಈ ಎಕ್ಸ್ ಆಕಾರದ ಚಿಹ್ನೆ ನಿಮ್ಮ ಕೈ ಮೇಲೆಯೂ ಇದೆಯಾ ಹಾಗಾದರೆ ನೀವು ಸಾಮಾನ್ಯರಲ್ಲ ಬಹಳಷ್ಟು ಶಕ್ತಿ ನಿಮ್ಮಲ್ಲಿದೆ ನೀವು ಯಾವ ವಿಚಾರದಲ್ಲಿ ಮುಂದುವರಿಯಬೇಕು ಅಂದರೂ ನೀವು ಸ್ವಲ್ಪ ಶ್ರಮ ವಹಿಸಿದರೂ ಖಂಡಿತ ನೀವು ಅಂದುಕೊಂಡ ಕೆಲಸಗಳನ್ನು ಸಾಧಿಸಲು ಸಾಧ್ಯ ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತವೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.