ನಿಮ್ಮ ಅಂದದ ಮುಖದ ಮೇಲೆ ಮೊಡವೆಗಳು ಆದರೆ ಈ ಒಂದು ಮನೆಯಲ್ಲೇ ಮಾಡಬಹುದಾದ ಮನೆಮಾಡಿದ್ದನ್ನ ಹಚ್ಚಿ ಸಾಕು .. ನಿಮ್ಮ ಮುಖದ ಅಂದ ಹೆಚ್ಚಾಗುತ್ತದೆ….

112

ಇತ್ತೀಚೆಗೆ ಬಹಳಷ್ಟು ಜನರಲ್ಲಿ ಕಾಡುತ್ತಿರುವ ಮೊಡವೆ ಸಮಸ್ಯೆಗೆ ಪರಿಹಾರ ಇದು ಇದನ್ನು ಮಾಡುವ ವಿಧಾನ ತುಂಬಾ ಸುಲಭ ಸ್ನಾನಕ್ಕೂ ಹೋಗುವ 20 ನಿಮಿಷಗಳ ಮುಂಚೆ ಈ ಮನೆಮದ್ದು ಪಾಲಿಸಿ ಇದರಿಂದ ಮೊಡವೆ ಕಲೆ ಮೊಡವೆ ಸಮಸ್ಯೆ ಪರಿಹಾರ ಆಗುತ್ತೆ.

ಹೆಣ್ಣುಮಕ್ಕಳಿಗಂತೂ ತ್ವಚೆಯ ಅಂದ ಹೆಚ್ಚಾಗಬೇಕು ಅನ್ನುವ ಹಂಬಲ ಬಹಳ ಇರುತ್ತದೆ ಅದಕ್ಕಾಗಿ ಸಾಕಷ್ಟು ಪರಿಹಾರಗಳನ್ನು ಹೆಣ್ಣುಮಕ್ಕಳು ಮಾಡಿರುತ್ತಾರೆ ಆದರೆ ಗಂಡು ಮಕ್ಕಳು ತಮ್ಮ ತ್ವಚೆಯ ಬಗ್ಗೆ ಅಷ್ಟೊಂದು ಕಾಳಜಿ ಮಾಡುವುದಿಲ್ಲ ಆದರೆ ಗಂಡುಮಕ್ಕಳ ತ್ವಚೆ ಕೂಡ ಅದೊಂದು ವಯಸ್ಸಿನಲ್ಲಿ ಮೊಡವೆ ಸಮಸ್ಯೆ ಉಂಟಾಗಿ ಮುಖದ ಮೇಲೆ ಕಲೆಗಳು ನಿಲ್ಲುತ್ತದೆ.

ಹಾಗಾಗಿ ಈ ರೀತಿ ಮುಖದ ಮೇಲೆ ಉಂಟಾಗುವ ಮೊಡವೆ ಸಮಸ್ಯೆಗೆ ಜೊತೆಗೆ ಆ ಮೊಡವೆ ಉಂಟಾಗಿ ಅದು ಉಳಿದ ಕಲೆಯನ್ನು ನಿವಾರಣೆ ಮಾಡೋದಕ್ಕೆ ಮಾಡಬಹುದಾದ ಸರಳ ಪರಿಹಾರದ ಬಗ್ಗೆ ತಿಳಿದುಕೊಳ್ಳಿ ಇವತ್ತಿನ ಲೇಖನಿಯಲ್ಲಿ ಹೌದು ಯಾವ ಮನೆಮದ್ದು ಮಾಡುವಾಗಲೂ ಆ ಮನೆ ಮದ್ದಿನ ಬಗ್ಗೆ ಸರಿಯಾಗಿ ತಿಳಿದು ಬಳಿಕ ಅದರ ಪ್ರಯೋಜನ ಮಾಡಿತ್ತು ಜೊತೆಗೆ ಅದರಲ್ಲಿ ಬಳಸುತ್ತಿರುವ ಪದಾರ್ಥಗಳ ಪ್ರಭಾವ ತ್ವಚೆಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿದು ಬಳಿಕ ಅಂತಹ ಪದಾರ್ಥಗಳನ್ನು ಬಳಸಿ.

ಈಗ ಕೆಲವರಿಗೆ ಅರಿಶಿಣ ಆಗುವುದಿಲ್ಲ ಇನ್ನೂ ಕೆಲವರಿಗೆ ಬೇವಿನ ಸೊಪ್ಪಿನ ಪುಡಿ ಆಗುವುದಿಲ್ಲ ಇನ್ನು ಕೆಲವರಿಗೆ ಕೊಬ್ಬರಿ ಎಣ್ಣೆ ತ್ವಚೆಗೆ ಆಗುವುದಿಲ್ಲ, ಇಂತಹ ಮಾಹಿತಿಯನ್ನು ಸರಿಯಾಗಿ ತಿಳಿದು ನಿಮ್ಮ ತ್ವಚೆಗೆ ಯಾವ ಪದಾರ್ಥಗಳು ಹೊಂದುತ್ತದೆ ಅದರ ಆಧಾರವಾಗಿ ಮನೆಮದ್ದುಗಳನ್ನೂ ಪಾಲಿಸಿಕೊಂಡು ಬನ್ನಿ.

ಈಗ ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಲು ಹೊರಟಿರುವ ಈ ಮನೆಮದ್ದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ತುಳಸಿ ಎಲೆ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಅಲೋವೆರಾ ಜೆಲ್ ಅರಿಶಿಣ ಪುಡಿ.ಮೊದಲಿಗೆ ಈ ಮೊಡವೆ ಕಲೆಯನ್ನು ಹೋಗಲಾಡಿಸಲು ತುಳಸಿ ರಸಕ್ಕೆ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಅನ್ನು ಮಿಶ್ರ ಮಾಡಿ ಇದಕ್ಕೆ ಅನ್ನೋ ಅರ್ಧ ಚಮಚದಷ್ಟು ಸೇರಿಸಿ ಇದಕ್ಕೆ ಅರಿಶಿಣ ಪುಡಿಯನ್ನು ಹಾಕಬೇಕು ಕೊನೆಗೆ ಈ ಎಲ್ಲ ಮಿಶ್ರಣವನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ಪೇಸ್ಟ್ ಮಾಡಿಕೊಂಡು ಇದನ್ನು ಹಚ್ಚುವ ಮೊದಲು ಮುಖವನ್ನು ಒಮ್ಮೆ ತಣ್ಣೀರಿನಿಂದ ಸ್ವಚ್ಛ ಮಾಡಿಕೊಂಡು ಬಳಿಕ ಇವಿಷ್ಟನ್ನು ಲೇಪ ಮಾಡಬೇಕು ಇದು ಒಣಗಿದ ಮೇಲೆ ಮುಖವನ್ನು ಸೋಪ್ ಬಳಸಿ ವಾಷ್ ಮಾಡಬಾರದು.

ಈ ಪೇಸ್ಟ್ ಒಣಗಿದ ಮೇಲೆ ಮುಖಕ್ಕೆ ನೀರು ಹಾಕಿ ಒಮ್ಮೆಲೆ ಮುಖವನ್ನು ಸ್ಕ್ರಬ್ ಮಾಡಿ ತದನಂತರ ಮುಖವನ್ನ ಕಡಲೆ ಹಿಟ್ಟಿನಿಂದ ಸ್ವಚ್ಛ ಮಾಡಬೇಕು, ಈ ರೀತಿ ನೀವು ವಾರದಲ್ಲಿ 2ಬಾರಿ ಮಾಡುತ್ತಾ ಬಂದರೆ ಮುಖದ ಮೇಲಿರುವ ಮೊಡವೆ ಕಲೆ ಬ್ಲಾಕ್ ಹೆಡ್ಸ್ ವೈಟ್ ಹೆಡ್ಸ್ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ ಈ ಪ್ರಭಾವಶಾಲಿಯಾದ ಮನೆಮದ್ದನ್ನೂ.

ಈ ಮನೆಮದ್ದನ್ನು ಮಾಡುವುದರಿಂದ ಇದರಲ್ಲಿ ಬಳಸಿರುವಂತಹ ಕೊತ್ತಂಬರಿ ಪೇಸ್ಟ್ ಮುಖದಲ್ಲಿ ಇರುವ ಆಮ್ಲೀಯತೆಯನ್ನು ಅಂದರೆ ಈ ಮೊಡವೆ ಕಲೆ ಉಳಿಯಬಾರದು ಜೊತೆಗೆ ಮೊಡವೆ ಸಮಸ್ಯೆ ನಿವಾರಣೆಯಾಗಬೇಕು ಅಂದರೆ ಅದನ್ನ ಪರಿಹಾರ ಮಾಡುತ್ತದೆ.ಅಲೋವೆರಾ ಜೆಲ್ ತ್ವಚೆಯನ್ನು ಸಾಫ್ಟ್ ಮಾಡಿ ಕ್ಲಿಯರ್ ಮಾಡುತ್ತದೆ ಹಾಗೆ ಅರಿಷಣ ಕೂಡ ಮೊಡವೆ ಕಲೆಗಳನ್ನು ನಿವಾರಿಸಲು ಸಹಕಾರಿ ಆಗಿರುತ್ತೆ.ಈ ರೀತಿ ಆದ ಮನೆಮದ್ದನ್ನು ಪಾಲಿಸುವುದರಿಂದ ತ್ವಚೆಯ ನೈಸರ್ಗಿಕತ್ವವನ್ನು ಕಾಪಾಡಿಕೊಳ್ಳಬಹುದು ಜತೆಗೆ ಮೊಡವೆ ಕಲೆಯ ಸಮಸ್ಯೆಯಿಂದ ಪರಿಹಾರ ಕೂಡಾ ಪಡೆದುಕೊಳ್ಳಬಹುದು.