Ad
Home ಅರೋಗ್ಯ ನಿಮ್ಮ ಅಂದ 100 ವರ್ಷಗಳ ಕಾಲ ತೊಂಡೆ ಹಣ್ಣಿನ ತರ ಇರಬೇಕು ಅಂದ್ರೆ ಈ ಒಂದು...

ನಿಮ್ಮ ಅಂದ 100 ವರ್ಷಗಳ ಕಾಲ ತೊಂಡೆ ಹಣ್ಣಿನ ತರ ಇರಬೇಕು ಅಂದ್ರೆ ಈ ಒಂದು ವಸ್ತುವನ್ನ ಹಚ್ಚಿ ಸಾಕು … ನಿಮ್ಮ ಮುಖ ಯಾವ ಕಾಲಕ್ಕೂ ಸುಕ್ಕಾಗುವುದಿಲ್ಲ…

ಹಾಯ್ ಫ್ರೆಂಡ್ಸ್ ನೀವು ತುಂಬಾ ತೆಳ್ಳಗೆ ತೀರಾ ನಿಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ತುಂಬ ಪ್ರಯತ್ನ ಪಡ್ತಾ ಇದ್ದೀರಾ ಹಾಗಾದರೆ ಇಂದಿನ ಮಾಹಿತಿಯನ್ನ ನೀವು ತಿಳಿಯಲೇಬೇಕು ಯಾಕೆ ಅಂದರೆ ಸುಲಭವಾಗಿ ಆರೋಗ್ಯಕರವಾಗಿ ತೂಕ ಹೆಚ್ಚು ಮಾಡಿಕೊಳ್ಳುವಂತಹ ಒಂದು ಮನೆಮದ್ದನ್ನು ನಿಮಗೆ ತಿಳಿಸಿಕೊಡುತ್ತೇವೆ ತುಂಬ ಆರೋಗ್ಯಕರವಾಗಿ ಹಾಗೂ ರುಚಿಕರವಾಗಿ ನೀವು ನಿಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು ಇದಕ್ಕಾಗಿ ಚಿಕಿತ್ಸೆಯ ಅಗತ್ಯವಿಲ್ಲ ಯಾವುದೇ ಇಂಜೆಕ್ಷನ್ ಮಾಡಿಸಿಕೊಳ್ಳಬೇಕಾಗಿದೆ.

ಯಾವುದೇ ಮಾತ್ರೆಗಳನ್ನು ಕೂಡ ನುಂಗಬೇಕಿಲ್ಲ ಇನ್ನೂ ಬೇಕು ಅಂದ್ರೂ ಯಾವ ಪುಡಿಯನ್ನು ಕೂಡ ನೀವು ಸೇವನೆ ಮಾಡುವಂತಿಲ್ಲ. ಈ ಮನೆಮದ್ದನ್ನು ನಾವು ತುಂಬಾ ಸುಲಭವಾಗಿ ಮಾಡಿಕೊಳ್ಳಬಹುದು ಮತ್ತು ಇದಕ್ಕಾಗಿ ಬೇಕಾಗಿರುವಂತಹ ಪದಾರ್ಥಗಳು ಜೇನು ಮತ್ತು ಇದನ್ನು ಹೇಗೆ ಸೇವಿಸಬೇಕು ಅಂತ ಪ್ರತಿ ಮಾಹಿತಿಯನ್ನು ನೀಡುತ್ತೇವೆ. ನೀವು ಇದೇ ಕ್ರಮದಲ್ಲಿ ಈ ಪರಿಹಾರವನ್ನು ಮಾಡಿಕೊಂಡು ಬಂದದ್ದೆ ಆದಲ್ಲಿ ನೀವು ಆರೋಗ್ಯಕರವಾಗಿ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದು.

ಕೇರಳ ಶೈಲಿಯಲ್ಲಿ ಈ ಮನೆಮದ್ದನ್ನು ಮಾಡಿಕೊಳ್ಳಲಾಗುತ್ತದೆ ಹಾಗೂ ಕೇರಳದಲ್ಲಿ ಇರುವ ಹೆಣ್ಣು ಮಕ್ಕಳು ಮನೆಯಲ್ಲಿ ಗರ್ಭಾವಸ್ಥೆಯಲ್ಲಿರುವ ಹೆಣ್ಣುಮಕ್ಕಳಿಗೆ ಅಥವಾ ಬಾಣಂತಿಯರಿಗು ಕೂಡ ಈ ಮನೆಮದ್ದನ್ನು ಮಾಡಿ ಕೊಡುತ್ತಾರೆ ಇದರಿಂದ ಎದೆಹಾಲು ಹೆಚ್ಚುತ್ತದೆ ಮತ್ತು ತಾಯಂದಿರಿಗೆ ಒಳ್ಳೆಯ ಪೋಷಣೆ ದೊರೆತು ಮಕ್ಕಳಿಗೂ ಕೂಡ ಒಳ್ಳೆಯ ಪೋಷಣೆ ಇದರಿಂದ ದೊರೆಯುತ್ತದೆ ಆದಕಾರಣ ತಪ್ಪದೆ ಹೆಣ್ಣುಮಕ್ಕಳು ಈ ಪರಿಹಾರವನ್ನು ಮಾಡಿಕೊಳ್ಳಿ ತಮ್ಮ ತೂಕವನ್ನ ಆರೋಗ್ಯಕರವಾಗಿ ಹೆಚ್ಚಿಸಿಕೊಳ್ಳಿ.

ಇದಕ್ಕಾಗಿ ಬೇಕಾಗಿರುವಂತಹ ಪದಾರ್ಥಗಳು ಹೀಗಿದೆ, ಏನು ಅಂದರೆ ಸಾಬೂದಾನಿ ಹೌದು ಇದನ್ನು ಹಪ್ಪಳ ಮಾಡುವುದಕ್ಕೆ ಬಳಸುತ್ತಾರೆ ಈ ಸಾಬೂದಾನಿಯನ್ನು ಮೂವತ್ತು ನಿಮಿಷಗಳ ಕಾಲ ನೀರಿನಲ್ಲಿ ಸ್ವಚ್ಚ ಮಾಡಿ ಒಮ್ಮೆ ಮತ್ತೆ ನೆನೆಸಿಡಬೇಕು. ನಂತರ ಇದಕ್ಕಾಗಿ ಬೇಕಾಗಿರುವುದು ದ್ರಾಕ್ಷಿ ಗೋಡಂಬಿ ಮತ್ತು ತುಪ್ಪ ಹಾಗೆ ತೆಂಗಿನಕಾಯಿಯ ಹಾಲು. ಇದೀಗ ತೆಂಗಿನಕಾಯಿಯನ್ನು ತುರಿದು ಅದರ ರಸವನ್ನು ಬೇರ್ಪಡಿಸಿಕೊಳ್ಳಬೇಕು ಅಂದರೆ ತೆಂಗಿನ ಕಾಯಿಯ ತುರಿಯನ್ನು ರುಬ್ಬಿದರೆ ಅದರ ರಸ ದೊರೆಯುತ್ತದೆ ಅದನ್ನು ಶೋಧಿಸಿ ಇಟ್ಟುಕೊಳ್ಳಬೇಕು.

ಇದೀಗ ಮಾಡುವ ವಿಧಾನ 1ಪ್ಯಾನ್ ಗೆ 2ಚಮಚ ತುಪ್ಪವನ್ನು ಹಾಕಬೇಕು ಈ ತುಪ್ಪದಲ್ಲಿ ಸಾಕಷ್ಟು ಕ್ಯಾಲರಿ ಇದೆ ಅಂದರೆ ನೀವು ಪ್ರತಿದಿನ ಆಹಾರದೊಂದಿಗೆ ತುಪ್ಪವನ್ನು ಹಾಕಿಕೊಂಡು ಸೇವನೆಮಾಡುತ್ತ ಬಂದದ್ದೇ ಆದಲ್ಲಿ ನಿಮ್ಮ ತೂಕ ಹೆಚ್ಚುತ್ತದೆ ಹಾಗೆಯೇ ತುಪ್ಪಕ್ಕೆ ಗೋಡಂಬಿಯನ್ನು ಸಣ್ಣದಾಗಿ ತುಂಡು ಮಾಡಿ ಹಾಕಿ ದ್ರಾಕ್ಷಿಯನ್ನು ಕೂಡ ಹಾಕಿ ಒಮ್ಮೆಲೆ ಹುರಿದುಕೊಳ್ಳಬೇಕು ನಂತರ ಇದಕ್ಕೆ ನೆನೆಸಿಟ್ಟ ಸಾಬೂದಾನಿಯನ್ನು ಹಾಕಿ ಒಮ್ಮೆಲೆ ತುಪ್ಪದಲ್ಲಿ ಹುರಿದುಕೊಳ್ಳಬೇಕು.

ಈ ಸಾಬೂದಾನಿಯನ್ನು 2ನಿಮಿಷಗಳ ಕಾಲ ಬೇಯಿಸಬೇಕು, ಈಗ 9ಖರ್ಜೂರಗಳನ್ನು ಬೀಜ ತೆಗೆದು ಸಾಬುದಾನಿ ಯೊಂದಿಗೆ ಹಾಕಿ. ನಂತರ ತಯಾರಿ ಮಾಡಿ ಇಟ್ಟುಕೊಂಡಂತಹ ಕಾಯಿಯ ಹಾಲನ್ನು ಹಾಕಿ ಮತ್ತೆ 5ನಿಮಿಷಗಳ ಕಾಲ ಬೇಯಿಸಬೇಕು. ಈ ರೀತಿ ಯ ಪಾಯಸವನ್ನು ತಯಾರಿ ಮಾಡಿಕೊಂಡು ನೀವು ಪ್ರತಿದಿನ ಸೇವಿಸಬೇಕು ಬೆಳಿಗ್ಗೆ ಮಧ್ಯಾಹ್ನ ಯಾವ ಸಮಯದಲ್ಲಿಯಾದರೂ ನೀವು ಇದನ್ನು ಸೇವಿಸಬಹುದು. ಈ ರೀತಿಯ ಪಾಯಸವನ್ನು ನೀವು ಮಾಡಿಕೊಂಡು ಪ್ರತಿದಿನ ಸೇವಿಸಿ ಉತ್ತಮ ಆರೋಗ್ಯದೊಂದಿಗೆ ಸೌಂದರ್ಯ ಕೂಡ ಹೆಚ್ಚುತ್ತದೆ ಮತ್ತು ತೂಕ ಕೂಡ ಹೆಚ್ಚುತ್ತದೆ ಆರೋಗ್ಯಕರವಾಗಿ.

Exit mobile version