Ad
Home ಅರೋಗ್ಯ ಬಿಳಿ ಕೂದಲು ಆಗಿದ್ರೆ ಬುಡದಿಂದ ಅದನ್ನ ಕಪ್ಪು ಕೂದಲನ್ನಾಗಿ ಮಾಡಲು ಈ ಒಂದು ನೈಸರ್ಗಿಕ ಮಾಡುವಂತಹ...

ಬಿಳಿ ಕೂದಲು ಆಗಿದ್ರೆ ಬುಡದಿಂದ ಅದನ್ನ ಕಪ್ಪು ಕೂದಲನ್ನಾಗಿ ಮಾಡಲು ಈ ಒಂದು ನೈಸರ್ಗಿಕ ಮಾಡುವಂತಹ ಪೇಸ್ಟ್ ಹಚ್ಚಿ ಸಾಕು…

ಕೂದಲನ್ನು ಕಪ್ಪಾಗಿಸುವ ಸರಳ ಮನೆಮದ್ದಿನ ಕುರಿತು ಮಾತನಾಡುತ್ತಿದ್ದು ಇದನ್ನು ಲೇಖನಿಯಲ್ಲಿ ಹೇರ್ ಡೈ ಬದಲು ಮನೆಯಲ್ಲೇ ಮಾಡಿಕೊಳ್ಳಬಹುದಾದ ಹೇರ್ ಡೈ ಕುರಿತು ತಿಳಿಸಿಕೊಡುತ್ತಿದ್ದೇವೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿಹಾಗೂ ಈ ಕೂದಲನ್ನು ಕಪ್ಪಾಗಿಸುವ ನೈಸರ್ಗಿಕ ಪರಿಹಾರದ ಬಗ್ಗೆ ನೀವು ಕೂಡ ತಿಳಿದು ಬೇರೆಯವರಿಗು ಕೂಡ ತಿಳಿಸಿ. ಯಾಕೆಂದರೆ ಇಂದು ಹೆಚ್ಚಿನ ಮಂದಿ ಹೇರ್ ಡೈ ಬಳಸುತ್ತಾರೆ, ಯಾಕೆಂದರೆ ಬಿಳಿ ಕೂದಲಿನ ಸಮಸ್ಯೆ ಹೆಚ್ಚಿನ ಮಂದಿಯಲ್ಲಿ ಕಾಡುತ್ತಿರುವುದರಿಂದ ಚಿಕ್ಕ ವಯಸ್ಸಿನವರು ಸಹ ಹೇರ್ ಡೈ ಬಳಸುವಂತಹ ಪರಿಸ್ಥಿತಿ ಬಂದಿದೆ. ಆದರೆ ಈ ರೀತಿ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುವ ಪರಿಹಾರ ತಿಳಿದುಕೊಂಡರೆ ಖಂಡಿತವಾಗಿಯೂ ಇಂತಹಾ ಕೆಮಿಕಲ್ ನಿಂದ ಮಾಡಿರುವಂತಹ ಹೇರ್ ಡೈ ಬಳಸುವುದರ ಅವಶ್ಯಕತೆಯೇ ಬರುವುದಿಲ್ಲ.

ಹಾಗಾದರೆ ಬನ್ನಿ ತಿಳಿಯೋಣ ಇವತ್ತಿನ ಲೇಖನದಲ್ಲಿ ಹೇರ್ ಡೈ ಅದರಲ್ಲಿಯೂ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಹೇರ್ ಡೈ ಕುರಿತು ತಿಳಿದುಕೊಳ್ಳೋಣ ಮತ್ತು ಈ ಡೈ ಬಳಸುವುದರಿಂದ ಏನೆಲ್ಲಾ ಲಾಭಗಳು ನಮಗೆ ದೊರೆಯುತ್ತದೆ ಕೂದಲಿಗೆ ಉತ್ತಮ ಎಲ್ಲವನ್ನ ತಿಳಿದುಕೊಳ್ಳೋಣಹೌದು ಸಾಮಾನ್ಯವಾಗಿ ಕೆಮಿಕಲ್ ನಿಂದ ಮಾಡಿರುವಂತಹ ಇಂದು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟ ಆಗುತ್ತಿರುವುದು ಇದನ್ನು ಬಳಸುವುದರಿಂದ ಕೂದಲು ಹೆಚ್ಚು ಡ್ರೈ ಆಗುತ್ತದೆ ಮತ್ತು ಕೂದಲು ಹೆಚ್ಚು ಡ್ರೈ ಆಗಿ ಕೂದಲಿನ ಬುಡ ದುರ್ಬಲಗೊಂಡು

ಕೂದಲಿನ ಬುಡ ದುರ್ಬಲಗೊಂಡು ನಂತರ ಕೂದಲು ಉದುರುವ ಸಮಸ್ಯೆ ಹೆಚ್ಚುತ್ತದೆ, ಹಾಗಾಗಿ ಇಂತಹ ಡೈ ಗಳನ್ನು ಬಳಸುವುದಕ್ಕಿಂತ ಮನೆಯಲ್ಲೇ ಮಾಡಬಹುದಾದ ಸುಲಭ ಮತ್ತು ಸರಳ ಹಾಗೂ ಕೂದಲಿನ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವಂತಹ ಹೆಚ್ಚು ಸ್ಟ್ರೆಂತ್ ನೀಡುವಂತಹ ಹೇರ್ ಡೈ ಬಗ್ಗೆ ತಿಳಿದು ಅದನ್ನು ಪಾಲಿಸಿಕೊಂಡು ಬನ್ನಿ.ಹೌದು ಕೂದಲಿನ ಬಣ್ಣವನ್ನು ಹೆಚ್ಚಿಸುತ್ತ ಕೂದಲನ್ನ ಪೋಷಣೆ ಮಾಡುತ್ತದೆ ಹಾಗೂ ಕೂದಲಿಗೆ ನೈಸರ್ಗಿಕವಾಗಿ ಕಾಂತಿ ನೀಡುತ್ತದೆ ಈ ಸರಳ ಮನೆ ಮದ್ದು ಇದನ್ನ ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಆಮ್ಲ ಪುಡಿ ಮತ್ತು ಗೋರಂಟಿ ಎಲೆಗಳು ಹಾಗೂ ಗ್ರೀನ್ ಟೀ ಇದಿಷ್ಟೇ ಪದಾರ್ಥಗಳು ಈ ನೈಸರ್ಗಿಕವಾದ ಹೇರ್ ಡೈ ಮಾಡೋದಕ್ಕೆ ಬೇಕಾಗಿರುವುದು.

ಮೊದಲಿಗೆ ಆಮ್ಲ ಪುಡಿಯನ್ನ ಹುರಿದುಕೊಂಡು ಆ ಆಮ್ಲ ಪುಡಿ ಸಂಪೂರ್ಣವಾಗಿ ಬಣ್ಣ ಬದಲಾಗಬೇಕು ಅಂದರೆ ಕಪ್ಪಗೆ ಆಗಬೇಕು ನಂತರ ಗೋರಂಟಿ ಎಲೆಗಳನ್ನು ಒಣಗಿಸಿ ಅದನ್ನು ಪುಡಿ ಮಾಡಿ ಇಟ್ಟುಕೊಳ್ಳಬೇಕು, ಇದೀಗ ಈ ಆಮ್ಲ ಪುಡಿ ಮತ್ತು ಗೋರಂಟಿ ಎಲೆಯ ಮಿಶ್ರಣವನ್ನು ಗ್ರೀನ್ ಟೀ ಬಳಸಿ ಪೇಸ್ಟ್ ಮಾಡಿಕೊಂಡುಈ ಪೇಸ್ಟನ್ನು ಕೂದಲು ಬಿಳಿಯಾಗಿರುವ ಭಾಗಕ್ಕೆ ಅಂದರೆ ಬಿಳಿ ಕೂದಲಿರುವ ಜಾಗಕ್ಕೆ ದಪ್ಪದಾಗಿ ಹಚ್ಚುತ್ತ ಬರಬೇಕು, ವಾರಕ್ಕೊಮ್ಮೆ ಮಾಡುತ್ತ ಬರುವುದರಿಂದ ಬಿಳಿ ಕೂದಲಿನ ಸಮಸ್ಯೆಗೆ ಆದಷ್ಟು ಬೇಗ ಗುಡ್ ಬೈ ಹೇಳಬಹುದು.

ಹಾಗಾಗಿ ಈ ಸರಳ ಸುಲಭ ಹೇರ್ ಡೈ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವುದು ಜೊತೆಗೆ ಕೂದಲಿನ ಬುಡವನ್ನು ಕಾಳಜಿ ಮಾಡಿ ಸದೃಢಗೊಳಿಸುತ್ತದೆ ಇದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಇರುವುದಿಲ್ಲ ಮತ್ತು ಗ್ರೀನ್ ಟೀ ಬಳಸಿರುವುದರಿಂದ ಡ್ಯಾಂಡ್ರಫ್ ನಂತಹ ಸಮಸ್ಯೆಗಳು ಕೂಡ ಬಹಳ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.ಇದನ್ನು ತಿಳಿಸಿದಂತಹ ಈ ಸರಳ ಮನೆ ಮದ್ದನ್ನು ಚಿಕ್ಕ ವಯಸ್ಸಿ ನವರು ಸಹ ಪಾವತಿಸಬಹುದಾಗಿದ್ದು ಯಾವುದೇ ಸೈಡ್ ಎಫೆಕ್ಟ್ ಇಲ್ಲ ಹಾಗೂ ಕೂದಲಿನ ಶೈನ್ ಹೆಚ್ಚಿಸುತ್ತೆ ಈ ಸರಳ ಮನೆಮದ್ದು.

Exit mobile version