ನಿಮ್ಮ ಎಡ ಕೈಯಲ್ಲಿ ಹೀಗೆ ಮೂಡುವಂತ ರೇಖೆಗಳು ನಿಮ್ಮ ಮುಂದಿನ ಜೀವನದ ಆಗುಹೋಗುಗಳನ್ನ ನಿಖರವಾಗಿ ಹೇಳುತ್ತವೆ… ಅಷ್ಟಕ್ಕೂ ಅದನ್ನ ಅರ್ಥ ಮಾಡಿಕೊಳ್ಳೋದು ಹೇಗೆ ನೋಡಿ…

ನಮಸ್ಕಾರಗಳು ಪ್ರಿಯ ಓದುಗರೆ ನಿಮಗೆಲ್ಲರಿಗೂ ಗೊತ್ತೇ ಇದೆ ಅಲ್ವಾ ಜ್ಯೋತಿಷ್ಯಶಾಸ್ತ್ರ ಎಂದ ಮೇಲೆ ಅದರಲ್ಲಿ ಬಹಳಷ್ಟು ವಿಂಗಡಣೆಗಳನ್ನು ನಾವು ಕಾಣಬಹುದು ಹಾಗೆ ಜ್ಯೋತಿಷ್ಯದಲ್ಲಿ ಕೇವಲ ರಾಶಿ ಕುಂಡಲಿ ಜಾತಕ ನೋಡಿ ಮಾತ್ರ ಭವಿಷ್ಯ ಹೇಳುವುದಲ್ಲ ಮುಖ ನೋಡಿ ಕೆಲವರು ಅಥವಾ ನಾಮ ನಕ್ಷತ್ರ ಕೇಳಿ ಇನ್ನೂ ಕೆಲವರು ಅಂಗೈ ನೋಡಿ ಭವಿಷ್ಯ ಹೇಳುವುದುಂಟು. ಹೌದು ಅಂಗೈ ನೋಡಿ ಭವಿಷ್ಯ ಹೇಳುವುದರ ಕುರಿತು ಹೆಚ್ಚು ಹೇಳಬೇಕಿಲ್ಲ ಏಕೆಂದರೆ ಅಂಗೈ ತೋರಿಸಿ ಭವಿಷ್ಯ ಕೇಳಿ ಬರುವವರಲ್ಲಿ ಬಹಳಷ್ಟು ಮಂದಿ ತಾರಾ ಹಾಗೆ ಅಂಗೈ ಮೇಲಿನ ರೇಖೆಗಳು ಭವಿಷ್ಯದ ಕೆಲವೊಂದು ಸಮಯ ಪರಿಸ್ಥಿತಿಗೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಾ ಇರುತ್ತದೆ ಎಂದು ಹೇಳಲಾಗಿದೆ ಹಾಗೆ ಈ ಗೆರೆಗಳು ಮೂಡಿ ಅದರು ಮಾಯವಾದಾಗ ಅದನ್ನು ಗುರುತು ಅಂತ ಕೂಡ ಕರೆಯುತ್ತಾರೆ. ಪುರುಷರಿಗಾದರೆ ಬಲಗೈ ಹಾಗೂ ಮಹಿಳೆಯರಿಗಾದರೆ ಎಡಗೈ ನೋಡಿ ಈ ಭವಿಷ್ಯವನ್ನು ಹೇಳಲಾಗುತ್ತೆ. ನಿಮ್ಮ ಅಂಗೈ ಮೇಲೆ ಇರುವ ಪ್ರಮುಖ ರೇಖೆಗಳ ಬಗ್ಗೆ ಈಗ ತಿಳಿದುಕೊಳ್ಳೋಣ ಹೌದು ಕೆಲವೊಂದು ವಿಚಾರಗಳು ಅಚ್ಚರಿಯನ್ನುಂಟುಮಾಡುತ್ತದೆ ಮೊದಲನೆಯದ್ದು ಇದನ್ನು ಜೀವರೇಖೆ ಎಂದೂ ಕರೆಯುತ್ತಾರೆ ಸ್ನೇಹಿತರೆ.

ಈ ರೇಖೆ ವ್ಯಕ್ತಿಯ ಬದುಕಿನ ಬಗ್ಗೆ ಮತ್ತು ಅವನ ದೈಹಿಕ ಶಕ್ತಿಯ ಕುರಿತು ತಿಳಿಸುತ್ತದೆ ಅರೋಗ್ಯ ಪರಿಸ್ಥಿತಿ ಹಾಗೆಯೇ ಭವಿಷ್ಯದಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತದೆ ಎಂಬುದನ್ನು ಕೂಡ ತಿಳಿಸುತ್ತದೆ. ಅಂಗೈ ಮೇಲಿರುವ ದಪ್ಪಗಿನ ರೇಖೆಯು, ಒಳ್ಳೆಯ ಆರೋಗ್ಯ ತೋರಿಸುತ್ತದೆ ಮತ್ತು ತುಂಡಾಗಿರುವ ರೇಖೆ ನೀವು ಒತ್ತಡತೆ ಕುರಿತು ತಿಳಿಸುತ್ತದೆ.

ಮತ್ತೊಂದು ರೇಖೆ ಅದನ್ನು ಮದುವೆ ರೇಖೆ ಅಂತ ಕರೆಯುತ್ತಾರೆ ಇದು ಪ್ರಮುಖವಾಗಿ ಇರುವುದು ನಿಮ್ಮ ಪ್ರೀತಿಯ ಬದುಕಿನ ಕುರಿತು ತಿಳಿಸುತ್ತದೆ ಈ ರೇಖೆ. ಸಣ್ಣ ರೇಖೆ ನಿಮಗೆ ಏಕ ಮುಖ ಪ್ರೀತಿ ತೋರಿಸುತ್ತದೆ ಕೊನೆಯಲ್ಲಿ ರೇಖೆಯು ನಿಮ್ಮ ವೈವಾಹಿಕ ಜೀವನವು ಮತ್ತು ಬದುಕಿನಲ್ಲಿ ಗಂಡ ಹೆಂಡತಿ ಆಗುತ್ತಾರೋ ಇಲ್ಲವೋ ದೂರ ಇರುತ್ತಾರೆ ಎಂಬುದನ್ನು ಕೂಡ ಈ ಕೆಲವೊಂದು ರೇಖೆಯು ತಿಳಿಹೇಳುತ್ತದೆ. ರೇಖೆಗಳು ಪರಸ್ಪರ ದಾಟಿಕೊಂಡು ಹೋಗಿದ್ದರೆ ಇದು ನೀವು ಸರಿಯಾದ ಸಂಗಾತಿಯ ಹುಡುಕಾಟದಲ್ಲಿ ಇದ್ದೀರಿ ಎಂದು ತಿಳಿಸುತ್ತದೆ ನಿಮ್ಮಲ್ಲಿ ಯಾವುದೇ ಮದುವೆ ರೇಖೆ ಇಲ್ಲದೆ ಇದ್ದರೆ ಆಗ ಚಿಂತೆ ಮಾಡಬೇಡಿ ಮದುವೆ ವಿಚಾರ ಈಗ ನಿಮ್ಮ ತಲೆಯಲ್ಲಿ ಇಲ್ಲ ಎಂದು ಹೇಳಲಾಗುತ್ತದೆ. ಇನ್ನೂ ತಲೆ ರೇಖೆ ಎಂದು ಸಹ ಇರುತ್ತದೆ ಇದು ನಿಮ್ಮ ಬುದ್ಧಿವಂತಿಕೆ ನಿಮ್ಮ ಚಾತುರ್ಯತೆ ಕುರಿತು ನೀವು ಆಲೋಚನೆ ಮಾಡುವುದರ ಕುರಿತು ತಿಳಿಸುತ್ತದೆ. ಒಂದು ವೇಳೆ ಇಂತಹ ರೇಖೆಯು ಜೀವನ ರೇಖೆಯ ಮೇಲೆ ಇದ್ದಲ್ಲಿ ಅದು ನಿಮ್ಮ ಆಲೋಚನೆಯಲ್ಲಿ ಒಳ್ಳೆಯ ಸಮತೋಲನದಲ್ಲಿ ಇದೆ ಎಂದು ಸೂಚಿಸುತ್ತದೆ

ಉದ್ದವಾದ ಮತ್ತು ವಿಸ್ತರಿಸಿದ ರೇಖೆಯು ಇದು ನಿಮ್ಮ ಮನಸ್ಸನ್ನು ಯಾರು ಹಿಡಿತದಲ್ಲಿ ಇಡುತ್ತಾರೆ ಎಂಬುದನ್ನು ತಿಳಿಸುತ್ತದೆ ನಿಮ್ಮ ಬದುಕಿನಲ್ಲಿ ಅವರೇ ನಿರ್ಧಾರಗಳನ್ನು ಕೂಡಾ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತೆ. ಈ ರೇಖೆಗಳು ಅವರು ಅಥವಾ ಅದಕ್ಕಿಂತ ಹೆಚ್ಚಾಗಿ ಇದ್ದಲ್ಲಿ ನಿಮಗೆ ನೀವೇ ಸಾಟಿ ಎನ್ನುವ ಒಬ್ಬ ವ್ಯಕ್ತಿ ಎಂದು ಸೂಚಿಸುತ್ತದೆ ನಿಮ್ಮ ಆಲೋಚನೆಗಳು ಸೃಜನಶೀಲತೆ ಮತ್ತು ಇತ್ಯಾದಿಗಳಲ್ಲಿ ನಿಮಗೆ ನೀವೆ ಸರಿಸಾಟಿಯಾಗಿರುತ್ತೀರ. ವಿಧಿ ರೇಖೆ ಅಂದರೆ ಕೆಲವರು ನಿಮ್ಮ ಕೈ ನೋಡಿ ನಿಮಗೆ ಎಷ್ಟು ಆಯಸ್ಸು ಇದೆ ಅಂತ ಕೂಡ ಹೇಳುವುದು ನೋಡಿರ್ತೀರಾ ಈ ರೇಖೆಯು ಪ್ರಸ್ತುತ ವಿಧಿಯ ಕುರಿತಾಗಿ ತಿಳಿಸುತ್ತದೆ ದಪ್ಪಗಿರುವ ರೇಖೆಯು ನಿಮ್ಮ ಜೀವನದಲ್ಲಿ ಉಂಟಾಗುವ ಕೆಲವು ಅನಿರೀಕ್ಷಿತ ಬದಲಾವಣೆಗಳು ತಿಳಿಸುತ್ತದೆ ತೆಳು ರೇಖೆಯವು ನಿಮ್ಮ ಜೀವನ ಯಾರು ಕಂಟ್ರೋಲ್ ಮಾಡುತ್ತಾರೆ ಎಂಬುದನ್ನು ತಿಳಿಸುತ್ತದೆ.

ನಿಮ್ಮ ಕೈನಲ್ಲಿ ಇರುವ ಕೆಲವೊಂದು ರೇಖೆಯು ನಿಮ್ಮ ಸಂಪತ್ತಿನ ಕುರಿತು ಕೂಡ ತಿಳಿಸುತ್ತದೆ ಸಂಪತ್ತಿನ ನಿಮ್ಮ ಉಂಗುರ ಬೆರಳಿನಿಂದ ಕೆಳಗೆ ಸಾಗುತ್ತದೆ. ಈ ರೇಖೆಯನ್ನೂ ಹಣದ ರೇಖೆ ಎಂದು ಕರೆಯಲಾಗುತ್ತದೆ. ಈ ರೇಖೆ ಏನಾದರೂ ಸಣ್ಣಗೆ ಇದ್ದರೆ ಅಂದರೆ ತೆಳುವಾಗಿ ಕಾಣಿಸಿಕೊಂಡರೆ ನೀವು ಹಣದ ಜೊತೆಗೆ ಆಳವಾದ ಸಂಬಂಧವನ್ನು ಹೊಂದಿದ್ದೀರಿ ಎಂಬುದನ್ನು ತಿಳಿಸುತ್ತದೆ ಈ ರೇಖೆಯನ್ನು ಉದ್ದವಾಗಿದ್ದರೆ ನಿಮ್ಮ ಜೀವನದಲ್ಲಿ ಹಣ ಮುಖ್ಯ ಎಂಬುದನ್ನು ಇದು ತಿಳಿಸುತ್ತದೆ ಹಾಗೂ ನೀವು ಸಮಯವನ್ನು ಸಹ ಉಳಿಸುತ್ತೀರಾ ಸಮಯಕ್ಕೆ ಬೆಲೆ ಕೊಡುತ್ತೀರಾ ಎಂದು ಅರ್ಥ. ಈ ರೀತಿ ನಿಮ್ಮ ಕೈಯಲ್ಲಿರುವ ಕೆಲವು ಗೆರೆಯ ಆಕಾರದ ಈ ರೇಖೆಯು ನಿಮ್ಮ ಜೀವನ ಕುರಿತು ಕೆಲವೊಂದು ವಿಚಾರಗಳನ್ನು ತಿಳಿಸುತ್ತದೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.