ನಿಮ್ಮ ಕುಟುಂಬದಲ್ಲಿ ಯಾವಾಗಲು ಕಲಹಗಳು ಆಗುತ್ತಾ ಇದಾವ , ಹಾಗಾದರೆ ಈ ಒಂದು ಸಣ್ಣ ತಂತ್ರವನ್ನ ಮಾಡಿ ನೋಡಿ ಸಾಕು… ಎಲ್ಲರು ಮನೆಯಲ್ಲಿ ಸುಖ ಶಾಂತಿಯಿಂದ ಇರುತ್ತೀರಾ..

ನಮಸ್ಕಾರಗಳು ಕುಟುಂಬದಲ್ಲಿ ಯಾವುದೇ ಕಲಹ ಗಳಿರಲಿ ಅದನ್ನ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಈ ತಂತ್ರವನ್ನು ಮಾಡಿ ಖಂಡಿತಾ ನಿಮ್ಮ ಕುಟುಂಬ ಕಲಹ ಪರಿಹಾರ ಆಗುತ್ತದೆ ಹಾಗಾದರೆ ಬನ್ನಿ ಆ ತಂತ್ರದ ಕುರಿತು ತಿಳಿದುಕೊಳ್ಳೋಣ ಸಮಸ್ಯೆಗಳಿಗೆ ತಲೆಕೆಡಿಸಿಕೊಳ್ಳಬೇಡಿ ಸ್ನೇಹಿತರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ನಿಮ್ಮ ಸಾಧನೆ ತಲುಪುವಲ್ಲಿ ಆಲೋಚನೆ ಮಾಡಿ ಯಾವ ಕಷ್ಟಗಳೇ ಆಗಿರಲಿ ಆ ಕಷ್ಟಗಳಿಗೆ ಖಂಡಿತ ಪರಿಹಾರ ಇದ್ದೇ ಇರುತ್ತದೆ ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ಕುಟುಂಬ ಕಲಹಕ್ಕೆ ಮಾಡಿಕೊಳ್ಳಬೇಕಾಗಿರುವ ಪರಿಹಾರ ಕುರಿತು ನಿಮಗೆ ತಿಳಿಸುತ್ತಿದ್ದೇವೆ ಹಾಗೆ ಬಹಳಷ್ಟು ಮಾಹಿತಿ ಎಲ್ಲಿಯೂ ಬಹಳಷ್ಟು ಪರಿಹಾರಗಳನ್ನು ನಿಮಗೆ ತಿಳಿಸಿಕೊಟ್ಟಿದ್ದೇವೆ ಅದನ್ನು ತಿಳಿದು ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಿ ಖಂಡಿತ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ನಮ್ಮ ಜೀವನದಲ್ಲಿಯೂ ಕೂಡ ಎಷ್ಟೇ ಹಣ ಇದ್ದರೂ ನಾವು ಬಯಸುವುದು ನೆಮ್ಮದಿಯನ್ನೇ ಅಲ್ವಾ.

ಹಾಗಾದರೆ ಕುಟುಂಬ ಕಲಹ ಇರುವವರು ಮಾಡಿಕೊಳ್ಳಬೇಕಾಗಿರುವ ತಂತ್ರವನ್ನು ಕುರಿತು ತಿಳಿಯೋಣ ಬನ್ನಿ ಹೌದು ಈ ತಂತ್ರವನ್ನು ವಿಶೇಷ ದಿನವಾಗಿರುವ ಸೋಮವಾರದ ದಿನದಂದು ಮಾಡಿಕೊಳ್ಳಬೇಕು. ಕುಟುಂಬದಲ್ಲಿ ಕಲಹಗಳು ಕೆಲವೊಮ್ಮೆ ಬಂದುಬಿಡುತ್ತದೆ ಅದು ಯಾಕೆ ಅಂದರೆ ಕೆಲವರ ನಡುವೆ ಕೆಲವೊಂದು ವಿಚಾರಗಳಿಗೆ ಉಂಟಾಗುವ ಅನರ್ಥಗಳಿಂದ ಹೌದು ಸಂಸಾರದಲ್ಲಿ ಕುಟುಂಬದಲ್ಲಿ ಸಂಬಂಧಗಳಲ್ಲಿ ನಂಬಿಕೆ ಇಲ್ಲ ಅಂದರೆ ಕೆಲವೊಮ್ಮೆ ಕೆಲವು ಸಮಸ್ಯೆಗಳು ನಮಗೆ ತಿಳಿಯದೆ ಬಂದು ಬಿಡುತ್ತದೆ. ಹಾಗಾಗಿ ನಮ್ಮ ಕುಟುಂಬ ನಮ್ಮ ಸಂಸಾರ ನಮ್ಮ ಸಂಬಂಧ ಅನ್ನುವ ಪ್ರೀತಿ ಮೊದಲಿರಬೇಕು ಬಳಿಕ ನಂಬಿಕೆ ತಾನಾಗಿಯೇ ಬರುತ್ತದೆ. ಎಲ್ಲಾ ಸಂಬಂಧಗಳು ನಿಂತಿರುವುದೇ ನಂಬಿಕೆಯ ಮೇಲೆ ಆದ್ದರಿಂದ ಯಾವ ಸಮಸ್ಯೆ ಬರಲಿ ಕುಟುಂಬ ಸದಸ್ಯರು ಯಾವತ್ತಿಗೂ ನಂಬಿಕೆ ಕಳೆದುಕೊಳ್ಳಬೇಡಿ.

ಅಕಸ್ಮಾತ್ ಸಂಬಂಧದಲ್ಲಿ ಏರುಪೇರುಂಟಾಯಿತು ಸಂಬಂಧದಲ್ಲಿ ಕಲಹ ಉಂಟಾಯಿತು ಅನ್ನುವವರು ಹೀಗೆ ಮಾಡಿ ಅದೇನಪ್ಪಾ ಅಂದರೆ ಸೋಮವಾರದ ದಿನದಂದು ಲವಂಗ ಮತ್ತು ಕರ್ಪೂರದಿಂದ ಈ ಪರಿಹಾರವನ್ನು ಮಾಡಬೇಕಿರುತ್ತದೆ ಮನೆಯಲ್ಲಿಯೇ ಈ ಪರಿಹಾರವನ್ನು ಮಾಡಿ ಹೌದು ಮನೆಯಲ್ಲಿ ಶಾಂತಿ ನೆಲೆಸಬೇಕು ಆದ್ದರಿಂದ ಮನೆಯಲ್ಲಿಯೇ ಈ ಪರಿಹಾರ ಮಾಡಿ ಅದೇನಪ್ಪಾ ಅಂದರೆ ಶಿವನ ಲಿಂಗ ಅಥವಾ ಶಿವನ ಫೋಟೋ ಮುಂದೆ ಆ ಪರಮಾತ್ಮನನ್ನು ನೆನೆಯುತ್ತಾ 21 ಬಾರಿ ಓಂ ನಮಃ ಶಿವಾಯ ಎಂದು ಪರಮಾತ್ಮನ ಜಪಮಾಡುತ್ತಾ ಎರಡು ಕರ್ಪೂರ ಮತ್ತು ಒಂದು ಲವಂಗವನ್ನು ಶಿವಪ್ಪನ ಮುಂದೆ ಇಟ್ಟು ನಿಮ್ಮ ತಪ್ಪುಗಳನ್ನು ಅಥವಾ ನಿಮ್ಮ ಸಮಸ್ಯೆಗಳನ್ನು ದೇವರ ಮುಂದೆ ಹೇಳಿಕೊಳ್ಳುತ್ತಾ ಈ ಕರ್ಪೂರವನ್ನು ಉರಿಸಬೇಕು.

ಹಾಗೆ ಬಳಿಕ ಮನೆಯಂಗಳದಲ್ಲಿರುವ ತುಳಸಿ ಕಟ್ಟೆಯ ಎದುರು ಸಹ 2 ಕರ್ಪೂರ ಮತ್ತು 1 ಲವಂಗ ದಿಂದ ತಾಯಿಯ ಮುಂದೆ ಕರ್ಪೂರವನ್ನು ಹಚ್ಚಿ ಅದಕ್ಕೆ ಲವಂಗವನ್ನು ಹಾಕಿ ಆ ಕರ್ಪೂರವನ್ನು ಉರಿಸಬೇಕು. ಈ ರೀತಿ ಪ್ರತಿ ಸೋಮವಾರ ಮಾಡಿಕೊಳ್ಳುತ್ತಾ ಬರಬೇಕು ಇದರಿಂದ ಕುಟುಂಬದಲ್ಲಿ ಎಲ್ಲರ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳು ದೂರವಾಗುತ್ತೆ ಏರು ಪೇರುಗಳು ಉಂಟಾಗಿದ್ದರೆ ಆ ಸಮಸ್ಯೆಗೆ ಕೂಡ ಪರಿಹಾರ ಆಗುವುದರ ಜತೆಗೆ ಮನ್ ಮನಸ್ಸು ಶಾಂತವಾಗಿರುತ್ತದೆ ಮನೆಯಲ್ಲಿ ನೆಮ್ಮದಿ ನೆಲೆಸಿರುತ್ತದೆ. ಈ ರೀತಿ ನೀವು ಪ್ರತಿ ಸೋಮವಾರ ಮಾಡಿಕೊಂಡು ಬನ್ನಿ ಬಳಿಕ ನಿಮ್ಮ ಜೀವನದಲ್ಲಿ ಉಂಟಾಗುವ ಬದಲಾವಣೆಯನ್ನು ನೀವೇ ಕಾಣಬಹುದು ರೈತರ ಎಲ್ಲ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಮೊದಲು ನಾವು ಪರಮಾತ್ಮನ ಆರಾಧನೆ ಅವನ ನಾಮಜಪ ಮಾಡೋಣ ಖಂಡಿತ ಸಮಸ್ಯೆ ಪರಿಹಾರ ಆಗುತ್ತದೆ.

ಹೌದು ಒಳ್ಳೆಯದನ್ನೇ ಆಲೋಚಿಸುವಾಗ ನಮಗ್ಯಾಕೆ ಒಳ್ಳೆಯದು ಆಗೋದಿಲ್ಲ ಅಲ್ವಾ ಕೆಟ್ಟದ್ದು ಯೋಚಿಸಿದ ಕೆಟ್ಟದ್ದೇ ಆಗುತ್ತದೆ ಅನ್ನುವಾಗ ಒಳ್ಳೆಯದು ಆಲೋಚಿಸಿದಾಗ ಒಳ್ಳೆಯದೇ ಆಗುತ್ತದೆ ಆದ್ದರಿಂದ ಎಲ್ಲರೂ ಸಕಾರಾತ್ಮಕವಾಗಿ ಯೋಚಿಸಿ ಮತ್ತು ಪರಿಹಾರವನ್ನೂ ನಂಬಿಕೆಯಿಟ್ಟು ಪಾಲಿಸುತ್ತ ಬನ್ನಿ ಒಳ್ಳೆಯದೇ ಆಗುತ್ತದೆ. ಈ ಮೇಲೆ ತಿಳಿಸಿದ ಪರಿಹರವನು ಸೂರ್ಯೋದಯಕ್ಕೂ ಮುಂಚೆ ಮಾಡಬೇಕು ಇದರಿಂದ ತಂತ್ರ ಸಿದ್ಧಿ ಬಹಳ ಬೇಗ ಆಗುತ್ತದೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.