ನಿಮ್ಮ ಕೂದಲು ಸದಾ ಕಾಲ ಕಪ್ಪಗಿರಬೇಕು ಅಂದ್ರೆ ಈ ಒಂದು ವಸ್ತುವನ್ನ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ…

140

ಬಿಳಿ ಕೂದಲಿನ ಸಮಸ್ಯೆಗೆ ಮಾಡಬಹುದಾದ ಸರಳ ಉಪಾಯ ಇದೆ ಈ ಮನೆ ಮದ್ದು ಮಾಡೋದಕ್ಕೆ ಬೇಕಾಗುವ ಪದಾರ್ಥ ಯಾವುದು ಮತ್ತು ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಹೇಗೆ ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ!

ನಮಸ್ತೆ ಇವತ್ತಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಅಂತಹ ಈ ಮನೆಮದ್ದು ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ, ಈ ಮನೆಮದ್ದು ಮಾಡುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿಯೋಣ ಜೊತೆಗೆ ಈ ಮನೆಮದ್ದು ಪಾಲಿಸುವುದರಿಂದ ನಿಮಗೆ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ ಜೊತೆಗೆ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುವುದರೊಂದಿಗೆ ಈ ಡ್ಯಾಂಡ್ರಫ್ ಸಮಸ್ಯೆಗೆ ಕೂಡ ಪರಿಹಾರ ದೊರೆಯುತ್ತದೆ ಅಷ್ಟೆ ಅಲ್ಲಾ ನೈಸರ್ಗಿಕವಾಗಿ ನಿಮ್ಮ ಕೂದಲಿಗೆ ಬಣ್ಣ ದೊರೆಯುತ್ತದೆ.

ಹೌದು ಸಾಮಾನ್ಯವಾಗಿ ಬಿಳಿ ಕೂದಲಿನ ಸಮಸ್ಯೆ ಯಾಕೆ ಉಂಟಾಗುತ್ತದೆ ಅಂದರೆ ಕೂದಲಿನ ಕಾಳಜಿ ಮಾಡದೇ ಹೋದಾಗ ವಯಸ್ಸಾದಾಗ ಮತ್ತು ಪ್ರೋಟೀನ್ ಕೊರತೆ ಉಂಟಾದಾಗ ಹೌದು ದೇಹದಲ್ಲಿ ಪೋಷಕಾಂಶಗಳ ಕೊರತೆ ಆದಾಗ ಕೂಡ ಈ ಬಿಳಿ ಕೂದಲಿನ ಸಮಸ್ಯೆ ಉಂಟಾಗುತ್ತದೆ ಹೌದು ಮುಖ್ಯವಾಗಿ ಬಿಳಿ ಕೂದಲಿನ ಸಮಸ್ಯೆ ಉಂಟಾಗುವುದು ವಯಸ್ಸಾದಾಗ ಯಾಕೆ ಅಂದರೆ ಅದು ದೇಹದಲ್ಲಿ ಪೋಷಕಾಂಶಗಳ ಕೊರತೆ ಇರುತ್ತದೆ ಜೊತೆಗೆ ಬಿಳಿ ಕೂದಲು ಈ ಮುಪ್ಪಿನ ಸಂಕೇತ ಕೂಡ ಆಗಿರುತ್ತದೆ ಆದರೆ ಇವತ್ತಿನ ದಿನಗಳಲ್ಲಿ ಚಿಕ್ಕವರಿಗೆ ದೊಡ್ಡವರಿಗೆ ಅನ್ನದೆ ವಯಸ್ಸಾದವರಿಗೆ ಅನ್ನದೆ ಎಲ್ಲರಿಗೂ ಬಿಳಿಗೂದಲಿನ ತೊಂದರೆ ಕಾಡುತ್ತಾ ಇದೆ.

ಹಾಗಾಗಿ ಬಿಳಿ ಕೂದಲು ಇಷ್ಟವಿಲ್ಲ ಕೂದಲನ್ನು ಕಪ್ಪಾಗಿಸಲು ಬೇಕು ಅನ್ನುವವರು ಮನೆಯಲ್ಲೇ ಮಾಡಬಹುದಾದ ಸರಳ ಪರಿಹಾರದ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ ಇದನ್ನು ನೀವು ಕೂಡ ತಿಳಿದು ಈ ಪರಿಹಾರವನ್ನು ಪಾಲಿಸಿ ಮತ್ತು ಈ ಪರಿಹಾರ ತುಂಬ ಸುಲಭವಾಗಿ ಮಾಡಬಹುದಾಗಿದ್ದು

ಈ ಸರಳ ಮನೆಮದ್ದನ್ನು ನೀವು ಕೂಡ ಪಾಲಿಸಿ ಮತ್ತು ಕೂದಲಿಗೆ ನೈಸರ್ಗಿಕವಾಗಿ ಬಣ್ಣವನ್ನು ನೀಡಿ, ಹೌದು ಈ ಮನೆ ಮದ್ದು ಪಾಲಿಸುವುದಕ್ಕೆ ಬೇಕಾಗಿರುವ ಪದಾರ್ಥಗಳು ಹೀಗಿದೆ ಟೀ ಪುಡಿ ಕಾಫಿ ಪುಡಿ ಲವಂಗದ ಪುಡಿ ಮತ್ತು ಕೇಸರಿಜನಿ ಪುಡಿ ಬೇಕಾಗಿರುತ್ತದೆ.

ಮೊದಲಿಗೆ ಪಾತ್ರೆಯೊಂದನ್ನು ಇರಿಸಿ ಅದಕ್ಕೆ ನೀರು ಹಾಕಿ ನೀರು ಕುದಿಯುವಾಗ ಟೀ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು ಬಳಿಕ ಕಾಫಿ ಪುಡಿ ಮತ್ತು ಲವಂಗ ಪುಡಿ ಹಾಕಿ ಈ ನೀರು ಗಟ್ಟಿಯಾಗುವವರೆಗೂ ಕುದಿಸಿಕೊಂಡು ಅಂದರೆ ನೀರಿನ ಪ್ರಮಾಣ ಕಡಿಮೆ ಆಗುವವರೆಗೂ ಕುದಿಸಿಕೊಂಡು ಬಳಿಕ ಈ ನೀರು ಸ್ವಲ್ಪ ತಣ್ಣಗಾದ ಮೇಲೆ ಇದಕ್ಕೆ ಕೇಸರಿಜನಿ ಪುಡಿ ಸೇರಿಸಿ ಪೇಸ್ಟ್ ಮಾಡಿಕೊಂಡು ಕೂದಲಿಗೆ ಹೇಗೆ ನೀವು ಅದೇ ರೀತಿ ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಬೇಕು.

ಈ ಮನೆಮದ್ದನ್ನು ವಾರಕ್ಕೊಮ್ಮೆ ಮಾಡುತ್ತಾ ಬಂದರೆ ಸಾಕು ಕೂದಲು ಕಪ್ಪಾಗುತ್ತದೆ ಮತ್ತು ಈ ಕೇಸರಿಜನಿ ಪುಡಿ ಇದು ನಿಮಗೆ ಆನ್ ಲೈನ್ ಮಾರುಕಟ್ಟೆಗಳಲ್ಲಿ ದೊರೆಯುತ್ತದೆ ಹಾಗಾಗಿ ತುಂಬ ಸುಲಭವಾಗಿ ನೀವು ಮನೆ ಬಾಗಿಲಿಗೆ ಈ ಪುಡಿಯನ್ನು ತರಿಸಿಕೊಳ್ಳಬಹುದು ಹಾಗೂ ಈ ಸರಳ ಮನೆ ಮಧ್ಯಾಹ್ನ ಪಾಲಿಸುವ ಮೂಲಕ ಬಿಳಿ ಕೂದಲಿನ ಸಮಸ್ಯೆಗೆ ಗುಡ್ ಬೈ ಹೇಳಬಹುದು ಮತ್ತು ಈ ಮನೆಮದ್ದು ಮಾಡುವುದರಿಂದ ನೈಸರ್ಗಿಕವಾಗಿ ನಿಮ್ಮ ಕೂದಲಿಗೆ ಬಣ್ಣ ಬರುತ್ತದೆ ಯಾವುದೇ ಸೈಡ್ ಎಫೆಕ್ಟ್ ಗಳು ಕೂಡ ಇರುವುದಿಲ್ಲ.