ನಿಮ್ಮ ಕೈಯಿಂದ ಹಣ ನಿಲ್ಲುತ್ತಾ ಇಲ್ಲ ಎಷ್ಟೇ ದುಡಿದರು ಮನೆಯಲ್ಲಿ ದರಿದ್ರತನ ಅನ್ನೋದು ಜಾಸ್ತಿ ಇದ್ರೆ ಒಂದು ತೆಂಗಿನಕಾಯಿ ಮತ್ತು ಒಂದು ಹಿಡಿ ಅಕ್ಕಿಯಿಂದ ಹೀಗೆ ಮಾಡಿ ಸಾಕು…. ನಿಮ್ಮ ಮನೆಯಿಂದ ದರಿದ್ರ ಲಕ್ಷ್ಮಿ ಹೋಗಿ ಅದೃಷ್ಟದ ಲಕ್ಷ್ಮಿ ನಿಮ್ಮ ಮನೆ ಬಾಗಿಲನ್ನ ತಟ್ಟುತ್ತಾಳೆ … ಅಷ್ಟಕ್ಕೂ ಇದನ್ನ ಮಾಡೋದಾದ್ರೂ ಹೇಗೆ ಗೊತ್ತ ..

ನಮಸ್ಕಾರಗಳು ಪ್ರಿಯ ಸ್ನೇಹಿತರೆ ನಿಮ್ಮ ಜೀವನದಲ್ಲಿ ಇಂತಹ ಅಡೆತಡೆಗಳು ಆಗುತ್ತಾ ಇದ್ದಲ್ಲಿ ಅಂದರೆ ಮದುವೆ ವಿಳಂಬ ಅಥವಾ ಕೆಲಸ ಸಿಗುತ್ತಾ ಎಲ್ಲಾ ಇಂಟರ್ವ್ಯೂ ಅಟೆಂಡ್ ಮಾಡುತ್ತಾ ಇದ್ದೇವೆ ಆದರೆ ಕೆಲಸ ಸಿಗುತ್ತಾ ಇಲ್ಲ ಕೆಲಸ ಕನ್ಫರ್ಮ್ ಆಗುತ್ತಾ ಇಲ್ಲ ಅರ್ಧದಲ್ಲಿಯೇ ಏನಾದರೂ ವಿಘ್ನಗಳು ಎದುರಾಗಿವೆ ಕೆಲಸ ಸಿಗದೆ ಹೋಗುತ್ತಾ ಇದೆ ಜೊತೆಗೆ ಹಣಕಾಸಿನ ಸಮಸ್ಯೆ ಬಹಳ ಇದೆ ಅನ್ನುವುದಾದರೆ ನಾವು ಹೇಳುವ ಈ ಸುಲಭ ಪರಿಹಾರವನ್ನು ನೀವು ಮಾಡಿಕೊಳ್ಳಿ ಇದರಿಂದ ಖಂಡಿತಾ ನಿಮ್ಮ ಸಮಸ್ಯೆಗಳಿಗೆ ಪರಿಹಾರವೆಂಬುದು ಸಿಗುತ್ತದೆ ಬಹಳಷ್ಟು ಮಂದಿ ಚೆನ್ನಾಗಿ ದುಡಿಯುತ್ತಾ ದುಡಿಯುತ್ತಾ ಇರುತ್ತಾರೆ ಆದರೆ ದುಡಿದ ಹಣ ಕೈನಲ್ಲಿ ನಿಲ್ಲುತ್ತ ಇರುವುದಿಲ್ಲ ಅದು ಹೇಗೆ ಹಣ ಖರ್ಚಾಗ್ತಾ ಇದೆ ಅನ್ನುವುದು ತಿಳಿವುತಾ ಇರುವುದಿಲ್ಲ ಉಳಿತಾಯವು ಆಗುತ್ತಾ ಇರುವುದಿಲ್ಲಾ.

ಹಾಗಾದರೆ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವೇನು ಅಂತ ಹೇಳುವುದಾದರೆ ಇದಕ್ಕೆಲ್ಲಾ ಕಾರಣಗಳು ನಮ್ಮ ತಪ್ಪುಗಳಿಂದ ನಮ್ಮ ಎಡವಟ್ಟುಗಳಿಂದಲೇ ಆಗಿರುತ್ತದೆ. ಆದ್ದರಿಂದ ನಿಮ್ಮ ಜೀವನದಲ್ಲಿ ನೀವು ಮಾಡುವ ಕೆಲವೊಂದು ತಪ್ಪುಗಳನ್ನು ಸರಿಪಡಿಸಿಕೊಂಡು ಜೊತೆಗೆ ನಿಮ್ಮ ತಪ್ಪುಗಳಿಗೆ ಪರಿಹಾರವೂ ಇದೆ ಅದನ್ನು ಕೂಡ ಪಾಲಿಸಿಕೊಂಡು ಬನ್ನಿ. ಖಂಡಿತಾ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಮಾತ್ರವಲ್ಲ ನೀವು ಅಂದುಕೊಂಡಂತೆ ನಿಮ್ಮ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ಜರಗುತ್ತದೆ. ಸಮಸ್ಯೆಗಳು ಬರುವುದು ಸಹಜ ಆದರೆ ಸಮಸ್ಯೆಗಳು ಯಾವ ಕಾರಣಕ್ಕೆ ಬಂತು ,

ಅನ್ನುವುದನ್ನ ತಿಳಿಯಬೇಕೋ ಎಷ್ಟೋ ಜನರು ಮನೆಯನ್ನ ಶುಚಿಯಾಗಿಟ್ಟುಕೊಂಡು ಇರುವುದಿಲ್ಲ ಹಾಗೆ ಅವರಿಗೆ ಗೊತ್ತಿರುವುದಿಲ್ಲ ಮನೆ ಶುಚಿಯಾಗಿಲ್ಲ ಅಂದಾಗ ಎಂತಹ ದೊಡ್ಡ ದಾರಿದ್ರ್ಯತನ ಉಂಟಾಗುತ್ತದೆ ಅಂತ ಆದ್ದರಿಂದ ನೀವು ಕೆಲಸಕ್ಕೆ ಹೋಗುತ್ತ ಇದ್ದರೂ ಪರವಾಗಿಲ್ಲ ಬೆಳಿಗ್ಗೆ ಸಮಯವೇ ನಿಮ್ಮ ಮನೆಯನ್ನು ಶುಚಿಯಾಗಿ ಮಾಡಿ ಮನೆಯಲ್ಲಿ ಪೂಜೆ ಮಾಡಿಯೇ ಮನೆಯಿಂದ ಆಚೆ ಹೋಗಿ ಎಷ್ಟೋ ಜನರು ನಾವು ದುಡಿಯುವವರು ನಮಗೆ ಕೆಲಸ ಮಾಡಲು ಸಾಧ್ಯವಿಲ್ಲ ಸಂಜೆ ಬಂದು ನೋಡಿಕೊಳ್ಳೋಣ ಅಂತ ಬೆಳಿಗ್ಗೇನೆ ಇರುವ ಕೆಲಸವನ್ನೆಲ್ಲ ಬಿಟ್ಟು ಹೋಗುತ್ತಾರೆ ಆದರೆ ಈಗ ಮಾಡಬೇಡಿ ಮನೆಯನ್ನ ಯಾವಾಗಲೂ ಶುಚಿಯಾಗಿಟ್ಟುಕೊಂಡಿರಿ. ಎದ್ದ ತಕ್ಷಣ ಮನೆಯಲ್ಲಿ ಕಸ ಗುಡಿಸಬೇಕು ಹಾಗೆ ಪೂಜೆ ಮಾಡಬೇಕು.

ಹೀಗೆಲ್ಲ ನಾವು ಕೆಲವೊಂದು ಕ್ರಮಗಳನ್ನು ಪದ್ಧತಿಗಳನ್ನು ಪಾಲಿಸಿಕೊಂಡು ಬಂದರೆ ಮಾತ್ರ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುವುದು ಹಾಗೆ ನಾವಂದುಕೊಂಡಂತೆ ಕಾರ್ಯಗಳು ಕೂಡ ಸುಗಮವಾಗಿ ನಡೆಯುವುದು. ಇದೀಗ ಪರಿಹಾರದ ಬಗ್ಗೆ ಕುರಿತು ಹೇಳುವುದಾದರೆ ತೆಂಗಿನಕಾಯಿಯ ಈ ಪರಿಹಾರವನ್ನು ಮಾಡಿ ಸೋಮವಾರ ಹಾಗೂ ಗುರುವಾರ ಮಾಡುವ ಈ ಪರಿಹಾರಗಳು ಏನು ಅಂದರೆ ಶಿವನ ದೇವಾಲಯಕ್ಕೆ ಹೋಗಿ 11 ತೆಂಗಿನ ಕಾಯಿಯನ್ನು ಅಲ್ಲಿ ದಾನವಾಗಿ ಕೊಟ್ಟು ಬರಬೇಕು ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗಳು ನಿಧಾನವಾಗಿ ನಿವಾರಣೆಯಾಗುತ್ತಾ ಬರುತ್ತದೆ.

ಹೌದು ಸಮಸ್ಯೆಗಳು ಎದುರಾದಾಗ ಅದಕ್ಕೂ ಕೂಡ ಪರಿಹಾರಗಳೂ ಇರುತ್ತವೆ ಆದ್ದರಿಂದ ನಾವು ದೇವರ ಮೊರೆ ಹೋದ ಹಾಗೆ ಶಿವನ ದೇವಾಲಯದಲ್ಲಿ ತೆಂಗಿನಕಾಯಿಯನ್ನು ದಾನವಾಗಿ ನೀಡುವುದರಿಂದ ಅದು ನಮ್ಮ ಎಲ್ಲ ಪಾಪ ಬಡತನ ದೂರ ಮಾಡಿಕೊಂಡಂತೆ ಶಿವನ ಸೇವೆ ಮಾಡುವುದಕ್ಕಿಂತ ಮತ್ತೊಂದೇನಿದೆ ಹೇಳಿ ಶಿವನ ಸೇವೆ ಮಾಡುವುದರಿಂದ ನಮ್ಮ ಮನದಿಚ್ಛೆ ಗಳು ಕೂಡ ನೆರವೇರುತ್ತದೆ, ಸಾಕ್ಷಾತ್ ಶಿವನ ಅನುಗ್ರಹ ಆಗುತ್ತದೆ. ಶಿವನ ಅನುಗ್ರಹ ಪಡೆದುಕೊಳ್ಳುವುದಕ್ಕಾಗಿಯೇ ಅವನ ನಾಮವನ್ನು ಪ್ರತಿಬಾರಿ ಪಠಣೆ ಮಾಡಿ ಮನಸ್ಸಿನಲ್ಲಿ ಸದಾ ಶಿವನ ಜಪ ಮಾಡಿ ಇದರಿಂದ ನಿಮ್ಮ ಜೀವನದಲ್ಲಿ ಎದುರಾಗುವ ಎಲ್ಲ ವಿಘ್ನಗಳು ದೂರವಾಗುತ್ತದೆ ಹಾಗೆ ಮದುವೆ ವಿಳಂಬವಾಗುತ್ತಿದೆ ಹಣಕಾಸಿನ ತೊಂದರೆ ಎದುರಾಗುತ್ತ ಇದ್ದ ಅನ್ನುವವರು ನಾವು ಹೇಳಿದ ಈ ಪರಿಹಾರವನ್ನು ಮನಸ್ಸಿಗೂ ನೆಮ್ಮದಿ ಮನೆಯಲ್ಲಿರುವ ಸದಸ್ಯರ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ. ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದಗಳು…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.