ಅರೋಗ್ಯ

ನಿಮ್ಮ ಕೈ ಕಾಲುಗಳು ಬಿಸಿಲಿಗೆ ಕಪ್ಪಾಗಿದೆಯಾ ಹಾಗಾದರೆ ಈ ಒಂದು ಮನೆಮದ್ದು ಮಾಡಿ ಮೈ ಕೈ ಗೆ ಹಚ್ಚಿ ಸಾಕು … ನಿಮ್ಮ ಸೌಂದರ್ಯಕ್ಕೆ ಸಾಟಿ ಯಾರು ಇರೋದೇ ಇಲ್ಲ..

ಕೈಕಾಲುಗಳು ಕಪ್ಪಾಗಿದ್ದಲ್ಲಿ ಈ ಕೈಕಾಲುಗಳನ್ನ ಹೊಳಪಾಗಿಸುವುದಕ್ಕೆ ಹಾಗೂ ಕೈ ಕಾಲುಗಳ ಕೆಲವೊಂದು ಭಾಗದಲ್ಲಿ ಚುಕ್ಕಿಚುಕ್ಕಿ ರೀತಿ ಗುಳ್ಳೆಗಳ ರೀತಿ ಉಂಟಾಗಿರುತ್ತದೆ ಅದನ್ನು ನಿವಾರಣೆ ಮಾಡುವುದಕ್ಕೆ ಈ ಮನೆಮದ್ದು ಪ್ರಭಾವಿಯಾಗಿದೆ!

ನಮಸ್ಕಾರಗಳು ಇವತ್ತಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಈ ಮನೆಮದ್ದು ಚರ್ಮ ಸಂಬಂಧಿ ವಿಚಾರದ ಕುರಿತು ಹಾಗಾಗಿ ಎಲ್ಲರೂ ಕೂಡ ಪಾಲಿಸಬಹುದಾದಂತಹ ಮನೆಮದ್ದು ಇದಾಗಿದ್ದು ಚರ್ಮ ಸಂಬಂಧಿ ಯಾವುದೇ ಸಮಸ್ಯೆಗಳಿರಲಿ, ಅದು ಚರ್ಮದ ಮೇಲೆ ಚುಕ್ಕಿಗಳು ಇದ್ದರೆ ಅಥವಾ ಗುಳ್ಳೆಗಳು ಇದ್ದರೆ ಇದರ ನಿವಾರಣೆಗಾಗಿ ಎಫೆಕ್ಟಿವ್ ಮನೆಮದ್ದನ್ನು ಪಾಲಿಸಿ.

ಈ ಮನೆಮದ್ದನ್ನು ಪಾಲಿಸುವುದಕ್ಕೆ ಸಾಕಷ್ಟು ಖರ್ಚು ಮಾಡಬೇಕಿಲ್ಲ ಹೌದು ಕೆಲವರಂತೂ ಚರ್ಮ ಹೊಳಪು ಚರ್ಮದ ಮೇಲಿರುವ ಟ್ಯಾನ್ ತೆಗೆದು ಹಾಕಬೇಕು ಅಂತ ಸಾಕಷ್ಟು ಪರಿಹಾರಗಳನ್ನ ಸಾಕಷ್ಟು ಹಣವನ್ನು ಖರ್ಚು ಮಾಡಿರುತ್ತಾರೆ, ಜೊತೆಗೆ ಸಮಯವನ್ನು ಕೂಡ ಹಾಳು ಮಾಡಿಕೊಂಡಿರುತ್ತಾರೆ ಆದರೆ ಈ ಕೆಲವೊಂದು ಮನೆಮದ್ದುಗಳನ್ನು ಪಾಲಿಸುವುದರಿಂದ ಖಂಡಿತವಾಗಿಯೂ ನಿಮ್ಮ ಈ ಸಮಸ್ಯೆ ಪರಿಹಾರ ಆಗುತ್ತದೆ.

ನಿಮಗೂ ಕೂಡ ಚರ್ಮ ಮೃದುವಾಗಿರಬೇಕು ಹೊಳಪು ಆಗಿರಬೇಕು, ಚರ್ಮದ ಮೇಲೆ ಗುಳ್ಳೆಗಳು ಕಪ್ಪುಚುಕ್ಕೆಗಳು ಇರಬಾರದು ಅಂದರೆ ಈ ಸರಳ ಮನೆಮದ್ದು ಪಾಲಿಸಿ ಜೊತೆಗೆ ಚರ್ಮದ ಕಾಳಜಿ ಮಾಡುವುದಕ್ಕೆ ಪಾಲಿಸಬೇಕಾಗಿ ಇರುವಂತಹ ಕೆಲವೊಂದು ಪರಿಹಾರಗಳ ಕುರಿತು ಸಹ ತಿಳಿಸಿಕೊಡುತ್ತೇವೆ

ಇಂತಹ ಕೆಲವೊಂದು ಸರಳ ಮನೆಮದ್ದು ಗಳನ್ನು ಪಾಲಿಸುವುದರಿಂದ, ಆಗುತ್ತದೆ ಯಾಕೆ ಅಂದರೆ ಪಾರ್ಲರ್ ಗೆ ಹೋಗದೆ ಎಂತಹ ಚಮತ್ಕಾರಿ ರೆಸಾರ್ಟ್ ಅನ್ನು ನೀವು ಮನೆಯಲ್ಲೇ ಪಡೆದುಕೊಳ್ಳಬಹುದು ಅಂದರೆ ಖುಷಿಯಾಗೋದಿಲ್ಲಾ. ಹಾಗಾಗಿ ನಿಮ್ಮ ಈ ಕೈಕಾಲುಗಳ ಚರ್ಮವನ್ನು ಕಳಚಿ ಮಾಡಲು ಮಾಡಿ ಸರಳ ಪರಿಹಾರ ಇದಕ್ಕೆ ಬೇಕಾದ ಪದಾರ್ಥಗಳು ಹೀಗಿದೆ

ಮೊದಲಿಗೆ ಈ ಮನೆಮದ್ದು ಮಾಡೋದಕ್ಕೆ ಬೇಕಾಗಿರುವುದು ಮುಲ್ತಾನಿ ಮಿಟ್ಟಿ ಶ್ರೀಗಂಧದ ಪುಡಿ ಓಟ್ ಮೀಲ್ ಪೌಡರ್ ಮೊಸರು ನಿಂಬೆ ಹಣ್ಣಿನ ರಸಇಲ್ಲಿ ಬಳಸಿರುವ ಈ ಪದಾರ್ಥಗಳು ಚರ್ಮದ ಮೇಲಿರುವ ಟ್ಯಾನ್ ನಿವಾರಣೆಗೆ ಸಹಕಾರಿಯಾಗಿರುತ್ತದೆ ಜತೆಗೆ ಈ ಮನೆ ಮತ್ತು ಚರ್ಮಕ್ಕೆ ಯಾವುದೇ ತರದ ಸೈಡ್ ಎಫೆಕ್ಟ್ ಕೊಡುವುದಿಲ್ಲ ಹಾಗೂ ನಿಂಬೆಹಣ್ಣಿನ ರಸ ಚರ್ಮದ ಮೇಲೆ ಉಂಟಾಗಿರುವ ಗುಳ್ಳೆಗಳು ಹಾಗೂ ಕಪ್ಪು ಕಲೆಗಳನ್ನು ನಿವಾರಣೆ ಮಾಡಲು ಸಹಕಾರಿಯಾಗಿದೆ.

ಶ್ರೀಗಂಧದ ಪುಡಿ ಚರ್ಮವನ್ನು ಸಾಫ್ಟ್ ಮಾಡುತ್ತದೆ ಹಾಗಾಗಿ ಈ ಕೆಲವೊಂದು ಪದಾರ್ಥಗಳು ಚರ್ಮದ ಕಾಳಜಿ ಮಾಡಲು ಸಹಕಾರಿಯಾಗಿದ್ದು, ಪುರುಷರು ಮಹಿಳೆಯರು ಇಬ್ಬರು ಕೂಡ ಪಾಲಿಸಬಹುದಾದ ಈ ಮನೆ ಮದ್ದು ಟ್ಯಾನ್ ನಿವಾರಣೆಗೆ ಸಹಕಾರಿ ಆಗಿದೆ.ಹಾಗಾಗಿ ಈ ಮನೆಮದ್ದು ಪಾಲಿಸುವ ವಿಧಾನ ಹೇಗೆ ಅಂದರೆ ಗಂಧದ ಗುಡಿಗೆ ಓಟ್ ಮೀಲ್ ಪೌಡರ್ ಹಾಗೂ ಮುಲ್ತಾನಿ ಮಿಟ್ಟಿ ಸೇರಿಸಿ, ಇದಕ್ಕೆ ಮೊಸರು ಹಾಕಿ ಪೇಸ್ಟ್ ಮಾಡಬೇಕು ಈಗ ಈ ಪ್ಯಾಕ್ ಅನ್ನು ಕೈ ಮತ್ತು ಕಾಲುಗಳ ಮೇಲೆ ಲೇಪ ಮಾಡಿ ಹಾಗೆ ಒಣಗಲು ಬಿಡಿ ಬಳಿಕ

ಇದನ್ನು ಬೆಚ್ಚಗಿನ ನೀರಿನಿಂದ ಸ್ವಚ್ಛ ಮಾಡಿಕೊಳ್ಳಬೇಕು ಈ ರೀತಿ ದಿನಬಿಟ್ಟು ದಿನ ಮಾಡುತ್ತ ಬರುವುದರಿಂದ ಕಾಲಿನ ಮೇಲೆ ಇರುವ ಮತ್ತು ಕೈಗಳ ಮೇಲೆ ಇರುವಂತಹ ಕಪ್ಪು ಕಲೆ ಟ್ಯಾನ್ ಇದೆಲ್ಲವೂ ನಿವಾರಣೆಯಾಗುತ್ತೆ! ಸರಳ ಮನೆ ಮದ್ದು ಪಾಲಿಸಿ ಯಾವುದೇ ಕ್ರೀಮ್ ಗಳ ಬಳಕೆ ಇಲ್ಲದೆ ನಿಮ್ಮ ಕೈಗಳ ಹಾಗೂ ಕಾಲುಗಳ ಅಂದವನ್ನು ಹೆಚ್ಚಿಸಿಕೊಳ್ಳಿ ಧನ್ಯವಾದ

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

2 days ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

6 days ago

This website uses cookies.