ನಿಮ್ಮ ಚಪ್ಪಲಿ ಪದೇ ಪದೇ ಮಡಿಚೊದು ಹಾಗು ದೇವಸ್ಥಾನದಲ್ಲಿ ಚಪ್ಪಲಿ ಕಳೆದು ಹೋದ್ರೆ ಏನರ್ಥ ಗೊತ್ತ .. ಮುಂದೆ ಅನಾಹುತ ಆಗಬಾರದು ಅಂತ ಇದ್ರೆ ಇದನ್ನ ತಿಳಿದುಕೊಳ್ಳಿ

113

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡುವ ವಿಚಾರ ಏನು ಅಂದರೆ ಪದೇ ಪದೇ ಚಪ್ಪಲಿಗಳು ಉಲ್ಟಾ ಆಗುತ್ತಿದ್ದರೆ. ಅದನ್ನು ಏನು ಮಾಡಬೇಕು ಈ ಚಪ್ಪಲಿಗಳು ಕಳೆದರೆ ಇದರ ಅರ್ಥವೇನು ಹಾಗೆಯೆ ಚಪ್ಪಲಿಗಳು ಕಳೆದು ಹೋದರೆ ನಾವು ಏನು ಮಾಡಬೇಕು ಅನ್ನೋದನ್ನು ತಿಳಿಸುತ್ತೇವೆ ಈ ಒಂದು ಮಾಹಿತಿಯಲ್ಲಿ.

ಎಷ್ಟೊ ಜನರು ಮನೆಯಲ್ಲಿ ಎಲ್ಲ ವಿಚಾರದಲ್ಲಿಯೂ ಕೂಡ ಪರ್ಫೆಕ್ಟ್ ಅಂತ ಇರ್ತಾರೆ ಆದರೆ ಈ ಚಪ್ಪಲಿ ವಿಚಾರಗಳಲ್ಲಿ ತಪ್ಪನ್ನು ಮಾಡ್ತಾ ಇರ್ತಾರೆ. ಇದರಿಂದ ಕೂಡ ಮನೆಗೆ ಕಷ್ಟಗಳು ಬರಬಹುದು ಆದ ಕಾರಣ ಇಂದಿನ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿದು ಇಂದೆ ಈ ಒಂದು ವಿಚಾರದಲ್ಲಿ ನೀವು ಮಾಡುತ್ತಿರುವಂತಹ ಕೆಲವೊಂದು ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಈ ಚಪ್ಪಲಿಗಳು ಮನೆಯಲ್ಲಿ ಪದೇ ಪದೇ ಉಲ್ಟಾ ಆಗುತ್ತಿದ್ದರೆ ಇದರ ಅರ್ಥವೇನು.

ಹೌದು ಮನೆಯಲ್ಲಿ ಚಪ್ಪಲಿಗಳನ್ನು ಉಲ್ಟಾ ಮಾಡಿ ಬಿಡಬಾರದು ಇದರಿಂದ ಮನೆಯಲ್ಲಿ ಕಲಹಗಳು ಉಂಟಾಗುತ್ತದೆ ಅಂತ ಹೇಳ್ತಾರೆ ಆದರೆ ಪದೇ ಪದೆ ಚಪ್ಪಲಿಗಳು ಉಂಟಾಗುತ್ತಿದ್ದರೆ ಅದನ್ನು ಏನು ಮಾಡಬೇಕು ಅಂದರೆ ಬೇರೊಂದು ಚಪ್ಪಲಿಗಳನ್ನು ಬಳಸಿ ಚಪ್ಪಲಿಗಳನ್ನು ಉಲ್ಟಾ ಹಾಕಬಾರದು ನಿಮ್ಮ ಕಾಲುಗಳ ಸಹಾಯದಿಂದಲೇ ಆ ಚಪ್ಪಲಿಗಳನ್ನು ಸರಿ ಮಾಡುವುದು ಒಳ್ಳೆಯದು.

ಅಷ್ಟೇ ಅಲ್ಲ ಕೆಲವರಿಗೆ ದೇವಸ್ಥಾನಗಳಿಗೆ ಹೋದಾಗ ಚಪ್ಪಲಿಗಳು ಕಳವಾಗುತ್ತದೆ ಈ ಚಪ್ಪಲಿಗಳು ಕಳವಾದರೆ ನೀವು ಅದಕ್ಕಾಗಿ ಚಿಂತಿಸುವ ಅಗತ್ಯ ಇರುವುದಿಲ್ಲ ಯಾಕೆ ಎಂದರೆ ಯಾವಾಗ ನಿಮ್ಮ ಚಪ್ಪಲಿಗಳು ಕಳವಾಗುತ್ತದೆಯೊ. ಅದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳೆಲ್ಲವೂ ಪರಿಹಾರ ಆಗುತ್ತದೆ ನಿಮ್ಮ ಜೀವನದಲ್ಲಿ ಇರುವ ದೋಷಗಳು ಪರಿಹಾರ ಆಗುತ್ತದೆ ಅಂತ ಹೇಳಲಾಗುತ್ತದೆ.

ಆದ ಕಾರಣ ದೇವಸ್ಥಾನದಲ್ಲಿ ಚಪ್ಪಲಿಗಳು ಕಳುವಾದರೆ ನೀವು ಅದಕ್ಕಾಗಿ ಚಿಂತಿಸುವ ಅಗತ್ಯ ಇಲ್ಲ. ಇದರ ಬದಲಾಗಿ ನೀವು ಮನೆಗೆ ಬಂದು ಆ ವಿಚಾರವನ್ನು ಮರೆತುಬಿಡಿ ಈ ರೀತಿ ಚಪ್ಪಲಿ ಕಳುವಾಯಿತು ಅಂತಹ ಚಿಂತಿಸುವ ಅಗತ್ಯ ಇರುವುದಿಲ್ಲ ಹಾಗೆ ನಿಮ್ಮ ಚಪ್ಪಲಿಗಳ ನ್ಯಾರೋ ತೆಗೆದುಕೊಂಡು ಹೋಗಿರುತ್ತಾರೆ ಅಥವಾ ಅಕಸ್ಮಾತಾಗಿ ನಿಮ್ಮ ಚಪ್ಪಲಿಗಳನ್ನು ಹಾಕಿಕೊಂಡು ಹೋಗಿರುತ್ತಾರೆ ಅವರಿಗೆ ನಿಮ್ಮ ಅದು ಕರ್ಮಗಳು ಅವರಿಗೆ ಸೇರಿಕೊಳ್ಳುತ್ತದೆ ಅಂತ ಹೇಳಲಾಗುತ್ತದೆ.

ಕೆಲವರು ಮನೆಯ ಮುಂದೆಯೆ ಚಪ್ಪಲಿಗಳನ್ನು ಬಿಡ್ತಾ ಇರ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ಮನೆಯ ಮುಂಬಾಗಿಲಿಗೆ ಚಪ್ಪಲಿಗಳನ್ನು ಬಿಡುವುದಕ್ಕಿಂತ ಪ್ರತ್ಯೇಕವಾಗಿ ಚಪ್ಪಲಿಗಳನ್ನು ಒಂದು ಜಾಗದಲ್ಲಿ ಇರಿಸಬೇಕು. ಇನ್ನು ಕೆಲವರು ಕೆಲಸ ಮಾಡಿ ಊರೆಲ್ಲಾ ಓಡಾಡಿ ಬಂದಿರುತ್ತಾರೆ ಅಂಥವರು ಮನೆಯೊಳಗೆ ಪ್ರವೇಶ ಮಾಡಿದಾಗ ಕೂಡಲೇ ಕೈ ಕಾಲುಗಳನ್ನು ಸ್ವಚ್ಛ ಪಡಿಸಿಕೊಳ್ಳಬೇಕು ಈ ರೀತಿ ಕೈಕಾಲುಗಳನ್ನು ಸ್ವಚ್ಛ ಪಡಿಸದೇ ಮನೆಯೊಳಗೆ ಕುಳಿತರೆ ಅಥವಾ ಯಾವುದಾದರೂ ಬೇರೆ ಕೆಲಸವನ್ನು ಮಾಡಲು ಮುಂದಾದರೆ ನಾವು ಆ ಚೆಲ್ಲ ಓಡಾಡಿ ಬಂದಾಗ ನಮ್ಮ ಕಾಲುಗಳ ಮುಖಾಂತರ ಮನೆಯೊಳಗೆ ಕೆಟ್ಟ ಶಕ್ತಿಯ ಪ್ರವೇಶ ಆಗುವ ಸಾಧ್ಯತೆ ಇರುತ್ತದೆ.

ಯಾವಾಗ ನಾವು ಕೈಕಾಲುಗಳನ್ನು ಸ್ವಚ್ಛ ಪಡಿಸದೇ ಮನೆಯೊಳಗೆ ಇರ್ತೇವೆ ಆಗ ಆ ಕೆಟ್ಟ ಶಕ್ತಿಗಳ ಪ್ರಭಾವ ಮನೆಯಲ್ಲಿ ಹೆಚ್ಚಾಗಬಹುದು ಆದ ಕಾರಣ ನೀವು ಕೂಡ ಆಚೆಯಿಂದ ಬಂದ ಕೂಡಲೇ ಕೈ ಕಾಲುಗಳನ್ನು ಸ್ವಚ್ಛ ಪಡಿಸಿಕೊಳ್ಳಿ. ಇವತ್ತಿನ ಮಾಹಿತಿ ಇದಿಷ್ಟು ನಿಮಗೆ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದ.