ನಿಮ್ಮ ಚಿತ್ರದಲ್ಲೊಂದು ನನಗೆ ಅವಕಾಶ ಕೊಡಿ ಪ್ಲೀಸ್ , ನಿರ್ಮಾಪಕಿ ಬಳಿ ಮನವಿ ಮಾಡಿದ ಶಾರುಖ್​​​​​​…ಅವರ ಪರಿಸ್ಥಿತಿ ಅಷ್ಟು ಕೆಟ್ಟಿದ್ಯಾ ಹಾಗಿದ್ರೆ

ಬಾಲಿವುಡ್ ಚಿತ್ರರಂಗದಲ್ಲಿ ಗಣ್ಯಾತಿ ಗಣ್ಯರು ಗಳಲ್ಲಿ ಶಾರುಖ್ ಖಾನ್ ಅವರು ಕೂಡ ಒಬ್ಬರಾಗಿದ್ದಾರೆ ಹೌದು ಕೋಟಿಗಟ್ಟಲೇ ಸಂಭಾವನೆ ಪಡೆದುಕೊಳ್ಳುವ ನಟರಲ್ಲಿ ಶಾರುಖ್ ಖಾನ್ ಅವರು ಕೂಡ ಒಬ್ಬರು. ಏನೂ ಇಲ್ಲದೆ ಮುಂಬೈ ಸೇರಿದ ಶಾರುಖ್ ಖಾನ್ ಅವರು ಅಂದಿನ ಕಾಲದಲ್ಲಿಯೇ ಮುಟ್ಟಿದ್ದೆಲ್ಲಾ ಚಿನ್ನ ಎಂಬ ಮಾತಿನಂತೆ ಅವರು ನಟಿಸಿದ ಸಿನೆಮಾಗಳೆಲ್ಲಾ ಬಹಳ ಹಿಟ್ ಆಗಿತ್ತು. ಆದರೆ ಇತ್ತೀಚಿನ ದಿವಸಗಳಲ್ಲಿ ,

ಅದರಲ್ಲಿಯೂ ಶಾರುಖ್ ಖಾನ್ ಅವರು 2018ರಲ್ಲಿ ನಟಿಸಿದ ಝೀರೊ ಸಿನಿಮಾದ ನಂತರ ಅವರ ಸಿನಿಮಾಗಳು ಯಾವುವು ರಿಲೀಸ್ ಆಗಿಲ್ಲ. ಇದೀಗ ಶಾರುಖ್ ಖಾನ್ ಅವರು ನಿರ್ಮಾಪಕಿ ಅವರಿಗೆ ನಿಮ್ಮ ನಿರ್ಮಾಪಣೆ ಯಲ್ಲಿ ಮೂಡಿ ಬರುತ್ತಾ ಇರುವ ಸಿನಿಮಾದಲ್ಲಿ ನನಗೊಂದು ಚಾನ್ಸ್ ಕೊಡಿ ನಾನು ಸಮಯಕ್ಕೆ ಸರಿಯಾಗಿ ಶೂಟಿಂಗಿಗೆ ಬರುತ್ತೇನೆ ಪ್ರಾಮಿಸ್ ಎಂದು ಕೇಳಿಕೊಂಡಿದ್ದಾರೆ ಹಾಗಾದರೆ ಶಾರುಖ್ ಖಾನ್ ಅವರಿಗೆ ಏನಾಯ್ತು ಅವರಿಗೆ ನಿಜವಾಗಲೂ ಸಿನಿಮಾಗಳಲ್ಲಿ ಅವಕಾಶ ಸಿಗುತ್ತಾ ಇಲ್ಲವಾ, ಯಾವ ಆಫರ್ ಗಳು ಶಾರುಖ್ ಖಾನ್ ಅವರಿಗೆ ಸಿಗುತ್ತಿಲ್ಲವ ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಶಾರುಖ್ ಖಾನ್ ಅವರು ಹೀಗೆಂದು ಕಾಮೆಂಟ್ ಮಾಡಿರುವುದಂತೂ ಸತ್ಯ ಆದರೆ ನಿಜಾಂಶ ಏನು ಅಂತ ಹೇಳ್ತೇವೆ ಈ ಲೇಖನವನ್ನು ತಿಳಿಯಿರಿ ಹೌದು ಬಾಲಿವುಡ್ ನಲ್ಲಿ ಅನೇಕ ನಟ ನಟಿಯರು ಬಾಲಿವುಡ್ ಸಿನಿಮಾದಲ್ಲಿ ಕ್ಲಿಕ್ ಆದ ನಂತರ ಒಳ್ಳೆ ಹಣ ಸಂಪಾದನೆ ಮಾಡಿದ ನಂತರ, ತಾವು ಕೂಡ ಸಿನಿಮಾಗಳಲ್ಲಿ ಹೂಡಿಕೆ ಮಾಡಿ ನಿರ್ಮಾಪನ ಮಾಡಿದ್ದಾರೆ. ಅದೇ ರೀತಿ ಇದೀಗ ಡಾರ್ಲಿಂಗ್ಸ್ ಎಂಬ ಸಿನಿಮಾವನ್ನು ಎಟರ್ನಲ್ ಸನ್ ಶೈನ್ ಬ್ಯಾನರ್ ಅಡಿ ನಟಿ ಆಲಿಯಾ ಭಟ್ ಅವರು ನಿರ್ಮಾಣ ಮಾಡುತ್ತಾ ಇದ್ದು, ಈ ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ .

ಇದರ ಫೋಟೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಆಲಿಯಾ ಭಟ್ ಹಂಚಿಕೊಂಡಿದ್ದರು. ಇದೇ ವೇಳೆ ಶಾರುಖ್ ಖಾನ್ ಅವರು ನಟಿ ಆಲಿಯಾ ಭಟ್ ಅವರಿಗೆ ಹೀಗೆಂದು ಕಾಮೆಂಟ್ ಮಾಡಿದ್ದು ಇದಕ್ಕೆ ನಟಿ ಆಲಿಯಾ ಭಟ್ ಅವರು ಕೂಡ ಹಗ್ ಮಾಡುವ ಸಿಂಬಳ ಇಮೋಜಿ ಅನ್ನೋ ಶಾರುಖ್ ಖಾನ್ ಅವರಿಗೆ ಕಳುಹಿಸಿ, ಇದಕ್ಕಿಂತ ಬೇರೆ ಭಾಗ್ಯ ಮತ್ತೊಂದಿಲ್ಲ ಖಂಡಿತವಾಗಿಯೂ ನನ್ನ ಮುಂದಿನ ನಿರ್ಮಾಣದ ಸಿನಿಮಾದಲ್ಲಿ ನಿಮಗೆ ಅವಕಾಶ ನೀಡುತ್ತೇನೆ ಎಂದು ಲವ್ ಯೂ ಅಂತ ಹೇಳಿ ಕಮೆಂಟ್ ಮಾಡಿದ್ದಾರೆ ನಟಿ ಆಲಿಯಾ.

ನಟಿ ಆಲಿಯಾ ಅವರು ಸಿನಿಮಾ ರಂಗಕ್ಕೆ ಬರುವುದಕ್ಕೂ ಮುನ್ನವೇ ಶಾರುಖ್ ಖಾನ್ ಅವರೊಂದಿಗೆ ಒಳ್ಳೆಯ ಸ್ನೇಹವನ್ನು ಹೊಂದಿದ್ದರು ಹಾಗೆ ಇವರಿಬ್ಬರು ಸಿನಿಮಾವೊಂದರಲ್ಲಿ ಅಭಿನಯ ಕೂಡ ಮಾಡಿದ್ದು, ಇದೀಗ ಶಾರುಖ್ ಖಾನ್ ಅವರು ಅತಿಥಿ ಪಾತ್ರದಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಅಷ್ಟೇ ಅಲ್ಲ ಅಲಿಯಾ ಭಟ್ ಅವರು ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಪತ್ನಿ ಕೂಡ ರೆಡ್ ಚಿಲ್ಲೀಸ್ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿ ಸಿನಿಮಾ ಗೆ ಹೂಡಿಕೆ ಮಾಡಿದ್ದಾರೆ. ಏನೇ ಆಗಿರಲಿ ಸೆಲೆಬ್ರಿಟಿಗಳು ಏನೇ ಮಾಡಿದರೂ ಅದು ವೈರಲ್ ಆಗುವುದಂತೂ ನಿಜ ಏನಂತೀರಾ ಫ್ರೆಂಡ್ಸ್ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.