ನಿಮ್ಮ ಜಾಗದ ಪಹಣಿಯನ್ನು ನಿಮ್ಮ ಮೊಬೈಲ್ ನಲ್ಲೆ ಹೇಗೆ ನೋಡಬಹುದು ಗೊತ್ತ … ಇಲ್ಲಿದೆ ಸುಲಭ ವಿಧಾನ

57

ನಮ್ಮ ಭಾರತ ದೇಶದ ಬೆನ್ನೆಲುಬು ರೈತ ಅಂತ ಹೇಳ್ತಿಲ್ಲ ಹೌದು ನಮ್ಮ ಭಾರತ ದೇಶದ ಬೆನ್ನೆಲುಬು ರೈತ ಆತನನ್ನು ದೈವ ಸ್ವರೂಪವಾಗಿ ಕಾಣುವುದು ಮತ್ತು ಆತನ ಗೌರವಿಸುವುದು ನಮ್ಮ ಕರ್ತವ್ಯವಾಗಿರುತ್ತದೆ. ಹೌದು ನಮ್ಮ ಭಾರತ ದೇಶದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯ ಪರಂಪರೆಯು ಮತ್ತು ಆತನ ಪೂರ್ವಜರು ರೈತರೇ ಆಗಿರುತ್ತಾರೆ. ಈ ವಿಚಾರವನ್ನು ನಾವು ಸರಿಯಾಗಿ ತಿಳಿದಿರಬೇಕಾಗುತ್ತದೆ ಆದ್ದರಿಂದ ರೈತರನ್ನು ಅವಮಾನಿಸುವುದಾಗಲಿ ರೈತರಿಗೆ ಅವಮಾನ ಮಾಡುವುದಾಗಲೀ ಅಥವಾ ಅವರಿಗೆ ಮೋಸ ಮಾಡುವ ದಾಖಲೆ ಶುದ್ಧ ತಪ್ಪು ಹಾಗೆ ರೈತರಿಗೆ ನಮ್ಮ ಕೈಲಾದ ಸಹಾಯ ಮಾಡುವುದು ಸಹ ನಮ್ಮ ಕರ್ತವ್ಯ ಧರ್ಮವಾಗಿರುತ್ತದೆ. ಇನ್ನು ರೈತರು ತಮ್ಮ ಜಮೀನಿನ ಕೆಲಸದ ಸಲುವಾಗಿ ಬಹಳಷ್ಟು ಅಲೆದಾಡುತ್ತಾ ಇರುತ್ತಾರೆ ಅದರಲ್ಲಿ ಜಮೀನಿನ ಪಹಣಿ ಮಾಡಿಸುವುದಕ್ಕೂ ಸಹ ಬಹಳ ಕಷ್ಟ ಪಡುತ್ತಾ ಇರುತ್ತಾರೆ ಆದಕಾರಣ ಇಂದಿನ ಲೇಖನದಲ್ಲಿ ನಾವು ಈ ಪಹಣಿ ಕುರಿತು ಹಾಗೂ ಪಹಣಿ ಪಡೆದುಕೊಳ್ಳುವುದು ಹೇಗೆ ಎಂಬ ಮಾಹಿತಿ ರ ತಿಳಿಸಿಕೊಡುತ್ತವೆ ಈ ಮಾಹಿತಿ ತಿಳಿದು ನಿಮಗೆ ಪರಿಚಯವಿರುವ ರೈತರಿಗೂ ಸಹ ಈ ಬಗ್ಗೆ ಮಾಹಿತಿ ತಿಳಿಸಿಕೊಡಿ.

ಈ ಪಹಣಿ ಅನ್ನೂ ಅಂತರ್ಜಾಲದ ಮುಖಾಂತರ ರೈತರು ಎಲ್ಲಿಯಾದರೂ ಹಾಗೂ ಯಾವುದೇ ಸಮಯದಲ್ಲಿಯಾದರೂ ಮೂಲ ಆರ್ ಟಿಸಿ ಅನ್ನೂ ಪಡೆಯುವ ಸೌಕರ್ಯವಾಗಿರುತ್ತದೆ. ಇನ್ನೂ ನಮ್ಮ ಭಾರತ ದೇಶದಲ್ಲೇ ಮೊದಲ ಬಾರಿಗೆ ಈ ವ್ಯವಸ್ಥೆ ಅನ್ನೂ ನಮ್ಮ ರಾಜ್ಯದಲ್ಲಿ ಅಂದರೆ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಈ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಈ ಲೇಖನಿಯಲ್ಲಿ. ಗೂಗಲ್ ಕ್ರೋಮ್ ಎಂಬ ಸರ್ಚ್ ಎಂಜಿನ್ ಗೆ ಮೊದಲು ಹೋಗಿ ಅಲ್ಲಿ ಸರ್ಚ್ ಬಾರಿನಲ್ಲಿ ಮೊದಲು ಭೂಮಿ ಎಂದು ಕನ್ನಡದಲ್ಲಿ ಸರ್ಚ್ ಎಂದು ಟೈಪ್ ಮಾಡಿ ನಂತರ ರೆವಿನ್ಯೂ ಡಿಪಾರ್ಟ್ ಮೆಂಟ್ ಮೇಲೆ ಕ್ಲಿಕ್ ಮಾಡಬೇಕು ಹಾಗೆ ಭೂಮಿ ಎನ್ನುವುದರ ಮೇಲೆ ಟ್ಯಾಪ್ ಮಾಡಿದ ನಂತರ ಕ್ಲಿಕ್ ಹಿರಿಯರ ಎಂಬ ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಟ್ರಿಕ್ ಫಿಯರ್ ಎಂಬಲ್ಲಿ ಕ್ಲಿಕ್ ಮಾಡಿದ ನಂತರ ಐದರಿಂದ ಹತ್ತು ಸೆಕೆಂಡ್ ಗಳಷ್ಟು ಸಮಯ ತೆಗೆದುಕೊಳ್ಳುತ್ತದೆ ನಂತರ ವಸ್ತು ಗಳ ಸಿಟಿಜನ್ ಸರ್ವಿಸಸ್ ಅನ್ನೋ ಆಯ್ಕೆ ಅಂದರೆ ಆಪ್ಷನ್ ನಿಮಗೆ ಅಲ್ಲಿ ದೊರೆಯುತ್ತದೆ ಅಲ್ಲಿ ವೈ.ಆರ್ ಟಿಸಿ ಹಾಗೂ ಎಂ.ಆರ್ ಮೇಲೆ ಕ್ಲಿಕ್ ಮಾಡಬೇಕು. .

ಇಷ್ಟು ಮಾಡಿದ ಬಳಿಕ ಬಲ ಭಾಗದಲ್ಲಿ ತುದಿಯಲ್ಲಿ ಇರುವ ಡೆಸ್ಕ್ ಟಾಪ್ ಸೈಟ್ ಮೇಲೆ ಕ್ಲಿಕ್ ಮಾಡಿ ನಂತರ ಜಿಲ್ಲಾ ಯಾವುದೆಂದು ಆಪ್ಷನ್ ಆಯ್ಕೆ ಮಾಡಿ. ನಿಮ್ಮ ಜಮೀನು ಇರುವ ಜಿಲ್ಲೆಯ ಅನ್ನೋ ಆಯ್ಕೆ ಮಾಡಿಕೊಂಡ ಬಳಿಕ ತಾಲ್ಲೂಕು ಆಯ್ಕೆ ಮಾಡಿಕೊಳ್ಳಬೇಕು ನಂತರ ಹೋಬಳಿ ಯಾವುದೆಂದು ಸಹ ಆಯ್ಕೆ ಮಾಡಿ ಕೊಂಡ ನಂತರದಲ್ಲಿ ಅಲ್ಲಿ ಸರ್ವೇ ನಂಬರ್ ಕೊಡಬೇಕು. ನಂತರ ಸಬ್ ಮಿಟ್ ಆಪ್ಷನ್ ಮೇಲೆ ಅಥವಾ ನೆಕ್ಸ್ಟ್ ಮೇಲೆ ಟ್ಯಾಪ್ ಮಾಡಿದ ಬಳಿಕ ಸ್ಟಾರ್ ಎಂಬ ಆಯ್ಕೆ ದೊರೆಯುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಇನ್ನೂ ಬಳಿಕ ಪ್ರಸ್ತುತ ವರುಷ ಯಾವುದೋ ಎಂದು ಆಯ್ಕೆ ಮಾಡಿಕೊಂಡ ಬಳಿಕ ಕೊನೆಯದಾಗಿ ವ್ಯೂವ್ ಮೇಲೆ ಕ್ಲಿಕ್ ಮಾಡಿದರೆ ಮಾಹಿತಿ ನಿಮಗೆ ದೊರೆಯುತ್ತದೆ. ಇನ್ನು ರೈತರುಗಳು ಪಹಣಿ ತೆಗೆಸಿಕೊಳ್ಳುವುದಕ್ಕಾಗಿ ಸೈಬರ್ ಗೆ ಹೋಗುವ ಅಗತ್ಯ ಇಲ್ಲ ಇದೀಗ ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಾರೆ ಮನೆಯಲ್ಲಿಯೇ ಕುಳಿತು ರೈತರುಗಳು ತಮ್ಮ ಮಕ್ಕಳಿಂದ ಅಥವಾ ಅಕ್ಕಪಕ್ಕದವರ ಮನೆಯ ಹುಡುಗರ ಸಹಾಯದಿಂದ ಇದೀಗ ತಮ್ಮ ಜಮೀನಿನ ಪಹಣಿಯನ್ನು ತೆಗೆಸಿಕೊಳ್ಳಬಹುದಾಗಿದೆ ಇಂಧನ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ನೋಡಿ ಸ್ನೇಹಿತರೆ. ಈ ಹಿಂದಿನ ಕಾಲದಲ್ಲಿ ಪಹಣಿಯನ್ನು ತಿಳಿಯಬೇಕೆಂದರೆ ನಾಡಕಚೇರಿಗೆ ಹೋಗಬೇಕಾಗಿತ್ತು ಆದರೆ ಈಗ ಅದರ ಅವಶ್ಯಕತೆ ಇಲ್ಲ.