ನಿಮ್ಮ ಜೀವನದಲ್ಲಿ ಈ ರೀತಿಯಾದ ಕೆಟ್ಟ ಅಭ್ಯಾಸಗಳನ್ನ ಮೈ ರೂಢಿಸಿಕೊಂಡಿದ್ದಾರೆ ಇವತ್ತೇ ಬಿಟ್ಟು ಬಿಡಿ … ಇಲ್ಲವಾದಲ್ಲಿ ನೀವು ಎಷ್ಟೇ ದುಡಿದರು ಹಣ ನಿಮ್ಮ ಕೈ ಹತ್ತಲ್ಲ… ಜೀವನದಲ್ಲಿ ಆಗಬಾರದ ಘಟನೆಗಳು ಹಾಗು ಕಷ್ಟ ಕಾರ್ಪಣ್ಯಗಳು ಒಂದರ ಹಿಂದೆ ಒಂದು ಶುರು ಆಗುತ್ತವೆ… ಅಷ್ಟಕ್ಕೂ ಅಂತ ಕೆಟ್ಟ ಅಭ್ಯಾಸಗಳು ಯಾವುವು ಗೊತ್ತ ..

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಲಿರುವ ಈ ಲೇಖನವನ್ನು ನೀವು ಸಂಪೂರ್ಣವಾಗಿ ತಿಳಿಯಿರಿ ನೀವೇನಾದರೂ ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದು ಖಂಡಿತಾ ನಿಮಗೆ ಮುಂದೆ ಹೇಳಲಾಗದ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಬದುಕಿನಲ್ಲಿ ನೀವು ಈ 7 ರಹಸ್ಯಗಳನ್ನ ತಿಳಿದುಕೊಳ್ಳಿ ಇದನ್ನು ನೀವು ತಿಳಿದುಕೊಂಡಿದ್ದ ಆದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ಕಾರಣಕ್ಕೂ ಎಂದಿಗೂ ದಾರಿದ್ರ್ಯತನ ವೆಂಬುದು ನಿಮ್ಮ ಬಳಿ ಬರುವುದಿಲ್ಲ. ಬಡತನವೆಂಬುದು ಹತ್ತಿರ ಸುಳಿಯಬಾರದು ಎಂದರೆ ನೀವು ಖಂಡಿತ ಈ ಲೇಖನವನ್ನ ತಿಳಿದು ಈ ಕೆಲವೊಂದು ಹವ್ಯಾಸಗಳು ಇಂದೇ ಬಿಡಬೇಕು. ಆದ್ದರಿಂದ ಎಲ್ಲರೂ ತಿಳಿಯಬೇಕಾದ ಮಾಹಿತಿ ಇದಾಗಿರುತ್ತದೆ ಕೆಲವರಿಗೆ ಇದೆಲ್ಲ ಮೂಢನಂಬಿಕೆ ಎನಿಸಬಹುದು. ಆದರೆ ಮಾಹಿತಿ ತಿಳಿದ ಮೇಲೆ ನಿಮಗೆ ಖಂಡಿತಾ ಅನಿಸುತ್ತೆ ಇದರಿಂದ ಖಂಡಿತ ಉಪಯೋಗವಾಗತ್ತೆ ನಮ್ಮ ಜೀವನದಲ್ಲಿಯೂ ನಾವು ಇಂತಹ ತಪ್ಪನ್ನ ಮಾಡುತ್ತಿದ್ದೆವು ಇದನ್ನು ಹಿಂದೆ ಬಿಡುತ್ತೇವೆ ಅಂತ.

ಹೌದು ಮನುಷ್ಯ ಅಂದ ಮೇಲೆ ಅವನಿಗೆ ಕೆಲವೊಂದು ಆಸೆ ಕನಸುಗಳು ಇರುತ್ತವೆ ಅದನ್ನು ತೀರಿಸಿಕೊಳ್ಳುವುದಕ್ಕೆ ನಮ್ಮಿಂದ ಬಡತನ ದೂರವಿರಬೇಕು ಆಸೆ ಆಕಾಂಕ್ಷೆಗಳು ಎಲ್ಲರಿಗೂ ಇರುತ್ತದೆ ಅದು ಬಡವ ಶ್ರೀಮಂತ ಅಂತ ನೋಡುವುದಿಲ್ಲ ಆದರೆ ಕೆಲವೊಂದು ಆಸೆಗಳನ್ನು ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕೆ ನಮ್ಮ ಬಳಿ ಹಣ ಇರಬೇಕು ಹಣ ಅಂದರೆ ಲಕ್ಷ್ಮೀದೇವಿಯ ಸ್ವರೂಪ ಆದರೆ ಯಾವಾಗ ವ್ಯಕ್ತಿ ಇಂಥ ಕೆಲವೊಂದು ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ ಅಂತ ಮನೆಯಲ್ಲಿ ಲಕ್ಷ್ಮೀದೇವಿ ಎಂದಿಗೂ ನೆಲೆಸಿರುವುದಿಲ್ಲ ವಂತ ಅದರಲ್ಲಿಯೂ ಮೊದಲನೆಯದಾಗಿ ಸ್ವಚ್ಚತೆ ಹೌದು ಶುದ್ಧತೆ ಸ್ವಚ್ಚತೆ ಯಲ್ಲಿ ಇರುವುದಿಲ್ಲ ಅಲ್ಲಿ ಖಂಡಿತ ಲಕ್ಷ್ಮಿದೇವಿ ನೆಲೆಸಿರುವುದಿಲ್ಲ.

ಇದರಲ್ಲಿ ಮೊದಲನೆಯದಾಗಿ ನೀವು ತಿಳಿಯಬೇಕಾದ ಮಾಹಿತಿ ಏನೆಂದರೆ ಯಾವ ವ್ಯಕ್ತಿ ಪದೇ ಪದೇ ಉಗುಳುತ್ತಾ ಇರುತ್ತಾನೆ ಅಂಥವರ ಸ್ನೇಹ ಮಾಡಲು ಕೆಲವರು ಇಷ್ಟಪಡುವುದಿಲ್ಲ ಆದ್ದರಿಂದ ದೂರ ಇರುತ್ತಾರೆ ಯಾರು ಪದೇಪದೆ ಎಲ್ಲಾ ಕಡೆ ಹೋದಾಗಲೂ ಉಗಿಯುತ್ತಾ ಇರುತ್ತಾರೆ ಈ ರೀತಿ ಉಗುಳುವುದರಿಂದ ಸ್ವಚ್ಛತೆಯನ್ನು ಹಾಳು ಮಾಡಿದಂತೆ ಇದರಿಂದ ಅವರು ಕೂಡ ಸ್ವಚ್ಛವಾಗಿರುವುದಿಲ್ಲ ಇಂಥವರ ಬಳಿ ಲಕ್ಷ್ಮೀದೇವಿ ಸುಳಿಯುವುದೂ ಇಲ್ಲ ಇದರಿಂದಲೇ ಅವರು ದಾರಿದ್ರ್ಯತನವನ್ನು ಮೈಗೂಡಿಸಿಕೊಂಡು ಬಿಡುತ್ತಾರೆ.

ಈ ಹವ್ಯಾಸವಿದ್ದಲ್ಲಿ ಕೂಡಲೆ ಬಿಡಿ ಎರಡನೆಯದಾಗಿ ನೀವು ತಿಳಿಯಬೇಕಾದ ಮಾಹಿತಿ ಏನಪ್ಪಾ ಅಂದರೆ ಜೀವನದಲ್ಲಿ ಎಂದಿಗೂ ಆಹಾರವನ್ನು ವ್ಯರ್ಥ ಮಾಡಬೇಡಿ ಹೌದು ಅನ್ನಪೂರ್ಣೇಶ್ವರಿಗೆ ಯಾರು ಗೌರವ ಕೊಡುವುದಿಲ್ಲ ಅಂತಹವರಿಗೆ ಎಂದಿಗೂ ಲಕ್ಷ್ಮೀದೇವಿ ಒಲಿಯುವುದಿಲ್ಲ ಅನ್ನವನ್ನ ಯಾರೂ ಗೌರವಿಸುತ್ತಾರೆ ಅನ್ನವನ್ನ ಯಾರು ಪರಬ್ರಹ್ಮಸ್ವರೂಪರಂತೆ ನೋಡ್ತಾರೆ ಅಂಥವರಿಗೆ ಲಕ್ಷ್ಮೀದೇವಿ ಒಲಿಯುತ್ತಾಳೆ.

ಮೂರನೆಯದಾಗಿ ಪ್ರತಿಬಾರಿ ಮನೆಗೆ ಬಂದಾಗ ಅಂದರೆ ಆ ಚೇನ ಮನೆಯೊಳಗೆ ಬಂದಾಗ ನಮ್ಮ ಜೊತೆ ಕೆಲವೊಂದು ಕೆಟ್ಟ ಶಕ್ತಿಯೂ ಕೂಡ ನಮ್ಮ ಕಾಲುಗಳ ಮೂಲಕ ಮನೆಗೆ ಬರುತ್ತದೆ ಆದ್ದರಿಂದ ಮನೆಗೆ ಬರುವಾಗ ಮನೆಯೊಳಗೆ ಬರುವ ಮುನ್ನ ನಮ್ಮ ಕಾಲುಗಳನ್ನು ಅದರಲ್ಲಿಯೂ ಹಿಮ್ಮಡಿಯನ್ನು ಸ್ವಚ್ಛ ಮಾಡಿಕೊಂಡು ಬರಬೇಕು ಇಲ್ಲವಾದಲ್ಲಿ ಮನೆಗೆ ದಾರಿದ್ರತನ ಉಂಟಾಗುತ್ತದೆ. ನಾಲ್ಕನೆಯದಾಗಿ ನೋಡಿ ಯಾರು ಎದ್ದ ಕೂಡಲೇ ತಾವು ಮಲಗಿದ್ದ ಸ್ಥಳವನ್ನು ಸ್ವಚ್ಛ ಮಾಡುವುದಿಲ್ಲ ತಾವು ಮಲಗಿದ್ದ ಹಾಸಿಗೆಯನ್ನು ಮಡುಚಿಡುವುದಿಲ್ಲ ಅಂಥವರ ದಿನ ಬಹಳ ಆಲಸ್ಯದಿಂದ ಕೂಡಿರುತ್ತದೆ ಅಂಥವರಿಗೂ ಕೂಡ ಎಂದಿಗೂ ಲಕ್ಷ್ಮಿದೇವಿ ಒಲಿಯುವುದಿಲ್ಲ ಬಡತನದಲ್ಲಿಯೇ ಮುಳುಗಿರುತ್ತಾರೆ ಅಂಥವರು.

ಐದನೆಯದಾಗಿ ಎಂಜಿಲು ಪಾತ್ರೆಗಳು ಹೌದು ರಾತ್ರಿ ಮಲಗುವಾಗ ಯಾರೂ ಮನೆಯನ್ನು ಅದರಲ್ಲಿಯೂ ಅಡುಗೆ ಮನೆಯನ್ನು ಸ್ವಚ್ಛವಾಗಿ ಇಡುವುದಿಲ್ಲ ತಿಂದ ಪಾತ್ರೆ ತೊಳೆದಿಡು ವುದಿಲ್ಲ ಅದೂ ಕೂಡ ಕೆಟ್ಟ ಹವ್ಯಾಸವೇ ಆಗಿರುತ್ತದೆ. ಯಾರೂ ಸೂರ್ಯೋದಯದ ಬಳಿಕವೂ ಮಲಗಿರುತ್ತಾರೆ ಅಂಥವರಿಗೂ ಸಹ ಲಕ್ಷ್ಮೀದೇವಿ ಒಲಿಯುವುದಿಲ್ಲ ಅಂಥವರು ಜೀವನದಲ್ಲಿ ಸದ ದಾರಿದ್ರತನದಿಂದಲೇ ಮುಳುಗಿರುತ್ತಾರೆ. ಕೆಟ್ಟದ್ದನ್ನು ಆಲೋಚನೆ ಮಾಡುವುದನ್ನು ಬಿಡಿ ಹೌದು ಸದನವು ಕೆಟ್ಟದ್ದನ್ನೇ ಆಲೋಚನೆ ಮಾಡುವ ರೂಢಿಯನ್ನು ಮಾಡಿಕೊಂಡಿದ್ದರೆ ನಮ್ಮಲ್ಲಿ ಖಂಡಿತಾ ಸಕಾರಾತ್ಮಕ ಶಕ್ತಿ ನೆಲೆಸಿರುವುದಿಲ್ಲ ಆದ್ದರಿಂದ ಕೆಟ್ಟದನ್ನೇ ಆಲೋಚನೆ ಮಾಡುವ ರೂಢಿಯನ್ನು ಮೊದಲು ಬಿಡಿ ಆಗ ನಿಮ್ಮ ಜೀವನದಲ್ಲಿ ಎಲ್ಲದನ್ನು ಸಾಧಿಸಲು ಸಾಧ್ಯ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.