ನಿಮ್ಮ ಜೀವನದಲ್ಲಿ ಕಷ್ಟಗಳು ನಿಮ್ಮ ಹತ್ತಿರಕ್ಕೆ ಬರಬಾರದು ಅಂದ್ರೆ ರುದ್ರಾಕ್ಷಿಯನ್ನ ಈ ರೀತಿ ಧಾರಣೆ ಮಾಡಿ … ಚಮತ್ಕಾರದ ರೂಪದಲ್ಲಿ ನಿಮ್ಮ ಜೀವನ ನಿರ್ಮಲ ಜೀವನ್ ಆಗುತ್ತದೆ… ಜೀವನದಲ್ಲಿ ಯಾವುದೇ ಕಷ್ಟಗಳು ನಿಮ್ಮ ಹತ್ತಿರ ಕೂಡ ಸುಳಿಯೋದಿಲ್ಲ…

301

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ರುದ್ರಾಕ್ಷಿಯ ಮಹತ್ವದ ಕುರಿತು ತಿಳಿಸಿಕೊಡಲಿದ್ದೇವೆ. ಹೌದು ರುದ್ರಾಕ್ಷಿ ಎಂಬುದು ಶಿವದೇವನ ಸ್ವರೂಪ ಅಂತ ಹೇಳ್ತಾರ ಅದರೆ ಇದಕ್ಕೂ ಕೂಡ ಪುರಾಣ ಕಥೆಯಿದೆ ಅದನ್ನು ಮೊದಲು ತಿಳಿದುಕೊಳ್ಳೋಣ ಮಹಾನ್ ಶಿವದೇವನು ತನ್ನ ಪತ್ನಿಯನ್ನು ಕಳೆದುಕೊಂಡ ಬಳಿಕ ಆತನ ಪತ್ನಿಯ ದೇಹದಿಂದ ಶಕ್ತಿಪೀಠವನ್ನು ರಚನೆ ಮಾಡುತ್ತಾರೆ ಬಳಿಕ ಕೈಲಾಸದಲ್ಲಿ ಗುಹೆಯೊಂದರಲ್ಲಿ ಹಲವಾರು ವರುಷಗಳ ಕಾಲ ತಪಸ್ಸಿಗೆ ಕುಳಿತುಕೊಳ್ಳುತ್ತಾರೆ ಆ ತಪಸ್ಸೇ ನನ್ನ ಸಮಯ ವರ್ಷಾನೂ ವರುಷಗಳೇ ಕಳೆದು ಹೋಗಿದ್ದವು. ಹೌದು ವರ್ಷಾನುಗಟ್ಟಲೆ ಮಾಡಿದ ತಪಸ್ಸಿಗೆ ಆ ದಿನ ಶಿವನನ್ನು ತನ್ನ ಪತ್ನಿಯ ಧ್ವನಿಯಿಂದ ಯಾರೂ ಕರೆದಂತಾಗುತ್ತದೆ ಅಂದು ಶಿವದೇವನಿಗೆ ತನ್ನ ಪತ್ನಿ ಪಾರ್ವತಿಗೆ ಬಂದ ಹಾಗೆ ಆಗುತ್ತದೆ.

ಕಣ್ಣು ಬಿಟ್ಟು ನೋಡಿದಾಗ ಅಲ್ಲಿ ಸತಿ ದೇವಿಯನ್ನು ಕಾಣುತ್ತಾರೆ ಶಿವನು ಆಗ ಅವರಿಗೆ ಅರಿವಾಗುತ್ತದೆ ಪಾರ್ವತಿ ದೇವಿಯ ಸ್ವರೂಪವೇ ದೇವಿ ಸತಿ ಎಂದು ಅಂದು ಧ್ಯಾನ ದಲ್ಲಿ ಕುಳಿತಿದ್ದ ಶಿವದೇವನು ವರ್ಷಾನು ವರ್ಷದ ಬಳಿಕ ಕಣ್ಣು ಬಿಟ್ಟಾಗ ಅವರ ಕಣ್ಣಿನಿಂದ ಬಿದ್ದ ಅಷ್ಟು ಭೂಮಿ ಮೇಲೆ ಸ್ಪರ್ಶ ಮಾಡಿ ಅದು ರುದ್ರಾಕ್ಷಿ ಮಣಿ ಮರವಾಗಿ ಬೆಳೆದು ಕೊಳ್ಳುತ್ತದೆ ಅಂದಿನಿಂದ ರುದ್ರಾಕ್ಷಿ ಮಣಿಯ ಮಹತ್ವವನ್ನು ಜನರು ತಿಳಿಯಲು ಪ್ರಾರಂಭಿಸಿದರು ಹೌದು ರುದ್ರಾಕ್ಷಿ ಮನೆಯಲ್ಲಿಯೂ ಕೂಡ 2 ಅಕ್ಷರಗಳಿವೆ ರುದ್ರ ಮತ್ತು ಅಕ್ಷಿ ಎಂದು ರುದ್ರ ಅಂದರೆ ಶಿವದೇವ ಅಕ್ಷಿ ಅಂದರೆ ಅಷ್ಟು ಅಂದರೆ ಶಿವನ ಕಣ್ಣೀರಿನಿಂದ ಹುಟ್ಟಿಕೊಂಡಿದ್ದೇ ಈ ರುದ್ರಾಕ್ಷಿ ಮಣಿ.

ರುದ್ರಾಕ್ಷಿ ಮಣಿ ಯಲ್ಲಿ ಏಕ ಮುಖಿ ರುದ್ರಾಕ್ಷಿ ಯಿಂದ ಹಿಡಿದು 21 ಮುಖದ ರುದ್ರಾಕ್ಷಿ ಮಣಿ ಯೂ ಸಹ ಇರುವುದನ್ನು ಕಾಣಬಹುದಾಗಿದೆ ಆದರೆ ಮನುಷ್ಯ ಏಕಮುಖಿ ರುದ್ರಾಕ್ಷಿ ರಿಂದ 14 ಮುಖ ಇರುವ ರುದ್ರಾಕ್ಷಿ ಅನ್ನು ಮಾತ್ರ ಪೂಜಿಸುವುದು ಅದರ ಮೇಲ್ಪಟ್ಟ ರುದ್ರಾಕ್ಷಿ ಮಣಿಯನ್ನು ಮನುಷ್ಯರು ಧರಿಸುವಂತಿಲ್ಲ. 50ರುದ್ರಾಕ್ಷಿ ಗಳಿರುವ ರುದ್ರಾಕ್ಷಿ ಮಾಲೆಯನ್ನು ಹೃದಯಕ್ಕೆ ಹತ್ತಿರವಾಗಿ ಧರಿಸಬೇಕು ಇದರಿಂದ ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ ಯಾಕೆ ಅಂದರೆ ರುದ್ರಾಕ್ಷಿ ಮಾಲೆಯನ್ನು ನಾವು ಧರಿಸಿದಾಗ ಅದರಲ್ಲಿರುವ ಮಹತ್ವವಾದ ಸತ್ವವು ನಮ್ಮೊಳಗೆ ಹೋಗಿ ನಮ್ಮ ಆರೋಗ್ಯ ವೃದ್ಧಿಸುತ್ತದೆ ನಮ್ಮ ವ್ಯಕ್ತಿತ್ವ ಉತ್ತಮವಾಗಿರುತ್ತದೆ.

20 ಮಣಿಗಳಿರುವ ರುದ್ರಾಕ್ಷಿ ಮಾಲೆಯನ್ನು ತಲೆಯ ಮೇಲೆ ಇಟ್ಟುಕೊಳ್ಳಬೇಕು ಹಾಗೆ 16ಮಣಿಗಳಿರುವ ರುದ್ರಾಕ್ಷಿಯನ್ನು ತೋಳಿಗೆ ಕಟ್ಟಿಕೊಳ್ಳಬೇಕು 10 ರುದ್ರಾಕ್ಷಿ ಮಣಿಗಳಿರುವ ರುದ್ರಾಕ್ಷಿ ಮಾಲೆಯನ್ನು ಮಣಿಕಟ್ಟಿನ ಮೇಲೆ ಕಟ್ಟಿಕೊಳ್ಳಬೇಕು ಈ ರೀತಿ ರುದ್ರಾಕ್ಷಿ ಮಾಲೆಯನ್ನು ಧರಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಯಾರೂ 108 ಮನೆಗಳಿರುವ ರುದ್ರಾಕ್ಷಿ ಮಾಲೆಯನ್ನು ಕೊರಳಿಗೆ ಧರಿಸುತ್ತಾರೆ ಅಂಥವರಿಗೆ ಶಿವನ ವಿಶೇಷ ಆಶೀರ್ವಾದ ಲಭಿಸುತ್ತದೆ ಎಂದು ನಂಬಲಾಗಿದೆ ಅಷ್ಟೇ ಅಲ್ಲ ಯಾರು 108 ಮಣಿಗಳಿರುವ ರುದ್ರಾಕ್ಷಿ ಮಾಲೆಯನ್ನು ದೇವರಿಗೆ ಸಮರ್ಪಿಸಿ ದೇವರ ಆರಾಧನೆಯಿಂದ ಮಾಡ್ತಾರೆ ಆ ಅಂಥವರಿಗೆ ಶಿವ ಯಾವತ್ತಿಗೂ ಒಲಿಯುತ್ತಾನೆ ಎಂಬ ನಂಬಿಕೆ ಕೂಡ ಇದೆ.

ಇದು ಶಿವನ ರುದ್ರಾಕ್ಷಿಯ ಮಹತ್ವವಾಗಿದೆ ಹೌದು ಇದು ಮನೆಯಲ್ಲಿ ಇಟ್ಟು ಶಿವನ ಆರಾಧನೆ ಮಾಡುವುದರಿಂದ ಶಿವನ ಜಪ ಮಾಡುವುದರಿಂದ ನಿಮಗೆ ವಿಶೇಷ ಲಾಭ ಸಿಗುತ್ತದೆ ಹಾಗೆ ಮನೆಯಲ್ಲಿ ಸದಾ ನೆಮ್ಮದಿ ಶಾಂತಿ ನೆಲೆಸಿರುತ್ತದೆ ಆದ್ದರಿಂದ ಶಿವನ ಆರಾಧನೆ ಮಾಡುವಾಗ ಯಾವಾಗಲೂ ನಾವು ಶಿವನಿಗೆ ರುದ್ರಾಕ್ಷಿ ಮಣಿಯನ್ನು ಸಮರ್ಪಣೆ ಮಾಡಿ ಆತನನ್ನು ಆರಾಧನೆ ಮಾಡಿ ಅವನನ್ನು ಜಪಿಸುತ್ತೇವೆ. ಹಾಗಾಗಿ ಶಿವನ ಸ್ವರೂಪವಾಗಿರುವ ಶಿವನ ಅಂಶವೇ ಆಗಿರುವ ರುದ್ರಾಕ್ಷಿಯ ಮಹತ್ವ ಇದಾಗಿರುತ್ತದೆ ಇದರಿಂದ ನಮ್ಮ ಮನಸ್ಸು ಸದಾ ಉಲ್ಲಾಸವಾಗಿರುತ್ತದೆ ನಮ್ಮಲ್ಲಿರುವ ನೆಗೆಟಿವ್ ಎನರ್ಜಿ ತೆಗೆದುಹಾಕಿ ತನ್ನಲ್ಲಿರುವ ಉತ್ತಮಾಂಶವನ್ನು ನಮ್ಮ ಶರೀರಕ್ಕೆ ನೀಡುವ ಈ ರುದ್ರಾಕ್ಷಿ ಮಾಣಿಯ ಮಹತ್ವ ಇಷ್ಟು ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ…