ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಸೆ ಇಲ್ಲದೆ ಸುಖ ಸಂತೋಷದಿಂದ ಇರಬೇಕು ಎಂದರೆ ಈ ಐದು ಮರಗಳನ್ನ ಎಲ್ಲೇ ಕಂಡರೂ ಕುಂಕುಮ ಅರಿಶಿನ ಬಳಸಿಕೊಂಡು ಪೂಜೆ ಮಾಡಿ ಸಾಕು…. ಹಾಗಾದ್ರೆ ಆ ತರದ ಮರಗಳಾದರು ಯಾವುವು ಗೊತ್ತ …

263

ನಮಸ್ಕಾರಗಳು ಪ್ರಿಯ ಓದುಗರೆ ಕೆಲವೊಮ್ಮೆ ನಮಗೆ ಕಷ್ಟ ಬಂದಾಗ ದೇವರ ಮೊರೆ ಹೋಗಿ ಯಾವ ಪರಿಹಾರ ಮಾಡುವುದು ಅಂತ ಯೋಚಿಸುತ್ತಾ ಇರುತ್ತವೆ ಅದೇ ವೇಳೆ ನಮಗೆ ಪರಿಹಾರ ತಿಳಿಸುವವರು ಪಂಡಿತರು ಅಥವಾ ಜ್ಯೋತಿಷಿಗಳು ಕೆಲವೊಂದು ಮರದ ಪೂಜೆಯನ್ನು ಮಾಡಲು ಹೇಳುತ್ತಾರೆ ಅದರಲ್ಲಿಯೂ ಬೆಳಿಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಮತ್ತು ಸೂರ್ಯೋದಯದ ಸಮಯದಲ್ಲಿ ಕೆಲವೊಂದು ಮರಗಳ ಪೂಜೆಯನ್ನು ಮಾಡುವುದರಿಂದ ನಮಗೆ ಅದರಿಂದ ಅದೃಷ್ಟ ಬದಲಾಗುತ್ತದೆ ಎಂದು ಕೂಡ ಹೇಳಲಾಗಿದೆ. ಹಾಗಾದರೆ ಭೂಮಿ ಮೇಲಿರುವಂತಹ ಅತ್ಯಂತ ಶ್ರೇಷ್ಠ ಮರಗಳು ಯಾವವು ಮತ್ತು ಆ ಮರಗಳನ್ನು ಪೂಜಿಸುವುದರಿಂದ ಏನೆಲ್ಲಾ ವರವನ್ನು ನಾವು ಪಡೆಯಬಹುದು ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ.

ಹೌದು ಭೂಮಿ ಮೇಲೆ ಕಣ್ಣಿಗೆ ಕಾಣುವ ದೇವರ ಸ್ವರೂಪ ತಾಯಿ ಅಂತಾರ ಗುಡಿಯೊಳಗಿನ ದೇವರ ಆರಾಧನೆಯನ್ನು ಹೀಗೆ ಮಾಡಬೇಕು ಹಾಗೆ ತಾಯಿ ಆರಾಧನೆಯನ್ನು ಕೂಡ ಮಾಡಬೇಕು ಇದರ ಜತೆಗೆ ಶಾಸ್ತ್ರಗಳು ಕೂಡ ತಿಳಿಸುತ್ತದೆ ಕೆಲವೊಂದು ದೇವಾನುದೇವತೆಗಳು ಕೆಲವೊಂದು ಆಹಾರಗಳಲ್ಲಿ ನೆಲೆಸಿರುತ್ತಾರೆ ಅಂತ ಆದ್ದರಿಂದಲೇ ನಾವು ರಾತ್ರಿಯ ಸಮಯದಲ್ಲಿ ಮರಗಿಡಗಳನ್ನ ಮುಟ್ಟಬಾರದು ಅಂತ ಹೇಳುವುದು ಅಷ್ಟೇ ಅಲ್ಲ ಅದಕ್ಕೆ ವೈಜ್ಞಾನಿಕವಾದ ಕಾರಣ ಕೂಡ ಇದೆ. ಈ ಮರಗಳ ಕುರಿತು ಹೇಳುವುದಾದರೆ ಮೊದಲನೆಯದಾಗಿ ಅತ್ಯಂತ ಶ್ರೇಷ್ಠವಾದ ಮರಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವುದು ಶಾಸ್ತ್ರಗಳಲ್ಲಿ ಮರಗಳ ರಾಜ ಅಂತಾನೆ ಕರೆಸಿಕೊಂಡಿರುವ ಬಿಲ್ವ ಮರ, ಹೌದು ಬಿಲ್ವ ಮರದಲ್ಲಿನ ಸಾಕ್ಷಾತ್ ಪಾರ್ವತಿ ದೇವಿಯು ನೆಲೆಸಿರುತ್ತಾಳೆ ಅನ್ನುವ ನಂಬಿಕೆಯಿದೆ ಜೊತೆಗೆ ಪ್ರತಿಯೊಂದು ಶಿವನ ಆಲಯದ ಮುಂದೆ ಬಿಲ್ವಮರದ ಇರುವುದನ್ನು ನೀವು ಕಾಣಬಹುದು ಹೌದು ಇದೊಂದು ವಿಶೇಷ ಮರವಾಗಿದ್ದು ಪರಮಾತ್ಮನಿಗೆ ಬಿಲ್ವದ ಎಲೆಯನ್ನು ಸಮರ್ಪಿಸಿದಾಗ ಆದ ಸಂತಸಗೊಳ್ಳುತ್ತಾನೆ.

ಬಿಲ್ವ ಎಲೆಯಲ್ಲಿರುವ ಆ 3 ಎಲೆಯ ಕುಡಿ ಶಿವನ ಮೂರನೇ ಕಣ್ಣನ್ನು ಪ್ರತಿನಿಧಿಸುತ್ತದೆ ಹಾಗೂ ವಿಶ್ವದ ತ್ರಿಮೂರ್ತಿಗಳನ್ನು ಪ್ರತಿನಿಧಿಸುತ್ತದೆ ಅಷ್ಟೆಲ್ಲಾ ತ್ರಿಶೂರದ 3 ತುದಿಯನ್ನು ಪ್ರತಿಬಿಂಬಿಸುವ ಈ ಬಿಲ್ವದ ಎಲೆಯು ಸೃಷ್ಟಿಯ ಕಾರಣಕರ್ತರನ್ನು ಪ್ರತಿಬಿಂಬಿಸುತ್ತದೆ ಎರಡನೆಯದಾಗಿ ತುಳಸಿಗಿಡ ಹೌದು ಪ್ರತಿಯೊಬ್ಬರ ಮನೆಯ ಮುಂದೆಯೂ ತುಳಸಿ ಗಿಡವನ್ನು ಬೆಳೆಸುವುದು ನಮ್ಮ ಪದ್ದತಿಯಾಗಿದೆ ಯಾಕೆಂದರೆ ಇದರಲ್ಲಿ ವಿಷ್ಣು ಲಕ್ಷ್ಮೀ ದೇವಿಯು ನೆಲೆಸಿರುತ್ತಾರೆ ಯಾರೂ ಪ್ರತಿದಿನ ತುಳಸಿ ದೇವಿಯ ಆರಾಧನೆ ಮಾಡ್ತಾರೆ ಅಂಥವರ ಮನೆಯಲ್ಲಿ ವಿಷ್ಣು ಸಹಿತ ಲಕ್ಷ್ಮೀದೇವಿಯು ನೆಲೆಸಿರುತ್ತಾಳೆಂಬ ನಂಬಿಕೆ ಇದೆ ಮತ್ತು ಸಂತರುಗಳ ಕೈನಲ್ಲಿ ಮತ್ತು ಪುರೋಹಿತರ ಬಳಿ ತುಳಸಿ ಬೀಜದಿಂದ ಮಾಡಿರುವ ಜಪಮಣಿ ಸದಾ ಇರುತ್ತದೆ ಇಂತಹ ಶ್ರೇಷ್ಠತೆಯನ್ನು ಹೊಂದಿರುವ ತುಳಸಿ ಆರಾಧನೆ ಮಾಡುವುದು ಕೂಡ ಬಹಳ ಶ್ರೇಷ್ಠವಾಗಿದೆ.

ಮೂರನೆಯದಾಗಿ ಬಾಳೆಗಿಡ ಹೌದು ಯಾರು ಬಾಳೆಗಿಡದ ಆರಾಧನೆ ಮಾಡ್ತಾರೆ ಆ ಅಂಥವರಿಗೆ ಲಕ್ಷ್ಮೀದೇವಿಯು ಸದಾ ಅವರಿಗೆ ಅನುಗ್ರಹಿಸುತ್ತಾಳೆ. ಹೌದು ಬಾಳೆ ಗಿಡ ಬಾಳೆ ಎಲೆ ಬಾಳೆ ಮರ ಬಾಳೆ ಹೂವು ಎಲ್ಲವೂ ಶುಭ ಕಾರ್ಯಗಳಲ್ಲಿ ದೇವರ ಆರಾಧನೆಗಾಗಿ ಸಮರ್ಪಿಸಲಾಗುತ್ತದೆ ಅಂತಹ ವಿಶೇಷತೆ ಹೊಂದಿರುವ ಬಾಳೆಗಿಡದ ಪೂಜೆ ಕೂಡ ವಿಶೇಷತೆ ಯಿಂದ ಕೂಡಿದ ನಾಲ್ಕನೆಯದಾಗಿ ಆಲದ ಮರ ಹೌದು ಆಲದಮರದಲ್ಲಿ ಬ್ರಹ್ಮದೇವನು ನೆಲೆಸಿದ್ದಾನೆ ಎಂಬ ನಂಬಿಕೆ ಇದೆ.

ಆಲದ ಮರವು ಫಲವತ್ತತೆಯ ಸಂಕೇತ ವಾಗಿರುವ ಕಾರಣ ಮಕ್ಕಳು ಇಲ್ಲದಿರುವವರು ಆಲದ ಮರದ ಪೂಜೆ ಮಾಡುವುದರಿಂದ ಅವರಿಗೆ ಇರುವ ಸಮಸ್ಯೆಗಳು ದೂರವಾಗಿ ಸಂತಾನ ಪ್ರಾಪ್ತಿಯಾಗುತ್ತದೆ. ಐದನೆಯದಾಗಿ ಅಶ್ವತ್ಥಮರ ಹೌದು ಶನಿ ಮತ್ತು ಹನುಮ ದೇವನ ಆಲಯದ ಎದುರು ಅಶ್ವತ್ಥಮರ ಇರುವುದನ್ನು ನೀವು ನೋಡಿರುತ್ತೀರಾ ಹಾಗೆ ಇದರಲ್ಲಿ ಲಕ್ಷ್ಮೀದೇವಿಯು ನೆಲೆಸಿರುತ್ತಾಳೆಂಬ ನಂಬಿಕೆ ಸಹ ಇದೆ. ವಿಶೇಷ ಸಮಯದಲ್ಲಿ ಅಶ್ವತ್ಥ ಮರದ ಪ್ರದಕ್ಷಿಣೆ ಹಾಕುವುದರಿಂದ ಸಾಕ್ಷಾತ ದೇವನು ದೇವತೆಗಳ ಅನುಗ್ರಹ ನಮಗೆ ಆಗುತ್ತದೆ ಎಂಬ ನಂಬಿಕೆ ಇತ್ತು ಭೂಮಿ ಮೇಲಿರುವ ಈ ಕೆಲವೊಂದು ವಿಶೇಷ ಮರಗಳ ಆರಾಧನೆ ಮಾಡುವುದರಿಂದ ಈ ವಿಶೇಷ ಮರಗಳಿಗೆ ಪ್ರದಕ್ಷಿಣೆ ಹಾಕುವುದರಿಂದ ಸಕಲ ಸಂಕಷ್ಟಗಳು ದೂರವಾಗಿ ಅದೃಷ್ಟ ಬದಲಾಗುತ್ತದೆ.