ಅರೋಗ್ಯ

ನಿಮ್ಮ ತಲೆಯಲ್ಲಿ ಬಿಳಿ ಕೂದಲು ಇದ್ರೆ ಈ ಒಂದು ಮನೆಮದ್ದು ಬಳಸಿದರೆ ಬುಡದಿಂದ ಕಪ್ಪಾಗುತ್ತದೆ… ನಿಮ್ಮ ಬುಡ ಕಪ್ಪಾಗಬೇಕಾದರೆ ಈ ಮನೆಮದ್ದು ಬಳಸಿ ಸಾಕು …

ಬಿಳಿ ಕೂದಲು ನಿವಾರಣೆ ಮಾಡಬೇಕೆಂದರೆ ಈ ಪರಿಹಾರ ಮಾಡಿ ಮನೆಯಲ್ಲೇ ಮಾಡಬಹುದು ತುಂಬ ಸುಲಭ!!! ನಮಸ್ಕಾರಗಳು ಬಿಳಿ ಕೂದಲಿನ ಸಮಸ್ಯೆ ಕಾಡುತ್ತಿದ್ದರೆ ಮಾಡಿ ಈ ಸರಳ ಪರಿಹಾರ, ಈ ಮನೆ ಮದ್ದನ್ನು ಮಾಡುವುದರಿಂದ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಮತ್ತು ಬಿಳಿ ಕೂದಲಿನ ಸಮಸ್ಯೆ ದೊಡ್ಡವರಿಗೆ ಚಿಕ್ಕವರಿಗೆ ಯಾರಿಗೆ ಕಾಡುತ್ತಿದ್ದರೂ ಈ ಮನೆ ಮದ್ದು ತುಂಬಾ ಸುಲಭವಾಗಿ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಹೌದು ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿ ಯಾಕೆ ಉಂಟಾಗುತ್ತದೆ ಅಂದರೆ ಅದು ದೇಹದಲ್ಲಿ ಪ್ರೊಟೀನ್ ಕಡಿಮೆ ಅದರ ಜೊತೆಗೆ ಇನ್ನೂ ಕೆಲವರಿಗೆ ಹೆಚ್ಚು ಕೆಮಿಕಲ್ ಪ್ರಾಡಕ್ಟ್ ಗಳು ಇರುವ ಹೇರ್ ಪ್ರಾಡಕ್ಟ್ ಗಳನ್ನು ಬಳಸುವುದರಿಂದ ಕೂಡ ಈ ಬಿಳಿ ಕೂದಲಿನ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಯಾರೇ ಆಗಲಿ ಬಿಳಿಕೂದಲಿನ ಇದೆ ಅನ್ನೋರು ಅದನ್ನು ಕೀಳದೆ ಬಿಳಿಕೂದಲಿಗೆ ಮನೆಯಲ್ಲೇ ಮಾಡಿ ಸರಳ ಪರಿಹಾರ ಇದರಿಂದ ಕೂದಲಿಗೆ ಯಾವುದೇ ತರಹದ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.

ಹೌದು ಬಿಳಿ ಕೂದಲು ಆದಾಗ ಹೆಚ್ಚಿನ ಮಂದಿ ಹೇರ್ ಡೈ ಮಾಡ್ತಾರೆ ಅದು ಆಚೆ ಹೋಗಿ ಪಾರ್ಲರ್ ಗಳಲ್ಲಿ ಈ ಬಿಳಿ ಕೂದಲಿಗೆ ಹೇರ್ ಡೈ ಮಾಡಿಸಿ ಬರ್ತಾರೆ. ಇನ್ನು ಕೆಲವರು ಮನೆಗೆ ತಂದು ಈ ಹೇರ್ ಡೈ ಗಳನ್ನು ಉಪಯೋಗಿಸುತ್ತಾರೆ ಈ ರೀತಿ ಮಾಡುವುದರ ಬದಲು ತುಂಬ ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಂಡು ಈ ಬಿಳಿ ಕೂದಲಿಗೆ ಡೈ ಮಾಡಬಹುದು, ಹಾಗಾದರೆ ಈ ದೈವ ಅನ್ನೋ ತಯಾರಿಸಿಕೊಳ್ಳುವ ವಿಧಾನವನ್ನು ಮೊದಲು ತಿಳಿಯೋಣ ಬನ್ನಿ

ಡೈ ಅನ್ನೂ ತಯಾರಿಸಿ ಕೊಳ್ಳುವ ವಿಧಾನ ಹೀಗಿದೆ ನೋಡಿ ಇದಕ್ಕೆ ಬೇಕಾದ ಪದಾರ್ಥ ಕೇವಲ ಆಮ್ಲ ಅಷ್ಟೆ ಈ ಆಮ್ಲ ಇದನ್ನು ಬೆಟ್ಟದ ನಲ್ಲಿಕಾಯಿ ಅಂತ ಕರೀತಾರೆ ಅಂಗಡಿಗಳಲ್ಲಿ ಬೆಟ್ಟದ ನಲ್ಲಿಕಾಯಿ ದೊರೆಯುತ್ತದೆ, ಒಣಗಿದ ಬೆಟ್ಟದ ನೆಲ್ಲಿಕಾಯಿ ಕೂಡಾ ದೊರೆಯುತ್ತದೆ ನೀವು ಬೆಟ್ಟದ ನೆಲ್ಲಿಕಾಯಿಯ ಪುಡಿಯನ್ನು ಗೂಡಂಗಡಿಗಳಲ್ಲಿ ತೆಗೆದುಕೊಂಡು ಬರಬಹುದು.

ಜೊತೆಗೆ ಆಮ್ಲ ಸಿಕ್ಕರೆ ಈ ಆಮ್ಲ ದೊರೆಯುವ ಸೀಸನ್ನಲ್ಲಿ ಬೆಟ್ಟದ ನಲ್ಲಿಕಾಯಿ ತಪ್ಪದೆ ಸೇವಿಸಿ ಶುಗರ್ ನಂತಹ ಸಮಸ್ಯೆ ಬರುವುದಿಲ್ಲ ಜೊತೆಗೆ ವಿಟಮಿನ್ ಸಿ ಜೀವಸತ್ವ ಇರುವ ಈ ಬೆಟ್ಟದ ನಲ್ಲಿಕಾಯಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೊದಲಿಗೆ ಆಮ್ಲ ತೆಗೆದುಕೊಂಡು ಬಂದು ಅದನ್ನು ಹುರಿದುಕೊಂಡು ಕುಟ್ಟಿ ಪುಡಿ ಮಾಡಿಕೊಳ್ಳಬೇಕು, ನಂತರ ಕುದಿಯುವ ನೀರಿಗೆ ಕುಟ್ಟಿ ಪುಡಿ ಮಾಡಿ ಕೊಂಡಂತಹ ಆಮ್ಲವನ್ನು ಹಾಕಿ ಪೇಸ್ಟ್ ಮಾಡಿಕೊಂಡು ಇದಕ್ಕೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಮಿಶ್ರ ಮಾಡಿ ಬ್ರಶ್ ಸಹಾಯದಿಂದ ಕೂದಲಿನ ಬುಡಕ್ಕೆ ಮತ್ತು ಬಿಳಿ ಕೂದಲು ಆದ ಭಾಗಕ್ಕೆ ಈ ಪೇಸ್ಟ್ ಅನ್ನು ಲೇಪ ಮಾಡುತ್ತಾ ಬರಬೇಕು.

ವಾರಕ್ಕೆ ಒಮ್ಮೆ ಮಾಡಿ ಸಾಕು ಈ ಪರಿಹಾರದಿಂದ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಅದಕ್ಕೂ ಮೊದಲು ಈ ಆಮ್ಲ ತಂದು ಅದನ್ನು ಬಾಣಲೆಯಲ್ಲಿ ಹುರಿದು ಕೊಳ್ಳುವಾಗ ಆಮ್ಲ ಸಂಪೂರ್ಣವಾಗಿ ಕಪ್ಪಗೆ ಹಾಕಬೇಕು ಆನಂತರ ಅದನ್ನು ಕುಟ್ಟಿ ಪುಡಿ ನಂತರ ಇದನ್ನು ಪೇಸ್ಟ್ ಮಾಡಿಕೊಂಡು ಕೂದಲಿಗೆ ಹಚ್ಚುತ್ತ ಬರಬೇಕು ಇದರಿಂದ ಹೊಟ್ಟಿನ ಸಮಸ್ಯೆ ಕೂಡ ನಿವಾರಣೆಯಾಗಲಿದೆ ಮುಖ್ಯವಾಗಿ ಬಿಳಿ ಕೂದಲಿನ ಸಮಸ್ಯೆಗೆ ಶಮನ ನೀಡುತ್ತದೆ, ಈ ಸರಳ ಮನೆಮದ್ದು ತುಂಬಾ ಉಪಯುಕ್ತಕಾರಿಯಾಗಿ ಹಾಗೂ ಯಾವುದೇ ಸೈಡ್ ಎಫೆಕ್ಟ್ ಗಳು ಇಲ್ಲದೆ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

2 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

2 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

2 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

2 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

4 days ago

This website uses cookies.