ಅರೋಗ್ಯ

ನಿಮ್ಮ ತಲೆ ಕೂದಲು ಬೆಳ್ಳಗೆ ಆಗಲು ಶುರು ಆಗುತ್ತಾ ಇದೆಯಾ , ಯಾವನ್ನ ಕಳೆದುಕೊಳ್ಳುತ್ತಾ ಇದ್ದೀರಾ ಹಾಗಾದರೆ ಈ ಒಂದು ಅದ್ಬುತ ಮನೆಮದ್ದು ಮಾಡಿ ಸಾಕು … ಬುಡದಿಂದ ನಿಮ್ಮ ಕೂದಲು ಕಪ್ಪಗೆ ಮಾಡುತ್ತೆ…

ನಮಸ್ಕಾರಗಳು ಬಿಳಿ ಕೂದಲನ್ನು ಕಪ್ಪಾಗಿಸುವ ಸರಳ ವಿಧಾನ ನಿಮಗೆ ಗೊತ್ತಾ?ಹೌದು ನಿಮಗೆ ಆಶ್ಚರ್ಯ ಆಗುತ್ತದೆ ಈ ಮನೆ ಮದ್ದಿನ ಕುರಿತು ತಿಳಿದಾಗ ಇಷ್ಟು ಸುಲಭವಾಗಿ ಕೂದಲನ್ನು ಕಪ್ಪಾಗಿಸಬಹುದು ಎಂದು ಹಾಗೆ ಇಂದಿನ ಲೇಖನ ವನ್ನು ಸಂಪೂರ್ಣವಾಗಿ ತಿಳಿಯಿರಿ ಕೂದಲಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳುವ ಮೂಲಕ ಕೂದಲಿಗೆ ಕಾಳಜಿ ಮಾಡುವ ಮೂಲಕ ಬಿಳಿ ಕೂದಲಿನ ಸಮಸ್ಯೆಯನ್ನು ಪರಿಹಾರ ಮಾಡಬಹುದು

ಬನ್ನಿ ಬಿಳಿ ಕೂದಲಿನ ಸಮಸ್ಯೆ ಏನೆಲ್ಲಾ ಕಾರಣಕ್ಕೆ ಉಂಟಾಗುತ್ತದೆ ಎಂಬುದನ್ನು ಮೊದಲು ತಿಳಿಯೋಣ ಹೌದು ವಯಸ್ಸಾದ ನಂತರ ಬಿಳಿ ಕೂದಲು ಆಗುವುದು ಸಹಜ, ಯಾಕೆ ಅಂದರೆ ವಯಸ್ಸಾದ ಮೇಲೆ ಕೂದಲು ಬಿಳಿಯಾಗುತ್ತದೆ ಮತ್ತು ಇದಕ್ಕೆ ಕಾರಣ ಅಂದರೆ ನಮ್ಮ ದೇಹಕ್ಕೆ ಆಹಾರದಲ್ಲಿರುವ ವಿಟಮಿನ್ಸ್ ಗಳನ್ನ ಅಬ್ಸರ್ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತದೆ ಹಾಗಾಗಿ ದಿನದಿಂದ ದಿನಕ್ಕೆ ಅಂದರೆ ವಯಸ್ಸಾದ ಮೇಲೆ ಮುಖದ ಮೇಲೆ ಸುಕ್ಕು ಬರುತ್ತದೆ ಹಾಗೂ ದೇಹ ಕುಗ್ಗುತ್ತದೆ ಜತೆಗೆ ಈ ಬಿಳಿ ಕೂದಲಿನ ಕೂಡ ಹೆಚ್ಚುತ್ತದೆ.

ಆದರೆ ವಯಸ್ಸಾಗಿದ್ದಾಗಲೇ ಬಿಳಿಕೂದಲು ಉಂಟಾದರೆ ಅದಕ್ಕೆ ಕಾರಣ ನಾವು ತಿನ್ನುವ ಆಹಾರದಲ್ಲಿ ವಿಟಮಿನ್ ಕೊರತೆ ಇದೆ ಅಂತ ಅರ್ಥ ಮತ್ತು ನಾವು ಕೂದಲಿನ ಕಾಳಜಿಯನ್ನು ಮಾಡುತ್ತಿಲ್ಲ ಎಂದರ್ಥ ಹಾಗೂ ಕೇವಲ ಅಷ್ಟೇ ಅಲ್ಲ ಕೆಲವರಿಗೆ ಹೆರಿಡಿಟಿ ಮೂಲಕ ಅಥವಾ ಇನ್ನೂ ಕೆಲವರಿಗೆ ದೇಹದ ಪ್ರಕೃತಿ ಮೇಲೆ ಸಹ ಈ ರೀತಿ ಬಿಳಿಕೂದಲಿನ ತೊಂದರೆ ಉಂಟಾಗುತ್ತದೆ.ಹಾಗಾಗಿ ವಯಸ್ಸಿದ್ದಾಗಲೇ ಬರುವ ಈ ಬಿಳಿ ಕೂದಲಿನ ಸಮಸ್ಯೆಗೆ ಮಾಡಬಹುದಾದ ಪರಿಹಾರವೆಂದರೆ ನಾವು ಸೇವಿಸುವ ಆಹಾರ ಪದ್ಧತಿಯನ್ನು ಮೊದಲು ಸರಿಪಡಿಸಿಕೊಳ್ಳಬೇಕು.

ಈಗ ಆಗಿರುವ ಬಿಳಿ ಕೂದಲನ್ನು ಕಪ್ಪಾಗಿಸಲು ಹೇರ್ ಡೈ ಬಳಸುವುದರ ಬದಲು ಆ ಹೇರ್ ಡೈ ಅನ್ನು ನಾವು ಮನೆಯಲ್ಲೇ ಮಾಡಿಕೊಳ್ಳಬಹುದು ಹೌದು ಆಚೆಯಿಂದ ತಂದು ಈ ಡೈ ಗಳನ್ನು ಬಳಸುವುದಕ್ಕಿಂತ ಮನೆಯಲ್ಲೇ ಮಾಡಿ ಈ ಸರಳ ವಿಧಾನದ ಹೇರ್ ಡೈ ಅನ್ನು.ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಅಂದರೆ ಆಮ್ಲ ಪುಡಿ ಗೋರಂಟಿ ಪುಡಿ ಇಂಡಿಕಾ ಪುಡಿ ಮತ್ತು ನೀರು ಹಾಗೂ ಗ್ರೀನ್ ಟೀ

ಆಮ್ಲ ಅಂದರೆ ಕಾಡು ನೆಲ್ಲಿಕಾಯಿ ತೆಗೆದುಕೊಂಡು ಅದನ್ನು ತುರಿದು ಪುಡಿ ಮಾಡಿಕೊಳ್ಳಬೇಕು ನಂತರ ಈ ಪುಡಿಯನ್ನು ಬಾಣಲೆಗೆ ಹಾಕಿ ಬಣ್ಣ ಬದಲಾಗುವವರೆಗೂ ಹುರಿದುಕೊಳ್ಳಬೇಕು ನಂತರ ಇದನ್ನೂ ಪುಡಿ ಮಾಡಿಕೊಳ್ಳಬೇಕು.ಈ ಆಮ್ಲ ಪುಡಿಗೆ ಗೋರಂಟಿ ಪುಡಿ ಮಿಶ್ರ ಮಾಡಿ ಗ್ರೀನ್ ಟೀ ಹಾಕಿ ಪೇಸ್ಟ್ ಮಾಡಬೇಕು, ಬೆಳಿಗ್ಗೆ ಈ ಪೇಸ್ಟ್ ಗೆ ಇಂಡಿಕಾ ಪುಡಿಯನ್ನು ಸೇರಿಸಿ ಸ್ವಲ್ಪ ನೀರು ಸೇರಿಸಿ, ಪೇಸ್ಟ್ ಮಾಡಿ ಡೈ ಅಷ್ಟು ಕನ್ಸಿಸ್ಟೆನ್ಸಿ ಅಲ್ಲಿ ಮಾಡಿಕೊಂಡು ಇದನ್ನು ಕೂದಲಿಗೆ ಲೇಪನ ಮಾಡಬೇಕು.

ಇದರಿಂದ ಯಾವುದೇ ಸೈಡ್ ಎಫೆಕ್ಟ್ ಗಳಿಲ್ಲದೇ ಕೂದಲು ಕಪ್ಪಾಗುತ್ತದೆ, ಆಮ್ಲ ಕೂದಲಿಗೆ ತುಂಬಾ ಒಳ್ಳೆಯದು ಜೊತೆಗೆ ಗೋರಂಟಿ ಕೂಡ ಸಿಲ್ಕಿ ಕೂದಲನ್ನು ಮಾಡುತ್ತದೆ ಹಾಗೂ ಕೂದಲಿನಲ್ಲಿ ಡ್ರೈನೆಸ್ ಇದ್ದರೆ ಆ ಸಮಸ್ಯೆ ಪರಿಹಾರ ಆಗುತ್ತದೆ ಈ ಸುಲಭ ವಿಧಾನದಿಂದ, ಈ ಮನೆ ಮದ್ದು ಮಾಡುವುದರಿಂದ ತುಂಬಾ ಎಫೆಕ್ಟಿವ್ ಆಗಿ ಕೂದಲಿಗೆ ಪೋಷಣೆ ದೊರೆಯುತ್ತದೆ.ಹಾಗಾಗಿ ಕೆಮಿಕಲ್ ನಿಂದ ಮಾಡಿದ ಹೇರ್ ಡೈ ಅನ್ನು ಬಳಸುವುದಕ್ಕಿಂತ ಈ ಸರಳ ಪರಿಹಾರ ಪಾಲಿಸಿ ಕೂದಲನ್ನು ಕಪ್ಪಾಗಿಸಿ ಕೂದಲಿಗೆ ಕಾಳಜಿ ಮಾಡಿದಂತಾಗುತ್ತದೆ, ಬಿಳಿ ಕೂದಲಿನ ಸಮಸ್ಯೆ ಇದೆಲ್ಲವೂ ನಿವಾರಣೆಯಾಗುತ್ತದೆ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

2 days ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.