ನಿಮ್ಮ ತುಟಿ ಕಪ್ಪಾಗಿದ್ದರೆ ಈ ಒಂದು ಮನೆಯಲ್ಲೇ ಮಾಡೋ ಈ ವಿಧಾನವನ್ನ ಅನುಸರಿಸಿ ಸಾಕು ನಿಮ್ಮ ತುಟಿಗಳು ಕೆಂಪಗೆ ಒಳ್ಳೆ ತೊಂಡೆ ಹಣ್ಣಿನ ತರ ಆಗುತ್ತದೆ… ನಿಮ್ಮ ಅಂದನಾ ವರ್ಣಿಸೋಕು ಕೂಡ ಆಗದೆ ಇರುವಂತಹ ಅಂದ ನಿಮ್ಮ ಪಾಲಾಗುತ್ತದೆ…

ಕಪ್ಪಾದ ತುಟಿಯನ್ನು ಕೆಂಪಗೆ ಮಾಡಬೇಕಾ ಹೌದು ಪಿಂಕ್ ಲಿಪ್ ನಿಮಗೂ ಕೂಡ ಬೇಕಾ ಹಾಗಾದ್ರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ ನಾವು ತಿಳಿಸಿಕೊಡಲಿದ್ದೇವೆ ಪಿಂಕ್ ಲಿಪ್ ಪಡೆದುಕೊಳ್ಳುವುದು ಹೇಗೆ ಎಂಬ ಸುಲಭ ಮಾರ್ಗವನ್ನು. ಹಾಗಾಗಿ ಲೇಖನವನ್ನ ಸಂಪೂರ್ಣವಾಗಿ ತಿಳಿದು ಈ ಲೇಖನದ ನಂತರ ಮನೆಯಲ್ಲಿ ನೀವು ಕೂಡ ಇದನ್ನು ದಿನಬಿಟ್ಟು ದಿನ ಪಾಲಿಸುತ್ತಾ ಬನ್ನಿ.

ಹೌದು ಇಂದಿನ ಲೇಖನದಲ್ಲಿ ನಿಮ್ಮ ತುಟಿಗಳನ್ನು ಕೆಂಪಾಗಿಸಲು ಮಾಡಬಹುದಾದ ಸುಲಭ ಪ್ರಯತ್ನದ ಬಗ್ಗೆ ಮಾತನಾಡುತ್ತಿದ್ದು ಈ ಸಮಯದಲ್ಲಿ ನೀವು ಮಾಡಬೇಕಾಗಿರುವುದೇನೆಂದರೆ, ಹೌದು ಸ್ಕ್ರಬ್ಬಿಂಗ್ ನಂತರ ಲಿಪ್ ಬಾಮ್ ಇದೆರಡನ್ನು ನೀವು ಮನೆಯಲ್ಲಿಯೇ ಮಾಡಬಹುದು ಪಾರ್ಲರ್ ಗೆ ಹೋಗುವ ಅವಶ್ಯಕತೆ ಇಲ್ಲ ಹಾಗಾಗಿ ನೀವು ಮನೆಯಲ್ಲಿಯೇ ಮಾಡಬಹುದಾದ ಈ ಸುಲಭ ಪರಿಹಾರ ತುಟಿಗಳಿಗೆ ಆಗಲಿ ನಿಮ್ಮ ಚರ್ಮಕ್ಕೆ ಆಗಲಿ ಯಾವುದೇ ತರಹದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ.

ಈ ಲೇಖನವನ್ನು ಸಂಪೂರ್ಣವಾಗಿ ತಿಳಿದಮೇಲೆ ಪುರುಷರು ಮಹಿಳೆಯರು ಅನ್ನದ ಚಿಕ್ಕಮಕ್ಕಳು ಕೂಡ ಪಾಲಿಸಬಹುದಾದ ಸರಳ ಮನೆಮದ್ದನ್ನು ನೀವು ಕೂಡ ಪಾಲಿಸಿ ಬೇರೆಯವ್ರಿಗೂ ಕೂಡ ಈ ಚಿಕ್ಕ ಮನೆಮದ್ದಿನ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡಿಹೆಣ್ಣು ಮಕ್ಕಳಿಗೆ ಸಾಮಾನ್ಯವಾಗಿ ಪಿಂಕ್ ಲಿಪ್ ಇರಬೇಕು ಎಂಬ ಆಸೆ ಬಹಳ ಇರುತ್ತದೆ ಅದಕ್ಕಾಗಿ ಅವರು ಲಿಪ್ ಸ್ಟಿಕ್ ಹಚ್ಚುವುದು ಅಲ್ವ ಈ ತುಟಿಗೆ ಬಣ್ಣ ಹಾಕುವುದು ಇಂದಿನ ಪದ್ಧತಿಯೇನಲ್ಲ ಆದರೆ ಇವತ್ತಿನ ದಿನಗಳಲ್ಲಿ ಈ ಟ್ರೆಂಡ್ ತುಂಬಾನೇ ಹೆಚ್ಚಾಗಿದೆ ಲಿಪ್ ಸ್ಟಿಕ್ ಬಳಸುವವರ ಸಂಖ್ಯೆ ಕೂಡ ಅತಿ ಹೆಚ್ಚಾಗಿದೆ

ಆದರೆ ಲಿಪ್ ಸ್ಟಿಕ್ ಅಷ್ಟೊಂದು ಸೇಫ್ ಅಲ್ಲ ಯಾಕೆಂದರೆ ಲಿಪ್ ಸ್ಟಿಕ್ ಅನ್ನು ಕೆಮಿಕಲ್ಸ್ ನಿಂದ ಮಾಡಿರುವುದರಿಂದ ಈ ಲಿಪ್ ಸ್ಟಿಕ್ ಅನ್ನು ನಾವು ಆದಷ್ಟು ಬಳಸುವುದು ಕಡಿಮೆ ಮಾಡಬೇಕುಈಗ ಮನೆಮದ್ದಿನ ಕುರಿತು ಮಾತನಾಡುವುದಾದರೆ ಕಪ್ಪು ತುಟಿಗಳಿಗೆ ಕಾರಣ ಹಲವು ಆದರೆ ಈಗ ನಾವು ಇವತ್ತಿನ ಲೇಖನಿಯಲ್ಲಿ ಕಾರಣಗಳನ್ನು ತಿಳಿಯುವುದಕ್ಕಿಂತ ಮೊದಲು ಪರಿಹಾರವನ್ನು ತಿಳಿಯೋಣ ಮುಂದೊಂದು ದಿನ ಇದೇ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಅನ್ನೋ ತಿಳಿಸಿಕೊಡುತ್ತೇವೆ

ಹೌದು ಮೊದಲಿಗೆ ತುಟಿಗಳನ್ನ ಸ್ಕ್ರಬ್ ಮಾಡಬೇಕು ಇದರಿಂದ ತುಟಿಯ ಮೇಲಿರುವ ಡೆಡ್ ಸ್ಕಿನ್ ತೆಗೆದು ಹಾಕಬಹುದು ಕಪ್ಪು ಕಲೆಗಳು ಕೂಡ ನಿವಾರಣೆಯಾಗುತ್ತೆ ಇದಕ್ಕೆ ಕ್ಯಾರೆಟ್ ರಸವನ್ನು ತೆಗೆದುಕೊಳ್ಳಿ ಹೌದು ಕ್ಯಾರೆಟ್ ತುರಿದು ಅದರ ರಸವನ್ನು ಬೇರ್ಪಡಿಸಿಕೊಂಡು ಆ ರಸವನ್ನು ತೆಗೆದುಕೊಂಡು ಅದಕ್ಕೆ ಸಕ್ಕರೆ ಮಿಶ್ರಣ ಮಾಡಿ ನಂತರ ಈ ಸ್ಕ್ರಬ್ ನಿಂದ ನಿಮ್ಮ ತುಟಿಗಳು ನಿಧಾನವಾಗಿ ಸ್ಕ್ರಬ್ ಮಾಡಿ

ಈ ರೀತಿ ಮಾಡುವುದರಿಂದ ಈ ಮೊದಲೇ ಹೇಳಿದಂತೆ ಡೆಡ್ ಸ್ಕಿನ್ ತೆಗೆದು ಹಾಕಬಹುದು ಮತ್ತು ತುಟಿಗಳು ಮೃದು ಆಗುತ್ತದೆ ಕೆಲವರಿಗೆ ಡ್ರೈ ಲಿಪ್ಸ್ ಇರುತ್ತದೆ ಮತ್ತು ತುಟಿಗಳು ಮೃದು ಇರುವುದಿಲ್ಲ ಆದರೆ ಈ ವಿಧಾನದಿಂದ ನಿಮ್ಮ ತುಟಿಗಳು ಸಾಫ್ಟ್ ಆಗುತ್ತದೆ.ಬಳಿಕ ಲಿಪ್ ಬಾಮ್ ಲಿಪ್ ಬಾಮ್ ಮಾಡುವ ವಿಧಾನ ಹೇಗೆಂದರೆ ಕ್ಯಾರೆಟ್ ರಸವನ್ನು ತೆಗೆದುಕೊಳ್ಳಿ ಹೌದು ಕ್ಯಾರೆಟ್ ಅನ್ನು ರುಬ್ಬಿ ಅದರಿಂದ ಜ್ಯೂಸ್ ತೆಗೆದುಕೊಂಡು ಆ ಜ್ಯೂಸ್ ಗೆ ನೀವು ತುಪ್ಪವನ್ನ ಮಿಶ್ರಾ ಮಾಡಬೇಕಾಗಿರುತ್ತದೆ ಆದರೆ

ಕ್ಯಾರೆಟ್ ಜ್ಯೂಸ್ ಗೆ ನೇರವಾಗಿಯೇ ತುಪ್ಪ ಮಿಶ್ರಮಾಡಬಾರದು ಈ ಕ್ಯಾರೆಟ್ ಜ್ಯೂಸನ್ನು ಸ್ವಲ್ಪ ಬಿಸಿ ಮಾಡುತ್ತಾ ಎಬಿಸಿ ಆಗುವಾಗಲೇ ಇದಕ್ಕೆ ತುಪ್ಪ ಸೇರಿಸಿ ಅದನ್ನು ತಣಿಯಲು ಬಿಡಬೇಕು ಬಳಿಕ ಗ್ಲಾಸ್ ಡಬ್ಬಕ್ಕೆ ಇದೆನಾ ತೆಗೆದಿಟ್ಟು ಪ್ರತಿದಿನ ನಿಮ್ಮ ತುಟಿಗೆ ಲಿಪ್ ಬಾಮ್ ಅನ್ನು ಹಚ್ಚುತ್ತ ಬನ್ನಿ ಮತ್ತು ಸ್ಕ್ರಬ್ ಮಾಡುವುದಾದರೆ ದಿನಬಿಟ್ಟು ದಿನ ನಿಮ್ಮ ತುಟಿಗಳಿಗೆ ಸ್ಕ್ರಬ್ ಮಾಡಿ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

14 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.