ಸ್ನೇಹಿತರೆ ಸಾಮಾನ್ಯವಾಗಿ ನಾವು ಪ್ರತಿನಿತ್ಯ ಹಲವಾರು ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಆ ಸಮಸ್ಯೆಗಳೆಲ್ಲ ನಮ್ಮನ್ನು ಒಂದಲ್ಲ ಒಂದು ದಿನ ಅತಿ ತೀವ್ರವಾಗಿ ಕಾಡಬಹುದಾಗಿದೆ. ಆದರೆ ಈ ದಿನ ನಾವು ಒಂದು ವಿಶೇಷವಾದ ಸಮಸ್ಯೆಗೆ ಪರಿಹಾರವನ್ನು ಒದಗಿಸಿ ಕೊಡುತ್ತೇವೆ ಈ ಮಾಹಿತಿ ಮೂಲಕ.
ಅದೇನೆಂದರೆ ಸಾಮಾನ್ಯವಾಗಿ ಸ್ವಲ್ಪ ಆಹಾರ ತಿಂದರೂ ಸಹ ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿರುವುದನ್ನು ನಾವು ಕಾಣಬಹುದಾಗಿದೆ ಕೊಲೆಸ್ಟ್ರಾಲ್ ಎಂದರೆ ಎಲ್ಲರಿಗೂ ತಿಳಿದಿರುವ ವಿಷಯ ಇರುವ ಆರೋಗ್ಯವನ್ನು ತುಂಬಾ ಹಾಳು ಮಾಡುತ್ತದೆ ಒಂದು ಸ್ವಲ್ಪ ಆಹಾರವನ್ನು ಹೆಚ್ಚಾಗಿ ತಿನ್ನಬೇಕು ಎಂದರು ನಾವು ಯೋಚನೆ ಮಾಡಿಕೊಂಡು ಕೂರಬೇಕು ಆದರೆ ಈ ದಿನ ನಾವು ನಿಮಗೆ ಕೊಲೆಸ್ಟ್ರಾಲ್ ಗೆ ಸಂಬಂಧಪಟ್ಟ ಹಾಗೆ ಮನೆಯಲ್ಲೇ ಸುಲಭವಾಗಿ ತಯಾರು ಮಾಡುವಂತಹ ಒಂದು ಮನೆಮದ್ದನ್ನು ತಿಳಿಸಿಕೊಡುತ್ತೇವೆ.
ಈ ಮನೆಮದ್ದನ್ನು ನಾವು ಹೇಳಿದ ರೀತಿಯಲ್ಲಿ ಸರಿಯಾಗಿ ಉಪಯೋಗ ಮಾಡಿಕೊಂಡು ಬಳಸುತ್ತಾ ಬರುವುದರಿಂದ ಖಂಡಿತವಾಗಿಯೂ ನೀವು ಕೊಲೆಸ್ಟ್ರಾಲ್ ದಿಂದ ಮುಕ್ತಿಯನ್ನ ಪಡೆಯುತ್ತಿರ, ಇದು ಸುಲಭವಾದಂತ ಮನೆಮದ್ದು. ಏಕೆಂದರೆ ಮನೆಯಲ್ಲಿ ಇರುವ ಸಾಮಗ್ರಿಗಳಿಂದ ಮಾಡಬಹುದಾದ ಮನೆಮದ್ದಾಗಿರುವ ನಾವು ಗಮನಿಸಬಹುದಾಗಿದೆ.
ಮೊದಲು ನಾವು ತಿಳಿದುಕೊಳ್ಳಬೇಕಾದ ವಿಷಯವೆಂದರೆ ಕೊಲೆಸ್ಟ್ರಾಲ್ ಹೆಚ್ಚಾದರೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಈ ಮದ್ದು ರಕ್ತದಲ್ಲಿರುವ ಕೊಬ್ಬು ಕರಗಿಸುತ್ತದೆ ಹೃದಯ ಸಂಬಂಧಿತ ಸಮಸ್ಯೆಯನ್ನು ಗುಣಪಡಿಸುತ್ತದೆ. ಎಚ್ ಡಿಎಲ್ ಕೊಲೆಸ್ಟ್ರಾಲ್ ಎಂದರೆ ಒಳ್ಳೆಯದು ಯಲ್ ಡಿಎಲ್ ಎಂದರೆ ಕೆಟ್ಟ ಕೊಲೆಸ್ಟಾಲ್.ಮನೆಮದ್ದನ್ನು ಮಾಡಲು ಬೇಕಾಗಿರುವುದು ಜೀರಿಗೆ, ಬೆಳ್ಳುಳ್ಳಿ,ಶುಂಠಿ, ಮೆಂತ್ಯ,ಬೆಣ್ಣೆ, ಅರಿಶಿಣಪುಡಿ, ಕರಿಬೇವಿನಎಲೆ. ಬೆಣ್ಣೆ ಆರೋಗ್ಯಕ್ಕೆ ಒಳ್ಳೆಯದು ಪ್ರೋಬಯೋಟಿಕ್ ಹೊಂದಿದೆ.
ಮೆಂತ್ಯೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ ಜೊತೆಗೆ ಜೀರಿಗೆ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚು ಮಾಡುತ್ತದೆ.
ಹೆಚ್ಚಾಗಿ ನಾವು ಜೀರಿಗೆಯನ್ನು ಬಳಸುವುದರಿಂದ ದೇಹದಲ್ಲಿ ಜೀರ್ಣಕ್ರಿಯೆ ಹೆಚ್ಚಾಗುವುದನ್ನು ನಾವು ಕಾಣಬಹುದಾಗಿದೆ ಇದು ತುಂಬಾ ಉಪಯೋಗ ವಾಗಿರುವುದನ್ನು ನಾವು ಗಮನಿಸಬಹುದಾಗಿದೆ.ಶುಂಠಿ ರಕ್ತದಲ್ಲಿರುವ ಗ್ಲುಕೋಸ್ ಅಂಶವನ್ನು ಹೆಚ್ಚಿಸುತ್ತದೆ, ಈ ರೀತಿ ಪ್ರತಿಯೊಂದು ಕೂಡ ನಮ್ಮ ದೇಹದಲ್ಲಿ ಒಂದೊಂದು ಅಂಶವನ್ನು ಹೆಚ್ಚು ನಾವು ಗಮನಿಸಬಹುದು ಇವೆಲ್ಲವೂ ಕೂಡ ಮೊದಲು ಕೆಟ್ಟದ್ದನ್ನ ಕಡಿಮೆ ಮಾಡಿ ಒಳ್ಳೇದನ್ನ ಹೆಚ್ಚಿಸಿಕೊಂಡು ಬರುವುದನ್ನು ಕಾಣಬಹುದು.
ಮೊದಲು ಬೆಣ್ಣೆ ಮತ್ತು ನೀರನ್ನು ಚೆನ್ನಾಗಿ ಒಂದು ಬಟ್ಟಲಿಗೆ ಹಾಕಿ ಮಿಕ್ಸ್ ಮಾಡಿ ಕೊಳ್ಳಬೇಕು ಅದಾದ್ಮೇಲೆ ಜೀರಿಗೆ ಮತ್ತು ಮೆಂತ್ಯ ಪುಡಿ ಮಾಡಿ ಚೆನ್ನಾಗಿ ಮಿಕ್ಸ್ ಮಾಡಬೇಕು.ಶುಂಠಿ ಬೆಳ್ಳುಳ್ಳಿ ಕರಿಬೇವು ಇವೆಲ್ಲವನ್ನೂ ಹಾಕಿ ಚೆನ್ನಾಗಿ ಕಲಸಬೇಕು ಅದಾದ ನಂತರ ಅದಕ್ಕೆ ಅರಿಶಿಣವನ್ನು ಸೇರಿಸಿಕೊಳ್ಳಬೇಕು ಈ ಎಲ್ಲ ಮಿಶ್ರಣವನ್ನ ಹಾಕಿಕೊಂಡು ನಾವು ಪ್ರತಿನಿತ್ಯವೂ ಕೂಡ ಸೇವಿಸುತ್ತಾ ಬರಬೇಕು, ಹೀಗೆ ಸೇವಿಸುತ್ತಾ ಬರುವುದರಿಂದ ಖಂಡಿತವಾಗಿಯೂ ನೀವು ನೈಸರ್ಗಿಕವಾಗಿ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿಕೊಳ್ಳುವುದನ್ನು ಕಾಣಬಹುದಾಗಿದೆ, ಇದು ಸರಳವಾದದ್ದು ಮಾಹಿತಿಯಾಗಿರುವುದರಿಂದ ಮತ್ತು ಸರಳವಾಗಿದೆ.
ನೀವು ಪ್ರತಿನಿತ್ಯವೂ ಕೂಡ ತೆಗೆದುಕೊಳ್ಳುತ್ತಾ ಬನ್ನಿ ಒಂದು ವಾರದಲ್ಲಿ ನಿಮಗೆ ಇದರ ಫಲಿತಾಂಶ ಸಿಗುತ್ತದೆ, ಅದಾದ ನಂತರ ನಿಮಗೆ ಕೊಲೆಸ್ಟ್ರಾಲ್ ಕಡಿಮೆಯಾದ ಬಳಿಕ ಬೇರೆಯವರಿಗೂ ಕೂಡ ಈ ಸುಲಭವಾದ ಮನೆ ಮದ್ದು ತಿಳಿಸಿಕೊಡಿ. ಏಕೆಂದರೆ ಕೊಲೆಸ್ಟ್ರಾಲ್ ಎಂಬುದು ಪ್ರತಿಯೊಬ್ಬ ವ್ಯಕ್ತಿಯನ್ನು ಕೂಡ ಕಾಡುವುದು ನಾವು ಗಮನಿಸಬಹುದಾಗಿದೆ.ಕೊಲೆಸ್ಟ್ರಾಲ್ ಒಮ್ಮೆ ಬಂದರೆ ಆಹಾರ ಪದಾರ್ಥದಲ್ಲಿ ನಾವು ತುಂಬಾ ಬದಲಾವಣೆಯಿಂದ ಮಾಡಿಕೊಳ್ಳಬೇಕಾಗಿರುತ್ತದೆ ಅದರ ಬದಲು ಈ ರೀತಿ ಸುಲಭವಾದ ಮನೆಮದ್ದನ್ನು ಉಪಯೋಗಿಸಲು ಬೇರೆಯವರಿಗೂ ಸಹ ಸಲವೇ ಸಲಹೆ ನೀಡಿ ಧನ್ಯವಾದ.