ನಿಮ್ಮ ದೇಹದಲ್ಲಿ ಹೆಚ್ಚಿನ ಬೊಜ್ಜಿನ ಅಂಶ ಇದ್ರೆ ಬೆಳ್ಳುಳಿಯನ್ನ ಸುಟ್ಟು ಹೀಗೆ ಮಾಡಿ ತಿನ್ನಿ ಸಾಕು ದೇಹದಲ್ಲಿ ಬಾರಿ ಬದಲಾವಣೆ ಆಗುತ್ತೆ…

219

ಹುರಿದ ಬೆಳ್ಳುಳ್ಳಿ ತಿಂದರೆ ಏನೆಲ್ಲಾ ಆಗಬಹುದು ಗೊತ್ತಾ! ಹೌದು ನಿಮ್ಮ ದೇಹದ ಅರ್ಧದಷ್ಟು ಅನಾರೋಗ್ಯ ಸಮಸ್ಯೆಯನ್ನೂ ಈ ಪರಿಹಾರವನ್ನು ಪಾಲಿಸುವ ಮೂಲಕ ನಿವಾರಣೆ ಮಾಡಿಕೊಳ್ಳಬಹುದು, ಹಾಗಾದರೆ ಬನ್ನಿ ಏನೆಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಬೆಳ್ಳುಳ್ಳಿ ಮನೆ ಮದ್ದು ತಿಳಿಯೋಣ.ಹೌದು ಹುರಿದ ಬೆಳ್ಳುಳ್ಳಿ ಅಪಾರವಾದ ಶಕ್ತಿಯನ್ನು ಹೊಂದಿದೆ ಹಾಗಾಗಿ ಈ ಲೇಖನದಲ್ಲಿ ಬೆಳ್ಳುಳ್ಳಿಯ ಇನ್ನಷ್ಟು ಆರೋಗ್ಯಕಾರಿ ಲಾಭಗಳ ಕುರಿತು ಮಾತನಾಡುತ್ತಿರುವಾಗ ನೀವು ಹುರಿದ ಬೆಳ್ಳುಳ್ಳಿ ತಿಂದಾಗ ಏನೆಲ್ಲ ಆಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ನಿಮ್ಮ ಆರೋಗ್ಯ ಉತ್ತಮವಾಗಿರಬೇಕು ಹಾಗಾದರೆ ದಿನಕ್ಕೆ ಒಂದೇ ಬಾರಿ ಸಾಕು ಈ ಹುರಿದ ಬೆಳ್ಳುಳ್ಳಿ ಅನ್ನ ತಿನ್ನಿ ಇದು ಊಟವಾದ ನಂತರ ತಿನ್ನಬಹುದು ಅಥವಾ ಉಷಾ ಪಾನದ ನಂತರ ಬೆಳ್ಳುಳ್ಳಿಯನ್ನು ಹುರಿದು ತಿನ್ನಬಹುದು.ಹೌದು ರಕ್ತ ಶುದ್ಧಿ ಮಾಡಲು ಸಹಕಾರಿ ಬೆಳ್ಳುಳ್ಳಿ ಇದರಲ್ಲಿ ಮೆಗ್ನೀಷಿಯಂ ನಿಯಾಸಿನ್ ಅಂತಹ ಅಪರೂಪವಾದ ಅಂಶ ಅಡಗಿದ್ದು ಈ ಬೆಳ್ಳುಳ್ಳಿಯನ್ನು ನಾವು ಹಸಿಯಾಗಿ ತಿನ್ನುವುದಕ್ಕೆ ಅಷ್ಟಾಗಿ ಇಷ್ಟಪಡುವುದಿಲ್ಲ. ಯಾಕೆಂದರೆ ಇದರಲ್ಲಿರುವ ಆ ಘಾಟು ಅಥವಾ ಆ ಬೆಳ್ಳುಳ್ಳಿಯಲ್ಲಿರುವ ವಾಸನೆಯು ಹಲವರಿಗೆ ಬೆಳ್ಳುಳ್ಳಿ ತಿನ್ನದೇ ಇರುವ ಹಾಗೆ ಮಾಡುತ್ತದೆ.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಆಗುವ ಲಾಭವೇನು ಅಂತ ಮಾತನಾಡುತ್ತಿದ್ದರೆ ಹೌದು ಬೆಳ್ಳುಳ್ಳಿಯಲ್ಲಿರುವ ಘಾಟು ತಡೆಯಲು ಸಾಧ್ಯವಾಗದೆ ಹಲವರು ಬೆಳ್ಳುಳ್ಳಿಯನ್ನು ತಿನ್ನಲು ಇಷ್ಟಪಡುವುದಿಲ್ಲ.ಆದರೆ ಬೆಳ್ಳುಳ್ಳಿಯನ್ನು ಹುರಿದು ತಿಂದರೆ ಬಾಯಿಗೆ ರುಚಿ ಕೂಡ ಮತ್ತು ಬೆಳ್ಳುಳ್ಳಿಯಲ್ಲಿ ಇರುವಂತಹ ಘಾಟು ಸಹ ಕಡಿಮೆಯಾಗುತ್ತದೆ. ಹಾಗಾಗಿ ಬೆಳ್ಳುಳ್ಳಿಯನ್ನು ಹಾಗೇ ತಿನ್ನುವುದಕ್ಕಿಂತ ಅಂದರೆ ಹಸಿಯಾಗಿ ತಿನ್ನುವುದರ ಬದಲು ಬೆಳ್ಳುಳ್ಳಿಯನ್ನು ಹುರಿದು ತಿನ್ನಿ ಅದರ ರುಚಿ ನೋಡಿ ತುಂಬಾ ಚೆನ್ನಾಗಿರುತ್ತದೆ ನಾಲಿಗೆಗೆ ರುಚಿ ಜೊತೆಗೆ ಆರೋಗ್ಯಕ್ಕೆ ಸಾಕಷ್ಟು ಆರೋಗ್ಯಕರ ಪ್ರಯೋಜನಗಳು.

ಬನ್ನಿ ಆ ಆರೋಗ್ಯಕರ ಲಾಭಗಳ ಕುರಿತು ತಿಳಿಯೋಣ, ಮೊದಲನೆಯದಾಗಿ ಅಸ್ತಮಾದಂತಹ ಸಮಸ್ಯೆ ಬಾರದಿರುವ ಹಾಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ ಯಾರಿಗೆ ಅಸ್ತಮಾ ಇರುತ್ತದೆ ಅಂಥವರು ಈ ಪರಿಹಾರವನ್ನು ಕರೆ ಮಾಡಿ ಶ್ವಾಸಕೋಶ ಸಂಬಂಧಿ ತೊಂದರೆ ನಿವಾರಣೆಗೆ ಈ ಹುರಿದ ಬೆಳ್ಳುಳ್ಳಿ ಪ್ರಯೋಜನಕಾರಿಯಾಗಿರುತ್ತದೆ.ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಹೆಣ್ಣು ಮಕ್ಕಳಿಗೆ ಆಗುವ ಲಾಭದ ಕುರಿತು ಹೇಳುವುದಾದರೆ ಮೆನೋಪಾಸ್ ತೊಂದರೆ ನಿವಾರಣೆ ಆಗುತ್ತದೆ.

ಪೀರಿಯಡ್ಸ್ ಸಮಯದಲ್ಲಿ ಕಾಡುವ ಹೊಟ್ಟೆನೋವು ನಿವಾರಣೆಯಾಗುತ್ತದೆ ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ.ಇನ್ನೂ ಹಾರ್ಮೋನ್ ಇಂಬ್ಯಾಲೆನ್ಸ್ ನಿವಾರಿಸುತ್ತೆ ಶ್ವಾಶಕೋಶ ಕ್ಲೀನ್ ಮಾಡುತ್ತದೆ ಕರುಳು ಕ್ಲೀನ್ ಮಾಡಲು ಸಹಕಾರಿ ಹಾಗೂ ಮಲಬದ್ಧತೆ ಅಂತಹ ಸಮಸ್ಯೆ ನಿವಾರಣೆಗೂ ಸಹಕಾರಿ ಹುರಿದ ಬೆಳ್ಳುಳ್ಳಿ .ಹಸಿವಾಗುತ್ತಿಲ್ಲ ಅನ್ನೋರು ಹುರಿದ ಬೆಳ್ಳುಳ್ಳಿಯನ್ನು ಪ್ರತಿದಿನ ಖಾಲಿ ಹೊಟ್ಟೆಗೆ ತಿನ್ನುತ್ತ ಬನ್ನಿ ನೋಡಿ ಹಸಿವಾಗದಿರುವ ಇಂತಹ ಸಮಸ್ಯೆ ಬೇಗನೆ ಪರಿಹಾರವಾಗುತ್ತದೆ

ಹೌದು ಹಲವರಿಗೆ ಸಮಯಕ್ಕೆ ಸರಿಯಾಗಿ ಹಸಿವಾಗುವುದಿಲ್ಲ ಹಲವರಿಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ಅದು ಗ್ಯಾಸ್ಟ್ರಿಕ್ ಆಗಿರುತ್ತದೆ ದೇಹದಲ್ಲಿ ವಾಯು ಸಮಸ್ಯೆ ಇದ್ದಾಗ ಇನ್ನೂ ಬೇರೆ ತರಹದ ಸಮಸ್ಯೆಗಳು ಕೂಡ ಉಂಟಾಗುತ್ತದೆ ಹಾಗಾಗಿ ಹುರಿದ ಬೆಳ್ಳುಳ್ಳಿ ಇದಕ್ಕೆ ಪರಿಹಾರ ಕೊಡುತ್ತೆ.ಹೌದು ಹುರಿದ ಬೆಳ್ಳುಳ್ಳಿ ತಿನ್ನುವುದರಿಂದ ಇದು ಜಠರ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ ಹಾಗಾಗಿ ದೇಹದಲ್ಲಿರುವ ವಾಯುವನ್ನು ಹೊರಹಾಕಲು ಸಹಕಾರಿಯಾಗಿರುವ ಈ ಹುರಿದ ಬೆಳ್ಳುಳ್ಳಿ ಇದನ್ನು ತಿನ್ನೋದ್ರಿಂದ ಸಮಯಕ್ಕೆ ಸರಿಯಾಗಿ ಹಸಿವೆಯಾಗುತ್ತದೆ, ಹಾಗೂ ಉತ್ತಮ ಆರೋಗ್ಯ ಲಭಿಸುತ್ತದೆ. ಆಲ್ರೌಂಡ್ ಆರೋಗ್ಯಪಡೆದುಕೊಳ್ಳಲು ಪ್ರತಿದಿನ ಹುರಿದ ಬೆಳ್ಳುಳ್ಳಿ ತಿನ್ನುತ್ತಾ ಬನ್ನಿ ಇದು ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ಸಹ ನಮ್ಮ ಆರೋಗ್ಯವನ್ನು ಕಾಪಾಡುತ್ತೆ.