ನಿಮ್ಮ ಮನೆಯಲ್ಲಿ ಇರೋ ಬೀರುವನ್ನ ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಇಡಬೇಡಿ ಹಾಗೆ ಮಾಡಿದರೆ ಆರ್ಥಿಕ ಸಮಸ್ಸೆಗಳು ನಿಮ್ಮನ್ನ ಯಾವಾಗಲು ಕಾಡುತ್ತ ಇರುತ್ತವೆ… ಅಷ್ಟಕ್ಕೂ ಯಾವ ದಿಕ್ಕಿನಲ್ಲಿ ಇಡಬಾರದು ಗೊತ್ತ …

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ತಿಳಿಸಲು ಹೊರಟಿರುವ ಈ ಲೇಖನ ಮನೆಯಲ್ಲಿ ಹಣಕಾಸು ದುಬಾರಿ ಬೆಲೆಯ ಕೆಲವೊಂದು ವಸ್ತುಗಳು ಅಂದರೆ ಬಂಗಾರ ಒಡವೆ ಇಂತಹ ವಸ್ತುಗಳನ್ನು ನಾವು ಇಡುವ ಸ್ಥಳದಲ್ಲಿ ಅಂದರೆ ಬೀರು ಬೀರುವನ್ನು ಇಡುವುದು ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದನ್ನೂ ನಾವು ಮೊದಲು ತಿಳಿದುಕೊಳ್ಳಬೇಕು ಹೌದು ಈ ಲೇಖನದಲ್ಲಿ ನಾವು ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಯಾವ ದಿಕ್ಕಿನಲ್ಲಿ ನೀವು ಬೀರುವನ್ನು ಇಟ್ಟರೆ ಮತ್ತು ದುಬಾರಿ ಬೆಲೆ ಬಾಳುವ ವಸ್ತುಗಳನ್ನು ಇಟ್ಟರೆ ಅದು ನಿಮಗೆ ಏಳಿಗೆ ತರುತ್ತದೆ ಒಳಿತು ಮಾಡುತ್ತದೆ ಎಂಬುದನ್ನು ತಿಳಿಸಿಕೊಡುತ್ತೇವೆ. ಹೌದು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮತ್ತು ಮಾಹಿತಿ ತಿಳಿದು ಇದನ್ನು ನೀವು ಕೂಡ ಪಾಲಿಸಿ ಖಂಡಿತ ನಿಮ್ಮ ಮನೆಯಲ್ಲಿಯೂ ಕೂಡ ಕೆಲವೊಂದು ಉತ್ತಮ ಬದಲಾವಣೆ ನೀವೇ ಕಾಣಬಹುದು.

ಹಲವರಿಗೆ ಗೊತ್ತಿಲ್ಲ ಬೀರುವನ್ನು ಎಲ್ಲೆಂದರಲ್ಲಿ ಇಟ್ಟರೆ ಅದು ನಮ್ಮ ಆರ್ಥಿಕ ಸಮಸ್ಯೆಯ ಮೇಲೆ ಪ್ರಭಾವ ಬೀರುತ್ತದೆ ಅಂತ ಆದ ಕಾರಣ ತಮಗೆ ಇಷ್ಟ ಬಂದ ಕಡೆ ಹಾಗು ಅಲಂಕಾರಿಕವಾಗಿ ಬೀರುವನ್ನು ಕೂಡ ಕೆಲವೊಂದು ದಿಕ್ಕಿಗೆ ಇಟ್ಟು ಬಿಡುತ್ತಾರೆ ಆದರೆ ಈ ರೀತಿ ಮಾಡುವುದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಅನ್ನೋದನ್ನು ಊಹೆ ಮಾಡಲು ಸಾಧ್ಯವಾಗಿರುವುದಿಲ್ಲ ಅಷ್ಟು ದೊಡ್ಡ ಸಮಸ್ಯೆಗಳು ಎದುರಾಗಿ ಬಿಡುತ್ತದೆ. ಇದೆ ಆದ್ದರಿಂದ ಈ ಪರಿಹಾರವನ್ನು ಸಂಪೂರ್ಣವಾಗಿ ತಿಳಿದರೆ ನೀವು ಕೂಡ ಖಂಡಿತ ನಿಮ್ಮ ಮನೇಲಿ ಎದುರಾಗುತ್ತಿರುವ ಆರ್ಥಿಕ ಸಂಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಬಹುದು ಅದು ಹೇಗೆ ಅನ್ನುವುದನ್ನು ಕೂಡ ತಿಳಿಸಿಕೊಡುತ್ತೇವೆ ಮತ್ತು ನೀವು ಈಗಾಗಲೇ ಆರ್ಥಿಕವಾಗಿ ಬಹಳ ಸಮಸ್ಯೆಗಳನ್ನು ಎದುರಿಸಿದ್ದ ಈ ಪರಿಹಾರವನ್ನು ನೀವು ಕೂಡ ಪಾಲಿಸಿ ಮತ್ತು ನಿಮ್ಮ ಮನೆಯಲ್ಲಿ ಹಣಕಾಸು ಇಡುವ ಬೀರುವನ್ನು ಈ ದಿಕ್ಕಿನಲ್ಲಿಯೇ ಇಡಿ.

ಹೌದು ಸಾಮಾನ್ಯವಾಗಿ ನಾವು ಹಣಕ್ಕೆ ಎಷ್ಟು ಬೆಲೆ ಕೊಡುತ್ತೇವೆ ಅಲ್ವಾ ಹಾಗೆ ಹಣ ಇಡುವ ಜಾಗವನ್ನು ಕೂಡ ಅಷ್ಟೇ ಶುಚಿಯಾಗಿ ಶುಧ್ಧವಾಗಿ ಇಟ್ಟು ಕೊಂಡಿರಬೇಕು. ಹೌದು ಹಣ ಅಂದರೆ ಲಕ್ಷ್ಮೀದೇವಿಯ ಸಮಾನವಾಗಿರುತ್ತದೆ ಯಾವಾಗ ನಾವು ಹಣವನ್ನು ಅವಮಾನಿಸುತ್ತೇವೆ ಆಗ ಲಕ್ಷ್ಮೀದೇವಿಯನ್ನು ಅವಮಾನಿಸಿದ ಹಾಗೆ ಲೆಕ್ಕ ಆದ್ದರಿಂದ ಯಾವತ್ತಿಗೂ ಹಣ ಇಡುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಿ ಹಣಕ್ಕೆ ಅವಮಾನ ಮಾಡಬೇಡಿ ಬೀರು ವಿಚಾರಕ್ಕೆ ಬಂದರೆ ಬೀರುವನ್ನು ಯಾವ ದಿಕ್ಕಿನಲ್ಲಿ ಇರಿಸಬೇಕು ಅಂದರೆ ಈ ಬೀರುವನ್ನು ಉತ್ತರ ದಿಕ್ಕಿಗೆ ಇಡಬೇಕು ಹೌದು ನಾವು ಬಾಗಿಲು ತೆಗೆದಾಗ ಅದು ಉತ್ತರ ದಿಕ್ಕಿಗೆ ಮುಖ ಮಾಡಿರಬೇಕು ಆ ರೀತಿ ನಾವು ಬೀರುವನ್ನು ಇಡಬೇಕು ಹಣ ತೆಗೆಯುವಾಗ ಅಥವಾ ಇನ್ಯಾವುದೇ ವಸ್ತುವನ್ನು ತೆಗೆಯಲು ಹೋದಾಗ ನಾವು ಬೀರುವಿನ ಬಾಗಿಲು ತೆಗೆದಾಗ ಅದು ಉತ್ತರಮುಖವಾಗಿ ತೆಗೆಯಬೇಕು ಆಗ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸದಾ ನೆಲೆಸಿರುತ್ತದೆ ಹಾಗೂ ಆರ್ಥಿಕ ಸಮಸ್ಯೆಗಳು ದೂರವಾಗಿ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ ನೀವು ಆರ್ಥಿಕವಾಗಿ ವೃದ್ಧಿ ಕಾಣುತ್ತೀರ.

ಆದಕಾರಣ ಈ ಸಮಸ್ಯೆಗಳು ನಿಮಗೂ ಕೂಡ ಇದ್ದರೆ ಆರ್ಥಿಕವಾಗಿ ನೀವು ಕೂಡ ಬಳಲುತ್ತಾ ಇದ್ದಲ್ಲಿ ನಿಮ್ಮ ಮನೆಯಲ್ಲಿ ಹಣ ಇಡುವ ಸ್ಥಳವನ್ನು ಅಂದರೆ ಬೀರುವನ್ನು ಮತ್ತು ದುಬಾರಿ ಬೆಲೆ ಬಾಳುವ ವಸ್ತುಗಳನ್ನು ಹೀಗೆ ನಾವು ಹೇಳಿದ ರೀತಿಯಲ್ಲಿ ಇರಿಸಿ ಮತ್ತು ಯಾವತ್ತಿಗೂ ಹಣ ಇಡುವ ಸ್ಥಳವನ್ನು ಶುಚಿಯಾಗಿಟ್ಟುಕೊಳ್ಳಿ ಅಲ್ಲಿಂದ ಯಾವುದೇ ತರದ ಕೆಟ್ಟವಾಸನೆ ಬರಬಾರದು ಯಾವಾಗಲೂ ಹಣ ಇಡುವ ಸ್ಥಳ ಸುಗಂಧಭರಿತವಾಗಿದೆ ಇರಬೇಕು. ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡಿದ್ದಲ್ಲಿ ನೀವು ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತಿರುವ ಮತ್ತು ನಿಮ್ಮ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ ಹಾಗೂ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸದಾ ನೆಲೆಸಿರುತ್ತದೆ ಈ ಪರಿಹಾರ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಶುಭವಾಗಲಿ ಧನ್ಯವಾದಗಳು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.