ನಿಮ್ಮ ಮನೆಯಲ್ಲಿ ಈ ತರದ ನಿಯಮಗಳನ್ನ ಪಾಲನೆ ಮಾಡದೇ ಇದ್ದರೆ ದರಿದ್ರ ಹೆಗಲ ಮೇಲೆ ಏರಿ ಡಾನ್ಸ್ ಮಾಡೋದು ಖಂಡಿತ… ಅಷ್ಟಕ್ಕೂ ಯಾವ ನಿಯಮ ಪಾಲನೆ ಮಾಡಿದರೆ ಮನೆಯಲ್ಲಿ ಸುಖ ಶಾಂತಿ ನೆಲಸಬಹುದು ಗೊತ್ತ …

239

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಜನಿಸಲಿರುವ ಈ ಲೇಖನ ಏನು ಅಂದರೆ ಹೆಣ್ಣು ಮಕ್ಕಳು ಮನೆಯಲ್ಲಿ ಮಾಡುವ ತಪ್ಪುಗಳು ಏನು ಅಂದರೆ ಅದು ಮನೆಯನ್ನು ಶುಚಿಯಾಗಿ ಇಡದೇ ಇರುವುದು ಅಷ್ಟೇ ಅಲ್ಲ ನಮ್ಮ ಪದ್ಧತಿಗಳನ್ನ ಪಾಲಿಸದೆ ಇರುವುದು ಹೌದು ಸಾಮಾನ್ಯವಾಗಿ ನಾವು ಮಾಡುವ ತಪ್ಪುಗಳು ಇದೆ ನೋಡಿ ಎಷ್ಟೋ ಬಾರಿ ಮನೆಯಲ್ಲಿ ಹಿರಿಯರು ಹೇಳುತ್ತಲೇ ಇರುತ್ತಾರೆ ಆದರೆ ನಾವು ಅದನ್ನು ಕಿವಿಗೆ ಹಾಕಿಕೊಳ್ಳುತ್ತಲೇ ಇರುವುದಿಲ್ಲ ಊಟ ಆದ ಬಳಿಕ ಎಂಜಲು ಒರೆಸಬೇಕು ಅದನ್ನು ಹಾಗೇ ಬಿಡಬಾರದು ಇದರಿಂದ ಮನೆಗೆ ಕೆಟ್ಟದ್ದು ಮನೆಗೆ ದಾರಿದ್ರತನ ಬರುತ್ತದೆ ಅಷ್ಟೇ ಅಲ್ಲ ಊಟ ಮಾಡಿದ ವ್ಯಕ್ತಿಗೆ ಹೊಟ್ಟೆನೋವು ಬರುತ್ತದೆ ಅನಾರೋಗ್ಯ ಆಗುತ್ತದೆ ಅಂತ ಹೇಳುತ್ತಲೇ ಇರುತ್ತಾರೆ ಆದರೆ ಆತನ ಕೇಳೋದೇ ಇಲ್ಲ ಅಲ್ವಾ ಕಿರಿಯರು.

ಹೌದು ನಾವು ಕೆಳಗೆ ಕುಳಿತು ಊಟ ಮಾಡುವುದು ನಮ್ಮ ಪದ್ಧತಿ ಇದಕ್ಕೆ ವೈಜ್ಞಾನಿಕ ಹಿನ್ನೆಲೆ ಕೂಡ ಇದೆ ಅಂದರೆ ಇದರಿಂದ ನಮ್ಮ ಜೀರ್ಣ ಶಕ್ತಿ ಉತ್ತಮವಾಗಿ ಆಗುತ್ತದೆ ಹಾಗೂ ನಾವು ತಿಂದ ಆಹಾರ ಸಂಪೂರ್ಣವಾಗಿ ನಮ್ಮ ದೇಹಕ್ಕೆ ಇಳಿಯುತ್ತದೆ ಎಂಬ ಕಾರಣದಿಂದಾಗಿ ಕೆಳಗೆ ಕುಳಿತು ಊಟ ಮಾಡುವುದು ಉತ್ತಮ ಪದ್ದತಿಯಂತೆ ಹೇಳಲಾಗಿದೆ ಹಾಗೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕೂಡ ಊಟವನ್ನ ನೆಲದ ಮೇಲೆ ಕುಳಿತೇ ಮಾಡಬೇಕು ಅದು ನಾವು ಅನ್ನಪೂರ್ಣೇಶ್ವರಿಗೆ ನೀಡುವ ಗೌರವ ಅಂತ ಕೂಡ ಹೇಳ್ತಾರೆ. ಇದನ್ನು ಹೊರತುಪಡಿಸಿದರೆ ನಾವು ಮಾಡುವ ಮತ್ತೊಂದು ತಪ್ಪು ಯಾವ ವಿಚಾರದಲ್ಲಿ ಅಂದರೆ ಅದು ಅಡುಗೆ ಮಾಡಿದ ಮತ್ತು ಊಟ ಮಾಡಿದ ಪಾತ್ರೆಗಳನ್ನು ಸರಿಯಾಗಿ ಸ್ವಚ್ಚ ಮಾಡದೆ ಇಡುವುದು ಯಾವಾಗ ನಾವು ತಿಂದ ಪಾತ್ರೆಗಳನ್ನು ಸ್ವಚ್ಚ ಮಾಡದೇ ಹಾಗೆಯೇ ಇರಿಸಿ ಬಿಡುತ್ತೇವೆ ಅದರಿಂದ ಬಹಳಷ್ಟು ಸಮಸ್ಯೆಗಳು ಉಂಟಾಗುತ್ತದೆ ಅದು ನಮಗೆ ತಿಳಿಯೋದೇ ಇಲ್ಲ ನೋಡಿ ಆಕೆ ನಮ್ಮ ಮನೆಗೇ ದಾರಿದ್ರತನ ಉಂಟಾಗಿಬಿಡುತ್ತದೆ ಅಂತಹ ದಾರಿದ್ರತನ ದಿಂದ ಹಲವಾರು ಸಮಸ್ಯೆಗಳನ್ನು ನಾವೇ ಎದುರಿಸಬೇಕು ಮತ್ಯಾರೂ ಅಲ್ಲ.

ಆದ ಕಾರಣ ಪ್ರತಿದಿನ ಮನೆಯನ್ನು ಸ್ವಚ್ಛ ಮಾಡುವಾಗ ಊಟ ಮಾಡಿದ ಕೂಡಲೇ ಆ ಪಾತ್ರೆಗಳನ್ನು ಸ್ವಚ್ಛಮಾಡಿ ಇಟ್ಟುಬಿಡಿ ಹಾಗೆ ರಾತ್ರಿ ಸಮಯದಲ್ಲಿ ಯಾವತ್ತಿಗೂ ಎಂಜಲು ಪಾತ್ರೆಗಳನ್ನ ಹಾಗೆಯೇ ಇರಿಸಿ ಹೆಣ್ಣುಮಕ್ಕಳು ಮಲಗಬೇಡಿ ಅಡುಗೆ ಕೋಣೆ ದೇವರ ಕೋಣೆ ಅಷ್ಟೇ ವಿಶೇಷವಾದದ್ದು ಶ್ರೇಷ್ಠವಾದದ್ದು ಅಂತಹ ಅಡುಗೆಮನೆಯನ್ನು ಹೇಗೆಂದರೆ ಹಾಗೆ ಬಿಡುವಂತಿಲ್ಲ ಹಾಗೇ ನಮ್ಮ ಹಿರಿಯರು ಹೇಳಿದ್ದಾರೆ ಯಾವುದೇ ಕಾರಣಕ್ಕೂ ಮನೆಯ ಸಿಂಹ ದ್ವಾರದ ಎದುರು ಪಾತ್ರೆಗಳನ್ನ ಹಾಕಿ ಅದನ್ನು ಸ್ವಚ್ಛ ಮಾಡಬಾರದು ಇದರಿಂದ ಕೂಡ ಮನೆಗೆ ಕೆಟ್ಟದ್ದು ಲಕ್ಷ್ಮೀದೇವಿ ಯಾವತ್ತಿಗೂ ಧಮನಿಗಳಲ್ಲಿ ನಡೆಸುವುದಿಲ್ಲ ಎಂಬ ಮಾತು ಇದೆ ಆದಕಾರಣವೇ ಹಳ್ಳಿಯ ಕಡೆ ಅಂತ ಮಾಡುತ್ತಿದ್ದರು ಅಲ್ಲಿ ಬಟ್ಟೆ ಒಗೆಯುವುದು ಪಾತ್ರೆ ತೊಳೆಯುವುದು ಇಂತಹ ಕೆಲಸಗಳನ್ನು ಮಾಡುತ್ತಿದ್ದರೂ ಯಾವುದೇ ಕಾರಣಕ್ಕೂ ಮನೆಯ ಸಿಂಹ ಸ್ವರದ ಮುಂದೆ ಇಂತಹ ಕೆಲಸಗಳನ್ನು ಮಾಡುತ್ತಿರಲಿಲ್ಲ.

ಮತ್ತೊಂದು ವಿಚಾರ ಅಡುಗೆ ಕೋಣೆಯಲ್ಲಿ ಯಾವತ್ತಿಗೂ ನಾವು ಅಡುಗೆ ಮಾಡುವ ಒಲೆ ಅಂದರೆ ಏನು ಹೇಳ್ತೀರೋ ಅದನ್ನು ಹೇಗೆಂದರೆ ಹಾಗೆ ಇರಿಸಬಾರದು ಅನ್ನವನ್ನು ಬೇಯಿಸುವ ಒಲೆ ಬಹಳ ಶಿಕ್ಷೆಯಾಗಿ ಇರಬೇಕೋ ಹಾಗೇ ಪ್ರತಿದಿನ ಬೆಳಿಗ್ಗೆ ಎದ್ದು ಹೆಣ್ಣುಮಕ್ಕಳು ಅಡುಗೆ ಮಾಡುವ ಸ್ಟವ್ ಅಂತ ಏನು ಹೇಳ್ತಾರೆ ಅದಕ್ಕೆ ನಮಸ್ಕರಿಸಬೇಕು ಅದು ಅಗ್ನಿದೇವನಿಗೆ ನಮಸ್ಕರಿಸಿದ ಸಮಾನವಾಗುತ್ತದೆ ಅಂದಿನ ಕಾಲದಲ್ಲಿ ಮಣ್ಣಿನ ಒಲೆ ಇರುತ್ತಿತ್ತು ಆ ಮಣ್ಣಿನ ಒಲೆಗೆ ಪೂಜೆಯನ್ನು ಮಾಡಿಯೆ ಒಲೆ ಹಚ್ಚುತ್ತಾ ಇದ್ದದ್ದು. ಆದ್ದರಿಂದ ನೀವು ಕೂಡ ಮನೆಯಲ್ಲಿ ಪಾತ್ರೆ ತೊಳೆಯುವ ವಿಚಾರಗಳಲ್ಲಿ ಆಗಲಿ ಮತ್ತು ಅಡುಗೆ ಕೋಣೆಯನ್ನು ಸ್ವಚ್ಛವಾಗಿ ನಿರ್ಲಕ್ಷ್ಯ ಮಾಡಬೇಡಿ. ಕೆಲವೊಂದು ಪರಿಹಾರಗಳನ್ನು ಪಾಲಿಸುವ ಮೂಲಕ ಕೂಡ ನೀವು ತಾಯಿಯ ಅನುಗ್ರಹ ಪಡೆದುಕೊಳ್ಳಬಹುದಾಗಿದೆ.