ನಿಮ್ಮ ಮನೆಯಲ್ಲಿ ಏನಾದರು ದೀಪ ನಿರಂತರವಾಗಿ ಉರಿಯುತ್ತ ಇದ್ದಾರೆ ಈ ಕಷ್ಟಗಳು ನಿಮ್ಮನ್ನ ಸದಾ ಕಾಲ ಕಾಡುತ್ತ ಇರುತ್ತವೆ… ಅಷ್ಟಕ್ಕೂ ಅದು ಹೇಗೆ ಗೊತ್ತ …

609

ನಮಸ್ಕಾರಗಳು ಪ್ರಿಯ ಓದುಗರೆ ದೀಪ ಹೌದು ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ದೀಪವನ್ನು ಹಚ್ಚುತ್ತಾರೆ ಅದು ದೇವರಿಗಾಗಿ ದೀಪವನ್ನು ಹಚ್ಚುವುದು ನಮ್ಮ ಪದ್ಧತಿ ಕೂಡ ಆಗಿದೆ ಹಾಗೆ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿರುವ ಕೆಟ್ಟ ಶಕ್ತಿಯ ಅಟ್ಟಹಾಸ ಕಡಿಮೆಯಾಗುತ್ತದೆ ಅಂತ ಕೂಡ ನಂಬಿಕೆಯಿದೆ ಹಾಗಾದರೆ ಮನೆಯಲ್ಲಿ ಸದಾ ದೀಪ ಉರಿಯಬೇಕು ಬೇಡವೋ ಎಂಬುದರ ಸಂಶಯ ಹಲವರಿಗೆ ಇರುತ್ತದೆ ಹಾಗೂ ಹಲವರು ಈ ತಪ್ಪನ್ನು ಮಾಡುತ್ತಾ ಇದ್ದಾರೆ ಅದೇನೆಂದರೆ ಸದಾ ಮನೆಯಲ್ಲಿ ದೀಪ ಉರಿಸುವುದು ಹೀಗೆ ಮಾಡಬಾರದು. ಹೌದು ಕೆಲವರು ಅಂದುಕೊಂಡಿದ್ದಾರೆ ದೇವಸ್ಥಾನಗಳಲ್ಲಿ ಸದಾ ದೀಪ ಉರಿಸುತ್ತಾರೆ ಆದ್ದರಿಂದ ಮನೆಯಲ್ಲಿಯೂ ಕೂಡ ಸದಾ ದೀಪಗಳನ್ನು ಉರಿಸಬಹುದು ಅಂತ ಅಂದುಕೊಂಡಿರುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು ದೇವಾಲಯಗಳಲ್ಲಿ ಸದಾ ಆದರೆ ಮನೆಯಲ್ಲಿ ಹೀಗೆ ನಂದಾದೀಪವನ್ನು ಆಗಲಿ ಅಥವಾ ಮನೆಯಲ್ಲಿ ಹಚ್ಚುವ ದೀಪವನ್ನಾಗಲೀ ಸದಾ ಹೊರಿಸಬಾರದು ಅದಕ್ಕೆ ಕಾರಣ ಕೂಡ ಇದೆ ಯಾಕೆ ಅಂತ ಹೇಳ್ತಾರೆ ಈ ಕೆಳಗಿನ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಸ್ನೇಹಿತರೆ.

ಹೌದು ಮನೆಯಲ್ಲಿ ನಂದಾದೀಪ ಅಂತ ಕೆಲವರು ಹಚ್ಚುತ್ತಾರೆ ಆದರೆ ಆ ನಂದಾದೀಪವನ್ನು ಕೂಡ ಸದಾ ಮನೆಯಲ್ಲಿ ಬೆಳಗುವಂತಿಲ್ಲ ರಾತ್ರಿ ಮನೆಯ ಸದಸ್ಯರು ಮಲಗುವ ಮುನ್ನ ಆ ದೀಪ ಆರಿರಬೇಕು, ಆ ರೀತಿ ಮನೆಯಲ್ಲಿ ದೀಪವನ್ನು ಬೆಳೆಗಬೇಕು ಇಲ್ಲವಾದಲ್ಲಿ ಇದು ಯಾವ ಪ್ರಭಾವವನ್ನು ಬೀರುತ್ತದೆ ಎಂಬುದನ್ನು ಕೂಡ ತಿಳಿಯಬೇಕಲ್ವಾ ಅದೇನೆಂದರೆ ಮನೆಯಲ್ಲಿ ಸದಾ ದೀಪ ಉರಿಯುವುದರಿಂದ ಇದು ಮನೆಯ ಹಿರಿಯರಿಗೆ ತಂದೆ ತಾಯಿಗೆ ಕೆಟ್ಟದು ಆಗುತ್ತದೆ ಎಂಬುದರ ಅರ್ಥವಾಗುತ್ತದೆ ಅಷ್ಟೇ ಅಲ್ಲ ಮನೆಯಲ್ಲಿ ಹಚ್ಚುವ 2 ದೀಪ ದಲ್ಲಿ ಒಂದು ದೀಪಾ ಗೃಹಿಣಿಯ ಪ್ರತೀಕವಾಗಿರುತ್ತದೆ ಆದ್ದರಿಂದ ಮನೆಯಲ್ಲಿ ಸದಾ ದೀಪ ಹುರಿಯಬಾರದು ಆ ಬಿಪ್ಯಾಕ್ ಎಷ್ಟು ಹೊತ್ತು ಹುರಿಯಬೇಕು ಅಷ್ಟು ಹೊತ್ತು ಮಾತ್ರ ಉರಿಯಬೇಕು ಇಲ್ಲವಾದಲ್ಲಿ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ನಮಗೆ ಕಂಡು ಕಾಣದೋ ಹಲವು ಸಮಸ್ಯೆಗಳಿಗೆ ನಾವು ಗುರಿಯಾಗಬೇಕಾಗುತ್ತದೆ.

ಹೌದು ಸ್ನೇಹಿತರೆ, ಆ ಸಂಜೆಯೂ ದೀಪ ಮನೆಯಲ್ಲಿ ಉರಿಯುತ್ತಲೇ ಇದ್ದರೆ ಅದಕ್ಕೆ ಸ್ವಲ್ಪ ಎಣ್ಣೆಯನ್ನು ಹಾಕಿ ಆ ದೀಪ ಸಂಜೆ ಸಮಯಕ್ಕೆ ಉರಿಯುವ ಹಾಗೆ ದೀಪವನ್ನು ಆರಾಧಿಸಬೇಕು ಈ ರೀತಿ ಮಾಡುವುದರಿಂದ ಯಾವ ತೊಂದರೆಗಳನ್ನು ನೀವು ಎದುರಿಸಬೇಕಾಗಿರೊದಿಲ್ಲಾ. ಶತಮಾನಗಳಿಂದ ಹಚ್ಚಿದ ದೀಪಗಳು ಇವತ್ತಿಗೂ ದೇವಾಲಯಗಳಲ್ಲಿ ಉರಿಯುತ್ತಾ ಇದೆ ಆದರೆ ಯಾವುದೇ ಕಾರಣಕ್ಕೂ ದೇವಾಲಯಗಳಲ್ಲಿ ದೀಪಗಳು ಉರಿಯುತ್ತವೆ ಅಂತ ಮನೆಯಲ್ಲಿ ಪ್ರತಿನಿತ್ಯ ದೀಪವನ್ನು ಕೂರಿಸಬಾರದು ಇದು ಮನೆಗೂ ಶ್ರೇಯಸ್ಸಲ್ಲ ಮನೆಯ ಗೃಹಿಣಿಗೂ ಶ್ರೇಯಸ್ಸಲ್ಲ ಜೊತೆಗೆ ಮನೆಯ ಹಿರಿಯರಿಗೂ ಕೂಡ ಶ್ರೇಯಸ್ಸು ತರುವುದಿಲ್ಲ.

ಹೌದು ನಿನ್ನೆ ಇಂತಹ ತಪ್ಪನ್ನು ಮಾಡುತ್ತಾ ಇದ್ದಲ್ಲಿ ಇಂದೇ ಆ ತಪ್ಪನ್ನು ನಿಲ್ಲಿಸಿ ಹಾಗೆ ನೀವು ರಾತ್ರೆ ಮಲಗುವ ವೇಳೆಗೆ ದೀಪ ಉರಿಯುತ್ತಿದ್ದರೆ ಅದನ್ನು ಆರಿಸಬೇಕು ಇಲ್ಲವಾದಲ್ಲಿ ದೀಪ ಎಷ್ಟು ಸಮಯ ಉರಿಯಬೇಕು ಅಷ್ಟು ಎಣ್ಣೆಯನ್ನು ಮಾತ್ರ ಹಾಕಿ ದೀಪವನ್ನು ಉರಿಸಬೇಕಾಗುತ್ತದೆ. ಕೆಲವೊಂದು ಸಮಯದಲ್ಲಿ ಸದಾ ಮನೆಯಲ್ಲಿ ದೀಪ ಉರಿಯಬೇಕು ಆಗಿರುತ್ತದೆ ಅಂತಹ ಸಮುದಾಯಗಳನ್ನು ಹೊರತುಪಡಿಸಿ ಮನೆಯಲ್ಲಿ ಇನ್ಯಾವ ದಿನವೂ ಕೂಡ ಪ್ರತಿನಿತ್ಯ ದೀಪವನ್ನೂ ಉರಿಸಬೇಡಿ.

ಮನೆಯಲ್ಲಿ ದೀಪ ಉರಿಸುವುದು ಮನೆಯಲ್ಲಿ ಶಾಂತಿ ನೆಲೆಸಬೇಕು ಅಂತ ಹೌದು ಮನೆಯಲ್ಲಿ ಸದಾ ಶಾಂತಿ ನೆಲೆಸಬೇಕೆಂದರೆ ಮನೆಯಲ್ಲಿ ದೀಪವನ್ನು ಹಚ್ಚಬೇಕು ಅಷ್ಟೇಯಲ್ಲ ಮನೆಗೆ ಸಕಾರಾತ್ಮಕ ಶಕ್ತಿಯ ಆಗಮವಾಗಲಿ ಎಂದು ಗೋಧೂಳಿ ಲಗ್ನದಲ್ಲಿ ತುಳಸಿ ಗಿಡದ ಮುಂದೆ ತಪ್ಪದೆ ದೀಪವನು ಆರಾಧನೆ ಮಾಡಿ ಅದರಲ್ಲಿ ಶುಕ್ರವಾರದ ದಿನದಂದು ತುಪ್ಪದ ದೀಪವನ್ನು ಆರಾಧನೆ ಮಾಡಿ ಈ ರೀತಿ ಮಾಡುವುದರಿಂದ ನಿಮ್ಮ ಮನೆಗೆ ಸಕಾರಾತ್ಮಕ ಶಕ್ತಿ ಸದಾ ನೆಲೆಸಿರುತ್ತದೆ ಯಾವುದೇ ಕೆಟ್ಟ ಶಕ್ತಿ ಆಗಮನ ಆಗುವುದಿಲ್ಲ. ಈ ಕೆಲವೊಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾವು ಭಾವಿಸುತ್ತೇವೆ ಎಲ್ಲರಿಗೂ ಶುಭವಾಗಲಿ ಧನ್ಯವಾದ