ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿ ತಿಳಿಸಲು ಹೊರಟಿರುವ ಮಾಹಿತಿ ಎಲ್ಲರಿಗೂ ಉಪಯುಕ್ತವಾಗುವಂತಹ ಅದೇನು ಗೊತ್ತಾ ಯಾವ ದಿಕ್ಕಿನಲ್ಲಿ ಮನೆಯಲ್ಲಿ ಗಡಿಯಾರ ಮತ್ತು ಕ್ಯಾಲೆಂಡರ್ ಹಾಕಿದ್ದಲ್ಲಿ ನಿಮಗೆ ಅದು ಒಳ್ಳೆಯದಾಗುತ್ತದೆ ವಯರಿಂಗ್ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ಮಾಹಿತಿಯನ್ನು ತಿಳಿಸಲಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಿಮಗೂ ಸಹ ತಿಳಿಯುತ್ತದೆ ಕ್ಯಾಲೆಂಡರ್ ಮತ್ತು ಗಡಿಯಾರವನ್ನು ಯಾವ ದಿಕ್ಕಿಗೆ ಹಾಕಿದ್ದಲ್ಲಿ ನಮಗೆ ಅದು ಒಳ್ಳೆಯದಾಗುತ್ತದೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುವುದಿಲ್ಲ ಹಾಗೆಯೇ ವಾಸ್ತುಶಾಸ್ತ್ರದ ಪ್ರಕಾರ ವು ಸಹ ಈ ಗಡಿಯಾರ ಮತ್ತು ಕ್ಯಾಲೆಂಡರ್ ಕುರಿತು ಏನು ಉಲ್ಲೇಖವಿದೆ ಎಂಬ ಮಾಹಿತಿಯನ್ನು ಸಹ ತಿಳಿಯೋಣ ಈ ಮಾಹಿತಿ ನಿಮಗೆ ಉಪಯುಕ್ತವಾಗುತ್ತದೆ ಎಂದು ನಾವು ಭಾವಿಸಿದ್ದೇವೆ ಲೇಖನವನ್ನ ತಿಳಿದು ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.
ಹೌದು ಗಡಿಯಾರ ಎಂಬುದು ನಮ್ಮ ಜೀವನಕ್ಕೆ ಎಷ್ಟು ಉಪಯುಕ್ತವಾದದ್ದು ಅಲ್ವಾ ಅಂದಿನ ಕಾಲದಲ್ಲಿ ಸೂರ್ಯನನ್ನು ನೋಡಿ ಸೂರ್ಯನ ಬೆಳಕನ್ನು ನೋಡಿ ಹಿರಿಯರು ಸಮಯವನ್ನ ತಿಳಿಸುತ್ತಿದ್ದರು. ಆದರೆ ಇವತ್ತಿನ ದಿವಸದಲ್ಲಿ ಅದೆಲ್ಲ ಅಸಾಧ್ಯದ ಮಾತು ಬಿಡಿ. ಆದರೆ ಗಡಿಯಾರ ಎಂಬುದು ಪ್ರತಿಯೊಬ್ಬರ ಜೀವನದಲ್ಲಿಯೂ ಮುಖ್ಯಪಾತ್ರವನ್ನು ವಹಿಸುತ್ತದೆ ಇದೊಂದು ನಿರ್ಜೀವ ವಸ್ತು ಆಗಿರಬಹುದು ಇದೊಂದು ಮೆಷಿನ್ ಆಗಿರಬಹುದು ಆದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪ್ರತಿದಿನ ಬದುಕಿನಲ್ಲಿ ಗಡಿಯಾರ ಇಲ್ಲದೆ ನಿಜವಾಗಿಯೂ ಜೀವನ ನಡೆಸಲು ಸಾಧ್ಯವೇ ಇಲ್ಲ ಹಾಗೆಯೇ ಸಮಯಕ್ಕೆ ಸರಿಯಾಗಿ ಕೆಲಸ ಮಾಡುವವರು ಅಂತೂ ಪ್ರತೀ ಸಲ ತಮ್ಮ ವಾಚ್ ಅಥವಾ ಗಡಿಯಾರವನ್ನು ನೋಡುತ್ತಲೇ ಇರುತ್ತಾರೆ ಹೀಗೆ ನಾವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಹೆಚ್ಚು ಬಳಕೆ ಮಾಡುವ ವಸ್ತುಗಳಲ್ಲಿ ಗಡಿಯಾರ ಕೂಡ ಒಂದಾಗಿರುತ್ತದೆ ಹಾಗೆ ದಿನ ಯಾವುದು ಅಂತ ನೋಡೋದಕ್ಕೂ ಕೂಡಾ ನಮಗೆ ಅವಶ್ಯಕವಾಗಿರುವುದು ಕ್ಯಾಲೆಂಡರ್ ಆಗಿರುತ್ತದೆ.
ಈ ಗಡಿಯಾರ ಮತ್ತು ಕ್ಯಾಲೆಂಡರ್ ಜೀವನದ ಭಾಗವಾಗಿಬಿಟ್ಟಿರುತ್ತದೆ ಯಾಕೆಂದರೆ ಗಡಿಯಾರ ಮತ್ತು ಕ್ಯಾಲೆಂಡರ್ ಇಲ್ಲದೆ ನಮಗೆ ಆ ದಿನದ ಪ್ಲಾನ್ ಮಾಡಿಕೊಳ್ಳುವುದಕ್ಕೆ ಆಗಲಿ ಅಥವಾ ಆ ದಿನ ಯಾವುದು ಅಂತ ತಿಳಿಯುವುದಕ್ಕೆ ಆಗಲಿ ಸಾಧ್ಯವೇ ಆಗುವುದಿಲ್ಲ. ಇವತ್ತಿನ ದಿವಸಗಳಲ್ಲಿ ಮೊಬೈಲ್ ಎಲ್ಲ ಬಂದಿದೆ ಆದರೆ ಎಷ್ಟೇ ಟೆಕ್ನಾಲಜಿ ಇಂಪ್ರೂ ಆದರೂ ಮನೆಯಲ್ಲಿ ಮಾತ್ರ ಕ್ಯಾಲೆಂಡರ್ ಹಾಗೂ ಗಡಿಯಾರವನ್ನ ನಾವು ಹಾಕದೆ ಸುಮ್ಮನಿರುವುದಿಲ್ಲ. ಹೀಗೆ ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸ ಕಾರ್ಯಗಳು ನಡೆದರೂ ಅದು ನಮಗೆ ಮನಸ್ಸಿಗೆ ಶಾಂತಿ ನೀಡುತ್ತದೆ ಆ ದಿನ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ.
ಹಾಗಾಗಿ ಈ ವಸ್ತುಗಳು ನಮ್ಮ ಬಾಳಿನಲ್ಲಿ ಬಹಳ ಉಪಯುಕ್ತವಾಗಿರುತ್ತದೆ ಆದರೆ ಗಡಿಯಾರ ಮತ್ತು ಕ್ಯಾಲೆಂಡರ್ ಗಳು ವಾಸ್ತುಶಾಸ್ತ್ರದ ಪ್ರಕಾರ ಇರುವ ದಿಕ್ಕಿನಲ್ಲಿಯೇ ಇರಿಸಬೇಕು ಆಗ ಅಂತಹ ವಸ್ತುಗಳಿಂದ ಸಕಾರಾತ್ಮಕ ಶಕ್ತಿ ಪಸರಿಸುತ್ತದೆ ಸಕಾರಾತ್ಮಕ ಶಕ್ತಿ ನಮ್ಮಲ್ಲಿಯೂ ಸಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ ಇದರಿಂದ ನಾವು ಸದಾ ಒಳ್ಳೆಯ ಆಲೋಚನೆ ಮಾಡಲು ನಮ್ಮ ಕೆಲಸಗಳನ್ನು ಒಳ್ಳೆಯ ರೀತಿಯಲ್ಲಿ ಮಾಡಲು ಒಳ್ಳೆಯ ಲಾಭ ಪಡೆಯಲು ಸಹಕಾರಿಯಾಗಿರುತ್ತದೆ. ಹಾಗಾದರೆ ನಿಮ್ಮ ಮನೆಯಲ್ಲಿ ನೀವು ಗಡಿಯಾರ ಮತ್ತು ಕ್ಯಾಲೆಂಡರನ್ನು ಯಾವ ದಿಕ್ಕಿನಲ್ಲಿ ಹಾಕಿದ್ದೀರಾ ಇದು ಬಹಳ ಮುಖ್ಯವಾಗತ್ತೆ ನೋಡಿ.
ವಾಸ್ತುಶಾಸ್ತ್ರದ ಪ್ರಕಾರ ಕ್ಯಾಲೆಂಡರ್ ಮತ್ತು ಗಡಿಯಾರವನ್ನು ಪೂರ್ವ ಪಶ್ಚಿಮ ಹಾಗೂ ಉತ್ತರ ದಿಕ್ಕಿನಲ್ಲಿ ಹಾಕಬೇಕು ಯಾವುದೇ ಕಾರಣಕ್ಕೂ ಯಮನ ದಿಕ್ಕು ಎಂದು ಕರೆಯುವ ದಕ್ಷಿಣ ದಿಕ್ಕಿಗೆ ಇದನ್ನು ಇರಿಸಲೇಬೇಡಿ ಇದರಿಂದ ಮನೆಯಲ್ಲಿ ಕೆಟ್ಟದ್ದೆ ಆಗುವ ಕಾರಣ ತಪ್ಪದೆ ನೀವು ನಾವು ಹೇಳುವ ಈ ದಿಕ್ಕಿನಲ್ಲಿ ಇರಿಸಿ ಇದರಿಂದ ಖಂಡಿತಾ ನಿಮಗೆ ಒಳ್ಳೆಯದಾಗುತ್ತದೆ ಒಳ್ಳೆಯ ಜೀವನವನ್ನು ಸಮಯವನ್ನೂ ಕೂಡ ನೀವೂ ಕಳೆಯಬಹುದು. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಎಲ್ಲರಿಗೂ ಶುಭವಾಗಲಿ ಶುಭದಂ ಧನ್ಯವಾದ…