ನಿಮ್ಮ ಮನೆಯಲ್ಲಿ ಸಿಕ್ಕಾಪಟ್ಟೆ ಸೊಳ್ಳೆಗಳು ಇದ್ದಾರೆ ಈ ಒಂದು ಮನೆಮದ್ದು ಮಾಡಿ ಸಾಕು , ಸೊಳ್ಳೆಗಳು ನಿಮ್ಮ ಮನೆಯ ಹತ್ರ ಕೂಡ ಬರೋದೇ ಇಲ್ಲ…

167

ಸೊಳ್ಳೆಗಳ ಕಾಟ ಇದ್ದರೆ ಮಾಡಿ ಈ ಉಪಾಯ ಇದರಿಂದ ಯಾವುದೇ ಬೇರೆ ತರಹದ ಪರಿಹಾರಗಳನ್ನೂ ಮಾಡುವ ಅವಶ್ಯಕತೆಯೇ ಬರುವುದಿಲ್ಲ!ನಮಸ್ತೆ ಈ ದಿನದ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಅಂತಹ ಮಾಹಿತಿ ಸೊಳ್ಳೆಗಳ ಕಾಟದಿಂದ ಹೇಗೆ ಪರಿಹಾರ ಪಡೆದುಕೊಳ್ಳುವುದು ಎಂದು.

ಹೌದು ನೀ1ಕೊಳ್ಳಬಹುದು ಈಗ ಸೊಳ್ಳೆಗಳ ಕಾಟದಿಂದ ಹೊರಬರಲು ಸಾಕಷ್ಟು ಪರಿಹಾರಗಳು ಮಾರ್ಕೆಟ್ನಲ್ಲಿ ದೊರೆಯುತ್ತೆ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ ಅಂತ ಆದರೆ ಈ ರೀತಿ ನೀವು ಆರ್ಟಿಫಿಷಿಯಲ್ ಪರಿಹಾರಗಳನ್ನು ಪಾಲಿಸೋದ್ರಿಂದ ಏನೆಲ್ಲ ಆಗಬಹುದು ಎಂಬುದನ್ನು ಒಮ್ಮೆ ಯೋಚಿಸಿ ಆ ಬಳಿಕ ಈ ಕೆಲವೊಂದು ಮಾರ್ಕೆಟ್ ನಲ್ಲಿ ದೊರೆಯುವ ಉಪಾಯಗಳನ್ನೂ ಬಳಸಿ ಸೊಳ್ಳೆಗಳಿಂದ ಮತ್ತಿತರೆ ಕೀಟಾಣುಗಳಿಂದ ಪರಿಹಾರ ಪಡೆದುಕೊಳ್ಳಿ.

ಹೌದು ಸಂಜೆ ಆಗುತ್ತಿದ್ದ ಹಾಗೆ ಮನೆಯೊಳಗೆ ದಾಳಿ ಮಾಡುವ ಈ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಅಥವಾ ಬೆಳಿಗ್ಗೆ ಸಂಜೆ ಮಧ್ಯಾಹ್ನ ಎಂಬುದನ್ನು ನೋಡದೆ ಸದಾ ಕಾಟಕೊಡುವ ನೊಣಗಳಿಂದ ಪರಿಹಾರ ಪಡೆದುಕೊಳ್ಳಿ. ಈ ಪರಿಹಾರ ಮಾಡಲು ಬೇಕಾಗುವ ಪದಾರ್ಥಗಳು ನೈಸರ್ಗಿಕವಾದ ಪದಾರ್ಥಗಳು ಹಾಗಾಗಿ ಯಾವುದೇ ತರಹದ ಅಡ್ಡ ಪರಿಣಾಮಗಳೂ ಸಹ ಇಲ್ಲದೆ ಈ ಸೊಳ್ಳೆಗಳಿಂದ ಮುಕ್ತಿ ಪಡೆಯುವುದಕ್ಕೆ ಮಾಡಬಹುದಾದ ಪರಿಹಾರ ಈ ದಿನದ ಮಾಹಿತಿಯಲ್ಲಿದೆ ಸಂಪೂರ್ಣವಾಗಿ ಲೇಖನವನ್ನ ಓದಿ ತಿಳಿಯಿರಿ.

ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುದು ಅಂದರೆ ಅದೇ ಬೆಳ್ಳುಳ್ಳಿ ಕರ್ಪುರ ತುಪ್ಪ ಅಥವಾ ಕೊಬ್ಬರಿ ಎಣ್ಣೆಇಷ್ಟು ಪದಾರ್ಥಗಳನ್ನು ತೆಗೆದುಕೊಳ್ಳಿ ನಂತರ ಮಣ್ಣಿನ ಚಿಕ್ಕ ಪಾತ್ರೆಯೊಂದರ ತೆಗೆದುಕೊಳ್ಳಿ ಅಥವಾ ಧೂಪ ಹಾಕಲು ಬಳಸುವ ಪ್ಲೇಟ್ ತೆಗೆದುಕೊಳ್ಳಿ ಇದಕ್ಕೆ ಬೆಳ್ಳುಳ್ಳಿ ಹಾಕಿ ಇದರೊಂದಿಗೆ ಕರ್ಪೂರವನ್ನು ಇತ್ತು ಇದೀಗ ಈ ಬೆಳ್ಳುಳ್ಳಿಯ ಜೊತೆಗೆ ಕರ್ಪೂರವನ್ನು ಉರಿಸ ಬೇಕು.

ಕರ್ಪೂರವನ್ನು ಒರೆಸುವಾಗ ಇದಕ್ಕೆ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಹಾಕಿ ಇದರದು ಪವನ ಇಡೀ ಮನೆಗೆ ತಲುಪುವಂತೆ ಮಾಡಿ ಅಂದರೆ ಮನೆಯಲ್ಲಿ ಹೇಗೆ ಹಿರಿಯರು ಧೂಪ ಹಾಕುತ್ತಿದ್ದರು ಅದೇ ರೀತಿ ಈ ಮಿಶ್ರಣದಿಂದ ಬರುವ ರೂಪವನು ಇಡೀ ಮನೆಗೆ ತಲುಪುವ ಹಾಗೆ ನೋಡಿಕೊಳ್ಳಿ.ಈಗ ಈ ಮನೆಮದ್ದನ್ನು ಮಾಡುವಾಗ ಮನೆಯಲ್ಲಿರುವ ಕೆಲವೊಂದು ಕೀಟಾಣುಗಳು ಹಲ್ಲಿಗಳ ತೊಂದರೆ ಸೊಳ್ಳೆಗಳ ತೊಂದರೆ ಇದೆಲ್ಲದರಿಂದ ಮುಕ್ತಿ ಪಡೆಯಬಹುದು ಹೇಗೆ ಅಂದರೆ ಈ ಕರ್ಪೂರ ಬೆಳ್ಳುಳ್ಳಿ ವಾತವರಣವನ್ನ ಶುಚಿ ಮಾಡಲು ಸಹಕಾರಿ ಹಾಗೆ ಸೊಳ್ಳೆಗಳ ಕಾಟದಿಂದ ಪರಿಹಾರ ನೀಡಲು ಸಹಕಾರಿ ಆಗಿರುತ್ತದೆ.

ಈ ಪರಿಹಾರ ಪಾಲಿಸಿದರೆ ಸಾಕು ಸೊಳ್ಳೆ ಬತ್ತಿ ಕಾಯಿಲ್ ಇವುಗಳ ಅಗತ್ಯ ಬರುವುದಿಲ್ಲ. ಕೆಲವರು ಅಂದುಕೊಳ್ಳಬಹುದು ಎ ಸೊಳ್ಳೆಬತ್ತಿ ಕೊಯಿಲು ಊದುಬತ್ತಿ ಇವೆಲ್ಲವೂ ಕಡಿಮೆ ಬೆಲೆಯಲ್ಲಿ ದೊರೆಯುತ್ತದೆ ಹಾಗೂ ಈ ಮೇಲೆ ತಿಳಿಸಿದ ಮನೆಮದ್ದು ಸ್ವಲ್ಪ ದುಬಾರಿ ಅನಿಸಬಹುದು ಸ್ವಲ್ಪ ಅಂತ, ಆದರೆ ಈ ಮನೆ ಮದ್ದು ಪಾಲಿಸುವುದರಿಂದ ಆರೋಗ್ಯದ ಮೇಲೆ ಯಾವುದೇ ತರಹದ ಅಡ್ಡ ಪರಿಣಾಮಗಳು ಆಗುವುದಿಲ್ಲ.

ಸೊಳ್ಳೆ ಬತ್ತಿ ಸೊಳ್ಳೆ ಕಾಯಿಲ್ ಗಳು ಇವುಗಳನ್ನು ಬಳಸುವುದರಿಂದ ಇದನ್ನು ಮೊದಲೇ ಕೆಮಿಕಲ್ಸ್ ಗಳಿಂದ ಮಾಡಿರುವುದರಿಂದ ಉಸಿರಾಟದ ತೊಂದರೆಯಿರುವವರಿಗೆ ಮನೆಯಲ್ಲಿ ವಯಸ್ಸಾದವರು ಇದ್ದರೆ ಅಥವಾ ಮಕ್ಕಳು ಇದ್ದರೆ, ಅವರ ಆರೋಗ್ಯದ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರಬಹುದು ಎಂಬುದನ್ನು ನೀವೇ ಒಮ್ಮೆ ಯೋಚಿಸಿ, ಅದಕ್ಕೆ ನೈಸರ್ಗಿಕವಾದ ಪದ್ದತಿ ಪಾಲಿಸಿ ಆರೋಗ್ಯವನ್ನು ರಕ್ಷಿಸಿಕೊಳ್ಳಿ ಧನ್ಯವಾದ.