Ad
Home ಉಪಯುಕ್ತ ಮಾಹಿತಿ ನಿಮ್ಮ ಮನೆಯ ಈ ಒಂದು ಜಾಗದಲ್ಲಿ ಹಲ್ಲಿ ಈ ರೀತಿಯಾಗಿ ಸನ್ನೆಯನ್ನ ಮಾಡಿದ್ದೆ ಆದಲ್ಲಿ ನೀವು...

ನಿಮ್ಮ ಮನೆಯ ಈ ಒಂದು ಜಾಗದಲ್ಲಿ ಹಲ್ಲಿ ಈ ರೀತಿಯಾಗಿ ಸನ್ನೆಯನ್ನ ಮಾಡಿದ್ದೆ ಆದಲ್ಲಿ ನೀವು ತಕ್ಷಣಕ್ಕೆ ಈ ಕೆಲಸವನ್ನ ಮಾಡಿ… ಇಲ್ಲವಾದರೆ ಮುಂದೆ ಗಂಡಾಂತರಕ್ಕೆ ಕಾರಣ ಆಗಬಹುದು… ಅಷ್ಟಕ್ಕೂ ಹಲ್ಲಿ ಯಾವ ರೀತಿ ಶಬ್ದ ಮಾಡಿದರೆ ಏನು ಆಗುತ್ತೆ ಅನ್ನೋದಕ್ಕೆ ಇಲ್ಲಿದೆ ಭಯಂಕರ ವಿಚಾರ…

ನಮಸ್ಕಾರಗಳು ಪ್ರಿಯ ಓದುಗರೇ ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವುದು ಮುಖ್ಯ ಮಾಹಿತಿ ಮನೆಯಲ್ಲಿ ಏನಾದರೂ ಬದಲಾವಣೆಗಳು ನಿಮಗೆ ಕಂಡರೆ ಅಥವಾ ನಿಮ್ಮ ಜೀವನದಲ್ಲಿ ನಿಮಗೇನಾದರೂ ಇಂತಹ ಕೆಲವೊಂದು ಸೂಚನೆಗಳು ಸಿಕ್ಕಾಗ ಖಂಡಿತವಾಗಿಯೂ ನಿರ್ಲಕ್ಷ್ಯ ಮಾಡಬೇಡಿ. ನಿಮ್ಮ ಜೀವನದಲ್ಲಿ ನಿಮಗೆ ಯಾವುದೋ ಸನ್ನಿವೇಶಗಳು ಯಾವುದೋ ಘಟನೆಗಳು ಏನೋ ಸೂಚನೆ ನೀಡುತ್ತಾ ಇದೆ ಎಂಬುದರ ಅರ್ಥವಾಗಿರುತ್ತದೆ ಅದರಿಂದ ಏನನ್ನು ನಿರ್ಲಕ್ಷ್ಯ ಮಾಡದೆ ತಪ್ಪದೆ ಕೆಲವೊಂದು ಘಟನೆಗಳು ನಡೆದಾಗ ಅದು ತಪ್ಪಾಗಿದ್ದರೆ ಅದು ನಿಮಗೆ ಹೆಚ್ಚು ಚಿಂತೆಯನ್ನು ನೀಡುತ್ತಾ ಇದೆ ಅಂದರೆ ಖಂಡಿತವಾಗಿಯೂ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಿ ಹಲವರಿಗೆ ಹಲವು ವಿದ್ಯಾವಂತರಿಗೆ ಇದೆಲ್ಲಾ ಕೇವಲ ಮೂಢನಂಬಿಕೆ ಎನಿಸಬಹುದು ಆದರೆ ಕೆಲವೊಂದು ಘಟನೆಗಳು ಜೀವನದಲ್ಲಿ ಎಷ್ಟು ಬುದ್ಧಿ ಕಲಿಸುತ್ತದೆ ಅಂದರೆ ಕೆಲವೊಂದು ಘಟನೆಗಳು ಸೂಚನೆ ನೀಡಿದ್ದವು ನಾವು ಆಗಲೇ ಪರಿಹಾರ ಕಂಡುಕೊಳ್ಳಬೇಕಿತ್ತು ಅನಿಸುತ್ತದೆ ಆದರೆ ಕೆಲವೊಂದು ಬಾರಿ ದೂಡುವುದರ ಬದಲು ಮುಂಚೆಯೇ ಎಚ್ಚೆತ್ತುಕೊಳ್ಳಿ.

ಅವರ ಸ್ನೇಹಿತರ ಇವತ್ತಿನ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವುದು ಏನಪ್ಪಾ ಅಂದರೆ ನಿಮ್ಮ ಮನೆಯ ಸುತ್ತಮುತ್ತ ಇಂತಹ ಘಟನೆಗಳು ನಡೆದಾಗ ಅಥವಾ ಸೂಚನೆ ಸಿಕ್ಕಾಗ ನಿರ್ಲಕ್ಷ್ಯ ಮಾಡಬೇಡಿ ಅದರಲ್ಲಿಯೂ ನಿಮ್ಮ ಮನೆಯ ಒಳಗೆ ಬಾವುಲಿ ಹಕ್ಕಿ ಅಂದರೆ ಅದು ಹುಟ್ಟು ದಾರಿದ್ರ್ಯದ ಸೂಚನೆಯಾಗಿರುತ್ತದೆ ನಿಮ್ಮ ಮನೆಯಲ್ಲಿ ಖಂಡಿತವಾಗಿಯೂ ಯಾವುದಾದರೂ ಸಮಸ್ಯೆ ಎದುರಾಗುತ್ತದೆ ಎಂಬುದರ ಅರ್ಥ ಇದಾಗಿರುತ್ತದೆ ಆದ್ದರಿಂದ ನಿರ್ಲಕ್ಷಿಸಬೇಡಿ ಇಂತಹ ಸೂಚನೆಯನ್ನು ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಿ ಇಲ್ಲವಾದಲ್ಲಿ ಮುಂದೆ ಬಹಳ ದೊಡ್ಡ ಸಮಸ್ಯೆಯನ್ನೇ ನೀವು ಎದುರಿಸಬೇಕಾಗುವ ಸಮಯ ಬಂದು ಬಿಡುತ್ತದೆ.

ನಿಮ್ಮ ಮನೆಯಲ್ಲಿರುವ ಹಿರಿಯರಿಗೆ ಅಥವಾ ಮನೆಯಲ್ಲಿ ಕೆಲ ಸದಸ್ಯರಿಗೆ ಜಾತಕದ ಪಕ್ಷಿ ಕೂಗಿದ ಶಬ್ದ ಕೇಳಿಸಿದರೆ ಹೌದು ಈ ಪಕ್ಷಿಯ ಸದ್ದು ಕೇಳಿಸಿದರೆ ನಿಮ್ಮ ಮನೆಯಲ್ಲಿ ಯಾವುದಾದರೂ ತೊಂದರೆ ಎದುರಾಗಬಹುದು ಎಂಬುದರ ಸೂಚನೆ ಇದಾಗಿರುತ್ತದೆ ಹೌದು ರಾತ್ರಿ 9 ಗಂಟೆಯಿಂದ 11 ಗಂಟೆಯ ಒಳಗೆ ಈ ಹಕ್ಕಿಯ ಸದ್ದು ಕೇಳಿಸಿದರೆ ಅದು ಸಮಸ್ಯೆ ನಮಗೆ ಎದುರಾಗಲಿದೆ ಎಂಬುದರ ಸೂಚನೆ ಆಗಿರುತ್ತದೆ. ಹೌದು ಇನ್ನೂ ಕೆಲವರಿಗೆ ಕನಸಿನ ಮೂಲಕ ಕೆಲವೊಂದು ಸೂಚನೆಗಳು ದೊರೆಯುತ್ತವೆ.

ಕೆಲವರಿಗೆ ಕನಸೋ ಬಂದಿರುತ್ತದೆ ಆದರೆ ಆ ಕನಸು ಯಾವುದರ ಸೂಚನೆ ಆಗಿರುತ್ತದೆ ಎಂಬುದು ಗೊತ್ತಾಗಿರುವುದಿಲ್ಲ ಹೌದು ಕೆಲವರಿಗೆ ಕನಸಿನಲ್ಲಿ ಗುಂಡಿ ತೋಡುವ ಹಾಗೆ ಕನಸು ಬಂದಿರುತ್ತದೆ ಆ ದಿನ ಅವರು ಸಾವಿನ ಸುದ್ದಿ ಕೇಳಿ ಕೇಳ್ತಾರ ಹೀಗೆ ಕೆಲವೊಂದು ಸೂಚನೆಗಳು ಕೆಲವೊಂದು ಘಟನೆಗಳು ನಮಗೆ ಜೀವನದಲ್ಲಿ ನಡೆಯುವ ಕೆಲವೊಂದು ಭವಿಷ್ಯದ ಘಟನೆಗಳನ್ನು ತಿಳಿಸುತ್ತಾ ಇರುತ್ತದೆ ಹಾಗೆಯೇ ನಿಮ್ಮ ಮನೆಯಲ್ಲಿ ಏನಾದರೂ ಆಗ್ನೇಯ ಮೂಲೆಯಲ್ಲಿ ಪಲ್ಲಿ ಸದ್ದು ಮಾಡುತ್ತಿದ್ದರೆ ಅಥವಾ ವಾಯುವ್ಯ ಮೂಲೆಯಲ್ಲಿ ಪಲ್ಲಿಗಳು ಜಗಳವಾಡುತ್ತಿದ್ದರೆ ನಿಮ್ಮ ಮನೆಯಲ್ಲಿ ಮುಂದಿನ ದಿವಸಗಳಲ್ಲಿ ಸಮಸ್ಯೆ ಎದುರಾಗಬಹುದು ಎಂಬುದರ ಅರ್ಥ ಆಗಿರುತ್ತದೆ.

ಹೌದು ಸ್ನೇತರ ಈ ಕೆಲವೊಂದು ಸೂಚನೆಗಳು ಎಷ್ಟು ಅರ್ಥ ಪೂರ್ಣವಾಗಿರುತ್ತದೆ ಅಂದರೆ ಕೆಲವೊಂದು ಪ್ರಾಣಿ ಪಕ್ಷಿಗಳು ಕೂಡ ಬರುವ ಸಮಸ್ಯೆಯನ್ನು ಸೂಚನೆ ನೀಡುತ್ತದೆ ಅದರಲ್ಲಿ ಈ ಮೊದಲೇ ಹೇಳಿದಂತೆ ಬಾವುಲಿ ಪಕ್ಷಿ. ಇನ್ನೂ ನಿಮ್ಮ ಮನೆಗೆ ಏನಾದರೂ ಕೂಡ ಹೌದು ಉಡದ ಆಗಮನವಾದರೆ ಅದು ಬುಡಕಟ್ಟು ದಾರಿ ದರವಾಗಿರುತ್ತದೆ ಕೆಲವೊಂದು ಬಾರಿ ನಮಗೇ ತಿಳಿಯದಹಾಗೆ ಸಮಸ್ಯೆಗಳು ಬಂದಿರುತ್ತದೆ ಆದರೆ ಅದೇ ಸಂಸ್ಥೆಯ ಬರುವ ಮುನ್ನ ಕೆಲವೊಂದು ಸೂಚನೆಗಳು ಕೂಡ ನಮಗೆ ಸಿಕ್ಕಿರುತ್ತದೆ ಅದರಿಂದ ನಿಮಗೆ ದೊರೆಯುವ ಕೆಲವೊಂದು ಸೂಚನೆಗಳನ್ನು ನಿರ್ಲಕ್ಷಿಸಬೇಡಿ ಕೆಲವೊಂದು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಿಕಾಶನ್ ಈಸ್ ಬೆಟರ್ ದ್ಯಾನ್ ಕ್ಯೂರ್ ಎಂಬಂಥ ಬರುವ ಸಮಸ್ಯೆಗಳನ್ನು ಎದುರಿಸಲು ಮುಂಚೆಯೇ ತಯಾರಾಗಿರಿ ಏನೇ ಸಮಸ್ಯೆ ಬಂದರೂ ಸ್ಥಿರವಾಗಿರಿ ಧನ್ಯವಾದ.

Exit mobile version