ಅರೋಗ್ಯ

ನಿಮ್ಮ ಮುಖದ ಅಂದವನ್ನ ಹಾಳುಮಾಡುವ ಮೊಡವೆಗಳು , ಕಪ್ಪು ಕಲೆಗಳಿಂದ ದೂರ ಇರಬೇಕಾದರೆ ಈ ಒಂದು ಮನೆಮದ್ದು ಮಾಡಿ ಸಾಕು…

ಮುಖದ ಕಾಂತಿ ಹೆಚ್ಚಿಸಲು ಹೀಗೆ ಮಾಡಿ ಈ ಪರಿಹಾರ ಎಲ್ಲರಿಗೂ ಸೂಕ್ತವಾಗುವಂತಹ ಮನೆಮದ್ದು ಆಗಿದೆ, ಹೌದು ಎಲ್ಲಾ ತ್ವಚೆಯ ಪ್ರಕೃತಿಯುಳ್ಳವರು ಪಾಲಿಸಬಹುದಾದಂತಹ ಈ ಮನೆ ಮದ್ದು ನಿಮ್ಮ ತ್ವಚೆಗೆ ನೈಸರ್ಗಿಕ ಕಾಂತಿಯನ್ನು ನೀಡುತ್ತದೆ.

ಸಂಸ್ಕಾರಗಳು ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಹಾಗೂ ಮುಖದ ಮೇಲೆ ಆಗಿರುವಂತಹ ಕಲೆಗಳನ್ನು ನಿವಾರಣೆ ಮಾಡಲು ತ್ವಚೆ ಡಲ್ ಆಗಿದೆ ಅಂದರೆ ಇನ್ಸ್ಟಂಟ್ ಗ್ಲೊ ಬೇಕೆಂದಲ್ಲಿ ಮಾಡಿ ಈ ಪರಿಹಾರ, ಇದನ್ನ ಮಾಡುವುದಕ್ಕೆ ಹೆಚ್ಚು ಖರ್ಚು ಮಾಡಬೇಕಿಲ್ಲ. ಹೌದು ಪಾರ್ಟಿ ಫಂಕ್ಷನ್ ಹಬ್ಬ ಅಂದರೆ ಹೆಣ್ಣು ಮಕ್ಕಳು ಇಷ್ಟೊಂದು ಖರ್ಚು ಮಾಡಿ ತಾವು ಬೆಳ್ಳಗೆ ಕಾಣಲು ಪ್ರಯತ್ನ ಮಾಡುತ್ತಾರೆ.

ಈ ಪ್ರಯತ್ನ ಮಾಡುವುದರ ಬದಲು ನೈಸರ್ಗಿಕವಾಗಿ ಮನೆಯಲ್ಲೇ ಮಾಡಿ ಸರಳ ಪರಿಹಾರ ಮನೆ ಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವ ಪದಾರ್ಥಗಳು ಮನೆಯಲ್ಲೇ ಇರುವ ಪದಾರ್ಥಗಳು ಉದಾಹರಣೆಗೆ ಬ್ರೂ ಕಾಫಿ ಪುಡಿ ಇದು ಎಲ್ಲರ ಮನೆಯಲ್ಲೂ ಇರುತ್ತದೆ ಅಥವಾ ಮನೆಯಲ್ಲಿ ನೀವು ಯಾವ ಕಾಫಿಪುಡಿ ಅನ್ನು ಬಳಸುತ್ತಾ ಇರುತ್ತೀರ, ಅದೇ ಕಾಫಿಪುಡಿ ಅನ್ನು ಬಳಸಿದರೆ ಆಗುತ್ತದೆ.

ಈ ರೀತಿ ಪದಾರ್ಥಗಳನ್ನು ಬಳಸಿ ತ್ವಚೆಯನ್ನು ಹೇಗೆ ಕಾಂತಿಯುತವಾಗಿಸಿಕೊಳ್ಳುವುದು ಎಂಬುದನ್ನು ತಿಳಿಯೋಣ, ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವ ಎರಡನೆಯ ಪದಾರ್ಥ ಮೊಸರು.

ಮೊದಲಿಗೆ ಮುಖವನ್ನು ಸ್ಕ್ರಬ್ ಮಾಡಬೇಕಾಗಿರುತ್ತದೆ ಸ್ಕ್ರಬ್ ಮಾಡುವ ಮುನ್ನ ನೀವು ಪ್ರತಿದಿನ ನಿಮ್ಮ ತ್ವಚೆಗೆ ಹೊಂದುವಂತಹ ಫೇಸ್ ವಾಷ್ ಅಥವಾ ಸೋಪ್ ಬಳಸಿ ನಿಮ್ಮ ಮುಖವನ್ನು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ ಆನಂತರ ನಿಮ್ಮ ಮುಖಕ್ಕೆ ಸ್ಕ್ರಬ್ ಮಾಡಬೇಕು.

ಸ್ಕ್ರಬ್ ಮಾಡುವುದಕ್ಕೆ ಬೇಕಾದ ಜರೂರು ಮೊಸರು ಮತ್ತು ಬ್ರೂ ಕಾಫಿ ಪುಡಿ ಇದಕ್ಕೆ ನೀವು ಬೇಕಾದರೆ ಸಕ್ಕರೆ ಅನ್ನು ಕೂಡ ಮಿಶ್ರ ಮಾಡಬಹುದು ಈಗ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಲೇಪ ಮಾಡಿ, ನಿಧಾನವಾಗಿ ಮುಖವನ್ನು ಸ್ಕ್ರಬ್ ಮಾಡಬೇಕು.ಈ ರೀತಿ ಸ್ಕ್ರಬ್ ಮಾಡಿದ ಮೇಲೆ ಮುಖವನ್ನು ತೊಳೆದು ಈಗ ಮುಖಕ್ಕೆ ಫೇಸ್ ಪ್ಯಾಕ್ ಹಾಕಬೇಕು, ಫೇಸ್ ಪ್ಯಾಕ್ ಮಾಡುವ ವಿಧಾನ ಕಡಲೆ ಹಿಟ್ಟು ಕಾಫಿ ಪೌಡರ್ ಅರಿಶಿಣ ಮತ್ತು ಮೊಸರು ಮಿಶ್ರಮಾಡಿ, ಪ್ಯಾಕ್ ತಯಾರಿಸಿಕೊಂಡು ಮುಖಕ್ಕೆ ಲೇಪನ ಮಾಡಬೇಕು.

ಮುಖಕ್ಕೆ ಲೇಪ ಮಾಡಿದ ಮೇಲೆ ಇದು ಎಂಬತ್ತು ಭಾಗ ಒಣಗಿದ ಮೇಲೆ ಮುಖಕ್ಕೆ ಸ್ವಲ್ಪ ನೀರು ಹಾಕಿ ನಿಧಾನವಾಗಿ ಮುಖವನ್ನು ಉಜ್ಜಿ ತೆಗೆಯಬೇಕು, ಈ ರೀತಿ ನೀವು ವಾರಕ್ಕೆ 2 ಬಾರಿ ಈ ವಿಧಾನವನ್ನೂ ಪಾಲಿಸಿಕೊಂಡು ಬಂದದ್ದೇ ಆದಲ್ಲಿ ದಿನದಿಂದ ದಿನಕ್ಕೆ ನಿಮ್ಮ ಮುಖದಲ್ಲಿ ಕಾಂತಿ ಹೆಚ್ಚುವುದು ಮತ್ತು ಮುಖದಲ್ಲಿ ಇರುವ ಡಲ್ಲೆಸ್ ಹೋಗೋದನ್ನ ನೀವೇ ಗಮನಿಸಬಹುದು.

ಈಗ ಈ ಪರಿಹಾರದಿಂದ ನಿಮಗೆ ಆಗುವ ಲಾಭ ಮುಖದಲ್ಲಿರುವ ಆಯಿಲಿನೆಸ್ ತೆಗೆದು ಹಾಕಬಹುದು ಎರಡನೆಯದಾಗಿ ಇದರಲ್ಲಿ ಮೊಸರು ಬಳಸುವುದರಿಂದ ನಿಮ್ಮ ತ್ವಚೆಗೆ ನೈಸರ್ಗಿಕ ಕಾಂತಿ ಒದಗುತ್ತದೆ ಮತ್ತು ಅರಿಶಿಣ ಮುಖದ ಮೇಲಿರುವ ಕಲೆ ನಿವಾರಣೆ ಮಾಡಲು ಸಹಕಾರಿ ಆಗಿರುತ್ತದೆ.

ಕಡಲೆಹಿಟ್ಟು ಕೂಡಾ ತ್ವಚೆಗೆ ನೈಸರ್ಗಿಕ ಕಾಂತಿ ನೀಡುತ್ತದೆ ಹಾಗಾಗಿ ಈ ಕೆಲವೊಂದು ಪದಾರ್ಥಗಳು ನೈಸರ್ಗಿಕವಾಗಿ ಮುಖಕ್ಕೆ ಘೋಷಣೆ ಮಾಡುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಮೊಡವೆ ಕಲೆ ಡ್ರೈನೆಸ್ ಇವೆಲ್ಲವೂ ನಿವಾರಣೆಯಾಗುತ್ತದೆ ಮತ್ತು ಇದನ್ನು ಬಳಸುತ್ತಾ ಇದ್ದರೆ ಟ್ಯಾನ್ ಕೂಡ ಪರಿಹಾರ ಮಾಡಿಕೊಳ್ಳಬಹುದು ಈ ಸರಳ ಮನೆ ಮದ್ದಿನಿಂದ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

2 days ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.