ನಿಮ್ಮ ಮೊಬೈಲಿನಲ್ಲಿ ಸ್ಟೋರೇಜ್ ತೊಂದರೆ ಏನಾದರೂ ಅನುಭವಿಸುತ್ತಾ ಇದ್ದೀರಾ … ಹಾಗಾದ್ರೆ ಇವಾಗ ಸಿಕ್ಕಿದೆ ಇದಕ್ಕೆ ಪರಿಹಾರ …

100

ನಮಸ್ಕಾರ ಫ್ರೆಂಡ್ಸ್ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ಉಪಯುಕ್ತವಾದ ವಿಚಾರವನ್ನು ತಿಳಿಸಿಕೊಡುತ್ತೇನೆ ಅದು ಮೊಬೈಲ್ ಅನ್ನು ಬಳಸುವ ಪ್ರತಿಯೊಬ್ಬರಿಗೂ ಕೂಡ ಯೂಸ್ಫುಲ್ ಮಾಹಿತಿ ಅಂತಾನೇ ಹೇಳಿದರೆ ತಪ್ಪಾಗಲಾರದು ಅದು ಏನು ಅಂತ ತಿಳಿಸುತ್ತೇನೆ ಇಂದಿನ ಮಾಹಿತಿಯಲ್ಲಿ ನೀವು ಕೂಡ ಇದರ ಬಗ್ಗೆ ತಿಳಿದುಕೊಳ್ಳಿ ಹಾಗೂ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ.ಅದು ಮೊಬೈಲ್ ಬಳಸುವ ಸಾಕಷ್ಟು ಜನರಲ್ಲಿ ಒಂದೇ ಒಂದು ಬೇಸರವಿರುತ್ತದೆ ಅದೇನೆಂದರೆ ಸ್ಟೋರೇಜ್ ತೊಂದರೆ ಹೌದು ನಾವು ಆಂಡ್ರಾಯ್ಡ್ ಮೊಬೈಲ್ ಅನ್ನು ಬಳಸುತ್ತ ಇದ್ದೀವಿ ಅಂದರೆ ಸೆಲ್ಫಿಯನ್ನು ತೆಗೆದುಕೊಳ್ತಾರಾ ಇನ್ನೂ ಅನೇಕ ವಿಡಿಯೋಸ್ ಗಳನ್ನ ನಮ್ಮ ಮೊಬೈಲ್ನಲ್ಲಿ ಸ್ಟೋರ್ ಮಾಡಿ ಇಟ್ಟುಕೊಂಡಿರುತ್ತೇವೆ .

ಅಲ್ವಾ ಆದರೆ ಕೆಲವೊಂದು ಬಾರಿ ಮೊಬೈಲ್ ಈ ರೀತಿ ಸ್ಟೋರೇಜ್ ಹೆಚ್ಚಾದಾಗ ಸ್ಲೋ ಆಗಿಬಿಡುತ್ತದೆ ಆದ ಕಾರಣ ಮೊಬೈಲ್ ನಲ್ಲಿ ಇರುವ ಫೋಟೊ ವಿಡಿಯೊ ಇನ್ನೂ ಪರ್ಸನಲ್ ಡಾಕ್ಯುಮೆಂಟ್ಸ್ ಗಳು ಅಪ್ಲಿಕೇಷನ್ ಗಳನ್ನು ಟಿಲ್ಟ್ ಮಾಡುವ ಸಂದರ್ಭ ಬಂದುಬಿಡುತ್ತದೆ.ಇದೆಲ್ಲದಕ್ಕೂ ಕೂಡ ನೀವು ಇನ್ನು ಮುಂದೆ ಫುಲ್ ಸ್ಟಾಪ್ ಹಾಕಿಬಿಡಿ, ಯಾಕೆ ಅಂತೀರಾ ಹೌದು ಇದೀಗ ನೀವು ಈ ಒಂದು ಸ್ಯಾನ್ ಡಿಸ್ಕ್ ಇಂಟ್ರಡ್ಯೂಸ್ ಮಾಡಿರುವ ಪೆನ್ಡ್ರೈವ್ ಅನ್ನು ಕೊಂಡುಕೊಂಡರೆ ಸಾಕು ವೆಲ್ ಎಂಜಿನಿಯರ್ಡ್ ಕಾಂಪ್ಯಾಕ್ಟ್ ಆಗಿ ಇರುವ ಈ ಪೆನ್ಡ್ರೈವ್ ನಿಮ್ಮ ಎಲ್ಲ ಡೇಟಾವನ್ನು ಸ್ಟೋರ್ ಮಾಡಿ ಇಡಲು ತುಂಬಾನೇ ಸಹಾಯಕಾರಿಯಾಗಿದೆ ಅದರಲ್ಲಿಯೂ ಸುಮಾರು ನೂರಾ ಇಪ್ಪತ್ತು ಎಂಟು ಜಿಬಿಯಷ್ಟು ಮೆಮೊರಿಯನ್ನು,

ಸ್ಟೋರ್ ಮಾಡುವ ಕೆಪಾಸಿಟಿಯನ್ನು ಈ ಪೆನ್ಡ್ರೈವ್ ಹೊಂದಿದ್ದು, ನಿಮಗೆ ಬೇಕಾದ ಎಲ್ಲಾ ಫೋಟೋಗಳನ್ನು ವಿಡಿಯೋಗಳನ್ನು ಪರ್ಸ್ನಲ್ ಡಾಕ್ಯುಮೆಂಟ್ ಗಳನ್ನು ಇದರಲ್ಲಿ ಸ್ಟೋರ್ ಮಾಡಿ ಇಡಬಹುದು ಹಾಗೆ ನೀವು ಟ್ರಾವೆಲ್ ಮಾಡುವಾಗ ಎಚ್ ಡಿ ಮೂವೀಸ್ ಗಳನ್ನು ಸಾಂಗ್ಗಳನ್ನು ಕೂಡ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು.ಈ ಪೆನ್ಡ್ರೈವ್ನಲ್ಲಿ ಇರುವ ಮತ್ತೊಂದು ಪ್ರಯೋಜನಕಾರಿ ವಿಚಾರವೇನು ಅಂದರೆ ಆರಾಮವಾಗಿ ನೀವು ಪೆನ್ಡ್ರೈವ್ನ ಸಹಾಯದಿಂದ ಬ್ಯಾಕ್ ಅಪ್ಪನ್ನು ಮಾಡಿಕೊಳ್ಳಬಹುದು, ಇದಕ್ಕಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಉಚಿತವಾಗಿ ಸ್ಯಾನ್ಡಿಸ್ಕ್ ಮೆಮೊರಿ ಝೊನ್ ಎಂಬ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಂಡರೆ ಸಾಕು. ಈ ಒಂದು ಪೆನ್ಡ್ರೈವ್ನ ಇನ್ನೂ ಅನೇಕ ಪ್ರಯೋಜನಗಳನ್ನು ಹೇಳುವುದಾದರೆ ಯುಎಸ್ಬಿ 2.0 ಪೆನ್ಡ್ರೈವ್ ನಲ್ಲಿ ನೀವು 10 mbps ಡೇಟಾವನ್ನು ರೈಟ್ ಮಾಡಬಹುದು ಹಾಗೆ 34mbps ಅಲ್ಲಿ ಡೇಟ್ ಅವನ ರೆಡ್ ಮಾಡಬಹುದಾಗಿದೆ.

ಸ್ಯಾನ್ಡಿಸ್ಕ್ ಯುಎಸ್ಬಿ 3.0 ಪೆನ್ಡ್ರೈವ್ನಲ್ಲಿ ನೀವು ಡೇಟಾವನ್ನು 52mbps ಅಲ್ಲಿ ರೈಟ್ ಮಾಡಬಹುದು ಮತ್ತು 140mbps ಅಲ್ಲಿ ರೀಡ್ ಮಾಡಬಹುದು. ಈ ಪೆನ್ಡ್ರೈವ್ ನ ಮತ್ತೊಂದು ವಿಶೇಷತೆ ಏನು ಅಂದರೆ ನೀವು ಆಚೆ ಹೋಗುವಾಗ ಸಪರೇಟ್ ಆಗಿ ಓಟಿಜಿ ಕೇಬಲ್ ಅನ್ನು ಬಾರೋ ಮಾಡುವ ಅವಶ್ಯಕತೆಯೇ ಇಲ್ಲ ಯಾಕೆ ಅಂದರೆ ಈ ಪೆಂಡಾಲ್ ಮೊಬೈಲ್ ಗೂ ಕೂಡಾ ಬಳಸಬಹುದು ಹಾಗೆ ಕಂಪ್ಯೂಟರ್ಗೂ ಕೂಡಾ ಬಳಸಬಹುದಾದಂತಹ ಈ ಪೆನ್ಡ್ರೈವ್ ಬಹಳ ಯೂಸ್ಫುಲ್ ಆಗಿದೆ.ನೀವು ಈ ಸ್ಯಾಂಡಿಸ್ಕ್ ಕಂಪನಿಯ ಪೆನ್ಡ್ರೈವ್ನ್ನು ಆನ್ಲೈನ್ ಮುಖಾಂತರವೂ ಶಾಪ್ ಮಾಡಬಹುದಾಗಿದ್ದು ಒಳ್ಳೆಯ ಬಾಳಿಕೆಯುಳ್ಳ ಈ ಒಂದು ಪೆನ್ಡ್ರೈವ್ ನಿಮಗೂ ಕೂಡ ಅವಶ್ಯಕತೆ ಇದ್ದರೆ ಈಗಲೇ ಕೊಂಡುಕೊಳ್ಳಿ ಹಾಗೆ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಧನ್ಯವಾದ.