ನಿಮ್ಮ ಲೈಫಲ್ಲಿ ವ್ಯಾಧಿಗಳು ಬರದೇ ಬಾರದು ಅಂದ್ರೆ ಈ ಒಂದು ಎಲೆಯಿಂದ ಈ ಒಂದು ಕೆಲಸ ಮಾಡಿ ಮನೆ ಮದ್ದು ಮಾಡಿ ಬಳಸಿ ಸಾಕು…

135

ವೀಳ್ಯದೆಲೆ ಎಂದ ಕೂಡಲೇ ನಮಗೆ ನೆನಪಿಗೆ ಬರೋದು ಹಸಿರಾದ ಹೌದು ಹಾಗೆಯೇ ಈ ವೀಳ್ಯದೆಲೆಯ ಹೆಸರನ್ನು ಕೇಳಿದರೆ ನಮಗೆ ಹಳ್ಳಿ ಕಡೆ ಅಜ್ಜ ಅಜ್ಜಿಯಂದಿರು ಎಳೆಯನ್ನು ಜಗ್ಗಿ ಹೋದರೆ ನೆನಪಾಗುತ್ತದೆ .ಈ ಬಿಲ್ಲೆ ತಲೆಯ ಕೂಟ ನೋ ನೀವೇನಾದರೂ ತಿಳಿದುಕೊಂಡರೆ ನಿಜಕ್ಕೂ ನೀವು ಕೂಡ ಇನ್ನು ಮುಂದೆ ಈ ವೀಳ್ಯದೆಲೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಮುಂದಾಗುತ್ತೀರಿ ಹಾಗಾದರೆ ಬನ್ನಿ ಸ್ನೇಹಿತರೇ ತಿಳಿಯೋಣ ವೀಳ್ಯದೆಲೆಯಲ್ಲಿ ಯಾವೆಲ್ಲ ಶಕ್ತಿ ಅಡಗಿದೆ ಅನ್ನುವದನ್ನು ತಿಳಿಯೋಣ.ಹೌದು ಈ ವೀಳ್ಯದೆಲೆಯಲ್ಲಿ ನಾನಾ ರೀತಿಯ ಆರೋಗ್ಯಕರ ಪ್ರಯೋಜನಗಳು ಇದನ್ನು ಯಾವ ರೀತಿ ಹೇಗೆ ಬಳಸಬೇಕು ಎಂಬುದನ್ನು ನಾವು ಈ ದಿನದ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ.

ಈ ವೀಳ್ಯದೆಲೆಯಿಂದ ನೀವು ಕೂಡ ಹಲವಾರು ಪ್ರಯೋಜನಗಳನ್ನು ಪಡೆದುಕೊಳ್ಳಿ ಹಾಗೂ ಮಕ್ಕಳ ಆರೋಗ್ಯವನ್ನು ಕೂಡ ವೃದ್ಧಿಸು ವುದರಲ್ಲಿ ಈ ವಿಳ್ಳೆಯದೆಲೆ ಹೆಚ್ಚು ಸಹಕಾರಿಯಾಗಿದ್ದು ಇದನ್ನು ಹೇಗೆ ಬಳಸೋದು ಅನ್ನೋದನ್ನು ತಿಳಿಯೋಣ.ಮಕ್ಕಳಲ್ಲಿ ಶೀತ ಕೆಮ್ಮು ಅಥವಾ ಕಫ ಕಟ್ಟಿರುವಂತಹ ಸಮಸ್ಯೆ ಕಾಡುತ್ತಿದ್ದರೆ ಈ ವೀಳ್ಯದೆಲೆಯಿಂದ ರಸವನ್ನು ತೆಗೆದು ಅದನ್ನು ಜೇನುತುಪ್ಪ ಮತ್ತು ತುಳಸಿ ರಸದೊಂದಿಗೆ ಬೆರೆಸಿ ನಿಯಮಿತವಾಗಿ ಕುಡಿಸುತ್ತಾ ಬನ್ನಿ, ಈ ರೀತಿ ಮಾಡುವುದರಿಂದ ಗಂಟಲಿನಲ್ಲಿ ಇರುವಂತಹ ಕಫ ಕರಗುತ್ತದೆ ಹಾಗೂ ಶೀತ ಕೆಮ್ಮು ಕೂಡ ಕಡಿಮೆಯಾಗುತ್ತದೆ.

ಇನ್ನು ದೊಡ್ಡವರಾದರೆ ಎಳೆಯನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯುತ್ತಾ ಬಂದರೆ ಕೆಮ್ಮು ಶೀತ ನೆಗಡಿ ಕಫ ದೂರವಾಗುತ್ತದೆ ಹಾಗೂ ವೀಳ್ಯದೆಲೆಯ ಸಹಾಯದಿಂದ ನಿಮ್ಮ ಕಟ್ಟಿರುವ ಗಂಟಲು ಕೂಡ ಸರಿ ಹೋಗುತ್ತದೆ.ಹೌದು ಸ್ನೇಹಿತರ ಗಂಟಲು ನೋವಿದ್ದರೆ ಅಥವಾ ಗಂಟಲು ಭಾಗವಾಗಿದ್ದರೆ ನೀವು ವಿಳ್ಳೆಯದೆಲೆ ಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಕೊಂಚ ಉಪ್ಪನ್ನು ಬೆರೆಸಿ ಕುಡಿಯುತ್ತಾ ಬನ್ನಿ ಈ ರೀತಿ ಮಾಡುವುದರಿಂದ ಗಂಟಲಿನ ಬಾವು ಇಳಿಯುತ್ತದೆ ಗಂಟಲು ನೋವು ಕಡಿಮೆಯಾಗುತ್ತದೆ ಹಾಗೂ ಗಂಟಲಿನಲ್ಲಿ ಕಟ್ಟಿರುವಂತಹ ಕಫ ಕೂಡ ಇಳಿಯುತ್ತದೆ.

ಇನ್ನು ಊಟದ ನಂತರ ಎಲೆ ಅಡಿಕೆಯನ್ನು ಹಾಕುವ ಪದ್ಧತಿ ನಮ್ಮ ಕಡೆ ಇದೆ ಈ ರೀತಿ ಎಳೆ ಅಡಿಕೆಯನ್ನು ತಿನ್ನುವುದರಿಂದ ನಮ್ಮ ಮೂಳೆಗಳು ಬಲಗೊಳ್ಳುತ್ತವೆ ಹಾಗೂ ಯಾವ ಮೂಲೆಗೆ ಸಂಬಂಧಪಟ್ಟ ಸಮಸ್ಯೆಗಳು ಬರುವುದಿಲ್ಲ ಯಾಕೆ ಅಂದರೆ ಎಲೆ ಮತ್ತು ಅಡಕೆಯಲ್ಲಿ ಕ್ಯಾಲ್ಸಿಯಂ ಅಂಶವು ಹೆಚ್ಚಾಗಿರುವುದರಿಂದ ಇದು ಮೂಳೆಗಳನ್ನು ಬಲಗೊಳಿಸುತ್ತದೆ ಹಾಗೂ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಬಾರದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ವೀಳ್ಯದೆಲೆಯ ರಸವನ್ನು ತೆಗೆದು ಅದನ್ನು ಗಾಯವಾಗಿರುವ ಜಾಗಕ್ಕೆ ಹಚ್ಚಿ ಇದರಿಂದ ನೋವು ಬೇಗನೆ ಹೋಗುತ್ತದೆ ಹಾಗೂ ಕಲೆ ಕೂಡ ಬೇಗನೆ ನಿವಾರಣೆಯಾಗುತ್ತದೆ, ಇನ್ನು ಮಕ್ಕಳಿಗೆ ಹಳ್ಳಿ ಕಡೆ ವೀಳ್ಯದೆಲೆಯನ್ನು ಬಳಸಿ ದೃಷ್ಟಿ ತೆಗೆಯುವ ಪದ್ಧತಿ ಉಂಟು ಹೌದು ವಿಳ್ಳೆಯದೆಲೆ ಯೊಂದಿಗೆ ಅಡಿಕೆಯನ್ನು ಇಟ್ಟು ಮಕ್ಕಳಿಗೆ ದೃಷ್ಟಿ ತೆಗೆಯುವುದರಿಂದ ಮಕ್ಕಳಿಗೆ ಆಗಿರುವಂತಹ ಕೆಟ್ಟ ದೃಷ್ಟಿಯೂ ದೂರವಾಗುತ್ತದೆ.

ವೀಳ್ಯದೆಲೆಯನ್ನು ಬಳಸಿ ತಲೆ ನೋವನ್ನು ಕೂಡ ಶಮನಗೊಳಿಸಿ ಕೊಳ್ಳಬಹುದಾಗಿದೆ ಅದು ಈ ವೀಳ್ಯೆದೆಲೆಯನ್ನು ನೀರಿನಲ್ಲಿ ಕುದಿಸಿ ಅದರ ಶಾಖವನ್ನು ತೆಗೆದುಕೊಂಡರೆ ತಲೆನೋವು ದೂರವಾಗುತ್ತದೆ ಹಾಗೂ ಸೈನಸ್ಗೆ ಸಂಬಂಧ ಪಟ್ಟಂತಹ ಸಮಸ್ಯೆಗಳು ದೂರವಾಗುತ್ತದೆ.ಈ ರೀತಿಯಾಗಿವೆ ವಿಳ್ಳೆದೆಲೆಯ ಪ್ರಯೋಜನಗಳು ನೀವು ಕೂಡ ವಿಳ್ಳೆದೆಲೆಯನ್ನು ಬಳಸಿ ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಿ ಶುಭದಿನ ಧನ್ಯವಾದಗಳು.