ನಿಮ್ಮ ಹತ್ರ 25 ಪೈಸೆ ಇದ್ರೆ ಅದ್ರಿಂದ ಲಕ್ಷಾಧಿಪತಿಯಾಗೋದು ಹೇಗೆ ಗೊತ್ತಾ….! ಒಂದು ಸಾರಿ ನೋಡಿ ಸಾಕು

62

ನಮಸ್ಕಾರಗಳು ಸ್ನೇಹಿತರ ಇವತ್ತಿನ ಮಾಹಿತಿಯಲ್ಲಿ ನಾವು ಈ ಹಳೆ ನಾಣ್ಯಗಳ ಅಂಗಡಿಯನ್ನು ಇಟ್ಟುಕೊಂಡು ತಮ್ಮ ಜೀವನ ಸಾಗಿಸುತ್ತಾ ಇದ್ದವರು ಇವರು ಹೇಗೆ 3ಲಕ್ಷ ಹಣವನ್ನ ಗಳಿಸಿದರು ಎಂಬುದರ ಮಾಹಿತಿ ನೀಡಲಿದ್ದೇವೆ. ಇವತ್ತಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಮಾಹಿತಿ ತಿಳಿದ ನಂತರ ನಿಮಗೆ ನಿಜಕ್ಕೂ ಅಚ್ಚರಿಯಾಗುತ್ತದೆ ಮತ್ತೂ ಕೆಲವರಿಗೆ ಸುಳ್ಳು ಅನಿಸಬಹುದು ಆದರೆ ಇದು ನೈಜವಾಗಿ ನಡೆದಿರುವ ಘಟನೆ ಆಗಿದೆ. ಹೌದು ಸ್ನೇಹಿತರೆ ಈ ಅಜ್ಜ ಹಳೆ ನಾಣ್ಯಗಳ ಅಂಗಡಿಯನ್ನು ಇಟ್ಟಿದ್ದರು ಮತ್ತು ಪ್ರತಿದಿನ ಹೀಗೆ ತಮ್ಮ ಕೊನೆಯ ಸಮಯವನ್ನು ಕಳೆಯುತ್ತ ಇದ್ದ ಈ ತಾತನಿಗೆ ಇದ್ದಕ್ಕಿದ್ದ ಹಾಗೆ ಅದೃಷ್ಟ ಒಲಿದು ಬಂದಿತ್ತು.

ಹೌದು ಸ್ನೇಹಿತರೆ ಕೆಲವರಿಗೆ ಅದೃಷ್ಟ ತಮ್ಮ ಪಕ್ಕದಲ್ಲಿಯೇ ಇದ್ದರೂ ತಿಳಿಯುವುದಿಲ್ಲವಂತೆ ಅದೃಷ್ಟ ಅಂದರೆ ಹಾಗೇನೇ ಯಾವಾಗ ಹೇಗೆ ಯಾರಿಗೆ ಯಾವ ಸಮಯದಲ್ಲಿ ಅದು ಖುಲಾಯಿಸುತ್ತದೆ ಅಂತ ಗೊತ್ತೇ ಆಗೋದಿಲ್ಲ. ಅದರಂತೆ ಆ ತಾತನಿಗೂ ಸಹ ಅವರ ಕೊನೆಯ ಸಮಯದಲ್ಲಿ ನೋಡಿ ಅವರ ಬಳಿಯೇ ಇದ್ದ ಅದೃಷ್ಟ ಅವರಿಗೆ ಹೇಗೆ ಖುಲಾಯಿಸಿತ್ತು ಎಂದು. ಅಜ್ಜನ ಬಳಿ ಇದ್ದ ಸಾಕಷ್ಟು ಹಳೆಯ ನಾಣ್ಯ ಗಳಲ್ಲಿ ಒಂದಾಗಿರುವ 25ಪೈಸೆಯ ಹಳೆಯ ನಾಣ್ಯ ಇದರ ಮೇಲೆ ಗೇಂಡಾಮೃಗ ಇರುವ ವೃತ್ತಾಕಾರದ ಈ ಪೈಸೆಯಿಂದ ತಾತನಿಗೆ 3ಲಕ್ಷ ಹಣ ಬಂದಿದೆ ಹೌದು ಈ ನಾಣ್ಯಕ್ಕೆ 3ಲಕ್ಷ ಹಣವನ್ನ ಬೆಲೆ ಕಟ್ಟಿದ್ದು ತಾತನಿಗೆ 3 ಲಕ್ಷ ಹಣ ಬಂದಿದ್ದು ಇದನ್ನು ತಾತಾ ಮೀಡಿಯಾಗಳ ಮುಂದೆ ಹೇಳಿಕೊಂಡಿದ್ದಾರೆ ಮತ್ತು ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು ಕೂಡ.

ಇತ್ತೀಚಿನ ದಿನಗಳಲ್ಲಿ ನಿಮ್ಮ ಬಳಿ ಹಳೆಯ ನಾಣ್ಯ ಗಳಿದ್ದರೆ ಅದನ್ನು ನಮ್ಮ ಬಳಿ ಮಾರಿ ನಿಮಗೆ ಅಷ್ಟು ಲಕ್ಷ ಕೊಡ್ತೇವೆ ಇಷ್ಟು ಸಾವಿರ ಕೊಡ್ತೀನಿ ಅನ್ನೋ ಮಾತುಗಳನ್ನು ಕೇಳುತ್ತಲೇ ಇರುತ್ತೀರಾ ಮತ್ತು ಈ ವಿಚಾರ ಎಷ್ಟು ನಿಜ ಎಷ್ಟು ಸುಳ್ಳು ಎಂಬುದು ಮಾತ್ರ ನಮಗೆ ತಿಳಿದಿಲ್ಲ ಆದರೆ ಇದರಿಂದ ಹಣ ಸಿಕ್ಕಿದೆ ನಮಗೆ ಹಣ ಸಿಕ್ಕಿದೆ ಎಂದು ಮಾತ್ರ ಹೇಳಿಕೊಳ್ಳುವವರು ಸಹ ನಮ್ಮ ನಡುವೆಯೇ ಇದ್ದಾರೆ. ಕೆಲವರು ಮಾತ್ರ ತಮ್ಮ ಹವ್ಯಾಸಕ್ಕಾಗಿ ಹಳೆ ನಾಣ್ಯ ಗಳನ್ನು ಜೋಡಿಸುವ ಹವ್ಯಾಸ ಹೊಂದಿರುತ್ತಾರೆ ಈ ರೂಡಿ ಇದ್ದವರು ತಮ್ಮ ಬಳಿಯಿರುವ ಹಳೆನಾಣ್ಯಗಳ ನೆಲ ಹುಡುಕಾಡಿ ತಡಕಾಡಿ ಅದನ್ನು ಮಾರಾಟ ಮಾಡಲು ಮುಂದಾಗಿ ಮೋಸ ಹೋಗಿರುವ ವಿಚಾರವೂ ಸಹ ನಾವು ಸಾಮಾಜಿಕ ಜಾಲತಾಣದಲ್ಲಿ ಕೇಳಿರಬಹುದು ಇವತ್ತಿನ ಸಮಾಜದಲ್ಲಿ ಮೋಸ ಹೋಗುವ ಮಂದಿ ಬಹಳಷ್ಟು ಜನರಿದ್ದಾರೆ ಹೌದು ಹೇಗೆ ಮೋಸ ಹೋಗುವ ಮಂದಿ ಇದ್ದರೆ ಹಾಗೆ ಮೋಸ ಮಾಡುವವರು ಕೂಡ ಇದ್ದಾರೆ ಆದ್ದರಿಂದ ಎಚ್ಚರಿಕೆಯಿಂದ ಇರುವುದು ಬಹಳ ಒಳ್ಳೆಯದು.

ಆದರೆ ಈ ಅಜ್ಜನಿಗೆ ಮಾತ್ರ 3ಲಕ್ಷ ಹಣ ಬಂದಿರುವುದು ಅದರಲ್ಲಿಯೂ ಕೇವಲ 25ಪೈಸೆ ಯಿಂದ 3ಲಕ್ಷ ಹಣ ಗಳಿಸಿದ್ದಾರೆ ಅಂದರೆ ಅದು ನಿಜಕ್ಕೂ ಅದೃಷ್ಟಾನೇ ಬಿಡಿ ಯಾಕೆಂದರೆ ಈ ಅಜ್ಜನ ಬಳಿ ಇದ್ದ, ಆ 25 ಪೈಸೆಯ ನಾಣ್ಯ ಬಹಳ ಹಳೆಯದಾದ್ದು. ಈ ಗೇಂಡಾಮೃಗ ಇರುವ ಈ 25 ಪೈಸೆಯ ನಾಣ್ಯವು ಐದನೇ ಜಾರ್ಜ್ ಅವರು ಸ್ಥಾಪನೆ ಮಾಡಿದ್ದು ಈ ನಾಣ್ಯಕ್ಕೆ ಬಹಳ ಬೆಲೆ ಇದೆ ಯಾಕೆಂದರೆ 25ಪೈಸೆಯ ನಾಣ್ಯ ಮೊದಲ ಬಾರಿಗೆ ಐದನೇ ಜಾರ್ಜ್ ಎಂದ ಸ್ಥಾಪನೆಗೊಂಡಿದ್ದು ಅಂದು ಬೆಳ್ಳಿ ಲೋಹದಿಂದ ಈ ನಾಣ್ಯವನ್ನು ತಯಾರಿಸಲಾಗುತ್ತಿತ್ತು. ಆದರೆ ಆ ನಂತರದ ದಿವಸಗಳಲ್ಲಿ ಕಳಪೆ ಲೋಹದ ನಾಣ್ಯಗಳು ಮುದ್ರಿಸಲಾಗಿತ್ತು ಆಯ್ತು. ಇನ್ನೂ ಆನಂತರದ ದಿನಗಳಲ್ಲಿ ಹಣದ ಮೌಲ್ಯವು ಸಹ ಬದಲಾಯಿತು ಹೋಯಿತು ಹಗೆ ಹಲವು ನಾಣ್ಯಗಳು ಮರೆಯಾದವು ಎಂದು ಈ 3ಲಕ್ಷ ಹಣ ಗೆದ್ದಿರುವ ಅಚ್ಚ ಹೇಳಿಕೊಂಡಿದ್ದಾರೆ. ಹಾಗಾದರೆ ಈ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.