ನಿಮ್ಮ ಹಲ್ಲುಗಳು ಎಷ್ಟೇ ಕೆಟ್ಟು ಕೆರ ಹಿಡಿದು ಹೋಗಿದ್ದರು ಕೂಡ ಈ ಒಂದು ಮನೆಮದ್ದು ಮಾಡಿ ಸಾಕು ಹಳದಿ ಹಲ್ಲುಗಳು ಮುತ್ತು ರತ್ನಗಳ ಹಾಗೆ ಹೊಳೆಯುತ್ತವೆ…

338

ಹಲ್ಲುಗಳ ಮೇಲೆ ಉಂಟಾಗಿರುವ ಹಳದಿ ಕಲೆಯನ್ನು ತೆಗೆದು ಹಾಕಲು ಮಾಡಿ ಈ ಸರಳ ಪರಿಹಾರ ಈ ಮನೆಮದ್ದು ಅಲ್ಲಿನ ಆರೋಗ್ಯ ಕಾಪಾಡಲು ಸಹಕಾರಿ! ನಮಸ್ಕಾರಗಳು ಇವತ್ತಿನ ಲೇಖನದಲ್ಲಿ ಹಲ್ಲಿನ ಆರೋಗ್ಯದ ಕುರಿತು ಮಾತನಾಡುವುದು ನಮ್ಮ ಹಲ್ಲುಗಳು ನಮ್ಮ ಜೀರ್ಣ ಶಕ್ತಿ ವೃದ್ಧಿಗೆ ಕಾರಣ ಆಗುತ್ತದೆ ಹೇಗೆ ಅಂದರೆ ಹಲ್ಲುಗಳ ಆರೋಗ್ಯ ಚೆನ್ನಾಗಿದ್ದರೆ ಕೂಡ ನಿಮ್ಮ ಜೀರ್ಣ ಶಕ್ತಿ ಉಡುಗಿ ಹೋಗುತ್ತದೆ ಹಾಗಾಗಿ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮತ್ತು ಹಲ್ಲುಗಳ ಮೇಲೆ ಇರುವ ಹಳದಿ ಕಲೆಯನ್ನು ತೆಗೆದುಹಾಕಲು ಮಾಡಬಹುದಾದ ಸರಳ ಪರಿಹಾರದ ಕುರಿತು ತಿಳಿಸುತ್ತಿದ್ದೇವೆ, ಆಸ್ಪತ್ರೆಗೆ ಹೋಗದೆ ಹಲ್ಲುಗಳನ್ನ ಹೊಳಪಾಗಿಸಲು ಅದು ಕೇವಲ ಒಂದೇ ನಿಮಿಷದಲ್ಲಿ ಈ ಮನೆಮದ್ದು ಮಾಡಿ.

ಹಲ್ಲುಗಳು ಹಳದಿ ಆಗುವುದಕ್ಕೆ ಇದಕ್ಕೆ ಕಾರಣ ಅಂದರೆ ಅದು ನಾವು ಸೇವಿಸುವ ಆಹಾರವೂ, ಹೌದು ಮಾಂಸಾಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವವರು ಧೂಮಪಾನ ಮದ್ಯಪಾನ ಮಾಡುವವರಲ್ಲಿ ಈ ಹಲ್ಲುಗಳು ತುಂಬಾನೇ ಹಳದಿ ಆಗಿರುತ್ತದೆ ಈ ಹಲ್ಲುಗಳ ಮೇಲೆ ಕುಳಿತಿರುವ ಕಲೆ ಅನ್ನೂ ತೆಗೆದುಹಾಕಲು ಮಾಡಬಹುದಾದ ಸರಳ ಉಪಾಯಕ್ಕೆ ಬೇಕಾದ ಪದಾರ್ಥಗಳು ಯಾವುದು ಮತ್ತು ಈ ವಿಧಾನವನ್ನು ಅನುಸರಿಸುವುದರಿಂದ ಹಲ್ಲುಗಳಿಗೆ ಏನಾದರೂ ತೊಂದರೆ ಇದೆಯಾ ಅಥವಾ ಆಸ್ಪತ್ರೆಗೆ ಹೋಗಿ ತೆಗೆದುಕೊಳ್ಳುವ ಚಿಕಿತ್ಸೆ ಉತ್ತಮವೋ ಈ ಎಲ್ಲ ಮಾಹಿತಿ ಕುರಿತು ತಿಳಿದುಕೊಳ್ಳೋಣ ಬನ್ನಿ ಕೆಳಗಿನ ಲೇಖನದಲ್ಲಿ.

ಹೌದು ಈಗ ಮೊದಲಿಗೆ ಹಲ್ಲುಗಳ ಮೇಲೆ ಕುಳಿತಿರುವ ಹಳದಿ ಕಲೆಯನ್ನು ತೆಗೆದು ಹಾಕಲು ಕೆಲವರು ಆಸ್ಪತ್ರೆಗೆ ಹೋಗ್ತಾರೆ ಈ ಆಸ್ಪತ್ರೆಗೆ ಹೋದಾಗ ಅಲ್ಲಿ ನೀಡುವ ಚಿಕಿತ್ಸೆಯು ನಮ್ಮ ಹಲ್ಲಿನ ಮೇಲೆ ಇರುವ ಎನಾಮಲ್ ಅನ್ನು ತೆಗೆದು ಹಾಕುವ ಸಾಧ್ಯತೆ ಇರುತ್ತದೆ ಆಗ ಏನಾಗುತ್ತದೆ ಅಂದರೆ ಹಲ್ಲು ಬಹಳ ಸೂಕ್ಷ್ಮವಾಗುತ್ತದೆ.

ಈ ಸ್ಥಿತಿ ಅಲ್ಲಿ ಹಲ್ಲುಗಳು ಬಹಳ ಸೂಕ್ಷ್ಮವಾಗಿರುತ್ತದೆ ಮತ್ತು ಹಲ್ಲುಗಳು ಪದೇಪದೆ ಜುಮ್ ಅನಿಸುವ ಅನುಭವ ಹೀಗೆಲ್ಲ ಆಗುತ್ತದೆ ಆದರೆ ಮನೆಯಲ್ಲೇ ಕೆಲವೊಂದು ಪದಾರ್ಥಗಳನ್ನು ಬಳಸಿ ಮಾಡುವ ಪರಿಹಾರ ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ ಜೊತೆಗೆ ಹಲ್ಲುಗಳ ಮೇಲೆ ಇರುವ ಈ ಹಳದಿ ಕಲೆಯನ್ನ ಸಹ ತೆಗೆದು ಹಾಕಲು ಸಹಕಾರಿ ಆಗಿರುತ್ತದೆ ಯಾವುದೇ ತರಹದ ಅಡ್ಡ ಪರಿಣಾಮಗಳನ್ನೂ ಉಂಟು ಮಾಡದೆ.

ಈಗ ಮನೆ ಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಹೀಗಿದೆ ಅದೇನೆಂದರೆ ಅರಿಶಿನ ಬೆಳ್ಳುಳ್ಳಿ ಮತ್ತು ಉಪ್ಪು ಹಾಗೂ ಲವಂಗ ಬೆಳ್ಳುಳ್ಳಿಯನ್ನು ಜಜ್ಜಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ಇದಕ್ಕೆ ಅರಿಶಿಣ ಹಾಗೂ ಉಪ್ಪು ಸೇರಿಸಿ ಲವಂಗದ ಪುಡಿಯನ್ನು ಸೇರಿಸಿ ಪೇಸ್ಟ್ ಮಾಡಿ, ಈ ಸಮಯದಲ್ಲಿ ನೀವು ಪ್ರತಿದಿನ ಬಳಸುವ ಪೇಸ್ಟ್ ಅನ್ನು ಈ ಪೇಸ್ಟ್ ಗೆ ಹಾಕಿ ಮತ್ತೊಮ್ಮೆ ಮಿಶ್ರ ಮಾಡಿಕೊಳ್ಳಿ. ಇದಕ್ಕೆ ಬೇಕಾದರೆ ಕೊಬ್ಬರಿ ಎಣ್ಣೆಯನ್ನು ಹಾಕಿ, ಇದನ್ನು ಪೇಸ್ಟ್ ಮಾಡಿ ಇದೀಗ ಬ್ರಷ್ ಸಹಾಯದಿಂದ ಈ ಮಿಶ್ರಣವನ್ನು ತೆಗೆದುಕೊಂಡು ಹಲ್ಲನ್ನು ಉಜ್ಜಬೇಕು.

ಈ ವಿಧಾನವನ್ನು 3 ದಿನಗಳಿಗೊಮ್ಮೆ ಮಾಡುತ್ತ ಬರುವುದರಿಂದ ಹಲ್ಲುಗಳು ಹೊಳಪಾಗುತ್ತದೆ ಹಾಗೂ ಹಲ್ಲಿನಲ್ಲಿ ಹುಳುಕು ಉಂಟಾಗುವುದು ಇದೆಲ್ಲಾ ತೊಂದರೆಗಳು ನಿವಾರಣೆ ಆಗುತ್ತದೆ. ಹಾಗಾಗಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಸರಳ ವಿಧಾನ ಅಂದರೆ ಈ ಮನೆ ಮದ್ದು ಇದನ್ನ ಪಾಲಿಸಿ ನಿಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ ಧನ್ಯವಾದ.