ನಿಮ್ಮ ಹಲ್ಲು ಹುಳುಕು ಅಥವಾ ಕೊಳಕು ಆಗುತ್ತಾ ಇದ್ರೆ ಈ ಒಂದು ಮನೆಮದ್ದು ಮಾಡಿ ನೋಡಿ ಸಾಕು …ಪಳ ಪಳ ಅಂತ ಹೋಳಿತ್ತವೆ…

244

ಹಲ್ಲು ನೋವಿಗೆ ಮಾಡಿ ಪರಿಹಾರ ಹಲ್ಲು ನೋವಿನಿಂದ ಖಂಡಿತಾ ಪರಿಹಾರ ಪಡೆದುಕೊಳ್ಳುತೀರ ಹುಳುಕು ಹಲ್ಲು ಇದ್ದರೆ ಬೆಳ್ಳುಳ್ಳಿ ಯ ಚಮತ್ಕಾರ ಸಕತ್ ಇದೆ! ನಿಮಗೆ ಗೊತ್ತಾ ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕ ಯಾಕೆ ಅಂದರೆ ಹಲ್ಲುಗಳು ಇಲ್ಲ ಅಂದರೆ ನಮಗೆ ಬೇಕಾದ ಆಹಾರ ಪದಾರ್ಥಗಳನ್ನು ತಿನ್ನಲು ಅಸಾಧ್ಯ ಹಾಗೆ ನಮಗೆ ಆರೋಗ್ಯ ಬೇಕು ಅಂದರೆ ಕೆಲವೊಂದು ಆಹಾರ ಪದಾರ್ಥಗಳನ್ನು ತಿನ್ನಲು ಬೇಕಾಗಿರುತ್ತದೆ ಆ ಹಲ್ಲು ಇಲ್ಲ ಅಂದರೆ ನಮಗೆ ಬೇಕಾದ ಆಹಾರ ಪದಾರ್ಥಗಳನ್ನು ಸಹ ತಿನ್ನಲು ಆಗುವುದಿಲ್ಲ.

ಹಾಗಾಗಿ ಇವತ್ತಿನ ಲೇಖನದಲ್ಲಿ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಮತ್ತು ಹುಳುಕು ಹಲ್ಲಿಗೆ ನಿವಾರಣೆ ಪಡೆದುಕೊಳ್ಳುವುದಕ್ಕಾಗಿ ಜತೆಗೆ ಹಲ್ಲು ನೋವು ಬಂದಾಗ ಆ ನೋವನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಮಾಡಬಹುದಾದ ಮನೆಮದ್ದಿನ ಕುರಿತು ತಿಳಿಸಿಕೊಡುತ್ತಿದ್ದೇವೆ

ಈ ಮನೆಮದ್ದನ್ನು ಪಾಲಿಸುವುದರಿಂದ ನಾವು ಖಂಡಿತವಾಗಿಯೂ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಮತ್ತು ಈ ಮನೆಮದ್ದು ಮಾಡುವುದಕ್ಕೆ ಹೆಚ್ಚಿನ ಪದಾರ್ಥಗಳ ಅವಶ್ಯಕತೆ ಇಲ್ಲ ಮನೆಮದ್ದು ಮಾಡುವ ವಿಧಾನ ಹೇಗೆ ಮತ್ತು ಬೇಕಾದ ಪದಾರ್ಥಗಳು ಯಾವುವು ಎಲ್ಲವೂ ಇಲ್ಲಿದೆ ನೋಡಿ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ

ಹೌದು ಈ ಹಲ್ಲುಗಳು ಯಾವಾಗ ಹುಡುಕುವ ಆಗುತ್ತದೆ ಹಲ್ಲುಗಳು ಹಳದಿ ಕಟ್ಟುತ್ತದೆ ಅಂದರೆ ಸರಿಯಾಗಿ ಹಲ್ಲುಜ್ಜದೆ ಹೋದಾಗ ಈ ಹಲ್ಲುಗಳು ಹಳದಿ ಆದಾಗ ಸಹ ಹಲ್ಲು ಹುಳುಕು ಆಗುವ ಸಾಧ್ಯತೆ ಇರುತ್ತದೆ ಮತ್ತು ಹಲ್ಲುಗಳು ಹಳದಿ ಆದಾಗ ಹಲ್ಲುಗಳ ಮೇಲೆ ಕುಳಿತಾಗ ಬಾಯಿಯಿಂದ ವಾಸನೆ ಬರುತ್ತದೆ ಇಂಥ ಎಲ್ಲ ಸಮಸ್ಯೆಗಳು ಇದ್ದಾಗ ನಮ್ಮ ಬಳಿ ಜನರು ಬರುವುದಕ್ಕೂ ಕೂಡ ಮುಖ ಮುರಿಯುತ್ತಾರೆ

ಹಾಗಾಗಿ ಈ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಲು ಮನೆಯಲ್ಲೇ ಮಾಡಿ ಸರಳ ಪರಿಹಾರ ಪ್ರತಿದಿನ 2 ಬಾರಿ ತಪ್ಪದೆ ಹಲ್ಲು ಉಜ್ಜಿ ಇದರಿಂದ ಹಲ್ಲು ನೋವು ನಿವಾರಣೆಯಾಗುತ್ತದೆ ಹಲ್ಲು ಹುಳುಕು ಆಗುವುದಿಲ್ಲ ಜೊತೆಗೆ ಹಲ್ಲುಗಳ ಮೇಲೆ ಕುಳಿತಿದ್ದರೆ ಆ ಸಮಸ್ಯೆ ಪರಿಹಾರವಾಗುತ್ತೆ ನೀವು ಹಲ್ಲು ಉಜ್ಜುವ ಸಮಯದಲ್ಲಿ ವಾರಕ್ಕೊಮ್ಮೆಯಾದರೂ ನೀವು ಬಳಸುವ ಪೇಸ್ಟ್ ಗೆ ಚಿಟಿಕೆ ಉಪ್ಪು ಮತ್ತು ಅರಿಶಿಣ ಮಿಶ್ರಣ ಮಾಡಿ ಹಲ್ಲನ್ನು ಉಜ್ಜಬೇಕು, ಇದರಿಂದ ಹಲ್ಲಿನ ಮೇಲಿರುವ ಸುಲಭವಾಗಿ ತೆಗೆದು ಹಾಕಬಹುದು.

ಹಲ್ಲು ನೋವು ಬಂದಾಗ ಅಥವಾ ಹುಳುಕು ಹಲ್ಲು ಸಮಸ್ಯೆ ಇದ್ದರೆ ಅದನ್ನು ಪರಿಹಾರ ಮಾಡೋದಕ್ಕೆ ಮಾಡ ಬೇಕಾದ ಮನೆ ಮದ್ದು ಯಾವುದು ಅಂದರೆ, ಅದೇ ಈ ಮನೆ ಮದ್ದು ಇದನ್ನು ಮಾಡುವ ವಿಧಾನ ಹೇಗೆ ಅಂದರೆ ಬೆಳ್ಳುಳ್ಳಿ ಪೇಸ್ಟ್ ತೆಗೆದುಕೊಂಡು ಇದಕ್ಕೆ ಅರಿಶಿನ ಮತ್ತು ಕಲ್ಲು ಉಪ್ಪು ಸೇರಿಸಿ ಇದಕ್ಕೆ ಲವಂಗದ ಪುಡಿ ಸೇರಿಸಿ ಹಾಗೆ ಕುಪ್ಪಿಗುಡ್ಡದ ಚೂರ್ಣವನ್ನು ಮಿಶ್ರ ಮಾಡಬೇಕು.

ಕುಪ್ಪಿ ಗಿಡದ ಚೂರ್ಣ ಹಲ್ಲಿನ ಮೇಲಿರುವ ಕೊಳೆಯನ್ನು ತೆಗೆದು ಹಾಕಲು ಸಹಕಾರಿ ಮತ್ತು ಹಲ್ಲು ನೋವಿನ ಶಮನಕ್ಕೆ ಸಹಕಾರಿ ಹಾಗಾಗಿ ಹಲ್ಲು ನೋವಿನ ಶಮನಕ್ಕೆ ಮತ್ತು ಹಲ್ಲಿನ ಮೇಲಿರುವ ಕಲೇನ ತೆಗೆದು ಹಾಕುವುದಕ್ಕೆ ಮಾಡಿ ಈ ಸರಳ ಉಪಾಯ

ಈ ಮನೆಮದ್ದಿನಿಂದ ಹಲ್ಲು ನೋವಿಗೆ ಶಮನ ದೊರೆಯುತ್ತದೆ ಈ ಮೇಲೆ ತಿಳಿಸಿದಂತಹ ಮನೆಮದ್ದನ್ನು ಪಾಲಿಸುವುದರಿಂದ ಯಾವುದೇ ಬೇರೆ ಪರಿಹಾರಗಳಿಲ್ಲದೆ ಬೇರೆ ಮನೆ ಮದ್ದು ಮಾಡಿಕೊಳ್ಳದೆ, ಹಲ್ಲು ನೋವಿಗೆ ಶಮನ ದೊರೆಯುತ್ತದೆ. ಈ ಸರಳ ಮನೆ ಮದ್ದು ಪಾಲಿಸಿ ಹಲ್ಲು ನೋವಿನಿಂದ ಶಮನ ಪಡೆದುಕೊಳ್ಳಿ ಧನ್ಯವಾದ.