ನಿಮ್ಮ ಹಸ್ತದಲ್ಲಿ ಈ ರೀತಿಯಾದ ಚಿಹ್ನೆ ಕಂಡುಬಂದರೆ ನಿಮಗೆ ಕಾದಿದೆ ಅತೀ ದೊಡ್ಡ ಗಂಡಾಂತರ .. ಅಷ್ಟಕ್ಕೂ ಈ ತರ ಗುರುತು ಇರೋ ವ್ಯಕ್ತಿಗಳಿಗೆ ಏನೆಲ್ಲಾ ಆಗಬಹುದು… ನಿಮಗೂ ಇದೆಯೇ…

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಹಸ್ತ ರೇಖೆ ಯಲ್ಲಿ ಅಥವಾ ನಮ್ಮ ಬೆರಳುಗಳಲ್ಲಿ ಶಂಖ ಮತ್ತು ಚಕ್ರ ಇದ್ದರೆ ಅದರ ಅರ್ಥವೇನು ಮತ್ತು ಈ ಚಿಹ್ನೆಗಳು ಏನನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯೋಣ ಬನ್ನಿ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೂ ನಿಮ್ಮ ಹಸ್ತದಲ್ಲಿಯೂ ಕೂಡ ಈ ರೀತಿ ಚಿಹ್ನೆ ಇದ್ದಲ್ಲಿ ಅದರ ಅರ್ಥವೇನು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ. ಹೌದು ಜೀವನದಲ್ಲಿ ಅದೃಷ್ಟ ಎಂಬುದು ಕೆಲವೊಂದು ಸೂಚನೆ ಮೂಲಕ ನಮಗೆ ತಿಳಿದರೆ ಇನ್ನೂ ಕೆಲವೊಂದು ಸೂಚನೆಗಳು ಹೇಗೆ ಸಿಗುತ್ತದೆ ಅಂದರೆ ಈ ರೀತಿ ಹಸ್ತ ರೇಖೆ ಮೂಲಕ ಅಥವಾ ಬೆರಳುಗಳಲ್ಲಿ ಕೆಲವೊಂದು ಚಿಹ್ನೆ ಇದ್ದಲ್ಲಿ ಅದು ನಮಗೆ ಅದೃಷ್ಟದ ರೀತಿ ಪರಿಣಮಿಸುತ್ತದೆ ಹಾಗೂ ನಮ್ಮ ಮುಂದಿನ ಭವಿಷ್ಯದ ಬಗ್ಗೆಯೂ ಕೂಡ ತಿಳಿಸುತ್ತದೆ.

ಹೌದು ಈಗಾಗಲೇ ಬಹಳಷ್ಟು ಮಾಹಿತಿಯಲ್ಲಿ ಹಸ್ತ ರೇಖೆ ಯಲ್ಲಿ ಯಾವ ಕೆಲವೊಂದು ಚಿಹ್ನೆಗಳು ಇದ್ದರೆ ಅದು ಅದೃಷ್ಟ ದುರದೃಷ್ಟ ಯಾವೆಲ್ಲ ಯೋಗ ನಿಮಗೆ ಅಂತಹ ಚಿಹ್ನೆಯಿಂದ ಬರುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದೇವೆ ಹಾಗೆಯೇ ಇವತ್ತಿನ ಮಾಹಿತಿಯಲ್ಲಿ ನಿಮ್ಮ ಹಸ್ತದಲ್ಲಿ ಅದರಲ್ಲಿಯೂ ಬೆರಳುಗಳಲ್ಲಿ ಶಂಕ ಅಥವಾ ಚಕ್ರದ ಚಿಹ್ನೆ ಇದ್ದಲ್ಲಿ ಅದು ಯಾವ ರೀತಿ ನಿಮಗೆ ಅದೃಷ್ಟ ತರುತ್ತದೆ ಮತ್ತು ಬೆರಳುಗಳಲ್ಲಿ ಶಂಕ ಚಕ್ರ ಇದ್ದರೆ ನಿಮ್ಮ ಸ್ವಭಾವ ಏನಿರುತ್ತದೆ ಇದೆಲ್ಲವನ್ನ ಹೆಜ್ಜೆ ಇಡಿ ನಿಮ್ಮ ಬೆರಳುಗಳಲ್ಲಿ ಏನಾದರೂ ಶಂಖದ ಚಿಹ್ನೆ ಇದ್ದಲ್ಲಿ ನಿಮ್ಮ ಹಸ್ತದಲ್ಲಿ ಏನಾದರೂ ಶಂಕದ ಚಿಹ್ನೆ ಇದ್ದಲ್ಲಿ ಇದರ ಅರ್ಥವೇನು ಅಂದರೆ ನೀವು ಬಹಳ ಸೈಲೆಂಟ್ ಆಗಿ ಕಡಿಮೆ ಮಾತನಾಡುವ ವ್ಯಕ್ತಿಗಳು ನೀವಾಗಿರುತ್ತೀರಿ. ಅಷ್ಟೇ ಅಲ್ಲ ಬಹಳ ಬೇಗ ಕೋಪ ಕೂಡ ನಿಮಗೆ ಬಂದುಬಿಡುತ್ತದೆ ಕೋಪಗೊಂಡ ಆ ಕ್ಷಣಕ್ಕೆ ನೀವು ಕಂಟ್ರೋಲ್ ಮಾಡೋದಿಲ್ಲ ಆದರೆ ಬಹಳ ಬೇಗ ಕೋಪ ಮಾಡಿಕೊಳ್ಳುವಂತಹ ಮುಂಗೋಪಿ ವ್ಯಕ್ತಿಗಳು ನೀವಾಗಿರುತ್ತೀರಿ ಅಂತ ಹೇಳಲಾಗಿದೆ.

ನಿಮ್ಮ ಬೆರಳುಗಳಲ್ಲಿ ಈ ರೀತಿ ಶಂಕದ ಚಿಹ್ನೆ ಇದ್ದಲ್ಲಿ ನೀವು ಈಶ್ವರನ ಆರಾಧನೆ ಮಾಡಲು ಇಷ್ಟ ಪಡುತ್ತೀರಾ ಈಶ್ವರದೇವನನ್ನು ಪ್ರಾರ್ಥಿಸಲು ಹಾಗೂ ನಿಮ್ಮ ಇಷ್ಟ ದೇವರು ಈಶ್ವರ ಆಗಿರುತ್ತಾರೆ. ನಿಮ್ಮ ಬೆರಳುಗಳಲ್ಲಿ ಶಂಕದ ಚಿಹ್ನೆ ಹೊರತುಪಡಿಸಿ ಚಕ್ರ ಚಿಹ್ನೆ ಇದ್ದಲ್ಲಿ ಅಥವಾ ನಿಮ್ಮ ಬೆರಳುಗಳಲ್ಲಿ ಚಕ್ರದ ಚಿಹ್ನೆ ಹೆಚ್ಚು ಸಂಖ್ಯೆಯಲ್ಲಿ ಇದ್ದಲ್ಲಿ ಅದು ಅದೃಷ್ಟ ಅಂತ ಹೇಳಲಾಗಿದೆ ನೀವು ವಿಷ್ಣು ದೇವನನ್ನು ಅಥವಾ ವಿಷ್ಣು ಸ್ವರೂಪಿ ದೇವರುಗಳನ್ನು ಆರಾಧನೆ ಮಾಡಲು ಪ್ರಾರ್ಥಿಸಲು ಇಷ್ಟಪಡುತ್ತೀರಾ ನಿಮ್ಮ ಇಷ್ಟ ದೇವರು ಕೂಡ ವಿಷ್ಣು ಅಥವಾ ವಿಷ್ಣು ಸ್ವರೂಪರಾಗಿ ಇರುತ್ತಾರೆ ಎಂದು ಹೇಳಲಾಗಿದೆ.

ನಿಮ್ಮ ಬೆರಳುಗಳಲ್ಲಿ ಚಕ್ರದ ಚಿಹ್ನೆ ಏನಾದರೂ ಇದ್ದರೆ ಅದು ಏನನ್ನು ತಿಳಿಸುತ್ತದೆ ಅಂದರೆ ಬಹಳ ಬುದ್ಧಿವಂತ ಹಾಗೂ ಅದೃಷ್ಟವಂತರಾಗಿ ಅಷ್ಟೇ ಅಲ್ಲ ಯಾವುದನ್ನೇ ಆಗಲಿ ಯಾವುದೇ ವಿಚಾರಗಳಲ್ಲಿ ಆಗಲಿ ಬಹಳ ವಿಚಾರಣೆ ಮಾಡಿ ಮುಂದುವರಿಯುವವರು ನೀವುಗಳಾಗಿರುತ್ತೀರ. ಹೌದು ನಮ್ಮ ಬೆರಳುಗಳಲ್ಲಿ ಶಂಖ ಹಾಗೂ ಚಕ್ರ 2 ಚಿಹ್ನೆಗಳು ವಿರುತ್ತದೆ ಆದರೆ ಯಾವುದರ ಸಂಖ್ಯೆ ಹೆಚ್ಚಿರುತ್ತದೆ ಅದರ ಆಧಾರದ ಮೇಲೆ ನಿಮ್ಮ ಸ್ವಭಾವ ಮತ್ತು ಯೋಗ ನಿರ್ಧಾರವಾಗಿರುತ್ತದೆ.

ತತ್ವ ಶಾಸ್ತ್ರದ ಪ್ರಕಾರ ಹೆಣ್ಣುಮಕ್ಕಳಿಗೆ ಎಡಗೈ ಮತ್ತು ಗಂಡು ಮಕ್ಕಳ ಭವಿಷ್ಯ ಹೇಳುವಾಗ ಶಾಸ್ತ್ರ ತಿಳಿಸುವಾಗ ಬಲಗೈ ನೋಡಿ ನಿಮ್ಮ ಮುಂದಿನ ಭವಿಷ್ಯವನ್ನ ತಿಳಿಸಲಾಗುತ್ತದೆ. ಒಟ್ಟಾರೆಯಾಗಿ ನಿಮ್ಮ ಹಸ್ತದಲ್ಲಿ ಚಕ್ರ ಚಿಹ್ನೆ ಇದ್ದಲ್ಲಿ ಅದು ಅದೃಷ್ಟ ದ ಸೂಚನೆಯಾಗಿರುತ್ತದೆ ನೀವು ಅದೃಷ್ಟವಂತರು ಎಂಬುದನ್ನು ಸೂಚಿಸುತ್ತಾ ಇರುತ್ತದೆ. ನಿಮ್ಮ ಬೆರಳುಗಳಲ್ಲಿ ಸಹ ಈ ಚಿಹ್ನೆಗಳು ಇದೆಯೋ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳಿ ಶುಭದಿನ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.