ನಿಮ್ಮ ಹಿಮ್ಮಡಿ ಕಾಲುಗಳಲ್ಲಿ ಬಿಗಿತಾ , ಮೊಣಕಾಲು ನೋವು , ಕೀಲುಗಳ ಸೆಳೆತಕ್ಕೆ ಈ ಮನೆಮದ್ದು ರಾಮಬಾಣ.. ಆದ್ರೆ ಹೀಗೆ ಮಾಡಿ ಬಳಸಬೇಕು…

310

ಹಿಮ್ಮಡಿ ನೋವು ವಿಪರೀತವಾಗಿ ಇದಕ್ಕಾಗಿ ಯಾವುದಾದರೂ ಮನೆಯಲ್ಲಿ ಮಾಡುವ ಪರಿಹರ ಇದ್ದರೆ ಸಾಕು ಅಂತ ಹುಡುಕುವವರಿಗೆ ಇಲ್ಲಿದೆ ನೋಡಿ ಸರಳ ಪರಿಹಾರ ಮತ್ತು ತುಂಬ ಸರಳ ವಿಧಾನದಲ್ಲಿ ಈ ಹಿಮ್ಮಡಿ ನೋವನ್ನು ಪರಿಹಾರ ಮಾಡಿಕೊಳ್ಳಬಹುದು ಹಾಗಾದರೆ ಹಿಮ್ಮಡಿ ನೋವಿಗೆ ಒಂದೊಳ್ಳೆ ಪ್ರಭಾವಶಾಲಿಯಾದ ಮನೆಮದ್ದು ಬೇಕ ಹಾಗಿದ್ದಲ್ಲಿ ಈ ಕೆಳಗಿನ ಪುಟವನ್ನ ಸಂಪೂರ್ಣವಾಗಿ ತಿಳಿದು ಹಿಮ್ಮಡಿ ನೋವಿಗೆ ತಕ್ಷಣವೇ ಪರಿಹಾರ ಕಂಡುಕೊಳ್ಳಿ ಈ ಮನೆಮದ್ದನ್ನು ಪಾಲಿಸುವ ಮೂಲಕ.

ಹಿಮ್ಮಡಿ ನೋವು ವಿಪರೀತವಾಗಿದ್ದರೆ ಅದಕ್ಕೆ ಹೆಚ್ಚು ಖರ್ಚು ಮಾಡಿ ಪರಿಹಾರ ಕಂಡುಕೊಳ್ಳುವ ಅಗತ್ಯ ಇಲ್ಲ ಮನೆಯಲ್ಲಿಯೇ ಪ್ರಭಾವಶಾಲಿಯಾಗಿ ಮನೆ ಮದ್ದು ಮಾಡಬಹುದು ಇದು ನಮ್ಮ ಹಿರಿಯರ ಮತ್ತೊಂದು ಮನೆ ಮದ್ದಿನ ಗುಟ್ಟು ಇದನ್ನು ಮಾಡುವ ವಿಧಾನ ಹೇಗೆಂದು ತಿಳಿಯೋಣ ಬನ್ನಿ ಇದಕ್ಕಾಗಿ ಬೇಕಾಗಿರುವುದು ಹಜ್ ಭವನ ಲವಂಗ ಮೆಂತ್ಯಕಾಳು ಬೆಳ್ಳುಳ್ಳಿ ದಾಲ್ಚಿನಿ ಸಾಸಿವೆ ಎಣ್ಣೆ ಮತ್ತು ಮತ್ತು ಹರಳೆಣ್ಣೆ

ಹೌದು ಮೊದಲಿಗೆ ಬೆಳ್ಳುಳ್ಳಿ ಅಜ್ವಾನ ದಾಲ್ಚಿನಿ ಮೆಂತ್ಯೆ ಕಾಳುಗಳನ್ನು ತೆಗೆದುಕೊಂಡು ಇವುಗಳನ್ನು ಕುಟ್ಟಿ ಪುಡಿಮಾಡಿಕೊಳ್ಳಿ ಹೌದು ನೀವು ಇದನ್ನು ಕುಟ್ಟಿ ಪುಡಿ ಮಾಡಿ ಕೊಂಡರೆ ತುಂಬಾ ಒಳ್ಳೆಯದು.ಈಗ ಈ ಕುಟ್ಟಿ ಪುಡಿ ಮಾಡಿ ಕೊಂಡಂತಹ ಪುಡಿಯನ್ನು ಏನು ಮಾಡಬೇಕೆಂದರೆ ಸಾಸಿವೆ ಎಣ್ಣೆ ಮತ್ತು ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಈ ಎಣ್ಣೆಯನ್ನು ಕಾಯಲು ಇಡಬೇಕು ಈ ಎಣ್ಣೆ ಕಾಯುವಾಗ ಇದಕ್ಕೆ ತಯಾರಿ ಮಾಡಿಕೊಂಡಂತಹ ಪುಡಿಯನ್ನು ಹಾಕಿ ಎಣ್ಣೆಯೊಂದಿಗೆ ಬಿಸಿ ಮಾಡಬೇಕು.

ಈ ವಿಧಾನದಲ್ಲಿ ನೀವು ಪಾಲಿಸುತ್ತಾ, ಎಣ್ಣೆಗೆ ತಯಾರಿ ಮಾಡಿಕೊಂಡಂತಹ ಅಂದರೆ ಕುಟ್ಟಿ ಪುಡಿ ಮಾಡಿ ಕೊಂಡಂತಹ ಮಿಶ್ರಣವನ್ನು ಹಾಕಿ ಎಣ್ಣೆಯನ್ನು ಬಿಸಿ ಮಾಡಬೇಕು.ಹೀಗೆ ಎಣ್ಣೆಯನ್ನ ಬಿಸಿ ಮಾಡಿದ ಮೇಲೆ ಎಷ್ಟು ಪ್ರಮಾಣದಲ್ಲಿ ಬಿಸಿ ಮಾಡಬೇಕು ಅನ್ನುವ ಸಂಶಯ ನಿಮಗೆ ಮೂಡುತ್ತೆ ಎಣ್ಣೆಯ ಹಸಿವಾಸನೆ ಹೋಗಬೇಕು ಮತ್ತು ಎಣ್ಣೆಯ ಬಣ್ಣ ಬದಲಾಗಬೇಕು ಅಲ್ಲಿಯವರೆಗೂ ನೀವು ಎಣ್ಣೆಯನ್ನ ಬಿಸಿ ಮಾಡಿಕೊಳ್ಳಬೇಕಿರುತ್ತದೆ ಹಾಗೆ ತುಂಬ ಜೋರಾಗಿ ಗುರಿಯಿಟ್ಟು ಎಣ್ಣೆಯನ್ನ ಬಿಸಿ ಮಾಡಬಾರದು ಮಧ್ಯಮ ಉರಿಯಲ್ಲಿ ಈ ಎಣ್ಣೆಯನ್ನು ಬಿಸಿ ಮಾಡಿ ಕೊಳ್ಳಬೇಕು.

ಇದೀಗ ಎಣ್ಣೆಯನ್ನು ಆ ಪಾತ್ರೆಯಲ್ಲಿ ತಣಿಯಲು ಬಿಟ್ಟು ಬಳಿಕ ತಣ್ಣಗಾದ ಮೇಲೆ ಈ ಎಣ್ಣೆಯನ್ನು ಮತ್ತೊಂದು ಏರ್ ಟೈಟ್ ಕಂಟೈನರ್ ಗೆ ಹಾಕಿ ಶೇಖರಣೆ ಮಾಡಿ ಇಟ್ಟುಕೊಳ್ಳಿ.ಹಿಮ್ಮಡಿ ನೋವು ಬಂದಾಗ ಅದಕ್ಕೆ ಈ ಎಣ್ಣೆಯನ್ನು ಲೇಪ ಮಾಡಿ ಹಿಮ್ಮಡಿ ಅನ್ನು ಸ್ವಲ್ಪ ಸಮಯ ಮಸಾಜ್ ಮಾಡಬೇಕು.ಸ್ನಾನಕ್ಕೂ ಮುನ್ನ ಹಿಮ್ಮಡಿಗೆ ಈ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ಬಳಿಕ ಕಾಲು ಗಂಟೆ ಅಥವಾ ಇಪ್ಪತ್ತು ನಿಮಿಷ ಬಿಟ್ಟು ಸ್ನಾನ ಮಾಡಿ ಸ್ನಾನ ಮಾಡುವಾಗ ಹಿಮ್ಮಡಿ ಭಾಗಕ್ಕೆ ಹೆಚ್ಚು ಬಿಸಿ ಇರುವ ನೀರನ್ನು ಹಾಕಿ ಇದರಿಂದ ನೋವು ಶಮನವಾಗುತ್ತದೆ.

ಇನ್ನೂ ವಿಪರೀತ ಮಂಡಿ ನೋವು ಇದೆ ಅಂದರೆ ಎಕ್ಕದ ಎಲೆಗಳನ್ನು ತೆಗೆದುಕೊಳ್ಳಿ ಬಳಿಕ, ನೀರು ಕಾಯಿಸುವ ಒಲೆಯಲ್ಲಿ ಇಟ್ಟಿಗೆ ಯೊಂದನ್ನ ಇಟ್ಟು ಆ ಇಟ್ಟಿಗೆ ಬಿಸಿಯಾದ ಮೇಲೆ ಹುಷಾರಾಗಿ ಹೊರತೆಗೆದು ಆ ಇಟ್ಟಿಗೆಯ ಮೇಲೆ ಈ ಎಕ್ಕದ ಎಲೆಗಳನ್ನು ಜೋಡಿಸಿ ಆ ಎಲೆಯ ಮೇಲೆ ಹಿಮ್ಮಡಿಯನ್ನು ಇಡಬೇಕು.ಹಿಮ್ಮಡಿಯನ್ನು ಎಕ್ಕದ ಎಲೆಯ ಮೇಲೆ ಇಡುವುದರಿಂದ ಆ ಎಲೆಯ ಶಾಖಕ್ಕೆ ನೋವು ಬಹಳ ಬೇಗ ನಿವಾರಣೆ ಆಗುತ್ತದೆ. ಹೀಗೆ ಈ ಸರಳ ಪರಿಹಾರ ಪಾಲಿಸಿ ವಿಪರೀತ ಮಂಡಿನೋವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು ಇದೆರಡೂ ವಿಧಾನವನ್ನ ಪಾಲಿಸಿದರೆ ಇನ್ನೂ ಉತ್ತಮ.