Ad
Home ಎಲ್ಲ ನ್ಯೂಸ್ ನಿಮ್ಮ ಹೊಟ್ಟೆ ಕ್ಲೀನ್ ಕೃಷ್ಣಪ್ಪ ಆಗಲು ಅಜ್ಜಿ ಕಾಲದಲ್ಲಿ ಮಾಡುವಂತಹ ಮನೆಮದ್ದು ಇದು ..ಇದನ್ನ ಸೇವನೆ...

ನಿಮ್ಮ ಹೊಟ್ಟೆ ಕ್ಲೀನ್ ಕೃಷ್ಣಪ್ಪ ಆಗಲು ಅಜ್ಜಿ ಕಾಲದಲ್ಲಿ ಮಾಡುವಂತಹ ಮನೆಮದ್ದು ಇದು ..ಇದನ್ನ ಸೇವನೆ ಮಾಡಿದರೆ ಹುಲಿ ತೇಗು ,ಎದೆ ಉರಿ ,ಗ್ಯಾಸ್ಟ್ರಿಕ್ ಸಮಸ್ಸೆ ನಿವಾರಣೆ ಆಗುತ್ತೆ..

ನಮಸ್ಕಾರಗಳು ಓದುಗರೆ, ಹಲವರಿಗೆ ಊಟದ ನಂತರ ಎದೆ ಉರಿ ಬರುತ್ತಾ ಇರುತ್ತದೆ ಮತ್ತು ತೇಗು ಬಂದಾಗ ವಿಪರೀತ ಹಿಂಸೆಯಾಗುತ್ತದೆ. ಮಸಾಲೆ ಪದಾರ್ಥ ಅಥವಾ ಮಾಂಸಾಹಾರ ಪದಾರ್ಥಗಳನ್ನು ತಿಂದಾಗಲೂ ಕೂಡ ಅಜೀರ್ಣತೆಯಿಂದ ಹೊಟ್ಟೆ ಉಬ್ಬರಿಸಿದಂತಾಗುವುದು ಅಥವಾ ಹೊಟ್ಟೆ ತುಂಬಾ ಊಟ ಮಾಡಿದ ಕಾರಣ ಅದು ಜೀರ್ಣವಾಗದೆ ಮತ್ತಷ್ಟು ಹೊಟ್ಟೆ ನೋವು ಬರುವುದು ಹೀಗೆಲ್ಲಾ ಆಗುತ್ತಿರುತ್ತದೆ ಇದಕ್ಕೆ ಅಜ್ಜಿಕಾಲದ ಉತ್ತಮ ಪರಿಹಾರವಿದೆ ಇತನ ಮಾಡುತ್ತಾ ಬಂದರೆ ಇಂತಹ ಯಾವುದೇ ಸಮಸ್ಯೆಗಳು ಕಾಡದಂತೆ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗಿ ನಮ್ಮ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.

ಹೌದು ನೀವು ಹೊಟೆಲ್ ಗಳಲ್ಲಿ ನೋಡಿರಬಹುದು ಊಟದ ನಂತರ ಬಿಲ್ ಜತೆಗೆ ಸೋಂಪಿನಕಾಳನ್ನು ಕೊಡ್ತಾರೆ ಈ ಸೋಂಕಿನ ಕಳನ ತಿನ್ನುವುದರಿಂದ ಯಾವುದೇ ಅಜೀರ್ಣ ಸಂಬಂಧಿ ಸಮಸ್ಯೆಗಳು ಇದ್ದರೂ ಅದು ಪರಿಹಾರವಾಗಿ ತಿಂದ ಆಹಾರ ಜೀರ್ಣವಾಗಲು ಅಂತ ಅಷ್ಟೆ ಅಲ್ಲ ಹೋಟೆಲ್ ಗಳಲ್ಲಿ ಕೊಟ್ಟ ಆಹಾರದಲ್ಲಿ ಹೆಚ್ಚಿನ ಮಸಾಲೆ ಪದಾರ್ಥ ಇರುವುದರಿಂದ ಅದು ಅಜೀರ್ಣತೆ ಉಂಟುಮಾಡಬಾರದು ಗ್ಯಾಸ್ ಉಂಟು ಮಾಡಬಾರದು ಎಂಬ ಕಾರಣಕ್ಕೆ ಸೋಂಪನ್ನು ತಿನ್ನುವುದಕ್ಕಾಗಿ ನೀಡುತ್ತಾರೆ.

ಆದರೆ ಇದೆಲ್ಲ ಮನೆಯಲ್ಲಿ ಮಾಡಲು ಸಾಧ್ಯ ಆಗೋದಿಲ್ಲ ಅಲ್ವಾ ಅಷ್ಟೇ ಅಲ್ಲದೆ ಒಮ್ಮೊಮ್ಮೆ ಮಾಂಸಾಹಾರ ಪದಾರ್ಥಗಳನ್ನು ತಿಂದಾಗ ಅಥವಾ ಆಚೆ ಕಾರ್ಯಕ್ರಮಗಳಿಗೆ ಹೋಗಿ ಮನೆಗೆ ಬಂದಾಗ ಹೊಟ್ಟೆ ಉಬ್ಬರಿಸಿದಂತಾಗುತ್ತದೆ, ಆಗ ನೀವು ಸ್ವಲ್ಪ ಸೋಂಪನ್ನು ಕೂಡ ತಿನ್ನಬಹುದು ಅಥವಾ ಇಂತಹದ್ದೊಂದು ಮಿಶ್ರಣವನ್ನು ಮನೆಯಲ್ಲಿ ಮಾಡಿ ಇಟ್ಟುಕೊಂಡರೆ ಇದನ್ನು ನೀವು ಸ್ವಲ್ಪ ಬಾಯಿಗೆ ಹಾಕಿಕೊಂಡು ಜಗಿದು ನುಂಗುವುದರಿಂದ ಜೀರ್ಣ ಶಕ್ತಿ ಉತ್ತಮವಾಗುತ್ತದೆ.

ಹೌದು ಅದೇನೆಂದರೆ ಅಜ್ವಾನ ಮತ್ತು ಮೆಂತೆಕಾಳಿನ ಪರಿಹಾರ ಹೌದು ಅಜ್ವಾನ ಏಕೆಂದರೆ ಇದು ಅಜೀರ್ಣತೆ ಅನ್ನ ನಿವಾರಿಸುತ್ತದೆ ಅಷ್ಟೇ ಅಲ್ಲ ಹೊಟ್ಟೆ ಸಂಬಂಧಿ ಕರುಳು ಸಂಬಂಧಿ ಸಮಸ್ಯೆಗಳನ್ನು ಬಹಳ ಬೇಗ ನಿವಾರಿಸುತ್ತೆ ಜೊತೆಗೆ ಮೆಂತ್ಯೆ ಕಾಳುಗಳು ತಿಂದ ಆಹಾರದಲ್ಲಿ ದೋಷವಿದ್ದರೆ, ಅದನ್ನು ಪರಿಹಾರ ಮಾಡಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗದಿರುವ ಹಾಗೆ ಆರೋಗ್ಯವನ್ನು ಕಾಪಾಡುತ್ತದೆ.

ಈ ಪದಾರ್ಥಗಳನ್ನು ತೆಗೆದುಕೊಂಡು ಫೋನ್ ಪುಡಿಮಾಡಿಕೊಳ್ಳಬೇಕು ಅಜ್ವಾನದ ಅರ್ಧ ಪ್ರಮಾಣದಷ್ಟು ಮೆಂತ್ಯಕಾಳು ತೆಗೆದುಕೊಳ್ಳಿ ಈಗ ಈ ಪದಾರ್ಥಗಳನ್ನು ಕಬ್ಬಿಣದ ಬಾಣಲೆಯಲ್ಲಿ ಸ್ವಲ್ಪ ಸಮಯ ಹುರಿದುಕೊಳ್ಳಿ ಬಳಿಕ ಆ ಹುರಿದುಕೊಂಡ ಪದಾರ್ಥವನ್ನು ಚೆನ್ನಾಗಿ ಪೌಡರ್ ಮಾಡಿ ಹದಿನೈದು ದಿನಗಳವರೆಗೂ ಶೇಖರಣೆ ಮಾಡಿ ಇಟ್ಟುಕೊಳ್ಳಿ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಊಟದ ಬಳಿಕ ಈ ಪುಡಿಯನ್ನು ಸ್ವಲ್ಪವೇ ಸ್ವಲ್ಪ ಬಾಯಿಗೆ ಹಾಕಿಕೊಳ್ಳಿ.

ಇದರಿಂದ ಒಳ್ಳೆಯ ತೇಗು ಬರತ್ತೆ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣವಾಗುತ್ತದೆ ಹಾಗೂ ಈ ಪರಿಹಾರವನ್ನು ನೀವು ಕಾಣಿಸಿಕೊಂಡು ಬಂದದ್ದೇ ಆದಲ್ಲಿ ಈ ಪದ್ಧತಿ ಯಾವುದೇ ಮಲಬದ್ಧತೆ ಮೂಲವ್ಯಾಧಿ ಬಾರದಿರುವ ಹಾಗೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.

ಇವತ್ತಿನ ದಿನಗಳಲ್ಲಿ ನೀವು ಆಹಾರ ಪದಾರ್ಥಗಳ ಬಗ್ಗೆ ನೋಡ್ತಾ ಇರುತ್ತೀರಾ ಯಾವುದೇ ಹೆಚ್ಚಿನ ಪೋಷಕಾಂಶಗಳನ್ನು ನಮ್ಮ ಆಹಾರ ಪದಾರ್ಥಗಳು ಹೊಂದಿರುವುದಿಲ್ಲ ಹಾಗಾಗಿ ಹೆಚ್ಚಾಗಿ ಗ್ಯಾಸ್ ಉಂಟುಮಾಡುವ ಆಹಾರಗಳೆ ಎಲ್ಲವೂ ಆಗಿರುವುದರಿಂದ, ನಾವು ಆಹಾರ ಪದ್ದತಿ ಪಾಲಿಸುವಾಗ ಸರಿಯಾಗಿ ತಿಳಿದು ಆಹಾರ ಪದ್ಧತಿ ಪಾಲಿಸಬೇಕಿರುತ್ತದೆ.ಜತೆಗೆ ಈ ಮೇಲೆ ತಿಳಿಸಿದಂತಹ ಪರಿಹಾರ, ಇದನ್ನೇನಾದರೂ ನೀವು ಪಾಲಿಸಿದರೆ ಯಾವುದೇ ಕಾರಣಕ್ಕೂ ಗ್ಯಾಸ್ ಹುಳಿ ತೇಗು ಎದೆಯುರಿ ಇಂತಹ ತೊಂದರೆಗಳು ಬಾರದೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

Exit mobile version