ತೂಕ ಅಧಿಕವಾಗಿರುವುದರಿಂದ ಮೂಳೆ ಸವೆದು ಮೂಳೆ ನೋವು ಮಂಡಿ ನೋವೆ? ಹಾಗಾದರೆ ಅದಕ್ಕಾಗಿ ಮಾಡಿ ಈ ಪರಿಹಾರ, ತುಂಬ ಸುಲಭ ಹಾಗೂ ಈ ಮನೆಮದ್ದಿನಿಂದ ಕೇವಲ ಮಂಡಿ ನೋವು ಮಾತ್ರ ಅಲ್ಲ ದೇಹಕ್ಕೆ ಪುಷ್ಟಿ ದೊರೆತು ಆರೋಗ್ಯ ವೃದ್ಧಿ ಆಗುತ್ತದೆ.ನಮಸ್ಕಾರಗಳು ಪ್ರಿಯ ಓದುಗರೆ ಎಂದು ಸ್ಥೂಲಕಾಯದಂತಹ ಸಮಸ್ಯೆಯಿಂದ ತೂಕ ಹೆಚ್ಚು ಎಂಬ ಸಮಸ್ಯೆ ಬಹಳಷ್ಟು ಮಂದಿಯನ್ನ ಬಾಧಿಸುತ್ತಿದೆ. ತೂಕ ಹೆಚ್ಚಾದಾಗ ಕೇವಲ ದೇಹದ ತೂಕ ಮಾತ್ರ ಬಾಧೆ ಆಗಿರುವುದೆಲ್ಲ ಇದರಿಂದ ಗ್ಯಾಸ್ಟ್ರಿಕ್ ಎದೆ ಉರಿ ಈ ಹೃದಯ ಸಂಬಂಧಿ ಸಮಸ್ಯೆಗಳು ಮಂಡಿನೋವು ಕಾಲುನೋವು ಇಂತಹ ಎಲ್ಲ ಸಮಸ್ಯೆಗಳು ಜೊತೆಗೆ ಬಂದಿರುತ್ತದೆ ದೇಹ ದಪ್ಪಗಿರುತ್ತದೆ ಹೊರೆತು ಶರೀರ ಮಾತ್ರ ಟೊಳ್ಳಾಗಿರುತ್ತದೆ.
ಹಾಗಾಗಿ ಮೊದಲು ದಪ್ಪ ಇದ್ದೀರಿ ಅಂದರೆ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಿ ನಂತರ ನಿಮ್ಮ ದೇಹದ ಶಕ್ತಿ ಹೆಚ್ಚಬೇಕೆಂದರೆ ಮತ್ತು ಮೂಳೆಗಳು ಸರಿದುಹೋಗಿ ಮಂಡಿ ನೋವು ಬರುತ್ತಿದೆ ಅಂದರೆ ಅದಕ್ಕಾಗಿ ಮಾಡಿ ಸುಲಭ ಪರಿಹಾರ ಈ ದಿನ ತಿಳಿಸುವ ಈ ಮನೆಮದ್ದನ್ನು ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೂ ಪಾಲಿಸಬಹುದು ಇದಕ್ಕಾಗಿ ಬೇಕಾಗುವ ಪದಾರ್ಥಗಳು ಏನಪ್ಪಾ ಅಂದರೆ ಬಾದಾಮಿ ಅಗಸೆ ಬೀಜ ಚಕ್ಕೆ ಅರಿಶಿಣದ ಕೊಂಬು ಎಷ್ಟು ಪದಾರ್ಥಗಳು ಬೇಕಿರುತ್ತದೆ.
ಈಗ ಮೊದಲು ಏನು ಮಾಡಬೇಕೆಂದರೆ ಸಣ್ಣ ಉರಿಯಲ್ಲಿ ಅಗಸೆಬೀಜವನ್ನು ಹುರಿದುಕೊಳ್ಳಬೇಕು ಬಳಿಕ ಇದೇ ವೇಳೆ ಅರಿಶಿನ ಕೊಂಬನ್ನು ಕೂಡ ಅಗಸೆಬೀಜದ ಕಾಲು ಪ್ರಮಾಣದಲ್ಲಿ ತೆಗೆದುಕೊಂಡು ಅಗಸೆಬೀಜ ತೊಟ್ಟಿಗೆ ಹುರಿದು ಇದಕ್ಕೆ ಒಂದು ತೊಂಡೆ ನಷ್ಟು ಚಕ್ಕೆಯನ್ನು ಕೂಡ ಹುರಿದು ಈ ಎಲ್ಲ ಮಿಶ್ರಣವನ್ನು ಕುಟ್ಟಿ ನುಣ್ಣಗೆ ಪುಡಿಮಾಡಿಕೊಳ್ಳಬೇಕು ಹೌದು ನೀವು ಮಿಕ್ಸಿಯಲ್ಲಿ ಇದನ್ನು ಕೈನಲ್ಲಿಯೇ ಕೋಟಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ.
ಹೌದು ಈ ರೀತಿ ನೀವು ಕುಟ್ಟಿ ಪುಡಿ ಮಾಡಿಕೊಂಡ ಆಹಾರ ಪದಾರ್ಥಗಳು ಬಹಳ ರುಚಿಕರವಾಗಿರುತ್ತದೆ, ಅರೋಗ್ಯ ಕೂಡ ಉತ್ತಮವಾಗಿರುತ್ತದೆ ಇದನ್ನು ಏರ್ ಟೈಟ್ ಕಂಟೈನರ್ ನಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳಿ. ಬಳಿಕ ಪ್ರತಿದಿನ ನಾಲ್ಕರಿಂದ ಐದು ಬಾದಾಮಿಯನ್ನು ನೆನೆಸಿಟ್ಟು ಮಾರನೆದಿನ ಬೆಳಿಗ್ಗೆ ಎ ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು ಅದನ್ನು ಹಾಲಿನೊಂದಿಗೆ ರೂಬಿ ಬಾದಾಮಿ ಹಾಲನ್ನು ತಯಾರಿ ಮಾಡಿಕೊಳ್ಳಿ ಈ ಬಾದಾಮಿ ಹಾಲಿಗೆ ತಯಾರಿ ಮಾಡಿ ಇಟ್ಟುಕೊಂಡಂತಹ ಪುಡಿಯನ್ನು ಅರ್ಧ ಚಮಚ ಚಿಕ್ಕವರಿಗೆ ಒಂದು ಚಮಚ ದೊಡ್ಡವರಿಗೆ ಹಾಲಿಗೆ ಮಿಶ್ರಣ ಮಾಡಿ ಈ ಹಾಲನ್ನು ಕುಡಿಯುತ್ತಾ ಬನ್ನಿ.
ಇದರಿಂದ ಏನಾಗುತ್ತದೆ ಅಂದರೆ ಹಸಿವೆ ಆಗದಿರುವ ಗರಿಕೆ ಜೀರ್ಣಶಕ್ತಿ ಉತ್ತಮವಾಗಿ ಹಾಗೆಯೇ ಅವರ ಆರೋಗ್ಯ ವೃದ್ಧಿಸುತ್ತದೆ ಮತ್ತು ನಿಮ್ಮ ತೂಕ ಹೆಚ್ಚಿದ್ದರೆ ನಿಮ್ಮ ತೂಕ ಕೂಡ ನಿಯಂತ್ರಣದಲ್ಲಿಡುತ್ತದೆ ಮತ್ತು ಮಂಡಿ ನೋವಿನ ಸಮಸ್ಯೆ ಗೆ ಬಹಳ ಬೇಗ ಉಪಶಮನವನ್ನು ನೀಡುತ್ತದೆ ಈ ಮನೆಮದ್ದು.
ಈ ಪುಡಿಯಲ್ಲಿ ನಾವು ಚಕ್ಕೆಯನ್ನು ಹಾಗಾಗಿ ಮಧುಮೇಹಿಗಳು ಕೂಡ ಈ ಪುಡಿಯನ್ನು ನಿಯಮಿತವಾಗಿ ಬಳಸಬಹುದು ಇದರಿಂದ ಸಕ್ಕರೆ ಕಾಯಿಲೆ ಕೂಡ ನಿಯಂತ್ರಣದಲ್ಲಿ ಇರುತ್ತದೆ ಹಾಗೆ ಅರಿಷಣ ಇದೆ ಅಲ್ವಾ ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಆ್ಯಂಟಿಮೈಕ್ರೋಬಿಯಲ್ ಗುಣ ಹಾಗೆ ಆ್ಯಂಟಿಆಕ್ಸಿಡೆಂಟ್ ಗಳು ಕೂಡ ಇರುವುದರಿಂದ ನಿಮ್ಮ ಆರೋಗ್ಯವನ್ನು ಮೇಲು ಮಾಡುವಲ್ಲಿ ಈ ಮನೆಮದ್ದು ಅತ್ಯಂತ ಪ್ರಯೋಜನಕಾರಿಯಾಗಿದ್ದು, ಬಾದಾಮಿ ದೇಹಕ್ಕೆ ಪುಷ್ಟಿ ನೀಡುತ್ತದೆ ಜೊತೆಗೆ ಹಾಲು ಸಹ ನಮ್ಮ ದೇಹಕ್ಕೆ ಪುಷ್ಟಿ ನೀಡಿ ಆರೋಗ್ಯವಂತರಾಗಿಸುತ್ತದೆ, ಈ ಸರಳ ಮನೆಮದ್ದು ಆಚೆಯಿಂದ ದುಬಾರಿ ಬೆಲೆಯ ತಂದು ಯಾಕೆ ಹಣ ವ್ಯರ್ಥ ಮಾಡಿಕೊಳ್ಳುತ್ತೀರಾ ಜೊತೆಗೆ ಆರೋಗ್ಯ ಕೆಡಿಸಿಕೊಳ್ಳುತ್ತೀರ ಇಂಥದ್ದೊಂದು ಪರಿಹಾರ ಮಾಡಿಕೊಳ್ಳಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.