ನೀವು ಅಂದುಕೊಂಡಂತಹ ಕೆಲಸಗಳು ಯಾವುದೇ ವಿಘ್ನಗಳು ಇಲ್ಲದೆ ಆಗಬೇಕು , ನೀವು ನಡೆಯುವ ದಾರಿಯಲ್ಲಿ ಶತ್ರುಗಳು ಎದುರು ಬರಬಾರದು ಅಂದರೆ ಈ ರೀತಿಯಾದ ಬೆಳ್ಳಿಯ ಉಂಗುರವನ್ನ ಮಾಡಿಸಿ ಹಾಕಿಕೊಳ್ಳಿ ಸಾಕು…. ಅಷ್ಟಕ್ಕೂ ಯಾವ ರೀತಿ ಉಂಗುರ ಧರಿದರೆ ಒಳ್ಳೇದು ಗೊತ್ತ …

393

ನಮಸ್ಕಾರಗಳು ಪ್ರಿಯ ಓದುಗರೆ ಬೆಳ್ಳಿ ಧರಿಸುವುದರಿಂದ ಆಗುವುದೇನು ಗೊತ್ತಾ ಹೌದು ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಬೆಳ್ಳಿಯನ್ನು ಧರಿಸುವುದರಿಂದ ಆಗುವ ಲಾಭದ ಕುರಿತು ಹೇಳುತ್ತೇವೆ ಇಂದಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಸ್ನೇಹಿತರೆ ಹಲವರು ಚಿನ್ನ ಧರಿಸಲು ಇಷ್ಟಪಡುತ್ತಾರೆ ಆದರೆ ಇನ್ನೂ ಕೆಲವರಿಗೆ ಬೆಳ್ಳಿ ಧರಿಸುವುದು ಇಷ್ಟ ಆದರೆ ಬೆಳ್ಳಿ ಧರಿಸುವುದರಿಂದ ಕೇವಲ ನಮ್ಮ ಇಷ್ಟ ಮಾತ್ರ ಸಂಪೂರ್ಣವಾಗುವುದಿಲ್ಲ. ಬೆಳ್ಳಿ ಧರಿಸುವುದರಿಂದ ನಾನಾತರಹದ ಲಾಭಗಳನ್ನು ಅದರಲ್ಲಿಯೂ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಇದನ್ನ ನಾವು ತಿಳಿದಿರುವುದು ಅತ್ಯಗತ್ಯ ಯಾಕೆ ಅಂದರೆ ಕೆಲವೊಂದು ಸಮಸ್ಯೆ ಇರುವವರು ಈ ಬೆಳ್ಳಿ ಲೋಹದ ಉಂಗುರ ಆಗಲಿ ಸರವನ್ನಾಗಲಿ ಧರಿಸೋದರಿಂದ ಬಾಳಾನೆ ಪ್ರಯೋಜನವಿದೆ.

ಹೌದು ಬೆಳ್ಳಿಯೆಂದರೆ ವಿಶೇಷವಾದದ್ದು. ಹಾಗಾದರೆ ಈ ಬೆಳ್ಳಿ ಗೆ ಏನಿದೆ ಅಷ್ಟು ವಿಶೇಷ ಅಂತ ಹೇಳುವುದಾದರೆ ಬೆಳ್ಳಿ ಅನ್ನು ಧರಿಸುವುದರಿಂದ ದೇಹ ತಂಪಾಗಿರುತ್ತದೆ ಅಂದರೆ ಇದು ನಮ್ಮ ದೇಹದ ಉಷ್ಣಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಅಷ್ಟೆ ಅಲ್ಲಾ ಬೆಳ್ಳಿಯನ್ನು ಧರಿಸುವುದರಿಂದ ಆಗುವ ಮತ್ತೊಂದು ಲಾಭ ಏನು ಅಂದರೆ ಯಾರಿಗೆ ಬಹಳ ಬೇಗ ಕೋಪ ಬರುತ್ತದೆ ಯಾರು ಶಾರ್ಟ್ ಟೆಂಪರ್ ಆಗಿರುತ್ತೀರಾ ಅಂತಹವರು ಬೆಳ್ಳಿಯನ್ನು ಧರಿಸುವುದರಿಂದ ಅವರ ಕೋಪ ಸದಾ ಮಿತಿಯಲ್ಲಿರುತ್ತದೆ.

ಹೌದು ಬೆಳ್ಳಿಯ ಉಂಗುರ ಬಹಳ ಶ್ರೇಷ್ಠವಾದುದು ಇದನ್ನು ಧರಿಸುವುದರಿಂದ ಯಾವುದೇ ತರದ ನೆಗೆಟಿವ್ ಎನರ್ಜಿ ನಮ್ಮೊಳಗೆ ಸೇರುವುದಿಲ್ಲ ಹಾಗೆ ಹೆಣ್ಣುಮಕ್ಕಳಿಗೆ ಚಂಚಲ ಸ್ವಭಾವ ಹೆಚ್ಚು ಅದರಲ್ಲಿಯೂ ಕೆಲ ಹೆಣ್ಣುಮಕ್ಕಳು ಬಹಳ ಚಂಚಲ ಮನಸ್ಸನ್ನು ಹೊಂದಿರುತ್ತಾರೆ ಅಂಥವರು ತಮ್ಮ ಮನಸ್ಸನ್ನೂ ಹಿಡಿತ ದಲ್ಲಿ ಇಟ್ಟುಕೊಳ್ಳಲು ಬೆಳ್ಳಿ ಉಂಗುರ ಧರಿಸುವುದರಿಂದ ನಮ್ಮಲ್ಲಿ ಕಾನ್ಸೆಂಟ್ರೇಷನ್ ಅಂದರೆ ಏಕಾಗ್ರತೆ ಹೆಚ್ಚುತ್ತದೆ ಇದರಿಂದ ಮನಸ್ಸು ಅಲ್ಲಿ ಇಲ್ಲಿ ಯೋಚನೆ ಮಾಡುವುದು ಕೂಡ ನಿಯಂತ್ರಣಕ್ಕೆ ಬರುತ್ತದೆ ಹೌದು ಹಲವರಿಗೆ ಇದರ ಮೇಲೆ ನಂಬಿಕೆ ಬರುವುದಿಲ್ಲ ಆದರೆ ಬೆಳ್ಳಿ ಲೋಹ ವನ ತೊಡುವುದರಿಂದ ಕಾನ್ಸಂಟ್ರೇಷನ್ ಅಂದರೆ ಏಕಾಗ್ರತೆ ಹೆಚ್ಚುತ್ತದೆ ಅನ್ನುವುದು ಮಾತ್ರ ನಿಜವಾದ ಮಾತಾಗಿದೆ.

ಹೌದು ಬೆಳ್ಳಿ ಲೋಹ ಧರಿಸುವುದರಿಂದ ಬ್ಲಡ್ ಪ್ರೆಷರ್ ಅನ್ನೋದು ಕೂಡ ನಿಯಂತ್ರಣದಲ್ಲಿ ಇಡಬಹುದು ಅಷ್ಟರಲ್ಲೇ ಹೆಣ್ಣುಮಕ್ಕಳು ತಮ್ಮ ಕಾಲಿನ ಬೆರಳಿಗೆ ಬೆಳ್ಳಿಯ ಉಂಗುರವನ್ನು ಧರಿಸುತ್ತಾರೆ ಇದರ ಅರ್ಥವೇನು ಅಂದರೆ ಬೆಳ್ಳಿಯನ್ನು ಪಾದದಲ್ಲಿ ಹಾಕುವುದರಿಂದ ಇದು ದೇಹದ ಉಷ್ಣಾಂಶವನ್ನು ಸದಾ ನಿಯಂತ್ರಣದಲ್ಲಿ ಇಡುತ್ತದೆ ಎಂಬುದರ ಅರ್ಥವಾಗಿರುತ್ತದೆ. ಕೆಲವರಿಗಂತೂ ದೃಷ್ಟಿ ಎಂಬುದು ಎಷ್ಟು ಬೇಗ ತಗುಲುತ್ತಾ ಇರುತ್ತವೆ ಅಂದರೆ ಅವರ ದೇಹಕ್ಕೆ ನೆಗೆಟಿವ್ ಎನರ್ಜಿ ಎನ್ನುವುದು ಬಹಳ ಬೇಗ ಅಂಟಿಕೊಳ್ಳುತ್ತದೆ ಇರುತ್ತದೆ ಆದರೆ ನಮ್ಮ ಶರೀರದಲ್ಲಿ ಬೆಳ್ಳಿ ಧಾರಣೆ ಆಗಿದ್ದರೆ ನೆಗೆಟಿವ್ ಎನರ್ಜಿ ಎಂಬುದು ಅಷ್ಟು ಬೇಗ ನಮಗೆ ತಗಲುವುದಿಲ್ಲ.

ಬಿಳಿ ಲೋಹದ ಧಾರಣೆಯಿಂದಾಗಿ ಬಹಳ ಪ್ರಯೋಜನಗಳಿವೆ ಆದರೆ ಹಲವರಿಗೆ ಅದರ ಉಪಯುಕ್ತವಾದ ಲಾಭ ಗೊತ್ತಿಲ್ಲ ಅಷ್ಟೆ ಬೆಳ್ಳಿಯನ್ನು ತಾಮ್ರ ಅಥವಾ ಚಿನ್ನದ ಲೋಹದ ಜೊತೆ ಮಿಶ್ರಮಾಡಿ ಧರಿಸುವುದರಿಂದ ಬಹಳ ಪ್ರಯೋಜನವಿದೆ ಬೆಳ್ಳಿಯನ್ನು ಧರಿಸುವುದರಿಂದ ನಮ್ಮ ಜಾತಕದಲ್ಲಿ ಬುಧನ ಸ್ಥಾನ ಗಟ್ಟಿಯಾಗುತ್ತದೆ ಇದರಿಂದ ಬುದ್ಧಿ ಶಕ್ತಿ ಉತ್ತಮವಾಗಿರುತ್ತದೆ. ಹೌದು ಬುಧ ದೋಷ ಇರುವವರು ಹಾಗೂ ಜಾತಕದಲ್ಲಿ ಬುಧನ ಸ್ಥಾನ ಸರಿಯಾಗಿ ಇಲ್ಲ ಬುಧನ ಫಲ ಸರಿ ಇಲ್ಲ ಅನ್ನುವವರು ಬೆಳ್ಳಿಯನ್ನು ಧರಿಸುವುದರಿಂದ ಬಹಳ ಪ್ರಯೋಜನಗಳಿವೆ ಆದ್ದರಿಂದ ಬೆಳ್ಳಿ ಧರಿಸಿಲ್ಲ ಅನ್ನುವವರು ಅಥವಾ ಬೆಳ್ಳಿಯ ಮಹತ್ವ ಗೊತ್ತಿಲ್ಲ ಎನ್ನುವವರು ಈ ಮಾಹಿತಿಯನ್ನು ತಿಳಿಯಿರಿ ಖಂಡಿತವಾಗಿಯೂ ಇದರಿಂದ ಬಹಳ ಪ್ರಯೋಜನಗಳಿವೆ ಅದರಲ್ಲಿಯೂ ಉಪಯುಕ್ತ ಆರೋಗ್ಯಕರ ಪ್ರಯೋಜನ ಗಳಂತೂ ಬಹಳ ಇದೆ.ಬೆಳ್ಳಿಯ ಪ್ರಯೋಜನ ಇವು ಹಾಗೂ ಬೆಳ್ಳಿ ಧಾರಣೆ ಅನ್ನು ನೀವು ಇನ್ನೂ ಮಾಡಿಲ್ಲ ಅಂದರೆ ಈ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕೆ ಬೆಳ್ಳಿ ಧಾರಣೆ ಮಾಡಿ ಖಂಡಿತ ನೀವು ಉಪಯುಕ್ತ ಲಾಭ ಪಡೆಯಬಹುದು ಶುಭದಿನ ಧನ್ಯವಾದ.