ಅರೋಗ್ಯ

ನೀವು ದಿನವಿಡೀ ತಿಂದ ಆಹಾರ ಚೆನ್ನಾಗಿ ಜೀರ್ಣವಾಗಿ ಬೆಳಿಗ್ಗೆ ಯಾವುದೇ ಕಷ್ಟವಿಲ್ಲದೆ ಬೆಣ್ಣೆಯ ರೀತಿಯಲ್ಲಿ ಉದುರಬೇಕಾದರೆ ಈ ಒಂದು ಎಳೆಯನ್ನ ಹೀಗೆ ಬಳಸಿ ಸಾಕು… ಆಹಾ ಎಂತಾ ಸುಖ ಅಂತೀರಾ…

Hello friends welcome to my channel ಈ ಎಲೆಯ ಅದ್ಬುತವಾದಂತ ಔಷದಿ ಕೂಡ ಗೊತ್ತಾದ್ರೆ ನಾಳೇನೇ ನಿಮ್ಮ ಮನೇಲಿ ತಂದು ಈ ಗಿಡವನ್ನ ನೆಟ್ಟಿಕೊಳ್ತೀರಾ ಅಷ್ಟು ಒಳ್ಳೆಯ ಔಷದಿ ಕೂಡ ಈ ಎಲೆಯಲ್ಲಿದೆ ಇದು ಮಕ್ಕಳಿಂದ ಹಿಡಿದು ದೊಡ್ಡವರವರೆಗೂನು ತಂಡಿ ಶೀತ ನೆಗಡಿಯನ್ನ ಕಡಿಮೆ ಮಾಡುತ್ತೆ ಅದಲ್ಲದೆ ಯಾರಿಗೆ ಕೈಕಾಲುಗಳು ನೋವು ಬರುತ್ತೆ ಅದರಲ್ಲೂ ಮುಖ್ಯವಾಗಿ ವಾತ ಕಸದಿಂದ ನೋವು ಬರುತ್ತಲ್ಲ ಅವರಿಗಂತೂ ರಾಮಬಾಣವಾಗಿ ಕೆಲಸ ಮಾಡುತ್ತೆ ಅದರಲ್ಲೂ ಯಾರಿಗೆ ಪಿತಗಂಧಲೆ ಆಗಿರುತ್ತೆ ಮೈಯಲ್ಲ ತುರುಕಿ ಬರುತ್ತಿರುತ್ತಲ್ಲ ಅದನ್ನ ಕಡಿಮೆ ಮಾಡುತ್ತೆ ತುಂಬಾ ಜನಕ್ಕೆ video ನೋಡಿದ ತಕ್ಷಣ ಗೊತ್ತಾಗುತ್ತದೆ ಈ ಎಲೆ ಯಾವುದು ಅಂತ ಹೇಳಿ ಇದನ್ನ ಪತ್ರಿ ಅಂತ ಹೇಳ್ತಾರೆ ಇಲ್ಲ ಅಜ್ವನಾದ ಎಲೆ ಅಂತ ಹೇಳ್ತಾರೆ ನಮ್ಮ side ಅಲ್ಲ ಇದು ದೊಡ್ಡ ಪತ್ರಿ ಎಲೆ ಅಂತ ಹೇಳ್ತೀವಿ ನಮ್ಮ ಹಿಂದಿನ ಕಾಲದಲ್ಲಿ ನಮ್ಮ ಅಜ್ಜಿ ಆಗಲಿ ಇವತ್ತಿಗೂ ನಮ್ಮ ಅಮ್ಮ ಇಲ್ಲ ಏನು ಅಂತಾರೆ ದೊಡ್ಡ ಪಾತ್ರೆ ಎಲೆ ತಿಂದರೆ ದೊಡ್ಡ ಆಸ್ಪತ್ರೆಗೆ ಹೋಗೋದು ತಪ್ಪುತ್ತೆ .

ಅಂತ ಕಾರಣ ಇಷ್ಟೇ ಈ ಎಲೆಗಳನ್ನ ತಿಂತ ಇದ್ರೆ ನಮ್ಮ ದೇಹದಲ್ಲಿ ಒಂದು ರೋಗ ನಿರೋಧಕ ಶಕ್ತಿ ಉತ್ಪತ್ತಿ ಆಗುತ್ತೆ ನಾವು ಇದನ್ನ daily ಎಲ್ಲ ಆಹಾರ ಪದಾರ್ಥಗಳಲ್ಲಿ ಸೊಪ್ಪನ್ನ ಉಪಯೋಗಿಸಬಹುದು ಅದರಲ್ಲೂ ಹೊಟ್ಟೆಗೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳನ್ನ ಪ್ರಾರಂಭ ಹಂತದಲ್ಲೆ ನಾವು ಈ ಎಲೆಯನ್ನ ಉಪಯೋಗಿಸಿಕೊಂಡು ಖಾಯಿಲೆಗಳನ್ನ ನಾಶ ಮಾಡಬಹುದು ಅಂದ್ರೆ ಈ ಎಲೆ ಅಷ್ಟು ಪರಿಣಾಮಕಾರಿಯಾಗಿ ಔಷಧಿಯಾಗಿ ನಮ್ಮ ಹೊಟ್ಟೆಯ ಸಮಸ್ಯೆ ಜೀರ್ಣಾಂಗ ವ್ಯವಸ್ಥೆಗೆ ಬೇಕಾದಂತ ಮನೆ ಮದ್ದಾಗಿ ನಾವು ಇದನ್ನ ಬಳಸಿಕೊಳ್ಳಬಹುದು .

ಇಂತ ಅದ್ಭುತವಾದಂತ ಔಷದಿ ಗುಣ ಇರುವಂತ ದೊಡ್ಡ ಪತ್ರಿ ಎಲೆಯನ್ನ ಇಂಗ್ಲಿಷ್ ಅಲ್ಲಿ ಅಜ್ವನಾ ಲೂಸ್ ಅಂತ ಹೇಳಿ ಕರೀತಾರೆ ಹಾಗಾದ್ರೆ ತಡ ಮಾಡೋದು ಬೇಡ ಇವಾಗ ದೊಡ್ಡ ಪತ್ರೆಯಲ್ಲಿ ಇರುವಂತ ಔಷದಿ ಗುಣಗಳ ಬಗ್ಗೆ ನಾವು ಈಗ ತಿಳಿದುಕೊಳ್ಳುತ್ತ ಹೋಗೋಣ ಚಿಕ್ಕಮಕ್ಕಳಲ್ಲಿ ಉಂಟಾಗುವಂತ ಕೆಮ್ಮು ಶೀತ ನೆಗಡಿ ಎದೆಯಲ್ಲಿ ಕಫ ಕೊಟ್ಟು ಇದಕ್ಕೆ ದೊಡ್ಡ ಪತ್ರ ಅಂತೂ ನಂಬರ್ one ಔಷಧಿ ಇದು ಅದರಲ್ಲೂ ಮಲೆನಾಡಿನಲ್ಲಿ ಆಗಲಿ ತುಂಬಾ ಜನ ಮಹಿಳೆಯರು ಈ ಮನೆಯಲ್ಲಿ ದೊಡ್ಡ ಪತ್ರಿ ಗಿಡವನ್ನು ಹಾಕಿಕೊಂಡಿರುತ್ತಾರೆ ತುಂಬಾ ಜನ ತಾಯಂದಿರಿಗೆ ಗೊತ್ತಿದೆ ಅದರಲ್ಲೂ ಹಳ್ಳಿಗಾಡಲ್ಲಂತೂ ಚಿಕ್ಕಮಕ್ಕಳಿಗೆ ಶೀತ ಕೆಮ್ಮು ನೆಗಡಿ ದಮ್ಮು ಅಥವಾ ಕಫ ಕಟ್ಟಿದರೆ ಅವರು ಹೆದರುವುದಕ್ಕೆ ಹೋಗುವುದಿಲ್ಲ.

ಈ ದೊಡ್ಡ ಪತ್ರ ಎಲೆಯನ್ನು ತರುತ್ತಾರೆ ಅದನ್ನು ಹಂಚಿನಲ್ಲಿ ಬಿಸಿ ಮಾಡುತ್ತಾರೆ ಇವಾಗ ನೋಡಿ ನಾನು ಇಲ್ಲಿ ತೋರಿಸುತ್ತಿದ್ದೇನೆ ಈ ತರ ದೊಡ್ಡ ಪತ್ರಿ ಎಲೆಗಳನ್ನು ತಂದು ಬಿಟ್ಟು ಚೆನ್ನಾಗಿ ನೀರಲ್ಲಿ ಒಂದು ಸಲ ತೊಳಿಯಬೇಕು ಸಲ neat ಆಗಿ ತೋಳೇರಿ ತೊಳೆದು ಆದ ಮೇಲೆ ಈ ತರ ಡೈರೆಕ್ಟ್ ಆಗಿ ಬೆಂಕಿಯಲ್ಲಿ ಬಿಸಿ ಮಾಡಬಹುದು ಇಲ್ಲ ಅಂದರೆ ಇದರ ರೊಟ್ಟಿ ಅಂಚಿರುತ್ತಲ್ಲ ನಿಮ್ಮ ಮನೆಯಲ್ಲಿ ಇಲ್ಲ ದೋಸೆ ಇಂಚಾದ್ರು ಪರವಾಗಿಲ್ಲ ಅದರಲ್ಲಿ ಈ ತರ ನೀಟಾಗಿ ಎಲೆಯನ್ನ ನೀವು ಸ್ವಲ್ಪ ಬಾಡಿಸಿಕೊಳ್ಳಬೇಕು ಈ ತರ ನೀಟಾಗಿ ಬಾಡಬೇಕು ಅದು ನೋಡಿ ಈ ತರ ನೋಡಿ ಇಷ್ಟು ಆದರೆ ಸಾಕು ಇದನ್ನ ಒಂದು ಕುಟಾಣಿಯೊಳಗೆ ಚೆನ್ನಾಗಿ ಕುಟ್ಟು ಬಿಟ್ಟು ದೊಡ್ಡ ಪತ್ರಿ ಎಲೆಗಳ ರಸವನ್ನ ನಾವು ತೆಗೀಬೇಕು ಇಲ್ಲಿ ದೊಡ್ಡ ಪತ್ರೆ ಎಲೆ ರಸ ತುಂಬಾನೇ ಮುಖ್ಯವಾಗಿರುತ್ತೆ ಅದಕ್ಕೋಸ್ಕರ ನೋಡಿ ಇತರ ಎಲೆನಾ ಚೆನ್ನಾಗಿ ನಾವು ತಿಳಿ ಆದಂತ ರಸವನ್ನ ತೆಗೆದುಕೊಳ್ಳಬೇಕು.

ಒಂದು spoon ರಸಾದ್ರೆ ಸಾಕು one timeಗೆ ಮಕ್ಕಳಿಗೆ ನೋಡಿ ಇದಕ್ಕೆ one spoon ಜೇನುತುಪ್ಪವನ್ನ mix ಮಾಡಿ ನೀವು ಯಾರಿಗೆ ಶೀತ, ಕೆಮ್ಮು, ನೆಗಡಿ, ಮಕ್ಕಳಿಗೆ ಆಗಿರುತ್ತೋ, ಅವರಿಗೆ ಕುಡಿಸಿಬಿಟ್ಟರೆ ಅಂದರೆ ನಾನಿಲ್ಲಿ ಹೇಳ್ತಾಯಿರೋದು ಐದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ನಾನು ಇಲ್ಲಿ ಹೇಳ್ತಾಇದೀನಿ. ಬೆಳಗ್ಗೆ ಒಂದು spoon ಈ ರಸವನ್ನ ಕುಡಿಸಿ ಮತ್ತೆ ಸಂಜೆ one time ಈ ರಸವನ್ನ ಕುಡಿಸಿ ಇಷ್ಟು ಬೇಗ ಅವರಿಗೆ ನೆಗಡಿ ಶೀತ, ಎದೆಯಲ್ಲಿ ಕಟ್ಟಿದ ಕಫ ಎಲ್ಲ ಕಡಿಮೆ ಆಗುತ್ತೆ.

ಇನ್ನು ದೊಡ್ಡವರು ಸಹಿತ ಇದರ ರಸವನ್ನ ತೆಗೆದುಕೊಳ್ಳಬಹುದು ಅಂದರೆ ಎರಡರಿಂದ ಮೂರೂ spoon ರಸವನ್ನ ಬೆಳಿಗ್ಗೆ ಒಂದು ಸಲ ಸಂಜೆ ಒಂದು ಸಲ ತೆಗೆದುಕೊಳ್ಳುವುದರಿಂದ ಅವರಲ್ಲಿ ಉಂಟಾದ ಕಫ, ಶೀತ, ಜ್ವರ ಬರುತ್ತಾ ಇರಲಿ ಅದು ಸಹಿತ ಕಡಿಮೆ ಆಗುತ್ತೆ ಇದನ್ನ ನಾವು ಅವಾಗ ಅವಾಗ ಅಪರೂಪಕ್ಕೆ ಇದರ ಗೊಜ್ಜು ಮಾಡಿಕೊಂಡು ತಿನ್ನೋದು, ಇಲ್ಲ ಇದರ ರಸವನ್ನ ಹಾಗೆ ಬಾಯಲ್ಲಿ ಇದರ ಎಲೆಯನ್ನ ತಿಂತ ಇದ್ರೆ ನಮ್ಮಲ್ಲಿ ಈ ದೊಡ್ಡ ಪತ್ರೆಯಲ್ಲಿರುವ vitamin C ಮತ್ತೆ vitamin A ಅಂಶ ಇರುವುದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ,

ನಮ್ಮಲ್ಲಿ ಒಂದು immunity boost ಆಗಲು ಇದು help ಮಾಡುತ್ತೆ ಈ ದೊಡ್ಡ ಪತ್ರೆ ಎಲೆನಾ ಈಗ ಚೇಳು ಕಚ್ಚಿದರೆ ಇಲ್ಲ ಯಾವುದಾದರೂ ಇರುವೆಗಳು ಕಚ್ಚಿದರೆ ಅಲ್ಲಿ ನೀವು apply ಮಾಡಿದರೆ ಬೇಗ ನೋವನ್ನ ಕಡಿಮೆ ಮಾಡುತ್ತೆ ಈ ದೊಡ್ಡ ಪತ್ರೆಯಲ್ಲಿ anti inflammatory ಗುಣವಿರುವುದು ಆರಂಭ ಹಂತದಲ್ಲಿ ಇರುವಂತಹ ಅಂದರೆ primary stage ಅಲ್ಲಿ ಇರುವಂತಹ ಯಾರಿಗೆ ಸೋರಿಯಾಸಿಸ್ exibo ತರ ಅಂದರೆ redish ಆಗುತ್ತಾ ಇರುತ್ತೆ ಎಲ್ಲೋ iching ಆಗುತ್ತಾ ಇರುತ್ತೆ ಇಲ್ಲ allergy ತರ ಆಗಿರುತ್ತೆ ಅಲ್ಲ ಅವರಿಗೆ ತಕ್ಷಣ ಈ ದೊಡ್ಡ ಪತ್ರಿ ಎಲೆಯ ರಸವನ್ನ ಮೈಗೆ apply ಮಾಡುವುದರಿಂದ skinಗೆ apply ಮಾಡುವುದರಿಂದ ಬೇಗ ಕಡಿಮೆ ಆಗುತ್ತೆ,

ಜೊತೆಗೆ ಅಲ್ಲಿ ಊತ ಕಂಡು ಬಂದಿದ್ರೆ ಒಂದು ವೇಳೆ ತುಂಬಾ ಈಚಿಂಗ್ ಆಗ್ತಾ ಇದ್ರೆ ಅಂದ್ರೆ ತುರ್ಕಿ ಆಗ್ತಾ ಇದ್ರೆ ಅದೆಲ್ಲ ಕಂಪ್ಲೀಟ ಆಗಿ ವಾಸಿಯಾಗುತ್ತೆ ಇನ್ನು ಈ ದೊಡ್ ಪತ್ರೆ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾನೇ ಒಳ್ಳೇದು ಈ ದೊಡ್ಡ ಪತ್ರಿಕೆಗೆ ಇನ್ನೊಂದು ಹೆಸರು ಮೆಕ್ಸಿಕನ್ ಮಿಂಟ್ ಅಂತಾನೂ ಹೇಳ್ತಾರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನ ಸರಿ ಮಾಡುವಂತಹ ಗುಣವನ್ನ ಈ ದೊಡ್ಡ ಪತ್ರ ಹೊಂದಿದೆ ತುಂಬಾನೇ ಇಂಪಾರ್ಟೆಂಟ್ ಯಾರಿಗೆ ಅಸಿಡಿಟಿ ಆಗಿರುತ್ತೆ ಗ್ಯಾಸ್ ಆಗ್ತಾ ಇರುತ್ತೆ ತಿಂದಂತಹ ಆಹಾರ ಚೆನ್ನಾಗಿ digestion ಹಾಕೋದಿಲ್ಲ ಅಂತವರು daily ಬೆಳಗ್ಗೆ ಎದ್ದ ತಕ್ಷಣ ದೊಡ್ಡ ಪತ್ರಿ ಎಲೆ ಇರುತ್ತಲ್ಲ ಒಂದು ಎರಡು ಎಲೆಯನ್ನು ಜಗಿಬೇಕು ,

ಇಲ್ಲ ಅಂದರೆ ಇಲ್ಲ ಅಂದರೆ ಈ ದೊಡ್ಡ ಪತ್ರ ಎಲೆಯ ತಂಬುಳಿ ಅಥವಾ ಚಟ್ನಿ ಅಥವಾ ಗೊಜ್ಜು ಈ ತರಹ ಎಲ್ಲ ಮಾಡಿ ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ತಿನ್ನುತ್ತಾ ಬಂದರೆ digestion ತುಂಬಾ improve ಆಗುತ್ತೆ ಅಂದರೆ ಒಂದು at least ಒಂದು ten days ಆದರೂ ನೀವು ಈ ಮೆಥಿಡ್ ಅನ್ನು ಫಾಲೋ ಮಾಡಿದರೆ ನಿಮ್ಮಲ್ಲಿ ಜೀರ್ಣಶಕ್ತಿ ತುಂಬಾ ಚೆನ್ನಾಗಿ ಹೆಚ್ಚಿಸುತ್ತೆ ಹೊಟ್ಟೆಗೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳು ಕಡಿಮೆ ಆಗುತ್ತೆ ಅದರಲ್ಲೂ ಕೆಲವರಿಗೆ irritable bubble syndrome ಅಂತ ಒಂದು ಇರುತ್ತೆ ಅಂತ ಚೆನ್ನಾಗಿ digestion ಆಗುತ್ತಿರುವುದಿಲ್ಲ ಇಂತ ಪ್ರಾಬ್ಲಮ್ ಇರೋರು ಈ ದೊಡ್ಡ ಪತ್ರೆ ತಂಬ್ಳಿ ಅಥವಾ ಚಟ್ನಿ ಅಥವಾ ದೊಡ್ಡ ಪತ್ರೆನ ಬೆಳಗ್ಗೆ ಎದ್ದು ಜಗಿಯುದರಿಂದ ತೆಗೆಯುವುದರಿಂದ ಈ ತರಹದ ಪ್ರಾಬ್ಲಮ್ ಇಂದ ಹೊರಗೆ ಬರಬಹುದು.

ನಿಮಗೆ ಈ ದೊಡ್ಡ ಪತ್ರಿಯ ಎಲ್ಲ ರೆಸಿಪಿಗಳು ಅಂದರೆ ಯಾವ ರೀತಿ ಕೋಚ್ ಮಾಡೋದು ತಂಬ್ಳಿ ಮಾಡೋದು ಚಟ್ನಿ ಮಾಡುವೆ ಎಲ್ಲ ರೆಸಿಪಿಗಳನ್ನ YouTube ಅಲ್ಲಿ ಸರ್ಚ್ ಮಾಡಿದ್ರೆ ನಿಮಗೆ ಸಿಗುತ್ತೆ ನಮ್ಮ ಫ್ರೆಂಡ್ಸ್ ಎಲ್ಲ ತುಂಬಾ ಜನ ಈ ರೆಸಿಪಿಗಳನ್ನ ಅಪ್ಲೋಡ್ ಮಾಡಿದ್ದಾರೆ ಇನ್ನು ನಿಮಗೆ ಬಾಯಲ್ಲಿ ಸ್ಮೆಲ್ ಬರ್ತಾಯಿದ್ರೆ ಈ ದೊಡ್ಡ ಪತ್ರೆ ಎಲೆಯನ್ನ ತಿಂದ್ರೆ ನಿಮಗೆ ಬಾಯಲ್ಲಿ ಉಂಟಾದಂತ ಸ್ಮೆಲ್ ಕಡಿಮೆ ಯಾರಿಗೆ joint pain ಬರ್ತಾಯಿದೆ ಕೈಕಾಲುಗಳು ಹಿಡಿತ ಇರುತ್ತೆ ಕೆಲವರಿಗೆ ಸೊಂಟ ನೋವು ಬರ್ತಾ ಇರುತ್ತೆ ಇದ್ದಕ್ಕಿದ್ದಂಗೆ ಕೈ ನೋವು ಬರ್ತಾ ಇರುತ್ತೆ ಕುತ್ತಿಗೆ ನೋವು ಬರ್ತಾ ಇರುತ್ತೆ ಅಂದ್ರೆ ಕೆಲವೊಮ್ಮೆ ವಾತ ಕಸ ಅಂತ ಹೇಳ್ತಾರೆ ಈ ಪಿತ್ತ ದೋಷದಿಂದಾನು ಉಂಟಾಗುತ್ತೆ ಇಂತ ಪ್ರಾಬ್ಲಮ್ ಯಾರಿಗೆ ಇರುತ್ತೆ.

ಅವರು ಈ ತರ ದೊಡ್ಡ ಪತ್ರೆಯನ್ನ ತಿನ್ನುವುದರಿಂದ ಇಲ್ಲ ಅದರ ಯಾವುದೇ ರೀತಿಯ ಅಡುಗೆಗಳನ್ನ ಮಾಡಿ ಉಪಯೋಗಿಸುವುದರಿಂದ ಇತರ ಎಲ್ಲ ಪ್ರಾಬ್ಲಮ್ ಗಳು ಕಡಿಮೆ ಆಗುತ್ತೆ ಈ ದೊಡ್ಡ ಪಾತ್ರೆಯಿಂದ ಇನ್ನೊಂದು ಮುಖ್ಯ health benefits ಅಂದ್ರೆ ತುಂಬಾ tension ಆಗುತ್ತಾ ಇರುತ್ತೆ ತುಂಬಾ ದಿವಸದಿಂದ ಅದೇ problem ಆಗುತ್ತಾ ಇರುತ್ತೆ ಇದ್ದಕಿದ್ದ ಹಾಗೆ ಏನಾದರೂ ವಿಷಯ ಕೇಳಿದ ತಕ್ಷಣ tension ಆಗುತ್ತೆ ಇಡೀ ದಿವಸ ಆ tension ಕಡಿಮೆ ಆಗುತ್ತಾ ಇರುವುದಿಲ್ಲ ಒಂದು ತರಹ ಆತಂಕ ಆಗುತ್ತಾ ಇರುತ್ತೆ ಭಯ ಭಯ ಆಗುತ್ತಾ ಇರುತ್ತೆ ಈ ದೊಡ್ಡ ಪತ್ರೆ ಸೊಪ್ಪನ್ನ ನಾವು ತಿನ್ನುವುದರಿಂದ ಈ tension ಅನ್ನುವ ಆತಂಕವನ್ನ ಕಡಿಮೆ ಮಾಡಿಕೊಳ್ಳಬಹುದು.

friends ಈ ದೊಡ್ಡ ಪತ್ರ ತುಂಬಾನೇ ಆರೋಗ್ಯಕ್ಕೆ ಒಳ್ಳೇದು ಇತ್ತೀಚಿಗೆ ತುಂಬಾ ಇದರ ಬಗ್ಗೆ ಸಂಶೋಧನೆಗಳು ನಡಿತಾ ಇದೆ ಇವಾಗ market ಅಲ್ಲಿ ಈ ದೊಡ್ಡ ಪತ್ರೆಯಲ್ಲಿ oilಗಳು ಸಿಗುತ್ತಾ ಇದೆ ಮತ್ತೆ ಇದನ್ನ ಒಣಗಿಸಿ ಇದನ್ನ ಫ್ರೈ ಮಾಡಿ ಇದರ ಪುಡಿ ಸಹಿತ ಆಹಾರ ಪದಾರ್ಥಗಳಲ್ಲಿ ಉಪಯೋಗಿಸ್ತಾರೆ ನೋಡಿದ್ರಲ್ಲಾ ಫ್ರೆಂಡ್ಸ್ ದೊಡ್ಡ ಪತ್ರ ನಾವು ಮನೆಯಲ್ಲಿ ಉಪಯೋಗಿಸುವುದರಿಂದ ದೊಡ್ಡ ಆಸ್ಪತ್ರೆಗೆ ಹೋಗುವುದನ್ನು ದೊಡ್ಡ ದೊಡ್ಡ ಕಾಯಿಲೆಗಳು ಬರುವುದನ್ನು ನಾವು ತಪ್ಪಿಸಬಹುದು ಅಂತ ಹೇಳಿ ಮತ್ತೆ ಇನ್ನೊಂದು ವಿಷಯ ಅಂದರೆ ಈ ದೊಡ್ಡ ಪತ್ರ ಗಿಡವನ್ನು ನಾವು ಈಜಿಯಾಗಿ ಮನೆಯಲ್ಲೇ ಬೆಳೆದುಕೊಳ್ಳಬಹುದು ಇದಕ್ಕೆ ಏನು ಹೆಚ್ಚಿಗೆ ನಾವು ಗೊಬ್ಬರ ಹಾಕಬೇಕು ಇಲ್ಲ ಔಷಧಿ ಹೊಡಿಬೇಕು ಅಂತ ಏನಿಲ್ಲ ನೀರು ಸಹಿತ ತುಂಬಾ ಕಡಿಮೆ ತಗೊಳ್ಳುತ್ತೆ ಈ ಎಲೆ ಮತ್ತು ಇದು ಪರಿಸರವನ್ನ ಸೊಳ್ಳೆಗಳು ಬರದ ಹಾಗೆ ಇದು ತಟ್ಟಿ ಕಟ್ಟುತ್ತೆ ಅಂದರೆ ಇದು ಒಳ್ಳೆ ಅಂತ ಇರುತ್ತೆ ಈ ಗಿಡದ ಸುತ್ತ ಮುತ್ತ ಸೊಳ್ಳೆಗಳು ಸಹಿತ ಬರೋದಿಲ್ಲ .

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.